ಬೇಗನೆ ದಪ್ಪ ಆಗಬೇಕಾ? ಆರೋಗ್ಯಕರವಾಗಿ ತೂಕ ಹೆಚ್ಚಿಸಬೇಕಾ…..?
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಮಗೆ ಯಾವಾಗಲೂ ಕೂಡ ನಮ್ಮ ದೇಹದ ತೂಕ ನಾರ್ಮಲ್ ಆಗಿ ಇದ್ದಷ್ಟು ಒಳ್ಳೆಯದಲ್ಲವೇ? ಜಾಸ್ತಿನೂ ಇರಬಾರದು ಹಾಗೇನೆ ಕಡಿಮೆ ಕೂಡ ಇರಬಾರದು ತುಂಬಾ ಜನಕ್ಕೆ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ ಎನ್ನುವ ಟೆನ್ಶನ್ ಆದರೆ ಇನ್ನು ಕೆಲವರಿಗೆ ತೂಕ ಹೆಚ್ಚು ಹೇಗೆ ಮಾಡಿಕೊಳ್ಳುವುದು ಎಂಬುದು ತುಂಬಾನೇ ಚಿಂತೆ ಆಗಿರುತ್ತದೆ ಸೋ ಹೇಗೆ ಆರೋಗ್ಯಕರವಾಗಿ ತೂಕವನ್ನು ಜಾಸ್ತಿ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಕೆಲವೊಂದು
ಟಿಪ್ಸ್ ಗಳನ್ನು ಈ ದಿನ ತಿಳಿಸಿಕೊಡುತ್ತೇವೆ ನೈಸರ್ಗಿಕವಾಗಿ ದಪ್ಪವಾಗಲು ಯಾವ ಯಾವ ಆಹಾರ ಪದಾರ್ಥಗಳನ್ನು ಬಳಸಬಹುದು ಎಂಬುದನ್ನು ಈಗ ತಿಳಿಸುತ್ತೇವೆ, ತೂಕವನ್ನು ಜಾಸ್ತಿ ಮಾಡಿಕೊಳ್ಳುವವರು ಪ್ರತಿದಿನ ಕೆಲವೊಂದು ಆಹಾರ ಪದಾರ್ಥಗಳನ್ನು ಪ್ರತಿದಿನ ಬಳಸುವುದರಿಂದ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ತುಂಬಾನೇ ಸಹಾಯ ಆಗುತ್ತದೆ ಅದೆಲ್ಲವನ್ನು ಒಂದೊಂದಾಗಿ ಈಗ ತಿಳಿಸುತ್ತೇನೆ ಮೊದಲನೆಯದಾಗಿ ಹಾಲು ಖಂಡಿತವಾಗಿಯೂ ಹಾಲು ನಮ್ಮ ದೇಹಕ್ಕೆ ತುಂಬಾನೇ ಇಂಪಾರ್ಟೆಂಟ್ ಆಗಿ ಬೇಕಾಗಿರುತ್ತದೆ ಅದರಲ್ಲೂ ನಮಗೆ ತೂಕ ಹೆಚ್ಚು ಮಾಡಿಕೊಳ್ಳಬೇಕು ಎಂಬುದಾದರೆ
ಕೆನೆ ಭರಿತಾ ಹಾಲನ್ನು ಕೆನೆ ಇರುವ ಹಾಲನ್ನೇ ಕುಡಿಯುವುದರಿಂದ ಅದರಲ್ಲಿ ಕ್ಯಾಲೋರಿ ನಿಮಗೆ ಜಾಸ್ತಿ ಸಿಗುತ್ತದೆ ಹಾಗೇನೆ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಪೋಷಕಾಂಶಗಳು ಕೂಡ ಸಿಗುತ್ತದೆ ಇದರಿಂದಾಗಿ ಹೆಲ್ದಿಯಾಗಿ ನಾವು ದಪ್ಪವಾಗಬಹುದು ಹಾಗೇನೆ ತೂಕ ಕೂಡ ಜಾಸ್ತಿ ಮಾಡಿಕೊಳ್ಳಬಹುದು ಬರಿ ಹಾಲಷ್ಟೇ ಅಲ್ಲ ಹಾಲಿನ ಉತ್ಪನ್ನಗಳು ಫಾರ್ ಎಕ್ಸಾಂಪಲ್ ಹೇಳಬೇಕು ಅಂತ ಹೇಳಿದರೆ ಚೀಸ್ ಬಳಸಬಹುದು ಹಾಗೇನೆ ಮೊಸರನ್ನು ಕೂಡ ಬಳಸಬಹುದು ಈ ಹಾಲಿನಲ್ಲಿ ಇರುವಂತಹ ವಿಟಮಿನ್ ಏ ವಿಟಮಿನ್ ಡಿ ಎಲ್ಲವು ಕೂಡ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವಂತಹ ಪೋಷಕಾಂಶಗಳು
ಇನ್ನು ಎರಡನೆಯದಾಗಿ ಆಲೂಗೆಡ್ಡೆ : ಕಡಿಮೆ ಮಾಡಿಕೊಳ್ಳುವುದಕ್ಕೆ ಆಲೂಗೆಡ್ಡೆಯನ್ನು ಅವಾಯ್ಡ್ ಮಾಡುವುದಕ್ಕೆ ಹೇಳುತ್ತಾರೆ ಹಾಗಾಗಿ ತೂಕ ಯಾರಿಗೆ ಜಾಸ್ತಿ ಮಾಡಿಕೊಳ್ಳಬೇಕು ಎಂದು ಇರುತ್ತದೆ ಅಂತವರು ಆಲೂಗೆಡ್ಡೆಯನ್ನು ಅವರ ಪ್ರತಿ ದಿನದ ಆಹಾರದಲ್ಲಿ ಬಳಸಿಕೊಳ್ಳಬಹುದು ಆಲೂಗೆಡ್ಡೆಯನ್ನು ಬೇಯಿಸಿ ನಾವು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದು ಇದರಲ್ಲಿ ನಮಗೆ ಪ್ರೋಟೀನ್ ಹೇರಳವಾಗಿ ಸಿಗುತ್ತದೆ ಹಾಗೇನೆ ಬೇರೆ ಬೇರೆ ರೀತಿಯ ಖನಿಜಾಂಶಗಳು ಹಾಗೇನೇ ನಾರಿನ ಅಂಶಗಳು ಕೂಡ ಸಿಗುತ್ತದೆ ಇದರಿಂದಾಗಿ ನಾವು ಹೆಲ್ದಿಯಾಗಿ ಕೂಡ ತೂಕವನ್ನು ಹೆಚ್ಚಿಸಿಕೊಳ್ಳಬಹುದು
ಮೂರನೆಯದಾಗಿ ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ನಾರ್ಮಲ್ ಆಗಿ ಕ್ಯಾಲರಿಗಳು ಹೆಚ್ಚಿರುತ್ತದೆ ಹಾಗೇನೆ ಸಿಹಿ ಅಂಶ ಕೂಡ ಜಾಸ್ತಿ ಇರುತ್ತದೆ ಇದರಿಂದಾಗಿ ಆರೋಗ್ಯಕರವಾಗಿ ಯಾರಿಗೆ ದಪ್ಪ ಆಗಬೇಕು ಇಂಥವರಿಗೆ ತುಂಬಾನೇ ಒಳ್ಳೆಯದು ಜೊತೆಗೆ ಇದು ನಮ್ಮ ದೇಹಕ್ಕೆ ಇನ್ಸ್ಟೆಂಟ್ ಎನರ್ಜಿ ಕೂಡ ಕೊಡುತ್ತದೆ
ಇನ್ನೊಂದು ಹಣ್ಣು ಎಂದು ಹೇಳಿದರೆ ನಾವು ದಪ್ಪ ಆಗುವುದಕ್ಕೆ ಅದು ಸೀತಾಫಲ ಹಣ್ಣು: ಇದರಲ್ಲೂ ಕೂಡ ಸಕ್ಕರೆ ಅಂಶ ನಮಗೆ ಹೆಚ್ಚು ಸಿಗುತ್ತದೆ ಇದರಿಂದಾಗಿ ನಾವು ಆರೋಗ್ಯಕರವಾಗಿ ದಪ್ಪವಾಗುವುದಕ್ಕೆ ಸಹಾಯವಾಗುತ್ತದೆ ನಾವು ಹಾಗೆ ತಿನ್ನುವುದಕ್ಕೆ ಅಷ್ಟೊಂದು ಇಷ್ಟವಾಗುತ್ತಿಲ್ಲ ಅಂದರೆ ಫ್ರೂಟ್ಸ್ ಸಲಾಡ್ ನಲ್ಲಿ ಕೂಡ ಸೇರಿಸಿಕೊಳ್ಳಬಹುದು ಬೇರೆ ಬೇರೆ ರೀತಿಯ ಹಣ್ಣುಗಳೆಲ್ಲವನ್ನು ಮಿಕ್ಸ್ ಮಾಡಿಕೊಂಡು ಕೂಡ ಬಳಸಬಹುದು
ಇನ್ನೊಂದು ಆಹಾರ ಪದಾರ್ಥ ನಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಸಹಾಯ ಆಗುವಂಥದ್ದು ಎಂದು ಹೇಳಿದರೆ ಪೀನಟ್ ಬಟರ್ : ಇದರಲ್ಲಿ ನಿಮಗೆ ಪ್ರೋಟೀನ್ ಹೇರಳವಾಗಿ ಸಿಗುತ್ತದೆ ಹಾಗೇನೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಕೊಬ್ಬಿನ ಅಂಶ ಕೂಡ ಇದರಲ್ಲಿ ಇರುತ್ತದೆ ಹಾಗಾಗಿ ನಾವು ಆರೋಗ್ಯಕರವಾಗಿ ದಪ್ಪ ಆಗಬಹುದು ದೇಹದ ತೂಕ ಕೂಡ ಜಾಸ್ತಿಯಾಗುತ್ತದೆ
ಇನ್ನು ವೆರಿ ಇಂಪಾರ್ಟೆಂಟ್ಲಿ ಹೇಳಲೇಬೇಕು ಅಂತ ಹೇಳಿದರೆ ಬೇರೆ ಬೇರೆ ರೀತಿಯ ಡ್ರೈ ಫ್ರುಇಟ್ಸ್ ಗಳನ್ನು ನಾವು ಬಳಸುವುದು ತುಂಬಾನೇ ಸಹಾಯ ಆಗುತ್ತದೆ ಉದಾಹರಣೆಗೆ ದ್ರಾಕ್ಷಿಯನ್ನು ಬಳಸಬಹುದು ಒಣ ದ್ರಾಕ್ಷಿಯನ್ನು ಬಳಸಬಹುದು ಹಾಗೇನೆ ಬಾದಾಮಿ ಇನ್ನೂ ಗೋಡಂಬಿ ಅಂಜುರ ಇವೆಲ್ಲವುಗಳನ್ನು ಕೂಡ ನಾವು ಬಳಸಬಹುದು ಪ್ರತಿನಿತ್ಯವಾಗಿ ನಾವು ಇವುಗಳನ್ನು ನಿಯಮಿತವಾಗಿ ತಿನ್ನುವುದರಿಂದ ನಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ಇಮ್ಯೂನಿಟಿ ಕೂಡ ಜಾಸ್ತಿ ಆಗುತ್ತದೆ ಹಾಗೇನೆ ನಾವು ಆರೋಗ್ಯವಂತರಾಗಿ ದಪ್ಪ ಕೂಡ ಆಗಬಹುದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606