ಬೆಣ್ಣೆಹಣ್ಣಿನ ಆರೋಗ್ಯಕರ ಪ್ರಯೋಜನಗಳು

Recent Posts

ಬೆಣ್ಣೆಹಣ್ಣಿನ ಆರೋಗ್ಯಕರ ಪ್ರಯೋಜನಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್ ಅನ್ನು ಹಾಗೆ ತಿನ್ನುವ ಬದಲು ಜ್ಯೂಸ್ ರೂಪದಲ್ಲಿ ಸೇವಿಸಲು ಬಹುತೇಕರು ಇಷ್ಟಪಡುತ್ತಾರೆ ಇದು ಕೇವಲ ಹಸಿವು ಅಥವಾ ನೀರಡಿಕೆಯನ್ನು ನೀಗಿಸುವುದಿಲ್ಲ ಅದಕ್ಕೂ ಮೀರಿ ಸಾಕಷ್ಟು ಪೋಷಕಾಂಶಗಳನ್ನು ಇದು ಹೊಂದಿದೆ ಇದು ಮೂಲತಃ ಮೆಕ್ಸಿಕೊ ದೇಶದ ಮತ್ತು ದಕ್ಷಿಣ ಅಮೆರಿಕದಲ್ಲಿ ಬೆಳೆಯುವ ಹಣ್ಣು ಆದರೆ ಈಗ ನಮ್ಮ ದೇಶದಲ್ಲಿಯೂ ಸಾಕಷ್ಟು ಖ್ಯಾತಿಯಾಗಿದೆ ಇದರಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಅದಕ್ಕೆ ಕಾರಣ ಇದರಲ್ಲಿರುವ “Monosaccharides” ಎಂಬ ಕೊಬ್ಬಿನ ಅಂಶ ಮಫಗಳಾದ ಶೇಕಡ 20ರಷ್ಟು ಹಾಲಿಕ್ ಲಿನೊಲಿಕ್ ಆಸಿಡ್ ಗಳು ಇದರಲ್ಲಿ ಇರುವುದರಿಂದ ಇದು ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ರಕ್ತನಾಳಗಳು ಕಿರಿದಾಗುವುದನ್ನು ತಪ್ಪಿಸುತ್ತದೆ ಈ ಹಣ್ಣಿನಲ್ಲಿ ವಿಟಮಿನ್ ಗಳಾದ E, A ಮತ್ತು B ಉತ್ತಮ ರೀತಿಯಲ್ಲಿ ದೊರಕುತ್ತದೆ ಮಿನರಲ್ಸ್ ಪೊಟ್ಯಾಶಿಯಂ ಕೂಡ ಅಧಿಕವಾಗಿ ಸಿಗುತ್ತದೆ ಇದರಲ್ಲಿರುವ ಪೊಟ್ಯಾಷಿಯಂ ಅಂಶ ಎರಡು ಬಾಳೆಹಣ್ಣಿನಲ್ಲಿರುವಷ್ಟು ಇದರಲ್ಲಿ ದೊರೆಯುತ್ತದೆ

ಆದ್ದರಿಂದ ಇದು ಬೆಳೆಯುವ ಮಕ್ಕಳಿಗೆ ಮತ್ತು ಯುವ ಜನತೆಗೆ ಬಹಳ ಪ್ರಯೋಜನಕಾರಿ ಇದರಲ್ಲಿ ನಾರಿನಂಶ ಮತ್ತು ಪ್ರೊಟೀನ್ ಕೂಡ ಹೇರಳವಾಗಿ ಇದೆ ಬೆಣ್ಣೆ ಹಣ್ಣಿನಲ್ಲಿ ಹೆಚ್ಚಿನ ಕೊಬ್ಬಿನಂಶವಿದ್ದು ಇದರಲ್ಲಿ ಗರಿಷ್ಠ ಪ್ರಮಾಣದ ಕ್ಯಾಲರಿ ಗಳು ಇರುತ್ತದೆ ಇದರಲ್ಲಿರುವ ಕೊಬ್ಬು ಪ್ರಕೃತಿದತ್ತವಾಗಿರುವ ಕಾರಣ ಇದು ಆರೋಗ್ಯಕರ ಹಣ್ಣುಗಳಲ್ಲಿ ಸಾಮಾನ್ಯವಾಗಿ ಕಡಿಮೆ ಪ್ರೋಟಿನ್ ಇರುವುದಿಲ್ಲ ಆದರೆ ಇದಕ್ಕೆ ಹೊರತಾಗಿ ಈ ಒಂದು ಹಣ್ಣಿನಲ್ಲಿ 2 ಗ್ರಾಂ ಪ್ರೋಟೀನ್ ದೊರಕುತ್ತದೆ ಹಾಲುಣಿಸುವ ತಾಯಂದಿರಿಗೆ ಉತ್ತಮ ಹಣ್ಣು ಇದರಿಂದಾಗಿ ಮಗು ಹಾಗೂ ತಾಯಿಯ ಅಗತ್ಯವಿರುವ ಪೋಷಕಾಂಶಗಳು ಸಿಗುತ್ತವೆ

ಈ ಹಣ್ಣಿನಲ್ಲಿರುವ ಲೆಸಿಡೆಂಟ್ ಎಂಬ ಅಂಶವು ಮೆದುಳಿನ ಬೆಳವಣಿಗೆಗೆ ಉತ್ತಮವಾಗಿದೆ ದೇಹ ನಿತ್ರಾಣಗೊಂಡಾಗ ಅಥವಾ ಅನಾರೋಗ್ಯದಿಂದ ಸುಧಾರಿಸಿಕೊಳ್ಳುತ್ತಿರುವವರಿಗೆ ಈ ಹಣ್ಣು ಅದರಿಂದ ತಯಾರಿಸಿದ ರಸ ಉತ್ತಮ ಟಾನಿಕ್ ಒಂದು ಹಣ್ಣಿನಲ್ಲಿ 160 ಕ್ಯಾಲರೀಸ್, 2 ಗ್ರಾಂ ಪ್ರೋಟೀನ್, 8.5 ಗ್ರಾಮ್ ಕಾರ್ಬೋಹೈಡ್ರೇಟ್, 6.7 ಗ್ರಾಂ ಫೈಬರ್, ಮತ್ತು 14.7 ಗ್ರಾಂ ಫ್ಯಾಟ್ ದೊರಕುತ್ತದೆ ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ನಿಮ್ಮನ್ನು ಕಾಂತಿಯುತವಾಗಿ ಮಾಡಿ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಹದಿಹರೆಯದವರು ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತದೆ ಮಧುಮೇಹ ಮತ್ತು ಸಂಧಿವಾತದಂತಹ ಕಾಯಿಲೆಯಿಂದ ಇದು ನಿಮ್ಮನ್ನು ದೂರವಿಡುತ್ತದೆ ದಿನಕ್ಕೊಂದು ಸೇಬು ವೈದ್ಯರಿಂದ ನಿಮ್ಮನ್ನು ದೂರವಿರಿಸುತ್ತದೆ ಎನ್ನಲಾಗುತ್ತದೆ ಅಲ್ಲವೇ ಆದರೆ ದಿನಕ್ಕೊಂದು ಬೆಣ್ಣೆ ಹಣ್ಣು ಸೇವಿಸುವುದರಿಂದ ಖಂಡಿತವಾಗಿಯೂ ವೈದ್ಯರನ್ನು ದೂರವಿಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *