ದೇಹದ ಮೇಲಿನ ಗುರುತು ನಿಮ್ಮ ಸ್ವಭಾವದ ಕುರುಹು

Recent Posts

ದೇಹದ ಮೇಲಿನ ಗುರುತು ನಿಮ್ಮ ಸ್ವಭಾವದ ಕುರುಹು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ದೇಹದ ಮೇಲಿರುವ ಗುರುತು ನಿಮ್ಮ ಸ್ವಭಾವಕ್ಕೆ ಕುರುಹು ಹುಟ್ಟುವಾಗ ಇಲ್ಲದಿದ್ದ ಚರ್ಮದಲ್ಲಿ ಕಾಲಕಾಲದಂತೆ ಹೊಸದಾಗಿ ಕಲೆಗಳು ಕಂಡು ಬರುತ್ತದೆ ಈ ದಿನ ಈ ಕಲೆಗಳ ಅಥವಾ ಗುರುತುಗಳ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಬನ್ನಿ ನಮ್ಮ ಚರ್ಮದ ಜೀವಕೋಶಗಳು ಸತತವಾಗಿ ಸಾಯುತ್ತಾ ಹೊಸದಾಗಿ ಹುಟ್ಟುತ್ತಾ ಹೋಗುತ್ತದೆ. ಕೇವಲ ಹುಟ್ಟು ಮಚ್ಚೆಗಳು ಮಾತ್ರ ಹೆಚ್ಚು ಕಡಿಮೆ ಹಾಗೆ ಇರುತ್ತವೆ ಅಥವಾ ದೊಡ್ಡದಾಗುತ್ತ. ಹೋಗುತ್ತದೆ ಆದರೆ ಹುಟ್ಟುವಾಗ ಇಲ್ಲದಿದ್ದ ಚರ್ಮದಲ್ಲಿ ಕಾಲಕಾಲದಂತೆ ಹೊಸದಾಗಿ ಕಲೆಗಳು ಕಂಡುಬರುತ್ತದೆ ಇದರ ಬಗ್ಗೆ ಕೆಲವು ಅಮೂಲ್ಯವಾದ ವಿಷಯವನ್ನು ತಿಳಿದುಕೊಳ್ಳೋಣ ಬನ್ನಿ

ಸಾಮಾನ್ಯವಾಗಿ ನೋವು ಅಥವಾ ತುರಿಕೆ ಇಲ್ಲದಿದ್ದ ನಾವೆಲ್ಲ ಈ ಗುರುತುಗಳನ್ನ ಅಲಕ್ಷಿಸುತ್ತೇವೆ ಒಂದೇ ತಿಂಗಳಲ್ಲಿ ಮಾಯವಾಗುವ. ತೋಚೇಯ ಕಪ್ಪು ಕಲೆ ಅಂದರೆ ಈ ಗುರುತುಗಳಿಗೆ ತಮ್ಮದೇ ಆದ ವ್ಯಾಖ್ಯಾನ ಮತ್ತು ಅರ್ಥಗಳಿವೆ ಇವುಗಳು ಸಾಮಾನ್ಯವಾಗಿ ಸಹಜ ವರ್ಣಕ್ಕೂ ಸ್ವಲ್ಪ ಗಾಢವಾಗಿ ತಿಳಿಯಾಗಿ ಗುಲಾಬಿ ಅಥವಾ ಗಾಢ ನೀಲಿ ಬಣ್ಣ ಬೆರೆಸಿದಂತಿರುತ್ತದೆ. ಇವುಗಳ ನಿಜವಾದ ಅರ್ಥಗಳೇನು ವ್ಯಕ್ತಿತ್ವದ ಬಗ್ಗೆ ಇವೇನು ಹೇಳುತ್ತವೆ ತಿಳಿಯೋಣ ಬನ್ನಿ ಬೆನ್ನಲಿರುವಂತಹ ಗುರುತುಗಳು ಯಾವಾಗ ಬೆನ್ನಿನ ಮೇಲ್ಭಾಗದಲ್ಲಿ ಗುರುತುಗಳು ಮೂಡಲು ಪ್ರಾರಂಭವಾಯಿತು. ಆಗ ಆ ವ್ಯಕ್ತಿಗೆ ಭಾವನಾತ್ಮಕ ನೆರವು ದೊರಕುವುದು ಕಡಿಮೆ ಆಗುತ್ತದೆ ಬೆನ್ನಿನ ಮಧ್ಯಭಾಗದಲ್ಲಿದ್ದರೆ. ಈ ವ್ಯಕ್ತಿ ಮಾಡುವ ಒಂದು ತಪ್ಪಿನಿಂದ ಆಗುತ್ತದೆ ಇಡೀ ಜೀವಮಾನ ಕರಗುವಂತಾಗುತ್ತದೆ

ಕೆಳ ಬೆನ್ನಿನ ಮೇಲೆ ಮೂಡಿರುವ ಗುರುತುಗಳು ಅತಿ ಹೆಚ್ಚಿನ ಒತ್ತಡದ ಜೀವನ ಮತ್ತು ಅನಿಷ್ಟತೆಯನ್ನು ತೋರುತ್ತದೆ ಕುತ್ತಿಗೆ ಮುಂಭಾಗದ ಗುರುತುಗಳು ಕುತ್ತಿಗೆಗೆ ಸರ ಹಾಕಿದಾಗ ಪೆಂಡೆಂಟ್ ತಾಗುವ ಗುರುತುಗಳು ಥೈರಾಯಿಡ್ ಅಥವಾ ಹಾರ್ಮೋನ್ ಗಳ ತೊಂದರೆಯ ಪರಿಣಾಮಗಳಾಗಿವೆ. ಇವು ವ್ಯಕ್ತಿತ್ವದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ ಕುತ್ತಿಗೆಯ ಹಿಂಭಾಗದಲ್ಲಿ ಗುರುತುಗಳು ಈ ಭಾಗದಲ್ಲಿ ಗುರುತಿರುವ ವ್ಯಕ್ತಿಗಳು ಇಂದು ಮುಂದು ನೋಡದೆ ನುಗ್ಗುವ ಮತ್ತು ತಕ್ಷಣವೇ ನಿರ್ಧಾರವನ್ನು ತೆಗೆದುಕೊಳ್ಳುವ ವ್ಯಕ್ತಿಗಳಾಗಿದ್ದಾರೆ ಇದರಿಂದ ಈ ವ್ಯಕ್ತಿಗಳು ಅಥವಾ ಇವರ ಆಪ್ತರು ಮತ್ತು ಒಡನಾಟದಲ್ಲಿದ್ದವರು ಬಾರಿ ತೊಂದರೆ ಎದುರಿಸುವಂಥಾಗುತ್ತದೆ. ಹೊಟ್ಟೆಯ ಮೇಲಿನ ಗುರುತುಗಳು ಈ ಗುರುತುಗಳು ವ್ಯಕ್ತಿತ್ವದ ಬಗ್ಗೆ ಯಾವುದೇ ಪರಿಣಾಮಗಳನ್ನು. ಬೀರುವುದಿಲ್ಲ ಆದರೆ ಈ ಗುರುತುಗಳು ಮಹಿಳೆಯರಲ್ಲಿ ಗರ್ಭಕೋಶದ ತೊಂದರೆಯ ಗುರುತುಗಳಾಗಿರಬಹುದು ತಕ್ಷಣವೇ ವೈದ್ಯರಲ್ಲಿ ತಪಾಸಣೆ ಒಳಗಾಗುವುದು ಅಗತ್ಯ ತೊಡೆಯ ಮೇಲಿನ ಗುರುತುಗಳು ಈ ಭಾಗದಲ್ಲಿ ಗುರುತಿರುವ ವ್ಯಕ್ತಿಗಳು ಮಹತ್ವಕಾಂಶಗಳಗಾಗಿದ್ದು . ಶ್ರಮ ಜೀವಿಗಳಾಗಿರುತ್ತಾರೆ. ಆದರೆ ಇವರು ಕೆಲವೊಮ್ಮೆ ಯೋಚಿಸಿದಂತೆ ಆಗದೆ ಹೋದರೆ ಆದರೆ ಇವರು ಭಾವನಾತ್ಮಕವಾಗಿ ಕಿನ್ನರಾಗುತ್ತಾರೆ

ಮೊನಗಟ್ಟಿನ ಹಿಂಭಾಗದ ಗುರುತುಗಳು ಮೊನಗಟ್ಟಿನ ಹಹಿಂಭಾಗ ಅಂದರೆ ಮಾಡಿಸಿದಾಗ ಮರೆಯಾಗುವ ಭಾಗದಲ್ಲಿರುವ ಗುರುತುಗಳು ಇರುವ ವ್ಯಕ್ತಿಗಳ ಜೀವನದಲ್ಲಿ ತುಂಬಾ ಕಷ್ಟವಿದ್ದು ಸದಾ ಒತ್ತಡದಲ್ಲೇ ಇರುತ್ತಾರೆ ಇವರು ಸಾಮಾನ್ಯವಾಗಿ ಸುಲಭವಾಗಿ ರೋಗಕ್ಕೆ ತುತ್ತಾಗುತ್ತಾರೆ ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ಇವರು ಕಾಳಜಿವಹಿಸಬೇಕು

ಕಣ್ಣಿನ ಕೆಳಭಾಗದ ಗುರುತುಗಳು ಈ ಗುರುತುಗಳು ಖಿನ್ನತೆಯ ಶುಷ್ಟ ಸಂಕೇತವಾಗಿದೆ ಇವು ಆತ್ಮ ವಿಶ್ವಾಸದ ಕೊರತೆ ಮತ್ತು ಏಕಾಂಗಿ ಜೀವನವನ್ನು ಪ್ರಕಟಿಸುತ್ತದೆ ಈ ವ್ಯಕ್ತಿಗಳಿಗೆ ಮದುವೆಯ ಭಾಗ್ಯ ತುಂಬಾ ತಡವಾಗಿ ಆಗುತ್ತದೆ ಇವರು ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಒಂದಿದ್ದು ಮನೆಯ ರೊಂದಿಗೆ ಆಗಾಗ ಜಗಳ ಕಾಯುತ್ತಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *