ಬೆಳಗಿನ ಜಾವ 3 ಮಧ್ಯದಲ್ಲಿ ಎಚ್ಚರವಾದರೆ ಏನಾಗುತ್ತದೆ ನೋಡಿ ನಿಮಗೂ ಈ ರೀತಿ ಅನುಭವವಾಗುತ್ತದೆಯೇ ನೋಡಿ

Recent Posts

ವೀಕ್ಷಕರೆ ನೋಡಿ ಮಧ್ಯರಾತ್ರಿ ಒಂದು ಗಂಟೆಯಿಂದ ಮೂರು ಗಂಟೆಯ ಅಂತರದಲ್ಲಿ ನಿಮ್ಮ ಕಣ್ಣುಗಳು ತರಿಯಲ್ಪಟ್ಟ ರೆ ಅಂದರೆ ಅಂದರೆ ನಿಮಗೆ ಎಚ್ಚರವಾಗುವುದು ಏಕೆ ಎಂದು ನೀವು ಗಮನಿಸಿದರೆ ತಿಳಿದುಕೊಂಡರೆ ನಿಮ್ಮ ರೋಮಗಳು ನೆಟ್ಟಗೆ ನಿಂತು ಬಿಡುತ್ತದೆ. ಹಾಗಾದರೆ ಅದರ ಬಗ್ಗೆ ಏನು ಅಂತ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುಂಚೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ವೀಕ್ಷಕರೆ ಇಡೀ ಪ್ರಪಂಚವೇ ಒಂದು ರೀತಿಯ ರಹಸ್ಯಮಯ ವಾದ ಮಾತುಗಳಿಂದ ತುಂಬಿದೆ. ಮಧ್ಯರಾತ್ರಿ ಒಂದು ಗಂಟೆಯಿಂದ ಮೂರರ ಸಮಯವು ಅಶುಭ ಎಂದು ಏಕೆ ಪರಿಗಣಿಸಲಾಗುತ್ತದೆ. ಯಾತಕ್ಕಾಗಿ ಈ ವೇಳೆ ಕಣ್ಣು ತೆರೆಯಲ್ಪಡುತ್ತದೆ ಮತ್ತು ನಕರಾತ್ಮಕ ಶಕ್ತಿಯು ಅನುಭವವಾಗುತ್ತದೆ. ಮತ್ತು ಪ್ರತಿಯೊಂದು ನಿಮಗೆ ತಿಳಿಸಿಕೊಡುತ್ತಾರೆ. ಮಧ್ಯರಾತ್ರಿ 1 ಗಂಟೆ ಯಿಂದ 3 ಗಂಟೆಯವರೆಗೆ ಅಂದರೆ ಮಧ್ಯದಲ್ಲಿ ನೀವು ಸಡನ್ ಆಗಿ ಎದ್ದರೆ ಅಥವಾ ಎಚ್ಚರವಾದರೆ

ಯಾವುದಾದರೂ ಒಂದು ವಸ್ತು ನಿಮಗೆ ಭಾವನಾತ್ಮಕ ರೂಪದಲ್ಲಿ ತೊಂದರೆ ಕೊಡಬಹುದು. ನಿಮ್ಮ ಶರೀರದಲ್ಲಿರುವ ಅಂತಹ ಸಕರಾತ್ಮಕ ಶಕ್ತಿಗಳು ಕೂಡ ಇದರಿಂದ ಪ್ರಭಾವಿತಗೊ ಳ್ಳುತ್ತ ದೆ. ಈ ಸಮಯವನ್ನು ಅಶುಭ ಎಂದು ಯಾಕೆ ಪರಿಗಣಿಸಲಾಗುತ್ತದೆ ಮತ್ತು ನೀವಿನ್ನೂ ಲೈಕ್ ಮಾಡದಿದ್ದರೆ ಈಗ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮಧ್ಯರಾತ್ರಿಯಲ್ಲಿ ಯಾವುದೇ ದೇವಾನುದೇವತೆಗಳು ಪೂಜಿಸುವುದಿಲ್ಲ. ಯಾವುದೇ ದೇವಮಂದಿರ ಗಳನ್ನು ತೆಗೆಯುವುದಿಲ್ಲ. ಇಂಥ ಸಮಯದಲ್ಲಿ ಸೂರ್ಯನು ಕೂಡ ಉದಯಿಸುವುದಿಲ್ಲ.

ಇದೇ ಕಾರಣಕ್ಕೆ ಈ ಸಮಯವು ನಕಾರಾತ್ಮಕ ಶಕ್ತಿಗೆ ಕಾರಣವಾಗಿದೆ. ಈ ಸಮಯದಲ್ಲಿ ನಕರಾತ್ಮಕ ಶಕ್ತಿಯು 100 ಪಟ್ಟು ಹೆಚ್ಚು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇದೇ ಸಮಯದಲ್ಲಿ ಮಾಂತ್ರಿಕರು ಮಂತ್ರವಾದಿಗಳು ತಮ್ಮ ಸಿದ್ಧಿಯನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಾರೆ. ಇದೇ ಸಮಯದಲ್ಲಿ ಮಾಂತ್ರಿಕರು ಮಂತ್ರವಾದಿಗಳು ತಮ್ಮ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಎಲ್ಲಾ ಪ್ರಕರಣದ ಸಾಧನೆಗಳು ಮಾಡುತ್ತಾರೆ.

ಮಾಟ ಮಂತ್ರ ತಂತ್ರದ ವಿದ್ಯೆಗಳ ಪ್ರಕಾರ ನಡುರಾತ್ರಿ ಒಂದು ಗಂಟೆಯಿಂದ ಮೂರರ ಸಮಯವು ಮಂತ್ರವಾದಿಗಳು ಹೇಳುವಂತಹ ತಮ್ಮ ಸಾಧನೆಗಳನ್ನು ಹೆಚ್ಚು ಪ್ರಬಲವಾಗಿ ಮತ್ತು ಪ್ರಬಲವಾಗಿ ಮಾಡಿಕೊಳ್ಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *