ವೃಷಭ ರಾಶಿಯವರು ಈ ಒಂದು ಕೆಲಸ ಮಾಡಿದರೆ ಯಾವಾಗಲೂ ಹಣದ ಕೊರತೆ ಆಗುವುದಿಲ್ಲ

Recent Posts

ವೃಷಭ ರಾಶಿಯವರು ಈ ಒಂದು ಕೆಲಸ ಮಾಡಿದರೆ ಯಾವಾಗಲೂ ಹಣದ ಕೊರತೆ ಆಗುವುದಿಲ್ಲ

ನಮಸ್ಕಾರ ಸ್ನೇಹಿತರೆ,
ಇಂದು ವೃಷಭ ರಾಶಿಯವರ ಗುಪ್ತ ಸಂಗತಿಯನ್ನು ತಿಳಿಯೋಣ ಬನ್ನಿ
ಪ್ರತಿ ರಾಶಿಯು ಒಂದೊಂದು ವಿಷಯವನ್ನು ಆಳುತ್ತೆ ಹಾಗೂ ವಸ್ತುಗಳನ್ನು ಪ್ರತಿನಿಧಿಸುತ್ತದೆ ವೃಷಭ ರಾಶಿಗೆ ಗೂಳಿಯ ಶಿರವನ್ನು ಸಂಕೇತವಾಗಿ ಬಳಸಲಾಗುತ್ತದೆ ವೃತ್ತವು ಮುಕ್ಕಾ ವೃತದಿಂದ ಮುಂಚಚಿರುವಿಕೆಗಳು ಎಮ್ಮೆಯ ಕೊಂಬುಗಳನ್ನು ಪ್ರತಿನಿಧಿಸುತ್ತವೆ

ಬಲವಾದ ಧೃಡ ನಿಶ್ಚಯದ ಕೇಂದ್ರೀಕೃತ ಮತ್ತು ಕೆಲವೊಮ್ಮೆ ಮಂಡುತನ ವೃಷಭ ರಾಶಿಯವರ ಮುಖ್ಯ ಸಂಕೇತವಾಗಿದೆ ವೃಷಭ ರಾಶಿಯ ಜೊತೆಗಿನ ಮಾನವ ಸಂಪರ್ಕವೂ ತುಂಬಾ ಹಳೆಯದ್ದು ಇದು ಆರಂಭ ಯುಗ ಕಂಚಿನ ಯುಗಕ್ಕೆ ಸಂಬಂಧಿಸಿದ ಗೋಳಾರ್ಧದಲ್ಲಿ ಆಕಾಶದಲ್ಲಿ ಹಸುವಿನ ಚಿನ್ಹೆಯನ್ನು ಅನೇಕ ಪ್ರಾಚೀನ ಸಂಸ್ಕೃತಿಗಳು ಸಂಕ್ರಾಂತಿಯನ್ನು ಸಂಕೇತಿಸಲು ಸಮಯ ಪಾಲನೆಗಾಗಿ ಬಳಸಿಕೊಂಡಿವೆ

ವೃಷಭ ರಾಶಿಯನ್ನು ಕೃಷಿಯ ಜೊತೆಗೆ ಸಂಬಂಧಿಸಿಲಾಗಿದೆ ಮತ್ತು ಸುಮೇರಿಯಾ ,ಬ್ಯಾಬಿಲೋನ್, ಗ್ರೀಸ್, ರೋಮ್ ಮತ್ತು ನ್ಯೂಮೆಕ್ಸಿಕೋದಲ್ಲಿ ಈ ರಾಶಿಗೆ ಪೂಜೆನಿಯ ಸ್ಥಾನವಿದೆ ವೃಷಭ ರಾಶಿಯು ವಿಶೇಷತೆಗಳ ಮಹಾಪೂರವನ್ನೇ ಹೊಂದಿದೆ ಈ ರಾಶಿಯಲ್ಲಿ ಜನಿಸಿದವರು ಸಾಧಾರಣ ಎತ್ತರವುಳ್ಳ ವ್ಯಕ್ತಿಗಳಾಗಿರುತ್ತಾರೆ ಹಾಗೂ ಸಾಧಾರಣ ಬಣ್ಣದವರಗಿರುತ್ತಾರೆ ಸಾಮಾನ್ಯವಾಗಿ ಎಲ್ಲರ ಮೇಲು ವಿಶ್ವಾಸವನ್ನು ಹೊಂದಿರುತ್ತಾರೆ ಇವರು ಬಹಳ ನಂಬಿಕಸ್ತರು ಎಂದಿಗೂ ಕೋಪೋದ್ರಿಕ್ತರಾಗಿರುವುದಿಲ್ಲ ಒಮ್ಮೆ ಸಂಕಲ್ಪ ಮಾಡಿದರೆ

ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸುವುದಿಲ್ಲ ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಸಮಾಜ ಸೇವೆಯಲ್ಲಿ ಆಸಕ್ತಿ ಇರುತ್ತೆ ಮುಂದೆ ನಡೆಯುವುದನ್ನು ಮೊದಲೇ ಗ್ರಹಿಸೋ ವಿಶೇಷ ಶಕ್ತಿ ಇರುತ್ತೆ ಆತ್ಮವಿಶ್ವಾಸ ಇವರಲ್ಲಿ ಹೆಚ್ಚಾಗಿರುತ್ತೆ ಎಂತಹ ಕಠಿಣ ಸಮಸ್ಯೆ ಬಂದರೂ ತಕ್ಷಣ ಪರಿಹಾರ ಮಾಡಿಕೊಳ್ಳುತ್ತಾರೆ ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆಯಿಂದ ಪಾರಾಗುವ ವ್ಯಕ್ತಿತ್ವ ಇವರದ್ದಾಗಿರುತ್ತೆ ಕೀರ್ತಿ ಪ್ರತಿಷ್ಠೆಯನ್ನು ಬಯಸುವವರು ಹಾಗೂ

ಅಧಿಕ ಖರ್ಚು ಮಾಡೋ ವ್ಯಕ್ತಿಗಳಾಗಿರುತ್ತಾರೆ ಇವರ ಅದೃಷ್ಟದ ರತ್ನ ವಜ್ರ ಅದೃಷ್ಟದ ಬಣ್ಣ ಬಿಳಿ ಮತ್ತು ನೀಲಿ ಅದೃಷ್ಟದ ದಿನ ಶುಕ್ರವಾರ ಮತ್ತು ಶನಿವಾರ ಅದೃಷ್ಟದೇವತೆ ಮಹಾಲಕ್ಷ್ಮಿ ಅದೃಷ್ಟದ ಸಂಖ್ಯೆ ಆರು ಮತ್ತು ಎಂಟು ಅದೃಷ್ಟದ ದಿನಾಂಕ ಆರು 15 ಮತ್ತು 24 ಇವರ ಮಿತ್ರ ರಾಶಿಗಳು ಮಕರ ಮತ್ತು ಕುಂಭ ಇವರ ಶತ್ರು ರಾಶಿಗಳು ಸಿಂಹ, ಧನಸ್ಸು ಮತ್ತು ಮೀನ ರಾಶಿ

ವೃಷಭ ರಾಶಿಯು ಭೂಮಿಯಂತೆ ಕಠಿಣ ನಿರ್ದಯ ಹಾಗೂ ಹಠಮಾರಿ ಸ್ವಭಾವಗಳನ್ನು ನೀಡುತ್ತೆ ಅದೇ ಹಠಮಾರಿತನವನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡಿದರೆ ವೃಷಭ ರಾಶಿಯವರ ಮೊಂಡತನದ ಗುಣವೂ ತಮ್ಮ ಗುರಿಗಳತ್ತ ಹೆಚ್ಚು ಗಮನಹರಿಸುವಂತೆ ಮಾಡುತ್ತೆ ಅವರ ಆಲೋಚನೆಗಳೇ ಅವರಿಗೆ ಅಧಿಕಾರ ನೀಡುತ್ತೆ ಯಾವುದೇ ಗುರಿ ತಲುಪುವುದಕ್ಕೆ ಪ್ರೇರೇಪಣೆ ನೀಡುತ್ತೆ ವೃಷಭ ರಾಶಿಯವರು ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ

ಆದರೆ ಅವರು ಗುರಿ ಮುಟ್ಟಿದ ನಂತರ ಸೋಮಾರಿಗಳಾಗುತ್ತಾರೆ ಇಷ್ಟೆಲ್ಲ ವಿಶೇಷತೆ ಇರುವ ವೃಷಭ ರಾಶಿ ಕುರಿತು ಹಲವಾರು ತಪ್ಪು ಕಲ್ಪನೆಗಳು ಇವೆ ಅವುಗಳ ಬಗ್ಗೆ ತಿಳಿಯೋಣ ಮಿಥ್ಯವೊಂದು ವೃಷಭ ರಾಶಿಯವರು ಜಿಪುಣ ಸ್ವಭಾವದವರು ಬಹುಶಹ ಪ್ರತಿಯೊಬ್ಬರೂ ಒಂದೊಂದು ವಿಷಯದಲ್ಲಿ ಜಿಪುಣರಾಗಿರುತ್ತಾರೆ ಸ್ವಲ್ಪ ಮಟ್ಟಿಗೆ ಬೇರೆಯವರಿಗೆ ದುಡ್ಡು ಕೊಡುವುದರ ಬಗ್ಗೆ ವೃಷಭ ರಾಶಿಯವರು ಆಲೋಚನೆ ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *