ಕ್ಯಾನ್ಸರ್ ನಿಂದ ರಕ್ಷಿಸಲು “ಈರುಳ್ಳಿ ಮತ್ತು ಬೆಳ್ಳುಳ್ಳಿ” ಉಪಯೋಗಗಳು
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಇವತ್ತಿನ ವಿಷಯ ಬೆಳ್ಳುಳ್ಳಿ ಮತ್ತು ಈರುಳ್ಳಿ ಕ್ಯಾನ್ಸರ್ ನಿಂದ ಹೋರಾಡುವ ಸಂಜೀವಿನಿ ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರವನ್ನು ಪಡೆಯುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿ ಯಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ ಹಲವಾರು ಶತಮಾನಗಳಿಂದಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಬಳಸುತ್ತಲೆ ಬರುತ್ತಿದ್ದೇವೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕ್ಯಾನ್ಸರನ್ನು ತಡೆಯುವ ಗುಣಗಳಿವೆ ಇವುಗಳಲ್ಲಿ ಇರುವಂತಹ ಕೆಲವು ನೈಸರ್ಗಿಕ ರಾಸಾಯನಿಕಗಳು ಕೆಲವು ಬಗೆಯ ಕ್ಯಾನ್ಸರ್ ಅನ್ನು ತಡೆಯುತ್ತದೆ ಕ್ಯಾನ್ಸರ್ ಬರುವ ಮೊದಲೇ ಇದನ್ನು ತಡೆದರೆ ತುಂಬಾ ಒಳ್ಳೆಯದು ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾವ ವಿಧದ ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂಬುದನ್ನು ಈ ದಿನ ನಾವು ತಿಳಿಯೋಣ ಬನ್ನಿ
ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ಡಿಎನ್ಎ ಗೆ ಹಾನಿ ಉಂಟುಮಾಡುವ ಶ ತಡೆಯುತ್ತದೆ ಫ್ರೀರಾಡಿಕಲ್ಸ್ ಅನ್ನು ತಡೆಯುತ್ತದೆ ಇದರಲ್ಲಿ ಕ್ಯಾನ್ಸರನ್ನು ತಡೆಯುವಂತಹ ಹಲವಾರು ಗುಣಗಳಿವೆ 5 ಕ್ಯಾನ್ಸರ್ ಅಂಶಗಳನ್ನು ದುರ್ಬಲಗೊಳಿಸುತ್ತದೆ ಅದಲ್ಲದೆ ಕ್ಯಾನ್ಸರ್ ಅಂಶವನ್ನು ಸಂಪೂರ್ಣವಾಗಿ ತೆಗೆದುಹಾಕಲು ಇವು ನೆರವಾಗುತ್ತದೆ ಕ್ಯಾನ್ಸರ್ ಸೆಲ್ಫ್ ಗಳು ಬೆಳೆಯುವ ಪಕ್ರಿಯೆಯನ್ನು ಇವು ನಿಧಾನವಾಗಿ ನಾಶಗೊಳಿಸುತ್ತದೆ ಈರುಳ್ಳಿಯು ಕರುಳಿನ ಕ್ಯಾನ್ಸರ್ ಅನ್ನು ಶೇಕಡ 56 ರಷ್ಟು, ಹಾಗೂ ಬ್ರೆಸ್ಟ್ ಕ್ಯಾನ್ಸರನ್ನು ಶೇಕಡ 25ರಷ್ಟು ಅಪಾಯವನ್ನು ಕಡಿಮೆ ಮಾಡುತ್ತದೆ ಬೆಳ್ಳುಳ್ಳಿಯು ಸ್ತನ ಕ್ಯಾನ್ಸರ್ ಹೊರತು ಪಡಿಸಿ ಇತರೆ ಹಲವಾರು ರೀತಿಯ ಕ್ಯಾನ್ಸರನ್ನು ತಡೆಯುವಲ್ಲಿ ಸಮರ್ಥವಾಗಿದೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಯಲ್ಲಿರುವ ಅಂಶಗಳು ಕರುಳಿನ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ಜನಿತಲ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಲಿವರ್ ಕ್ಯಾನ್ಸರನ್ನು ಕೂಡ ತಡೆಗಟ್ಟುತ್ತವೆ ಈರುಳ್ಳಿಯ ಲಾಭವನ್ನು ಪಡೆಯಬೇಕಾದರೆ ಅದನ್ನು ಯಾವ ರೀತಿಯಿಂದ ತಿನ್ನಬೇಕು ಈರುಳ್ಳಿಯನ್ನು ಕತ್ತರಿಸಿ ಕೊಂಡು ಹಸಿಯಾಗಿಯೇ ತಿಂದರೆ ತುಂಬಾ ಒಳ್ಳೆಯದು ಈರುಳ್ಳಿಯನ್ನು ಕತ್ತರಿಸಿದ 15 ನಿಮಿಷದ ಒಳಗಾಗಿ ತಿಂದರೆ ಅದರಲ್ಲಿರುವ ಕ್ಯಾನ್ಸರ್ ವಿರೋಧಿ ಗುಣಗಳು ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ
ಪ್ರತಿದಿನ ಬೆಳಿಗ್ಗೆ ಒಂದು ಎಸಳು ಬೆಳ್ಳುಳ್ಳಿ ತಿಂದರೆ ಶ್ವಾಸಕೋಶದ ಕ್ಯಾನ್ಸರ್ ನ ಅಪಾಯವನ್ನು ಶೇಕಡ 44ರಷ್ಟು ತಡೆಯಬಹುದು ಎಂದು ಅಮೇರಿಕಾದ ಸಂಶೋಧನೆಯೊಂದು ದೃಢಪಡಿಸಿದೆ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ಹಸಿಯಾಗಿಯೇ ತಿಂದರೆ ತುಂಬಾ ತುಂಬಾ ಒಳ್ಳೆಯದು ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ ಅಥವಾ ಇದು ಹತ್ತು ನಿಮಿಷ ಕಾಲ ಗಾಳಿಯಲ್ಲಿ ಸಮರ್ಪಕವಾಗಿ ಇರಲಿ ಬೆಳ್ಳುಳ್ಳಿಯನ್ನು ಕತ್ತರಿಸಿ ಗಾಳಿಯೊಂದಿಗೆ ಬೆರೆಯಲು ಬಿಟ್ಟಾಗ ಅದರ ಪರಿಣಾಮ ಹೆಚ್ಚುತ್ತದೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸುವ ವಿಧಾನ ಎಷ್ಟು ಸೇವಿಸಬೇಕು ಅರ್ಧ ಕಪ್ ಈರುಳ್ಳಿಯನ್ನು ಪ್ರತಿದಿನ ಸೇವಿಸಿ ಬೆಳ್ಳುಳ್ಳಿ ಆದರೆ ಪ್ರತಿದಿನ ಎರಡು ಎಸಳನ್ನು ತಿನ್ನಿ ಹೀಗೆ ಮಾಡುವುದರಿಂದ ಕೆಲವೊಂದು ವಿವಿಧ ಕ್ಯಾನ್ಸರ್ ಗಳನ್ನು ತಡೆಯಬಹುದು ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ