ಈ ರೀತಿ ಪೂಜೆ ಮಾಡಿ ನೋಡಿ ಕಣ್ಣಲ್ಲಿ ನೀರು ಬರಲಿಲ್ಲ ಅಂದ್ರೆ ಕೇಳಿ

Recent Posts

ಈ ರೀತಿ ಪೂಜೆ ಮಾಡಿ ನೋಡಿ ಕಣ್ಣಲ್ಲಿ ನೀರು ಬರಲಿಲ್ಲ ಅಂದ್ರೆ ಕೇಳಿ

ವೀಕ್ಷಕ ದೊಡ್ಡ ದೊಡ್ಡ ಹೋಮ ಹವನ ಪೂಜೆ ಪುನಸ್ಕಾರ ಮಾಡಲಾಗದ ಸಾಮಾನ್ಯ ಮಂದಿ ಏನು ಮಾಡಬೇಕು. ಇದು ಬಹಳಷ್ಟು ಜನರ ಕೊರಗು ಆಗಿರುತ್ತೆ. ಅಂಥವರಿಗಾಗಿ ನಾವೇ ಸ್ವತಃ ಮಾಡಿಕೊಳ್ಳಬೇಕಾದ ಅಂತಹ ವೇದಮಂತ್ರಗಳ ಅವಶ್ಯಕತೆಯಿಲ್ಲದ ಅತ್ಯಂತ ಸರಳವಾಗಿ ಅತಿ ಹೆಚ್ಚು ಸಮಯ ಅವಕಾಶವನ್ನು ಕೂಡ ಕೇವಲ 15 ನಿಮಿಷಗಳಲ್ಲಿ ಮಾಡಿ ಮುಗಿಸಬೇಕಾದ ಪೂಜ್ಯ ವಿವರವನ್ನು ತಿಳಿಸಿ ಕೊಡುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಪೂಜೆಯನ್ನು ಹೇಗೆ ಮಾಡಬೇಕು. ಈ ಸರಳ ನಿತ್ಯಪೂಜೆಗೆ ಕಡ್ಡಾಯವಾಗಿ ಬೇಕಾಗಿರುವ ಪರಿಕರಗಳು ಏನು. ಹೆಚ್ಚುವರಿ ಇದ್ದಷ್ಟು ಬಳಸಬೇಕಾದ ಪರಿಕರಗಳು ಏನು. ಎಲ್ಲವನ್ನು ನೋಡೋಣ ಈ ಮಾಹಿತಿ ಮೂಲಕ. ಮಾಹಿತಿಯ ಮುಂದಿನಭಾಗ ನೋಡುವುದಕ್ಕೂ ಮುನ್ನ ನೀವಿನ್ನೂ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಯಾಕೆಂದರೆ ಒಳ್ಳೆಯ ವಿಚಾರಗಳು ಇನ್ನಷ್ಟು ಜನರಿಗೆ ತಲುಪಿಸುವುದು ಎಂದು ಅಷ್ಟೇ. ಲೈಕ್ ಮಾಡಿ ಇಷ್ಟವಾದರೆ ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ಮಾಡುವುದನ್ನು ಮರೆಯಬೇಡಿ.

ವೀಕ್ಷಕರೆ ಈ ಸರಳ ನಿತ್ಯ ಪೂಜ್ಯ ಪದ್ಧತಿ ತಿಳಿಯುವುದಕ್ಕೂ ಮುನ್ನ ಈ ಪೂಜೆಗೆ ಕಡ್ಡಾಯವಾಗಿ ಬೇಕಾಗಿರುವ ಸಾಮಗ್ರಿಗಳು ಏನು ಮತ್ತು ಇದ್ದಾರೆ ಓಕೆ ಇಲ್ಲದಿದ್ದರೂ ಓಕೆ. ಎನ್ನುವಂತಹ ಸಾಮಗ್ರಿಗಳು ಯಾವುವು ಅನ್ನುವುದನ್ನು ತೋರಿಸುತ್ತಾ ಇದ್ದೀವಿ. ಸರಿಯಾಗಿ ನೋಡಿಕೊಳ್ಳಿ ನೆನಪಿಟ್ಟುಕೊಳ್ಳಿ. ಇದೆಲ್ಲಾ ಯಾಕೆ ಬೇಕು ಇವುಗಳ ಉದ್ದೇಶವೇನು ಎನ್ನುವುದನ್ನು ಮುಂದೆ ಹೇಳುತ್ತಾ ಹೋಗುತ್ತೀನಿ.

ಮೊದಲಿಗೆ ನಮ್ಮ ಮನೆಯಲ್ಲಿ ಇರುವ ಯಾವುದೇ ದೇವರ ಚಿತ್ರಪಟ ಒಂದು ಸಣ್ಣ ದೇವರ ವಿಗ್ರಹವಿದ್ದರೆ ಇನ್ನೂ ಒಳ್ಳೆಯದು ಶಂಕರಾಚಾರ್ಯರು ಪ್ರತಿಪಾದಿಸಿರುವ ಪಂಚಾಯತ್ ಆರಾಧನೆ ಅಂದರೆ ಗಣೇಶ ಶಿವ-ಪಾರ್ವತಿ ಲಕ್ಷ್ಮೀನಾರಾಯಣ ಮತ್ತು ಸೂರ್ಯದೇವ. ಈ ರೀತಿ ಏರ್ಪಾಟು ಮಾಡಿಕೊಂಡರೆ ಅತ್ಯುತ್ತಮ. ಅಕಸ್ಮಾತ್ ಈ ರೀತಿ ಇಲ್ಲ. ನಿಮ್ಮ ಮನೆಗಳಲ್ಲಿ ಅಂದರೆ ಪರವಾಗಿಲ್ಲ. ಇಷ್ಟದೇವತೆ ಯಾರಿದ್ದಾರೆ ಅವರನ್ನು ಪೂಜೆಗೆ ಇಟ್ಟುಕೊಳ್ಳಿ.

ಇದಾದ ಮೇಲೆ ಎರಡು ಪಂಚ ಪಾತ್ರೆಯನ್ನು ಸಿದ್ಧ ಮಾಡಿಕೊಳ್ಳಬೇಕು. ಒಂದು ನಮ್ಮ ಆಚ ನಾಮಕ್ಕೆ ಇನ್ನೊಂದು ಭಗವಂತನ ಉಪಚಾರಕ್ಕೆ. ಇದರಲ್ಲಿ ಒಂದು ಪಂಚ ಪಾತ್ರೆಯಲ್ಲಿ ತೀರ್ಥವನ್ನು ಮಾಡಿಟ್ಟುಕೊಳ್ಳಬೇಕು. ಪಚ್ಚೆ ಕರ್ಪೂರ ತೆಗೆದುಕೊಂಡು ಪುಡಿಯನ್ನು ಮಾಡಿ ತೀರ್ಥದಲ್ಲಿ ಹಾಕಿಕೊಳ್ಳಿ. ಜೊತೆಗೆ ಏಲಕ್ಕಿಯನ್ನು ಪುಡಿ ಮಾಡಿಕೊಂಡು ಎಲ್ಲವನ್ನು ಹಾಕ್ಕೊಳ್ಳಿ. ಇದಾದ ಮೇಲೆ ಎರಡು ತುಳಸಿ ದಳವನ್ನು ಸೇರಿಸಿಕೊಳ್ಳಿ. ಇಷ್ಟು ಮಾಡಿಕೊಂಡರೆ ತಿರುಮಲ ಆದೇಶ ವೆಂಕಟೇಶ್ವರ ಸ್ವಾಮಿ ಸನ್ನಿಧಾನ ರೀತಿಯೇ ತೀರ್ಥ ವಾಸನೆ ಬರುತ್ತೆ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *