ಬೆಳ್ಳಿಯನ್ನು ಕಾಲಿಗೆ ಧರಿಸುವುದೇಕೆ ?
ನಡುವಿನ ಕೆಳಗೆ ಬೆಳ್ಳಿಯನ್ನು ನಡುವಿನ ಮೇಲ್ಭಾಗದಲ್ಲಿ ಬಂಗಾರವನ್ನು ಧರಿಸಬೇಕು.
ಬಂಗಾರವನ್ನು ನಡುವಿನ ಕೆಳಗೆ ಧರಿಸಬಾರದು.
ಬಂಗಾರವನ್ನು ನಡುವಿನ ಕೆಳಗೆ ಯಾಕೆ ಧರಿಸಬಾರದು?
ನಡುವಿನ ಕೆಳಗೆ ಇರುವ ಭಾಗವನ್ನು ಅಧಮ ಪ್ರದೇಶವೆಂದು ಹೇಳುತ್ತಾರೆ.
ಬಂಗಾರ ಲಕ್ಷ್ಮೀದೇವಿಗೆ ಸಮವಾಗಿದೆ. ಪವಿತ್ರವಾದ ಬಂಗಾರವನ್ನು ಕಾಲಿಗೆ ಧರಿಸಬಾರದೆಂದು ಭೃಗು ಧರ್ಮಶಾಸ್ತ್ರ ಶಾಸನ ಮಾಡಿದೆ. ಈ ಕಾರಣದಿಂದ ಬಂಗಾರವನ್ನು ಕಾಲಿಗೆ ಧರಿಸಬಾರದು.
ಬೆಳ್ಳಿಯನ್ನು ಕಾಲಿಗೆ ಧರಿಸಬಹುದೇನು?
ಹೌದು: ಬೆಳ್ಳಿಯನ್ನು ಕಾಲಿಗೆ ಧರಿಸಬಹುದು. ಯಾಕೆ ಧರಿಸಬೇಕೆಂದರೇ ಬೆಳ್ಳಿಯ ಲೋಹಕ್ಕೆ ಸೂಕ್ಷ್ಮ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಇದೆ. ಪಾದಗಳಿಂದ ದೇಹಕ್ಕೆ ಪ್ರವೇಶ ಮಾಡಿ ತದನಂತರ ದೇಹದೊಳಗೆ ಪ್ರವೇಶ ಮಾಡಿ ನಿವಾರಣೆ ಇಲ್ಲದ ಅನೇಕ ಚರ್ಮವ್ಯಾದಿಗಳಿಗೆ ಕಾರಣವಾಗುವ ಸೂಕ್ಷ್ಮ ಸೂಕ್ಷ್ಮ ಕ್ರಿಮಿಗಳನ್ನು ತಡೆಯುವ ಶಕ್ತಿ ಬೆಳ್ಳಿಗೆ ಇದೆ.
ನಮ್ಮ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿ ನಿರೋಧಕ ಔಷಧಗಳಲ್ಲಿ ಬೆಳ್ಳಿಯ ದ್ರಾವಣವು ಮಿಶ್ರಿತವಾಗಿರುತ್ತದೆ.
ಶತ್ರುಗಳ ಮೇಲೆ ಯುದ್ಧರಂಗದಲ್ಲಿ ಪ್ರಯೋಗಿಸುವ ಭಾಗಗಳನ್ನು ಬೆಳೆಯಿಂದಲೇ ತಯಾರಿ ಸುತ್ತಾರೆ. ಬಂಗಾರಕ್ಕಿರುವ ದೀರ್ಘಕಾಲದ ಹೊಳಪು ಮತ್ತು ಶಾಶ್ವತ ಬೆಳೆಯಲು ಇಲ್ಲದಿದ್ದರೂ ಬೆಳ್ಳಿಯನ್ನು ಧರಿಸುವುದರಿಂದ ಬ್ಯಾಕ್ಟೀರಿಯಾದಿಂದ ರಕ್ಷಿಸುವುದು ಮಾತ್ರ ನಿಸ್ಸಂಶಯ. ಬೆಳ್ಳಿಯ ಉಡುದಾರವನ್ನು ನಡುವಿಗೆ ಕಟ್ಟುವ ಉದ್ದೇಶ ಆರೋಗ್ಯಕ್ಕಾಗಿಯೇ ಸೂಕ್ಷ್ಮಕ್ರಿಮಿಗಳು ಉತ್ಪನ್ನವಾಗುವ ಸ್ಥಳಗಳು, ಮರ್ಮ ಸ್ಥಾನಗಳು, ಮಲಮೂತ್ರಗಳ ಕಾರಣದಿಂದ ಗಾಳಿಯು ತಗುಲದ ಕಾರಣದಿಂದ ಪರಿಶುದ್ಧತೆಯ ಲೋಪದಿಂದ ಮರ್ಮ ಪ್ರದೇಶಗಳಲ್ಲಿ ಸೂಕ್ಷ್ಮಕ್ರಿಮಿಗಳು ಆವಾಸ ಮಾಡಿಕೊಂಡಿರುತ್ತವೆ. ಈ ಕ್ರಿಮಿಗಳು ನಡುವಿನ ಪ್ರದೇಶವನ್ನು ದಾಟಿ ಬಾಯಿಯ ಪ್ರದೇಶಕ್ಕೆ ಬಾರದಂತೆ ಇದನ್ನು ಮಕ್ಕಳಿಗೆ ಕಟ್ಟುತ್ತಾರೆ 100% ಪರಿಶುದ್ಧತೆ ಯುಳ್ಳ ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡುವುದರಿಂದ ನಾವು ರೋಗನಿರೋಧಕ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳಬಹುದು ಸಕ್ಕರೆ ಕಾಯಿಲೆ ಇರುವವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಬೆಳ್ಳಿಯ ತಟ್ಟೆ ಕಂಬಿಗಳನ್ನು ಉಪಯೋಗ ಮಾಡಿದರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
ಸ್ತ್ರೀಯರು ಶುದ್ಧ ಬೆಳ್ಳಿಯನ್ನು ಕಾಲಿಗೆ ಧರಿಸಬೇಕು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606