ಯುಗಾದಿ ಹಬ್ಬದ ನಂತರ ಈ ರಾಶಿಯವರು ದೊಡ್ಡ ಯಶಸ್ಸಿನತ್ತ ಕಾಲಿಡಲಿದ್ದಾರೆ

Recent Posts

ಯುಗಾದಿ ಹಬ್ಬದ ನಂತರ ಈ ರಾಶಿಯವರು ದೊಡ್ಡ ಯಶಸ್ಸಿನತ್ತ ಕಾಲಿಡಲಿದ್ದಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯುಗಾದಿ ಹಬ್ಬದ ನಂತರ ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ ಹೌದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವರ್ಷ ಗ್ರಹಗಳ ಸಂಚಾರ ಹೆಚ್ಚು ಇರುವುದರಿಂದ ಹಿತಕರ ಪರಿಣಾಮವನ್ನು ಮಾಡುತ್ತದೆ ಎಂದು ಹೇಳಲಾಗುತ್ತಿದೆ ಗ್ರಹಗಳು ತಮ್ಮ ಮನೆಯನ್ನು ಬದಲಾಯಿಸಿ ಇನ್ನೊಂದು ಮನೆಗೆ ಪ್ರವೇಶ ಪಡೆಯುವುದರಿಂದ ವ್ಯಕ್ತಿಯ ಅದೃಷ್ಟ ಹಾಗೂ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರುತ್ತದೆ ಎನ್ನಲಾಗುತ್ತದೆ ಅಂತೆಯೇ ಈ ಯುಗಾದಿ ನಂತರ ಗ್ರಹಗತಿಗಳ ಬದಲಾವಣೆ ಅಥವಾ ಸಂಚಾರದ ಪ್ರತಿಫಲವಾಗಿ ಕೆಲವು ರಾಶಿಯವರು ಹೆಚ್ಚು ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ಈ ದಿನ ತಿಳಿದುಕೊಳ್ಳೋಣ ಬನ್ನಿ

ಮೊದಲನೆಯದಾಗಿ ಕನ್ಯಾ ರಾಶಿ : ಈ ರಾಶಿಯವರು ಯುಗಾದಿ ನಂತರ ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳು ಇವರ ಜೀವನವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು ವ್ಯಕ್ತಿತ್ವದಲ್ಲಿ ಆಗಿರಬಹುದು ಅಥವಾ ವ್ಯವಹಾರದಲ್ಲಿ ಆಗಿರಬಹುದು ಇವರು ಅತ್ಯಂತ ಪ್ರಾಮಾಣಿಕರಾಗಿರುವುದರಿಂದ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತದೆ ಮತ್ತು ನೀವು ಅಂದುಕೊಂಡ ಕೆಲಸವನ್ನು ಮಾಡಲು ಇಂದು ತುಂಬಾ ಒಳ್ಳೆಯ ಸಮಯವಾಗಿದೆ ಈಗ ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಂಡಲ್ಲಿ ನೀವು ಉನ್ನತ ಸ್ಥಾನಕ್ಕೆ ಹೋಗುತ್ತೀರಿ.

ಎರಡನೇ ಅದೃಷ್ಟ ರಾಶಿ ಯಾವುದು ಎಂದರೆ ಅದು ಸಿಂಹ ರಾಶಿ : ನವಗ್ರಹಗಳಿಗೆ ಅಧಿಪತಿಯಾದ ಸೂರ್ಯನು ಈ ರಾಶಿಯವರಿಗೆ ರಾಜಯೋಗವನ್ನು ನೀಡುತ್ತಾರೆ 12 ರಾಶಿಗಳಲ್ಲಿ ಅತಿ ಶಕ್ತಿಶಾಲಿಯಾದ ರಾಶಿ ಎಂದರೆ ಅದು ಸಿಂಹ ರಾಶಿ ಈ ರಾಶಿಯವರಿಗೆ ಒಂದು ದಾರಿ ಕಾಣಿಸಿದರೆ ಸಾಕು ಅದೇ ದಾರಿಯಲ್ಲಿ ನಡೆದು ಜಯವನ್ನ ಗಳಿಸುತ್ತಾರೆ ಸಿಂಹರಾಶಿಯವರು ಬಹಳಷ್ಟು ದಿನಗಳಿಂದ ಒಂದು ಕೆಲಸವನ್ನು ಮಾಡಬೇಕು ಎಂದುಕೊಳ್ಳುತ್ತಿದ್ದರು ಆದರೆ ಆ ಕೆಲಸವು ಆಗುತ್ತಿರಲಿಲ್ಲ ಆದರೆ ಈಗ ಯುಗಾದಿ ಹಬ್ಬದ ನಂತರ ಆ ಕೆಲಸವು ಸುಲಭವಾಗಿ ನಡೆಯುತ್ತದೆ ಧೈರ್ಯ ಮತ್ತು ಆತ್ಮವಿಶ್ವಾಸವಿರಲಿ ಶುಭವಾಗಲಿ.

ಇನ್ನು ಮೂರನೆಯ ಅದೃಷ್ಟ ರಾಶಿ ಯಾವುದು ಎಂದರೆ : ಅದು ಧನು ರಾಶಿ, ಧನು ರಾಶಿಯವರಿಗೆ ಉತ್ತಮ ಅವಕಾಶಗಳು ಹಾಗೂ ಉತ್ತಮ ಸ್ಥಿತಿಗತಿಗಳು ವೈಯಕ್ತಿಕ ಏಳಿಗೆಗೆ ಸಹಾಯ ಮಾಡುತ್ತದೆ ಮುಂದೆ ಬರುವ ದಿನಗಳಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ ಹಿಂದಿನ ವರ್ಷದಲ್ಲಿ ಕಂಡ ಸ್ಥಿತಿ ಹಾಗೂ ಅನುಭವಗಳನ್ನು ಇವರು ನೆನಪಿಸಿಕೊಳ್ಳುತ್ತಾರೆ ಅಲ್ಲದೆ ಜೀವನದ ಬಗ್ಗೆ ಹೆಚ್ಚು ಆಶಾವಾದಿಗಳಾಗಿರುತ್ತಾರೆ ಇದು ಇವರನ್ನು ದೀರ್ಘಕಾಲ ಕೆಲಸ ಹಾಗೂ ಉತ್ತಮವಾದ ಸಾಧನೆಗೆ ಸಹಾಯ ಮಾಡುತ್ತದೆ.

ಇನ್ನು ನಾಲ್ಕನೆಯ ಅದೃಷ್ಟ ರಾಶಿ ಯಾವುದು ಎಂದರೆ : ಅದು ಕುಂಭ ರಾಶಿ, ಕುಂಭರಾಶಿಯವರು ಇವರು ತಮ್ಮದೇ ಆದ ನಂಬಿಕೆಯೊಂದಿಗೆ ಒಳಿತನ್ನು ಹೊಂದುತ್ತಾರೆ ಇವರು ತಮ್ಮ ಅಲಂಕಾರವನ್ನು ಮತ್ತು ಕೋಪವನ್ನು ಹಿಡಿತದಲ್ಲಿ ಇಟ್ಟುಕೊಂಡರೆ ರಾಜನಂತೆ ಬಾಳುತ್ತಾರೆ ಇವರು ತಮ್ಮದೇ ಆದ ಗುರಿಯೊಂದಿಗೆ ಕೆಲಸವನ್ನು ಮಾಡುತ್ತಾರೆ ಈ ಯುಗಾದಿ ನಂತರ ಈ ಹಿಂದೆ ಎಂದೂ ಕಾಣದಂತಹ ಜಯವನ್ನು ಪಡೆಯುತ್ತಾರೆ ಇವರು ತಮ್ಮ ಸಾಧನೆ ಹಾಗೂ ಕೆಲಸದ ನಡುವೆ ಭವಿಷ್ಯದ ವಿಚಾರವಾಗಿಯೂ ಹೆಚ್ಚಿನ ಗಮನವನ್ನು ನೀಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *