ನಿಮ್ಮ ಹಸ್ತದಲ್ಲಿ ಇಂತಹ ರೇಖೆ ಇದ್ದರೆ ನೀವು ಲಕ್ಷ್ಮೀದೇವಿಯ ಯೋಗ ಹೊಂದಿದ್ದೀರಿ ಎಂದು

Recent Posts

ನಿಮ್ಮ ಹಸ್ತದಲ್ಲಿ ಇಂತಹ ರೇಖೆ ಇದ್ದರೆ ನೀವು ಲಕ್ಷ್ಮೀದೇವಿಯ ಯೋಗ ಹೊಂದಿದ್ದೀರಿ ಎಂದು

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಭಗವತಿ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್9538855512) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹೆ ಸೂತ್ರಗಳು ಪಡೆಯಿರಿ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 9538855512 ಮದುವೆ ಸಮಸ್ಯೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಣುತ್ತಿರುವ ದಟ್ಟದರಿದ್ರ ತನದ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 9538855512

ವೀಕ್ಷಕರೆ ನೋಡಿ ನಮ್ಮ ಶಾಸ್ತ್ರಗಳಲ್ಲಿ ಹಸ್ತರೇಖೆ ಶಾಸ್ತ್ರವೂ ಕೂಡ ಒಂದು. ವ್ಯಕ್ತಿಯ ಹಸ್ತವನ್ನು ನೋಡಿ ರೇಖೆಯು ಯಾವ ರೀತಿ ಮೂಡಿದೆ ಎನ್ನುವ ಆಧಾರದ ಮೇಲೆ ಅವರ ಯೋಗ ಫಲಗಳು ಯಾವ ರೀತಿಯಾಗಿ ಇರುತ್ತದೆ. ಅವರ ಜೀವನ ಯಾವ ರೀತಿಯಾಗಿ ಇರುತ್ತದೆ ಅವರು ಯಾವುದರಲ್ಲಿ ಅದೃಷ್ಟವನ್ನು ಹೊಂದಿದ್ದಾರೆ.

ಅವರ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿಸಬಹುದಾಗಿದೆ. ಈ ಒಂದು ಹಸ್ತ ಶಾಸ್ತ್ರದ ಪ್ರಕಾರ ಸಾಕಷ್ಟು ಪ್ರಾಚೀನ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಹಸ್ತದಲ್ಲಿ ಏನಾದರೂ ಇಲಾಖೆಗಳು ಇದ್ದರೆ ಅವರು ಲಕ್ಷ್ಮೀದೇವಿ ಅನುಗ್ರಹವನ್ನು ಹೊಂದಿರುತ್ತಾರೆ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರು ಇತರರಿಗೆ ಹೆಚ್ಚು ಅನುಕೂಲತೆ ಗಳಿಂದ ಜೀವನವನ್ನು ನಡೆಸುತ್ತಾರೆ. ಶ್ರೀಮಂತಿಕೆಯಿಂದ ಕೂಡಿರುತ್ತಾರೆ ಎಂದು ಹೇಳಲಾಗುತ್ತದೆ.

ಹಾಗಾದರೆ ಅರ್ಥಶಾಸ್ತ್ರದ ಪ್ರಕಾರ ಯಾವ ರೇಖೆಗಳು ವ್ಯಕ್ತಿಗೆ ಅದೃಷ್ಟ ಗಳನ್ನು ತಂದು ಕೊಡುತ್ತದೆ ಧನ ಸಂಪತ್ತನ್ನು ಸೂಚಿಸುವ ರೇಖೆಗಳು ಯಾವುವು ಎಂದು ನೋಡೋಣ ಬನ್ನಿ. ಅದಕ್ಕೂ ಮುಂಚೆ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ವೀಕ್ಷಕರೆ ಅಂಗೈಯಲ್ಲಿ ಶುಕ್ರ ನ ಪರ್ವತದ ರೇಖೆಯ ಮೇಲೆ ಕಮಲದ ರೇಖೆಗಳು ಮೂಡಿದರೆ ಅದು ಲಕ್ಷ್ಮಿ ಯೋಗವನ್ನು ತೋರಿಸುತ್ತದೆ. ಯಾರ ಅಂಗೈಯಲ್ಲಿ ಗುರುತು ಇರುತ್ತದೆಯೋ ಅಂತಹವರ ಜೀವನದಲ್ಲಿ ಬಹಳ ವೇಗವಾಗಿ ಶ್ರೀಮಂತಿಕೆಯನ್ನು ಹೊಂದುತ್ತಾರೆ.

ಅಷ್ಟೇ ಅಲ್ಲದೆ ಇವರ ಜೊತೆಯಲ್ಲಿ ಇರುವಂತಹ ವ್ಯಕ್ತಿಗಳು ಕೂಡ ಉತ್ತಮವಾದ ಜೀವನವನ್ನು ನಡೆಸುತ್ತಾರೆ. ಇವರಿಗೆ ಲಕ್ಷ್ಮೀದೇವಿಯ ಯೋಗವಿರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಮಾಪಕಗಳ ಗುರುತು ಬಹಳ ಮಂಗಳಕರ ವಾಗಿದೆ. ಈ ರೇಖೆಯಿಂದ ಗಜಲಕ್ಷ್ಮಿ ಯೋಗ ರೂಪಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇವರು ಎಲ್ಲ ವಿಷಯ ದಿಂದಲೂ ಕೂಡ ಅದೃಷ್ಟವನ್ನು ಹೊಂದಿರುವುದರ ಜೊತೆಗೆ. ಲಕ್ಷ್ಮೀದೇವಿಯ ಅನುಗ್ರಹವು ಕೂಡ ಇವರಿಗೆ ಇರುತ್ತದೆ.

ಹಾಗೂ ಅವರ ಜೀವನದಲ್ಲಿ ಹೆಚ್ಚಾಗಿ ಹಣಕಾಸಿನ ಕೊರತೆಯನ್ನು ಹೆದರಿಸುವುದಿಲ್ಲ. ಇಂತಹ ರೇಖೆ ಹೊಂದಿರುವವರು ಬಹಳ ಅದೃಷ್ಟವಂತರು ಎಂದು ಹೇಳಬಹುದು

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಭಗವತಿ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್9538855512) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹೆ ಸೂತ್ರಗಳು ಪಡೆಯಿರಿ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 9538855512 ಮದುವೆ ಸಮಸ್ಯೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಣುತ್ತಿರುವ ದಟ್ಟದರಿದ್ರ ತನದ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 9538855512

Leave a Reply

Your email address will not be published. Required fields are marked *