ಕನಸಿನಲ್ಲಿ ಹಾವು ಕಂಡರೆ ಕಾಳ ಸರ್ಪದೋಷ ಇರುತ್ತಾ? ಇಲ್ಲವೇ ಯಾವುದಾದರೂ ತೊಂದರೆ ಇರುತ್ತಾ

ಕನಸಿನಲ್ಲಿ ಹಾವು ಕಂಡರೆ ಕಾಳ ಸರ್ಪದೋಷ ಇರುತ್ತಾ? ಇಲ್ಲವೇ ಯಾವುದಾದರೂ ತೊಂದರೆ ಇರುತ್ತಾ….?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಭವಿಷ್ಯದಲ್ಲಿ ನಡೆಯುವ ಘಟನೆಗಳು ಕನಸಿನ ರೂಪದಲ್ಲಿ ಸೂಚನೆಯನ್ನು ನೀಡುತ್ತವೆ ಕನಸಿನಲ್ಲಿ ಪ್ರಾಣಿಗಳು ಪಕ್ಷಿಗಳು ಮತ್ತೂ ಕೀಟಗಳು ನಮಗೆ ಕಾಣಿಸುತ್ತವೆ ಇವುಗಳು ನಮ್ಮ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ನಮಗೆ ತಿಳಿಸುತ್ತವೆ ಹಾಗೆಯೆ ಕೆಲವರಿಗೆ ಹಾವಿನ ಕನಸು ಬೀಳುತ್ತಿರುತ್ತದೆ ಅದಕ್ಕೆ ಏನು ಅರ್ಥ ಇರಬಹುದು ಎಂದು ಚಿಂತಿಸುತ್ತಿರುತ್ತೇವೆ ಸಾಮಾನ್ಯವಾಗಿ ಕಾಳ ಸರ್ಪ ದೋಷವಿದ್ದರೆ ಹಾವಿನ ಕನಸು ಬೀಳುತ್ತದೆ ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಇನ್ನು ಬೇರೆ ಬೇರೆ ವಿಷಯಗಳನ್ನು ತಿಳಿಸುವ ಸಂಕೇತವಾಗಿರುತ್ತದೆ ಹಾಗಾದರೆ ಹಾವಿನ ಕನಸಿನ ಅರ್ಥವೇನು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ಸ್ವಪ್ನಶಾಸ್ತ್ರವು ಒಂದು ಅದ್ಭುತವಾದ ಶಾಸ್ತ್ರವಾಗಿದೆ ಬೀಳುವ ಕನಸಿನ ಅರ್ಥವನ್ನು ತಿಳಿದುಕೊಳ್ಳುವ ಮಾರ್ಗ ಇದಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ರಾತ್ರಿ ಮಲಗಿದಾಗ ಹಲವಾರು ರೀತಿಯ ಕನಸುಗಳು ಬೀಳುತ್ತವೆ ಕೆಲವು ಕನಸುಗಳು ರಾತ್ರಿ ಮಲಗುವ ಮುಂಚೆಯೇ ಯೋಚಿಸಿದ ವಿಷಯಕ್ಕೆ ಸಂಬಂಧಿಸಿರಬಹುದು ಇಲ್ಲವೇ ಯಾವುದೋ ಒಂದು ವಿಚಿತ್ರ ಘಟನೆ ಅಥವಾ ವಿಷಯಗಳು ಕನಸಿನ ರೂಪದಲ್ಲಿ ಬರುತ್ತವೆ ಅಷ್ಟೇ ಅಲ್ಲದೆ ಕನಸಿನಲ್ಲಿ ಜೀವ ಜಂತುಗಳು ಸಹ ಕಾಣ ಬರುತ್ತದೆ ಹೀಗೆ ನಾನಾ ರೀತಿಯ ಕನಸುಗಳು ಪ್ರತಿದಿನ ಬರುತ್ತಲೇ ಇರುತ್ತವೆ ಅವೆಲ್ಲಕ್ಕೂ ಒಂದೊಂದು ರೀತಿ ಅರ್ಥಗಳಿರುತ್ತವೆ ಹೌದು ಕಾಳ ಸರ್ಪ ದೋಷವಿದ್ದರೆ ಹಾವಿನ ಕನಸು ಬೀಳುತ್ತದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ ಆದರೆ

ಹಾವಿನ ಕನಸು ಬಿತ್ತು ಎಂದರೆ ಅದು ಕಾಳ ಸರ್ಪ ದೋಷವಿದೆ ಎಂದು ಅರ್ಥವಲ್ಲ ಕಾಳ ಸರ್ಪ ದೋಷವನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿಯೂ ಸಹ ಹಾವಿನ ಕನಸು ಅನೇಕರಿಗೆ ಬೀಳುತ್ತಿರುತ್ತದೆ ಸ್ವಪ್ನ ಶಾಸ್ತ್ರದ ಪ್ರಕಾರ ಹಾವಿನ ಕನಸುಗಳಿಗೆ ಹಲವಾರು ರೀತಿಯ ಅರ್ಥಗಳಿವೆ ಕನಸಿನಲ್ಲಿ ಹಾವು ಕಾಣಿಸುವುದಕ್ಕೆ ಇರುವ ಬೇರೆ ಬೇರೆ ಕಾರಣಗಳನ್ನು ವಿಶ್ಲೇಷಿಸುವುದಾದರೆ ಕನಸಿನಲ್ಲಿ ಹಾವು ನಿಮ್ಮನ್ನು ಹಿಂಬಾಲಿಸುತ್ತಾ ಬರುತ್ತಿದ್ದರೆ ಅದು ಕಾಳ ಸರ್ಪಕ್ಕೆ ಸಂಬಂಧಿಸಿದ ದೋಷದಿಂದಾಗಿರಬಹುದು

ಅಷ್ಟೇ ಅಲ್ಲದೆ ಹಾವು ನೀರಿನಲ್ಲಿ ಈಜುತ್ತಿರುವ ಕನಸು ಕಂಡರೆ ಅದು ಸಹ ಕಾಳಸರ್ಪದೋಷಕ್ಕೆ ಸಂಬಂಧಿಸಿದಂತೆ ಎಂದು ಹೇಳಲಾಗುತ್ತದೆ ಕೆಲವು ಬಾರಿ ಜಿಗಿಯುತ್ತಿರುವ ರೀತಿ ಕನಸು ಕಂಡರೆ ಅಥವಾ ಕೈ ಕಾಲಿಗೆ ಸುತ್ತಿಕೊಂಡಂತೆ ಕನಸು ಕಂಡರೆ ದೋಷಕ್ಕೆ ಸಂಬಂಧಿಸಿದೆ ಎಂದು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ ಪದೇ ಪದೇ ಹಾವು ಕನಸಿನಲ್ಲಿ ಕಂಡರೆ ಹಾವು ಕಚ್ಚಿದಂತೆ ಕನಸು ಬಿದ್ದರೆ ಮತ್ತು ಹಾವುಗಳು ಪರಸ್ಪರ ಜಗಳವಾಡುತ್ತಿರುವ ದೃಶ್ಯ ಕಂಡು ಬಂದರೆ ಕಾಳ ಸರ್ಪ ದೋಷ ಇದೆ ಎಂದು ಹೇಳಲಾಗುತ್ತದೆ ಇಂತಹ ಕನಸುಗಳು ಬಿದ್ದಾಗ ಜಾತಕದಲ್ಲಿ ಕಾಳ ಸರ್ಪದೋಷ ಇದೆಯೇ ಎಂಬುದನ್ನು ಪಂಡಿತರ ಬಳಿ ಹೋಗಿ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಕಾಳ ಸರ್ಪ ದೋಷವಿದೆ ಎಂದಾದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನು ಸರ್ಪಗಳಿಗೆ ಸಂಬಂಧಿಸಿದ ಪುಣ್ಯಕ್ಷೇತ್ರಗಳಿಗೆ ತೆರಳಿ ಅಲ್ಲಿಯೆ ಅದನ್ನು ಪರಿಹರಿಸಿಕೊಳ್ಳುವುದು ಉತ್ತಮ ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಅದಕ್ಕೆ ತಕ್ಕಂತಹ ಶಾಂತಿಯನ್ನು ಮಾಡಿಸಿಕೊಳ್ಳುವುದು ಕೂಡ ಉತ್ತಮ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.