“ಭಾನುವಾರ ಹುಟ್ಟಿದವರ ಗುಣಸ್ವಭಾವಗಳು”

Recent Posts

“ಭಾನುವಾರ ಹುಟ್ಟಿದವರ ಗುಣಸ್ವಭಾವಗಳು”

ನಮಸ್ಕಾರ ಸ್ನೇಹಿತರೇ ಭಾನುವಾರ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತೆ ಹಾಗೆ ನಿಮಗೆ ನೀವು ಅರಿಯದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ.
ಭಾನುವಾರ ಹುಟ್ಟಿದಂಥ ಅವರ ಲಕ್ಕಿ ನಂಬರ್ ಲಕ್ಕಿ ಕಲರ್ ಹಾಗೂ ಲಕ್ಕಿ ದಿನದ ವಿಷ್ಯಕ್ಕೆ ಬಂದ್ರೆ ಲಕ್ಕಿ ನಂಬರ್ 7 ಆಗಿರುತ್ತದೆ.ಲಕ್ಕಿ ಕಲರನ್ನು ಕೆಂಪಾಗಿರುತ್ತೆ ಲಕ್ಕಿ ದಿನ ಯಾವುದೆಂದರೆ ಸೋಮವಾರ ಶುಕ್ರವಾರ ಹಾಗೂ ರವಿವಾರ ಆಗಿರುತ್ತದೆ.ಇವರ ಸ್ವಭಾವದ ವಿಷಯಕ್ಕೆ ಬಂದರೆ ಈ 1ಭಾನುವಾರ ಹುಟ್ಟಿದವರು ಬಾಳಲೊಂದು ತೇಜಸ್ವಿ ಆಗಿರುತ್ತಾರೆ .ಇವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ.ಹಾಗೆ ಇವರಿಗೆ ದೀರ್ಘ ಆಯಸ್ಸು ಇರುತ್ತದೆ ಅಂದರೆ ಇವರಿಗೆ ಆಯಸ್ಸು ಎಂಬುವುದು ತುಂಬಾನೇ ಜಾಸ್ತಿ ಇರುತ್ತದೆ

ಇನ್ನೂ ಇದಲ್ಲದೆ ಇವರು ತುಂಬಾನೆ ಕಮ್ಮಿ ಮಾತನಾಡುತ್ತಾರೆ ತುಂಬ ಜಾಸ್ತಿ ಮಾತಾಡುವುದಿಲ್ಲ ಆದರೆ ಇವರು ಮಾತಾಡುವಂತ ಮಾತುಗಳಲ್ಲಿ ತುಂಬ ತೂಕ ಇರುತ್ತದೆ ಎಂದು ಹೇಳಬಹುದು. ಹಾಗೆ ಆ ಮಾತುಗಳ ಪ್ರಭಾವನೆ ಒಂಥರಾ ಬೇರೆ ಇರುತ್ತೆ ಅಂತ ಹೇಳ್ಬೋದು ಈ ಕಾರಣದಿಂದಾಗಿ ತುಂಬಾ ಜನರನ್ನು ಇಂಪ್ರೆಸ್ ಮಡ್ ಮಾಡುತ್ತಾರೆ ಎಂದು ಹೇಳಬಹುದು . ಇವರಿಗೆ ಭಕ್ತಿಯೆಂಬುದು ತುಂಬಾನೇ ಜಾಸ್ತಿ ಇರುತ್ತದೆ ಅದರ ಜತೆಗೆ ಇವರು ತಮ್ಮ ಫ್ಯಾಮಿಲಿ ಫ್ರೆಂಡ್ಸ್ ಅವರಿಗೆ ತುಂಬಾನೆ ಬೆಲೆ ಕೊಡುತ್ತಾರೆ ತುಂಬ ಟೈಮ್ ಕೊಡುತ್ತಾರೆ ಹಾಗೆ ಅವ್ರ್ಗೆ ಮೇಲ್ಬರಕೆ ತುಂಬಾ ಹೆಲ್ಪ್ ಮಾಡೋದು ವ್ಯಕ್ತಿಗಳಾಗಿದ್ದರವರು ಅಂತ ಹೇಳ್ಬೋದು ಇವ್ರು ನೋಡೋದಕ್ಕೆ ಬಹಳ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಜತೆಗೆ ಇವರು ಸಾಮಾನ್ಯವಾಗಿ ಎಲ್ಲರಿಗೂ ಕೂಡ ಇಷ್ಟವಾಗಿರುವ ಅಂತಹವರು

ಇವರು ಸಂವೇದನಾಶೀಲ ವ್ಯಕ್ತಿಗಳಾಗಿರುತ್ತಾರೆ.ಇದರರ್ಥ ಏನೆಂದರೆ ಇವರಿಗೆ ಒಬ್ಬರಿಂದ ಬೇಜರಾಯಿತು ಅಥವಾ ಇವರಿಂದ ಒಬ್ಬನಿಗೇ ಬೇಸರಾಗಿತ್ತು ಎಂದರೆ ಇವರು ತುಂಬ ದುಃಖ ಪಡುತ್ತಾರೆ. ಇನ್ನೂ ಆರ್ಥಿಕ ಪರಿಸ್ಥಿತಿ ವಿಷಯಕ್ಕೆ ಬಂದರೆ ಇವರು ಆರ್ಥಿಕ ಪರಿಸ್ಥಿತಿಯಲ್ಲಿ ಯಾವತ್ತು ಕೂಡ ಕಮ್ಮಿಇರುವುದಿಲ್ಲ ಅಂದರೆ ಯಾವುದೇ ರೀತಿಯ ಕೊರತೆ ಇವರಿಗಿರುವುದಿಲ್ಲ. ಇವೆಲ್ಲ ದೇವರಿಗೆ ಟೈಮ್ ಕಾನ್ಶಿಯಸ್ ಎಂಬುದು ಸುಮ್ಮನೆ ಜಾಸ್ತಿ ಇರುತ್ತದೆ.ಅಂದರೆ ಯಾವುದಾದರೊಂದು ಕೆಲಸವನ್ನು ಕೊಟ್ಟರೆ ಆ ಕೆಲಸಕ್ಕೆ ಕೊಟ್ಟಿರುವ ಟೈಮಿಗಿಂತ ಮುಂಚೇನೆ ಮಾಡಿ ಮುಗಿಸುವಂತಹ ವ್ಯಕ್ತಿಗಳು ಎಂದು ಹೇಳಬಹುದು.ಹಾಗಾಗಿ ಇವರಿಗೆ ಕೆಲಸವನ್ನು ಕೊಟ್ಟರೆ ತುಂಬ ಚೆನ್ನಾಗಿ ಮಾಡಿ ಮುಗಿಸುತ್ತಾರೆ.

ಇನ್ನು ಇವರಿಗೆ ಕೋಪ ಎಂಬುದು ಜಾಸ್ತಿನೇ ಇರುತ್ತದೆ ಬೇಗ ಕೋಪಕ್ಕೆ ಒಳಗಾಗುತ್ತಾರೆ ಅದರ ಜೊತೆಗೆ ಶಾಂತಿ ಕೂಡ ಬೇಗ ಆಗುತ್ತಾರೆ.
ಇನ್ನು ಕೊನೆಯದಾಗಿ ಇವರ ಲವ್ ಲೈಫ್ ಅಥವಾ ಮ್ಯಾರಿಡ್ ಲೈಫ್ ವಿಷಯಕ್ಕೆ ಬಂದರೆ ಈ 1 ವಿಷಯದಲ್ಲಿ ಕೂಡ ಇವರು ಪರ್ಫೆಕ್ಟ್ ಎಂದೇ ಹೇಳಬಹುದು. ತುಂಬ ಚೆನ್ನಾಗಿ ತಮ್ಮ ಸಂಬಂಧವನ್ನು ನಿಭಾಯಿಸಿಕೊಂಡು ಹೋಗುತ್ತಾರೆ.

Leave a Reply

Your email address will not be published. Required fields are marked *