ಬೆಳಿಗ್ಗೆ 5ರಿಂದ 6ರವರೆಗೆ ಗರಿಕೆಯಿಂದ ಹೀಗೆ ಮಾಡಿದರೆ ನಿಮ್ಮ ಜೀವನಕ್ಕೆ ಸರಿ ಹೋಗುವಷ್ಟು ದುಡ್ಡು ಸಿಗುತ್ತದೇ

Recent Posts

ಬೆಳಿಗ್ಗೆ 5ರಿಂದ 6ರವರೆಗೆ ಗರಿಕೆಯಿಂದ ಹೀಗೆ ಮಾಡಿದರೆ ನಿಮ್ಮ ಜೀವನಕ್ಕೆ ಸರಿ ಹೋಗುವಷ್ಟು ದುಡ್ಡು ಸಿಗುತ್ತದೇ

ನಾವು ಒಮ್ಮೊಮ್ಮೆ ನಾವು ಇಟ್ಟಂತಹ ಹಣವನ್ನು ಯಾರಿಗಾದರೂ ಸಾಲ ಎಂದು ಕೊಟ್ಟಿರುತ್ತೇವೆ. ಆ ಸಾಲ ಪಡೆದುಕೊಂಡಂತಹ ಪುಣ್ಯಾತ್ಮರು ಏನು ಮಾಡುತ್ತಾರೆ ಎಂದರೆ ಅವರ ಕಷ್ಟಗಳಿಗೆ ಅದನ್ನು ಬಳಸಿಕೊಂಡು ನಮಗೆ ಬೇಕು ಎಂದಾಗ ಕೊಡದೆ ಹೋಗುವಂತಹ ಸಂದರ್ಭಗಳು ಬಹಳಷ್ಟು ಬರುತ್ತವೆ. ಹೀಗೆ ಬಂದಾಗ ನಮ್ಮ ಹಣವನ್ನು ನಾವು ಹೇಗೆ ಪಡೆದುಕೊಳ್ಳಬೇಕು ನಾವು ಕೊಟ್ಟಂತಹ ಹಣ ನಾವು ಪುನಹ ಹೇಗೆ ಪಡೆದುಕೊಳ್ಳಬೇಕು ಬಡ್ಡಿಯನ್ನಾದರೂ ಕೊಡುವುದೇ ಇಲ್ಲ ಅಥವಾ ಅಸಲನ್ನಾದರೂ ಹೇಗೆ ಪಡೆದುಕೊಳ್ಳಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಅನ್ನುವ ಒಂದು ದೊಡ್ಡ ತಲೆನೋವು ಹಲವು ಜನರಿಗೆ ಕಾಡುತ್ತಿರುತ್ತದೆ ಇಂತಹ ಸಮಯದಲ್ಲಿ ಏನು ಮಾಡಬೇಕು. ಈ ಒಂದು ಹಣವನ್ನು ಕೊಡಬೇಕಾದರೆ ಬಹಳ ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡಿರುತ್ತಾರೆ ಕೊಡುವ ಸಮಯದಲ್ಲಿ ನಾವೇ ಅವರಿಗೆ ತಗ್ಗಿ-ಬಗ್ಗಿ ಕೇಳಬೇಕು ಅದು ಕೂಡ ಬರುತ್ತೋ ಇಲ್ಲವೋ ಎನ್ನುವ ಸಂದರ್ಭಗಳು ಬಹಳಷ್ಟು ಇರುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು ಅಂತಹ ಸಮಯ ಯಾಕೆ ಬರುತ್ತದೆ ಎಂದರೆ ಕೆಲವೊಂದು ವಿಘ್ನಗಳು ಇರುತ್ತದೆ ನೀವು ಮುಂಜಾನೆ ಬೇಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿದ ನಂತರ ತಲೆ ಸ್ನಾನವನ್ನು ಮಾಡಿ ಗಣಪತಿಗೆ ಗರಿಕೆಯನ್ನು ಸಮರ್ಪಿಸಬೇಕು.
ಗಣಪತಿಗೆ ಗರಿಕೆಯನ್ನು ಸಮರ್ಪಿಸಿ 5 ಕೆಂಪು ಹೂಗಳನ್ನು ಸಮರ್ಪಿಸಬೇಕು 21 ಗರಿಕೆ ಗಳನ್ನು ಸಮರ್ಪಿಸಬೇಕು ಒಂದು ಚಿಕ್ಕ ಬೆಲ್ಲದ ಅಚ್ಚನ್ನು ನೈವೇದ್ಯವಾಗಿ ಇರಿಸಬೇಕು ಮತ್ತು ಗಣಪತಿಯ 21 ನಾಮವನ್ನು ಆದರೂ ಪಠಿಸಿ.
ಇಲ್ಲ ಎಂದರೆ ಈ ಒಂದು ಪ್ರಭಾವಶಾಲಿಯಾದ ಜೀವನದಲ್ಲಿ ಎಲ್ಲಾ ರೀತಿಯ ವಿಘ್ನಗಳನ್ನು ತೆಗೆಯುವಂತಹ ಈ ಒಂದು ಮಂತ್ರ ಇದೆ. ಆ ಮಂತ್ರವನ್ನು ನೀವು ಪಠಿಸಿದ್ದೆ ಆದರೆ ನಿಮ್ಮ ಹಣ ನಿಮಗೆ ಬಹಳ ಒಳ್ಳೆಯ ರೀತಿಯಲ್ಲಿ ಬರುತ್ತದೆ ಜೊತೆಗೆ ಬಡ್ಡಿಯೂ ಸಹ ಬಂದರೂ ಬರಬಹುದು ಈ ಒಂದು ವಿಶಿಷ್ಟ ವಾದಂತಹ ವಿಘ್ನೇಶ್ವರ ಮಂತ್ರ ಯಾವುದು ಎಂದರೆ,

ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್

ಈ ಮಂತ್ರವನ್ನು 21 ಬಾರಿ ಪಠಿಸಿ ನಮಸ್ಕರಿಸಿ ನೀವು ಹಣ ಕೇಳಲು ಹೋದರೆ ಅವರು ನಿಮಗೆ ಇಲ್ಲ ಎಂದು ಹೇಳುವುದಿಲ್ಲ ಅಂದರೆ ಅವರಿಗೂ ಯಾವುದೋ ರೀತಿಯಲ್ಲಿ ಈ ಒಂದು ಹಣದ ವ್ಯವಸ್ಥೆ ಆಗುತ್ತದೆ ಈ ವಿಶಿಷ್ಟವಾದ ಮಂತ್ರವನ್ನು ಪಠಿಸಿದ್ದೆ ಆದಲ್ಲಿ ನಿಮ್ಮ ಹಣವು ಬಹಳ ನಿಜವಾಗಿಯೇ ಮರಳಿ ಬರುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *