ಬಿಟ್ಟು ಹೋದವರು ಹೋಗಲಿ ಬಿಡು

ಬಿಟ್ಟು ಹೋದವರು ಹೋಗಲಿ ಬಿಡು

ಸ್ನೇಹಿತರೆ ಬಿಟ್ಟು ಹೋದವರ ಬಗ್ಗೆ ನೀನು ಯಾಕೆ ತಲೆಕೆಡಿಸಿಕೊಳ್ಳುತ್ತಿದ್ದಿಯ ನಿನ್ನನ್ನು ಬಿಟ್ಟು ಹೋಗಿದ್ದು ನೀನು ಅವರಿಗೆ ಇಷ್ಟ ಇಲ್ಲ ಅಂತ ಅಲ್ಲ ನಿನ್ನ ಜೊತೆ ಇರೋದಕ್ಕೆ ಅವರಿಗೆ ಇಷ್ಟ ಇಲ್ಲ ಅಂತ ಅಲ್ಲ ನಿನ್ನ ಜೊತೆ ಇರೋದಕ್ಕೆ ಅವರಿಗೆ ಯೋಗ್ಯತೆ ಇಲ್ಲ ಅಂತ ಅದಕ್ಕೆ ಅವರು ನಿನ್ನನ್ನು ಬಿಟ್ಟು ಹೋಗಿದ್ದಾರೆ. ಎಷ್ಟು ದಿನ ಅಂತ ಅವರಿವರ ಬಗ್ಗೆ ಯೋಚನೆ ಮಾಡಿ ಹೋದವರ ಚಿಂತೆಯಲ್ಲಿಯೇ ನೀನು ತಲೆಕೆಡಿಸಿಕೊಂಡು ಪ್ರತಿದಿನ ನೋವಲ್ಲಿಯೇ ಮುಳುಗಿ ಹೋಗುತ್ತೀಯಾ

ಬಿಟ್ಟು ಬಿಡು ಹೋದವರು ಹೋಗಲಿ ಅವರಿಗೆ ನಿನ್ನಿಂದ ಏನು ಅವಶ್ಯಕತೆ ಇಲ್ಲ ಅಂದಮೇಲೆ ಅವರ ಅವಶ್ಯಕತೆ ನಿನಗೆ ಏಕೆ ನಿನ್ನನ್ನು ಬಿಟ್ಟು ಹೋದವರು ನೀನು ಬೇಡ ಅಂತಾನೆ ಬಿಟ್ಟು ಹೋಗಿದ್ದಾರೆ. ಆದರೆ ಆ ಬೇಡ ಅನ್ನೋ ಪದವೇ ನಿನಗೆ ಎಷ್ಟೊಂದು ನೋವು ಕೊಡಲಿದೆ ಅಂತ ಅವರಿಗೆ ಏನು ಗೊತ್ತಿದೆ ನೀನು ಅವರಿಗೆ ಒಂದು ಒಳ್ಳೆಯ ಅವಕಾಶ ಕೊಟ್ಟಿದೆ ಆದರೆ ಆ ಆವಕಾಶವನ್ನು ಅವರು ಕಳೆದುಕೊಂಡು ಬಿಟ್ಟರು ಜೀವನದಲ್ಲಿ ಏನೇ ಆಗಲಿ ಯಾವುದೇ ಆಗಲಿ ನೀನು ಒಳ್ಳೆಯದನ್ನು ಪಡೆದುಕೊಳ್ಳಬೇಕು ಅಂದರೆ ಅದಕ್ಕೆ ಅದೃಷ್ಟ ಬೇಕು ನಿನ್ನನ್ನು ಪಡೆದುಕೊಳ್ಳುವ ಅದೃಷ್ಟ ಅವರಿಗಿಲ್ಲ ಅಂದಮೇಲೆ ಒಂದು ಸಲ ನಿನ್ನ ತಾಯಿಯ ಮುಖ ನೋಡು ಒಂದು ಸಲ ನಿನ್ನ ತಂಗಿಯ ಮುಖ ನೋಡು ನಿನ್ನ ಮನೆಯವರ ಕಷ್ಟ ನೋಡು ನಿನಗೆ ಇವರಿಗಿಂತ ಬಿಟ್ಟು ಹೋರಗಿನವರೇ ಮುಖ್ಯ ಆದರಾ

ನೆನ್ನೆ ಮೊನ್ನೆ ಬಂದವರು ನಿನ್ನನ್ನ ಬಿಟ್ಟು ಹೋದರೆ ನಿನಗೆ ಇಷ್ಟೊಂದು ಕಷ್ಟ ಆಗುತ್ತಾ ಇರಬೇಕಾದರೆ ಇನ್ನು ನಿನ್ನ ಎತ್ತು ಹೊತ್ತು ಸಾಕಿ ದೊಡ್ಡವರನ್ನಾಗಿ ಮಾಡಿದ ನಿನ್ನ ತಂದೆ ತಾಯಿ ಮುಖ್ಯ ಅಲ್ಲವಾ ಅವರ ಅವಶ್ಯಕತೆನೇ ನಿನಗೆ ಇಲ್ಲವಾ ಇವರಿಗಿಂತ ನೆನ್ನೆ ಮೊನ್ನೆ ಬಂದವರು ನಿನಗೆ ಮುಖ್ಯವಾದರ ಬೇಡ ನಿನಗೆ ಜೀವ ಕೊಟ್ಟವರೇ ಮುಖ್ಯ ನಿನಗೆ ಜೀವ್ನ ಕೊಟ್ಟವರು ಮುಖ್ಯ ಅವರನ್ನು ಚೆನ್ನಾಗಿ ನೋಡಿಕೊಂಡರೆ ನಾಳೆ ನೀನು ಚೆನ್ನಾಗಿ ಇರುತ್ತೀಯ ನಿನ್ನ ಜೀವನ ಸುಂದರವಾಗಿರುತ್ತದೆ ನಿನ್ನನ್ನು ಬಿಟ್ಟು ಹೋದವರು ಎಷ್ಟೇ ಸುಂದರವಾಗಿರಲಿ ಎಷ್ಟೇ ಶ್ರೀಮಂತರಾಗಿರಲಿ ನಿನಗಿಂತ ಎಷ್ಟೇ ಒಳ್ಳೆಯವರೇ ಆಗಿರಲಿ ಬಿಟ್ಟು ಹೋದವರಿಗಿಂತ ಒಳ್ಳೆಯವರು ನಿನಗೆ ಸಿಗುತ್ತಾರೆ

ಯಾವುದೇ ಕಾರಣಕ್ಕೂ ನೀನು ತಲೆಕೆಡಿಸಿಕೊಳ್ಳಬೇಡ ಚಿಂತೆಯಲ್ಲಿ ಮುಳುಗಿ ಸಾಯಬೇಡ ನೀನು ನಿನ್ನ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಹೋದರೆ ಬಲವಂತವಾಗಿ ಜೀವನದಲ್ಲಿ ಯಾರನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಪಡಬೇಡ ಸ್ನೇಹ ಸಂಬಂಧ ಪ್ರೀತಿ ವಿಶ್ವಾಸ ನಂಬಿಕೆ ಇವೆಲ್ಲ ಬೇಕು ಅನ್ನೋರು ಕಾರಣ ಇಲ್ಲದಿದ್ದರೂ ನಿನ್ನ ಜೊತೆ ಇರುತ್ತಾರೆ ಇಲ್ದೆ ಇರೋರು ಹೊರಟು ಹೋಗುತ್ತಾರೆ ಅವರ ಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ ಬಿಟ್ಟು ಹೋಗ್ತಾ ಇದ್ದಾರಾ ಹೋಗಲಿ ಹೋಗುವವರನ್ನ ಯಾವತ್ತೂ ತಡೆಯಬೇಡ ಯಾಕೆಂದ್ರೆ ಅಂತವರು ನಿನಗೆ ಯೋಗ್ಯರಲ್ಲ

ನೀನು ಯಾರ ಮುಂದೆ ಅತ್ಯಂತ ಹೆಚ್ಚು ನಂಬಿಕೆ ಇಟ್ಟು ಅವರ ಮುಂದೆ ನಿನ್ನ ಮನದಾಳದ ಮಾತನ್ನು ಹೇಳ್ಕೊತೀಯೋ ಅವರೇ ನಿನಗೆ ಸುಲಭವಾಗಿ ಮೋಸ ಮಾಡಿ ಬಿಡುತ್ತಾರೆ ಸಂಬಂಧಗಳಲ್ಲಿ ನಂಬಿಕೆ ಅನ್ನೋದು ದಾರದ ತರಹ ಅದು ಒಮ್ಮೆ ಕಿತ್ತು ಹೋದರೆ ಮತ್ತೆ ಅದಕ್ಕೆ ಗಂಟನ್ನು ಹಾಕಬಹುದು ಆದರೆ ಮೊದಲಿನ ಹಾಗೆ ಅದು ನೇರವಾಗಿ ಇರುವುದಿಲ್ಲ ಗಂಟು ಗಂಟಾಗಿಯೇ ಇರುತ್ತೆ ಅಯೋಗ್ಯರಿಗೆ ಸಹಾಯ ಮಾಡಬೇಡ ನೋಯಿಸಿದವರಿಗೆ ಎಂದಿಗೂ ಮರೆಯಬೇಡ ನಿನಗೆ ಬೆಲೆ ಕೊಡದವರ ಸಮೀಪಕ್ಕೂ ಹೋಗಬೇಡ ಮಾತು ತಪ್ಪಿರುವವರನ್ನು ಮಾತ್ರ ಯಾವತ್ತು ನಂಬಲೇಬೇಡ ಯಾರನ್ನು ನಂಬಿ ನೀನು ಬದುಕಬಾರದು ಒಂದು ಸಲ ಬೇಡ ಅಂತ ನಿರ್ಧಾರ ಮಾಡಿದ ಮೇಲೆ ಅದರ ಬಗ್ಗೆ ಚಿಂತನೆ ಮಾಡಬಾರದು ಅದು ವಸ್ತು ಆದ್ರೂ ಸರಿ ವ್ಯಕ್ತಿ ಆದರೂ ಸರಿ ಕೊನೆಗೆ ಒಂದು ಮಾತು ಹೇಳುತ್ತೇನೆ ದೀಪ ಹಾರಿ ಹೋಯಿತು ಅಂತ ಹಣತೆ ಒಡೆಯಬೇಡ ಹೂವು ಬಾಡಿಹೋಯಿತು ಅಂತ ಗಿಡವನ್ನೇ ಕೇಳಬೇಡ ಯಾರೋ ಒಬ್ಬರು ನಿನ್ನನ್ನ ಬಿಟ್ಟು ಹೋದವರು ಅಂತ ನಿನ್ನ ಜೀವನವನ್ನೇ ನೀವು ಹಾಳು ಮಾಡ್ಕೋಬೇಡಿ ಬಂದವರು ಬರಲಿ ಹೋದವರು ಹೋಗಲಿ ನಿನ್ನ ಜೀವನ ಮಾತ್ರ ಯಾವತ್ತೂ ನಿನ್ನ ಕುಟುಂಬಗೋಸ್ಕರ ಮೀಸಲಿಡು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.