ವಾಸ್ತು ಪ್ರಕಾರ ಈ ಮೂರು ಪೇಂಟಿಂಗ್ ಗಳನ್ನು ಗೋಡೆಯ ಮೇಲೆ ಹಾಕಿದರೆ ಅದೃಷ್ಟ ಖುಲಾಯಿಸುತ್ತದೆ

Recent Posts

ವಾಸ್ತು ಪ್ರಕಾರ ಈ ಮೂರು ಪೇಂಟಿಂಗ್ ಗಳನ್ನು ಗೋಡೆಯ ಮೇಲೆ ಹಾಕಿದರೆ ಅದೃಷ್ಟ ಖುಲಾಯಿಸುತ್ತದೆ

ಮನೆಯಲ್ಲಿ ಎಲ್ಲರೂ ಖುಷಿಯಿಂದ ಇರಬೇಕು ಸಾಮರಸ್ಯ ಇರಬೇಕು ಮನೆಯಲ್ಲಿ ಯಾವಾಗಲೂ ಸಕಾರಾತ್ಮಕವಾಗಿರಬೇಕು ವ್ಯಾಪಾರ-ವ್ಯವಹಾರ ಎಲ್ಲ ಒಳ್ಳೆಯದಾಗಿ ನಡೆಯಬೇಕು ಎಂದರೆ ನಮ್ಮ ಮನೆಯ ವಾಸ್ತು ಸರಿಯಾಗಿ ಇರಬೇಕು ಮನೆಯಲ್ಲಿ ವಾಸ್ತು ಸರಿ ಇಲ್ಲ ಎಂದರೆ ಮನೆಯಲ್ಲಿ ಕಿರಿಕಿರಿಯ ಆ ನೌಕರಿ ವ್ಯಾಪಾರದಲ್ಲಿ ಮಾನಸಿಕ ಚಿಂತೆಯನ್ನು ಎದುರಿಸಬೇಕಾಗುತ್ತದೆ ಮನೆಯ ಗೋಡೆಯ ಮೇಲೆ ಈ ಮೂರು ಪೇಂಟಿಂಗ್ ಅಥವಾ ಚಿತ್ರವನ್ನು ಅಂಟಿಸಿದರೆ ಮನೆಯ ವಾಸ್ತು ಬಲಗೊಳ್ಳುತ್ತದೆ ಎಂದು ಹೇಳುತ್ತಾರೆ ಮತ್ತು ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ವ್ಯಾಪಾರ ವ್ಯವಹಾರ ಸರಿಯಾದ ಹಾದಿಯಲ್ಲಿ ಸಾಗುತ್ತದೆ ಹಾಗಾದರೆ ಅಮೂರ ಪೇಂಟಿಂಗ್ ಮತ್ತು ಚಿತ್ರಗಳು ಯಾವುದು ಎಂದು ಈಗ ತಿಳಿದುಕೊಳ್ಳೋಣ ಆದರೆ ಅದಕ್ಕಿಂತ ಮೊದಲು ಈ ನಮ್ಮ ಪ್ರಯತ್ನಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ

ಬನ್ನಿ ವೀಕ್ಷಕರೆ ಮನೆಯಲ್ಲಿ ಯಾವ ಗೋಡೆಯ ಮೇಲೆ ಯಾವ ರೀತಿಯ ಬೆಂಕಿಯನ್ನು ಅಳವಡಿಸಿದರೆ ವಾಸ್ತು ಬಲಗೊಳ್ಳುತ್ತದೆ ಮನೆಯ ಭಾಗ್ಯೋದಯವಾಗುತ್ತದೆ ಎನ್ನುವ ಕುತೂಹಲಕಾರಿ ವಿಷಯವನ್ನು ಈಗ ನಾವು ತಿಳಿದುಕೊಳ್ಳೋಣ ಮೊದಲನೆಯದಾಗಿ ನೀರಿನಲ್ಲಿ ಈಜುತ್ತಿರುವ ಹಂಸ ಫೋಟೋ ಅಥವಾ ಪೇಂಟಿಂಗ್ ಈ ಫೋಟೋವನ್ನು ನೋಡಿ ನೀವು ಕೆಲಸಕ್ಕೆ ಹೋದರೆ ನಿಮಗೆ ವಿಶೇಷವಾದ ಜಯ ಸಿಗುತ್ತದೆ ಮತ್ತು ಆ ದಿನ ತುಂಬಾ ಚೆನ್ನಾಗಿರುತ್ತದೆ ಮತ್ತು ಈ ದಿನದಂದು ವಿದ್ಯಾರ್ಥಿಗಳಿಗೆ ಫೋಟೋಗಳನ್ನು ನೋಡಿಕೊಂಡು ಮನೆಯಿಂದ ಹೊರಗೆ ಹೋದರೆ ಅಥವಾ ಶಾಲೆಗೆ ಹೋದರೆ ಅವರಿಗೆ ಏಕಾಗ್ರತೆಯು ಹೆಚ್ಚಾಗುತ್ತದೆ

ಎರಡನೆಯದು ಮನೆಯ ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಜಲಪಾತದ ಫೋಟೋವನ್ನು ಅಂಟಿಸುವುದು ಲಾಭದಾಯಕ ಎಂದು ಹೇಳಲಾಗುತ್ತದೆ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಮತ್ತು ಈಶಾನ್ಯ ದಿಕ್ಕಿನಿಂದ ಮನೆಯ ಧನಾತ್ಮಕ ಶಕ್ತಿಯ ತುಂಬಾ ಆಗುತ್ತದೆ ಈ ದಿಕ್ಕಿನಲ್ಲಿ ನೀರು ಮತ್ತು ಜಲಪಾತದ ಫೋಟೋ ಇದ್ದರೆ ತುಂಬಾ ಲಾಭದಾಯಕ

ಮೂರನೆಯದು ಓಡುತ್ತಿರುವ ಏಳು ಕುದುರೆಯ ಫೋಟೋ ಈ ಭಾವಚಿತ್ರವೂ ಸಹ ತುಂಬಾ ಪವರ್ಫುಲ್ ಆಗಿರುತ್ತದೆ ಇದು ನಿಮ್ಮ ಮನೆಯಲ್ಲಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಮೊದಲನೆಯದಾಗಿ ಈ ಫೋಟೋವನ್ನು ನಾವು ಕುದುರೆಗಳು ಹೊರಗಿನಿಂದ ಮನೆಯೊಳಗೆ ಪ್ರವೇಶ ಮಾಡುವ ರೀತಿಯಲ್ಲಿ ಹಾಕಬೇಕು ಕುದುರೆಗಳ ಮುಖ ಮನೆಯಿಂದ ಹೊರಗೆ ಹೋಗುತ್ತಿರುವ ದಿಕ್ಕಿಗೆ ಇರಬಾರದು ಎರಡನೆಯದಾಗಿ ಓಡುತಿರುವ ಕುದುರೆಯ ಹಿಂದೆ ಉದಯಿಸುತ್ತಿರುವ ಸೂರ್ಯ ಇದ್ದರೆ ಇನ್ನೂ ಒಳ್ಳೆಯದು ಇದನ್ನು ಪ್ರತಿನಿತ್ಯ ನೀವು ನೋಡಿ ಕೆಲಸಕ್ಕೆ ಹೊರಟರೆ ಪ್ರತಿನಿತ್ಯ ಧನಾತ್ಮಕ ಶಕ್ತಿ ಹೆಚ್ಚುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *