ಬರಿಗಾಲಿನಲ್ಲಿ ನಡೆಯುವಾಗ ಕಾಲಿಗೆ ಚಿಕ್ಕ-ಚಿಕ್ಕ ಹಳ್ಳುಗಳು ನಟ್ಟರೆ ದೇಹಕ್ಕೆ ಲಾಭಗಳಾಗುತ್ತವೆ

ಬರಿಗಾಲಿನಲ್ಲಿ ನಡೆಯುವಾಗ ಕಾಲಿಗೆ ಚಿಕ್ಕ-ಚಿಕ್ಕ ಹಳ್ಳುಗಳು ನಟ್ಟರೆ ದೇಹಕ್ಕೆ ಲಾಭಗಳಾಗುತ್ತವೆ

ಇವತ್ತಿನ ಮಾಹಿತಿ ಯಲ್ಲಿ ಬರಿಗಾಲಿನಿಂದ ನಡೆಯುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳಾಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ. ವೀಕ್ಷಕರೇ ಇತ್ತೀಚಿಗಂತೂ ಜನರು ಚಪ್ಪಲಿ ಧರಿಸದೆ ಒಳಗಡೆ ಕಾಲಿಡುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇದಕ್ಕೆ ಕಾರಣ ಹೊರಗ್ ಇರುವಂತಹ ವಾತಾವರಣ ಕೂಡ ಇರಬಹುದು. ಇನ್ನು ಕೆಲವರಂತೂ ಮನೆಯ ಒಳಗಡೆ ಕೂಡ ಚಪ್ಪಲಿ ಧರಿಸಿಕೊಂಡು ನಡೆಯುತ್ತಾರೆ. ಬೆಳಗ್ಗೆ ಎದ್ದ ಕೂಡಲೆ ಪಾದಗಳಿಗೆ ಚಪ್ಪಲಿ ಹಾಕಿದರೆ ಅದನ್ನು ರಾತ್ರಿ ಮಲಗುವಾಗಲೂ ತೆಗೆಯುತ್ತಾರೆ ಹೀಗೆ ನಮ್ಮ ಜೀವನಶೈಲಿ ಕ್ರಮವನ್ನು ನಾವು ಬದಲಾಯಿಸಿ ಕೊಳ್ಳುವುದರಿಂದ ನಮಗೆ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ಕೂಡ ಆಗುತ್ತಾ ಇದೆ.

ಹಿಂದೆ ಎಲ್ಲ ಹಿರಿಯರು ಬರಗಾಲಿನಲ್ಲಿ ನಡೆಯುತ್ತಾ ಇದ್ದರೂ ಹಾಗಾಗಿ ಅವರು ಆರೋಗ್ಯವಾಗಿ ಮತ್ತು ಗಟ್ಟಿಮುಟ್ಟಾಗಿ ಕೂಡ ಇದ್ದರು. ಈ ಬರಗಾಲಿ ನಲ್ಲಿ ನಡೆಯುವಾಗ ಹಿಮ್ಮಡಿ ಪಾದಗಳು ನೆಲದ ಮೇಲೆ ವೇಗವಾಗಿ ರಂಪರ್ ಕ ಬರುವುದರಿಂದ ದೇಹದ ಅಂಗಗಳು ಕಾರ್ಯಕ್ಷಮತೆ ಹೆಚ್ಚಾಗುವುದರ ಜೊತೆಗೆ ನಮ್ಮ ದೇಹದಲ್ಲಿ ಋಣಾತ್ಮಕ ಅಂಶಗಳು ನೆಲದಲ್ಲಿ ಹೀರಿಕೊಳ್ಳುತ್ತವೆ.ವೀಕ್ಷಕರೆ ನೀವೆಲ್ಲರೂ ಕೂಡ ಗಮನಿಸಿರಬಹುದು.

ನಾವು ಕಾಲಿನಲ್ಲಿ ಚಪ್ಪಲಿ ಏನಾದರೂ ಧರಿಸಿದರೆ ಅದಕ್ಕೆ ತಕ್ಕಂತೆ ನಮ್ಮ ದೇಹದ ಬಳ್ಳಿ ಕೂಡ ಬದಲಾಗುತ್ತದೆ. ಮತ್ತು ನೀವು ಚಪ್ಪಲಿಯಿಲ್ಲದೆ ಓಡಾಡಿದಾಗ ಹೊಟ್ಟೆ ಮೇಲೆ ಒತ್ತಡ ಉಂಟಾಗಿ ಜೀರ್ಣಕ್ರಿಯೆ ಬಹಳ ಸೂಕ್ಷ್ಮವಾಗಿ ಜರಗುತ್ತದೆ. ನಿಮಗೇನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ ಅಥವಾ ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದರೆ ನೀವು ಮಣ್ಣಿನಲ್ಲಿ ಆಗಿರಬಹುದು ಅಥವಾ ಹುಲ್ಲಿನಲ್ಲಿ ಆಗಿರಬಹುದು
ಕನಿಷ್ಠ 30 ನಿಮಿಷದವರೆಗೂ ಆದಷ್ಟು ಬರಗಾಲಿ ನಲ್ಲಿ ನಡೆಯಿರಿ.

ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಇನ್ನು ನಾವು ಬರಿಗಾಲಿನಲ್ಲಿ ನಡೆಯುವಾಗ ಮಣ್ಣು ಆಗಿರಬಹುದು ಅಥವಾ ಚಿಕ್ಕ ಚಿಕ್ಕ ಕಲ್ಲು ಆಗಿರಬಹುದು ನಮ್ಮ ಕಾಲುಗಳಿಗೆ ಮೃದುವಾಗಿ ಚುಚ್ಚು ಕೊಳ್ಳುವುದರಿಂದ ನಮ್ಮ ರಕ್ತದ ಒತ್ತಡ ಕೂಡ ನಿಯಂತ್ರಣಕ್ಕೆ ಬರುತ್ತದೆ. ಇದು ಒಂದು ಥರ ನಮ್ಮ ಪಾದಕ್ಕೆ ಮಸಾಜ್ ಕೊಡುವಂತ ಕೂಡ ಆಗುತ್ತದೆ. ಇನ್ನು ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ಕಣ್ಣಿನ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇನ್ನು ನೀವು ದಿನ ಆಕ್ಟಿವ್ ಆಗಿ ಇರಬೇಕು ಅಂದರೆ ಬರಗಾಲದಿಂದ 30ನಿಮಿಷ ವಾಕಿಂಗ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.