ದಾನದ ಮಹತ್ವ ಯಾವ ದಾನದಿಂದ ಏನು ಫಲ ದೊರಕಲಿದೆ

Recent Posts

ದಾನದ ಮಹತ್ವ ಯಾವ ದಾನದಿಂದ ಏನು ಫಲ ದೊರಕಲಿದೆ

ಸುತ್ತಲೂ ಇಮಾ ಆ ಹಿಮದ ನಡುವೆ ಕೈಲಾಸಪರ್ವತ ಆ ಕೈಲಾಸ ಪರ್ವತದಲ್ಲಿ ಶಿವ-ಪಾರ್ವತಿಯರು ಭೂಲೋಕದ ಜನರ ಬಗ್ಗೆ ಮಾತನಾಡುತ್ತಿರುವಾಗ ಪಾರ್ವತಿ ತನ್ನ ಮನಸ್ಸಿನಲ್ಲಿ ಉದ್ಭವಿಸಿದ್ದ ಒಂದು ಸಂಶಯವನ್ನು ನಿವಾರಿಸಿಕೊಳ್ಳಲು ದೇವ ದೇವನಾದ ದೇವನಹಳ್ಳಿ ಪ್ರಭು ಮನುಷ್ಯನಲ್ಲಿ ಆರೋಗ್ಯ ವಿಷಯದಲ್ಲಿ ಕಷ್ಟ ಇದ್ದರೂ ಕೂಡ ತಿನ್ನಲು ತಿನ್ನಲು ಉಣ್ಣಲು ಗತಿ ಇಲ್ಲದೆ ದಾರಿ ತಿರುಗುತ್ತಾ ಇರುತ್ತಾರೆ ಇನ್ನು ಕೆಲವರಿಗೆ ಬೇಕಾದಷ್ಟು ಸಂಪತ್ತು ಪ್ರಾಪ್ತಿ ಆಗಿದ್ರೂ ಕೂಡ ಅನಾರೋಗ್ಯ ಅದನ್ನು ಅನುಭವಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ ಇನ್ನು ಕೆಲವರು ತಮ್ಮ ಧ್ಯಾನಿ ಪಂಡಿತರು ಆಗಿದ್ರೂ ಕೂಡ ಹುಟ್ಟು ದರಿದ್ರ ಆಗಿರುತ್ತಾರೆ ಶ್ರೀಮಂತ್ರು ಅಂತ ಮೆರೆದಿದ್ದರು ನಿರೀಕ್ಷ ರಾಗಿರುತ್ತಾರೆ ವಿದ್ಯೆ ಬುದ್ಧಿಶಕ್ತಿ ಸಂಪತ್ತು ಮನುಷ್ಯನಿಗೆ ಕರುಣಿಸುವ ಸರ್ವ ಶಕ್ತನಾದ ಭಗವಂತನಿಗೆ ಯಾವಾಗ ಯಾರು ಯಾರಿಗೆ ಯಾವ ಸಂಪತ್ತನ್ನು ಯಾವ ಕಾಲದಲ್ಲಿ ಕೊಡಬೇಕೆಂದು ತಿಳುವಳಿಕೆ ಇಲ್ಲವೇ ಸಾಕ್ಷಾತ್ ಪಾರ್ವತಿದೇವಿ ಮಹಾದೇವನಿಗೆ ಪ್ರಶ್ನಿಸಿದ್ದರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆಗ ಪರಮಶಿವನ ಪ್ರಿಯೆ ಮಾನವ ತನ್ನ ಪೂರ್ವಜನ್ಮದಲ್ಲಿ ಮಾಡಿರುವಂತಹ ಕರ್ಮ ಅಧಿಕಾರಿಯನ್ನು ಅನುಸರಿಸಿಕೊಂಡು ದಾನ-ಧರ್ಮ ಪಾಪ ಪುಣ್ಯ ಅನುಗುಣವಾಗಿ ಭಗವಂತನು ಈ ಜನ್ಮದಲ್ಲಿ ಅವೆಲ್ಲವೂ ಕರುಣಿಸುತ್ತಾನೆ ಇಂದಿನ ಜನುಮದಲ್ಲಿ ಯವ್ವನದ ಅಮಲಿನಲ್ಲಿ ದುರಹಂಕಾರಿ ಗೆದ್ದು ಯಾರಿಗೂ ಎಲ್ಲು ಕಾಲ್ ಅಷ್ಟು ಏನನ್ನು ಕೊಡದೆ ಮುಪ್ಪು ಬಂದಾಗ ಕೈಕಾಲು ಸದ್ವಿದ್ಯಾ ಯಾವಾಗಲೂ ತಾನು ಇಲ್ಲಿಯವರೆಗೂ ಯಾರಿಗೂ ಏನನ್ನು ಕೊಡದಿರುವುದರಿಂದ ಮುಂದಿನ ಗತಿ ಏನು ದೇವರ ಅಂತ್ಯದ ಸಮಯದಲ್ಲಿ ಯಾರು ದಾನವನ್ನು ಕೊಡುತ್ತಾರೆ ಅವನಿಗೆ ಮುಂದಿನ ಜನುಮದಲ್ಲಿ ವೃದ್ಧ ಸಂಪತ್ತು ಪ್ರಾಪ್ತಿಯಾಗುತ್ತದೆ.

ಇನ್ನು ಯಾವ ದಾನಗಳಿಗೆ ಏನು ಫಲ ಸಿಗುತ್ತೆ ಅಂತ ನೋಡೋಣ ಬನ್ನಿ ಭೂದಾನಕ್ಕೆ ಬೋಧನ ಮಾಡುವುದರಿಂದ ಇಹಪರ ಲೋಕದಲ್ಲಿ ಪ್ರತಿಷ್ಠ ಸಿಗುತ್ತದೆ ಅಂದರೆ ಇಹಲೋಕದಲ್ಲಿ ಸಮಾಜದಲ್ಲಿ ಗೌರವ ಪರಲೋಕದಲ್ಲಿ ಭಗವಂತನ ಒಲುಮೆಗೆ ಪಾತ್ರರಾಗಿರುತ್ತಾರೆ ಇನ್ನು ತಿಲ ದಾನ ಮಾಡುವುದರಿಂದ ಎಲ್ಲು ದಾನ ಮಾಡುವುದರಿಂದ ದೇಹದಲ್ಲಿರುವ ಬಳ ಹೆಚ್ಚಾಗಿರುತ್ತದೆ ಅದರಿಂದ ಆರೋಗ್ಯವೃದ್ಧಿಯಾಗುತ್ತದೆ ಅಪಮೃತ್ಯ ಭಯ ದೂರವಾಗುತ್ತದೆ ಇನ್ನು ಸುವರ್ಣದಾನ ಹೌದು ಪ್ರಿಯೆ ಸುವರ್ಣದಾನ ಅಂದ್ರೆ ಬಂಗಾರ ದಾನ ಮಾಡುವುದರಿಂದ ಜಠರಾಗ್ನಿಯು ಪ್ರಚೋದನೆಗೊಂಡು ದೇಹದಲ್ಲಿ ಶಕ್ತಿ ಹೆಚ್ಚಾಗಿ ಉತ್ಸಾಹ ಉಲ್ಲಾಸ ಉಂಟಾಗುತ್ತದೆ ಗೃತ ದಾನಮಾಡುವುದರಿಂದ ಆರೋಗ್ಯದಲ್ಲಿ ವೃದ್ಧಿ ಕಂಡುಬರುತ್ತದೆ ತುಪ್ಪವನ್ನು ದಾನವಾಗಿ ನೀಡಿದರು ದೇಹದ ಆರೋಗ್ಯ ವೃದ್ಧಿಯಾಗುತ್ತದೆ. ಏನೋ ವಸ್ತ್ರಗಳನ್ನು ದಾನಮಾಡುವುದರಿಂದ ಹಾಯ್ ಶುದ್ಧಿಯಾಗುತ್ತದೆ ಧಾನ್ಯದಾನ ಮಾಡುವುದರಿಂದ ಮನೆಯಲ್ಲಿ ಧಾನ್ಯದ ಭಾಗ್ಯ ಹೆಚ್ಚಾಗುತ್ತದೆ ಕೃಷಿ ಕೆಲಸಗಳಲ್ಲಿ ಲಾಭ ಸಿಗುತ್ತೆ ಧನ ಅಭಿವೃದ್ಧಿ ಆಗುತ್ತೆ

ಇನ್ನು ರಜತದಾನ ಬೆಲ್ಲಿ ದಾನವಾಗಿ ಮಾಡುವುದರಿಂದ ದೇಹದಲ್ಲಿರುವ ಶಕ್ತಿ ಹೆಚ್ಚಾಗುತ್ತದೆ ಲವಣ ದಾನ ಅಂದ್ರೆ ಉಪದಾನ ನೀಡುವದರಿಂದ ಆರೋ ಬಗ್ಗೆ ರುಚಿ ಗಳಿಂದ ಕೂಡಿರುವ ಭೋಜನ ಪ್ರಾಪ್ತಿಯಾಗುತ್ತದೆ ಕುಂಬಳಕಾಯಿಯನ್ನು ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಇನ್ನು ಎಲ್ಲದಕ್ಕಿಂತ ಹೆಚ್ಚಿನ ದಾನ ಕನ್ಯಾದಾನ ಶ್ರೇಷ್ಠದಾನ ಕನ್ಯಾದಾನ ಮಾಡುವುದರಿಂದ ಕೇವಲ ಈ ಜನುಮದಲ್ಲಿ ಇಲ್ಲದೆ ಮುಂದಿನ ಜನುಮದಲ್ಲಿ ಕೂಡ ಸುಖ ನೆಮ್ಮದಿಯ ಜೀವನ ಪ್ರಾಪ್ತಿಯಾಗುತ್ತದೆ ಹೀಗೆ ಮೇಲೆ ತಿಳಿಸಿರುವ ದಾನಗಳನ್ನು ಮಾಡುವುದರಿಂದ ಸುಂದರ ಮತ್ತು ಪ್ರಾಪ್ತಿಯ ಜೀವನ ಎಂದು ಸಾಕ್ಷಾತ್ ಪರಮೇಶ್ವರ ಪಾರ್ವತಿದೇವಿಗೆ ತಿಳಿಸಿಕೊಟ್ಟರು ಇದು ಆ ಕಾಲದಿಂದಲೇ ಸಂಪ್ರದಾಯವಾಗಿದೆ ದಾನಮಾಡುವುದು ಈಗಿನ ಪದ್ಧತಿಯಲ್ಲ ನಮ್ಮ ಹಿರಿಯರು ತಮ್ಮಲ್ಲಿ ಇರುವಷ್ಟು ದಾನ ಮಾಡುವು ದೆಂದರೆ ಹಾಳಾಗಿರುವ ವಸ್ತುಗಳನ್ನು ಕೊಡುವುದಲ್ಲ ನಾವು ಮಾಡುವ ದಾನದಿಂದ ಸ್ವೀಕರಿಸುವವರಿಗೆ ಪ್ರಯೋಜನ ವಿರಬೇಕು ಆಗ ದಾನದ ಫಲಪ್ರಾಪ್ತಿಯಾಗುತ್ತದೆ ಒಂದು ವೇಳೆ ನೀವು ಏನಾದ್ರೂ ಹಾಳಾಗಿರುವ ವಸ್ತುಗಳನ್ನು ನೀಡಿದ್ರೆ ಅದಕ್ಕೆ ಯಾವ ರೀತಿಯಾದ ಪಲ ಪ್ರಾಪ್ತಿಯಾಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *