ಸಂಖ್ಯೆ ಶಾಸ್ತ್ರದ ಪ್ರಕಾರ ಈ ದಿನಗಳಲ್ಲಿ ಹುಟ್ಟಿದರೆ ಸರ್ಕಾರಿ ಕೆಲಸ ಗ್ಯಾರಂಟಿ

Recent Posts

ಸಂಖ್ಯೆ ಶಾಸ್ತ್ರದ ಪ್ರಕಾರ ಈ ದಿನಗಳಲ್ಲಿ ಹುಟ್ಟಿದರೆ ಸರ್ಕಾರಿ ಕೆಲಸ ಗ್ಯಾರಂಟಿ

ಸ್ನೇಹಿತರೆ ಯಾವ ದಿನಾಂಕದಲ್ಲಿ ಹುಟ್ಟಿರುವಂತವರಿಗೆ. ಸರ್ಕಾರಿ ಕೆಲಸ ಸಿಗುತ್ತದೆ ಈ ಅವಕಾಶ ಯಾವ ದಿನಾಂಕದವರೆಗೆ .ಜಾಸ್ತಿ ಇರುತ್ತದೆ ಸರ್ಕಾರಿ ಕೆಲಸ ಪಡೆಯುವುದು ಒಂದು ಕನಸು ಆದರೆ ಕೆಲವರು ತುಂಬಾ ಕಷ್ಟ ಪಡುತ್ತಿರುತ್ತಾರೆ. ಮತ್ತೆ ಕೆಲವರಿಗೆ ತುಂಬಾ ಸುಲಭವಾಗಿ ಗೌರ್ಮೆಂಟ್ ಕೆಲಸ ಸಿಗುತ್ತೆ ಕೆಲವರು ಹೇಳುವ ಪ್ರಕಾರ ನಾವು ಲಾಸ್ಟ್ ಟೈಮ್ ವರೆಗೂ ಪ್ರಯತ್ನ ಪಟ್ಟೆವು ಆದರೆ ಸ್ವಲ್ಪದರಲ್ಲೇ ಮಿಸ್ಸಾಯ್ತು ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಎಷ್ಟೇ ಕೋಚಿಂಗ್ ತೆಗೆದುಕೊಂಡರು ಎಷ್ಟೇ ಪ್ರಯತ್ನ ಪಟ್ಟರು ಕೆಲಸ ಸಿಗುವುದಿಲ್ಲ ಇದಕ್ಕೆ ಕಾರಣ ಏನು ಎಂಬುದು ತಿಳಿದುಕೊಳ್ಳುವುದು ಒಳ್ಳೆಯದು

ಹುಟ್ಟಿದ ದಿನಾಂಕದಲ್ಲಿ ಗೌರ್ಮೆಂಟ್ ಕೆಲಸವಿದ್ದರೆ ಖಂಡಿತ ಕೆಲಸ ಸಿಗುತ್ತದೆ ಖಂಡಿತ ಕೆಲವರು ವ್ಯಾಪಾರ ಮಾಡುವಂತಹ ನಂಬರ್ ನಲ್ಲಿ ಹುಟ್ಟಿರುತ್ತಾರೆ ಇನ್ನು ಕೆಲವರು ವ್ಯಾಪಾರವನ್ನು ಮಾಡಬಹುದು ಗೌರ್ಮೆಂಟ್ ಕೆಲಸದಲ್ಲೂ ಸೇರಬಹುದು ಮತ್ತೆ ರಾಜಕೀಯ ಕೆಲಸದಲ್ಲಿ ಕೆಲವರು ಮುಂದುವರೆಯುತ್ತಾರೆ. ಯಾವ ದಿನಾಂಕದಲ್ಲಿ ಹುಟ್ಟಿದ್ದಾರೆ ಎಂಬುವುದಕ್ಕಿಂತ ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನ ತಿಂಗಳು ವರ್ಷವನ್ನು ಕುಡಿದರೆ ಬರುವ ಸಂಖ್ಯೆಯೇ ಡಿಸ್ಟಿನಿ ಅಥವಾ ಭಾಗ್ಯ ಸಂಖ್ಯೆ ಅಂತ ಕೂಡ ಕರೆಯುತ್ತಾರೆ ಈ ತರಹ ಕೂಡಿದ ಸಂಖ್ಯೆಯು ಯಾರಿಗಾದರೂ ಸರಿಯೇ ಒಂದು ಮೂರು ನಾಲ್ಕು ಐದು ಎಂಟು ಬಂದರೆ ಗೌರ್ಮೆಂಟ್ ಕೆಲಸ ಸಿಗುವ ಅವಕಾಶ ನೂರಕ್ಕೆ ನೂರು ಪರ್ಸೆಂಟ್ ಖಂಡಿತ ಬರುತ್ತದೆ. ಆದರೆ

ತುಂಬಾ ಸುಲಭವಾಗಿ ಒಂದು ಮೂರು ಐದು ಸಂಖ್ಯೆಯವರಿಗೆ ಕೆಲಸ ಸಿಗುವ ಅವಕಾಶ ಜಾಸ್ತಿ ಇರುತ್ತದೆ ಆದರೆ ನಾಲ್ಕು ಎಂಟು ಈ ಸಂಖ್ಯೆಯವರಿಗೆ ಗೌರ್ಮೆಂಟ್ ಕೆಲಸ ಸಿಗುವಷ್ಟರಲ್ಲಿ ಕಣ್ಣಿನಲ್ಲಿ ರಕ್ತ ಬರುವ ರೀತಿ ಕಷ್ಟ ಪಡಬೇಕಾಗುತ್ತದೆ ತುಂಬಾ ಶ್ರಮ ಪಡಬೇಕಾಗುತ್ತದೆ ಆದರೆ ಸಾಮಾನ್ಯವಾಗಿ ಗೌರ್ಮೆಂಟ್ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುತ್ತಾರೆ ಆದರೆ ಅವರ ಹುಟ್ಟಿದ ದಿನಾಂಕವನ್ನು ಪರಿಶೀಲನೆ ಮಾಡಿಕೊಂಡು ಇಲ್ಲಿ ತಿಳಿಸಿದಂತಹ ನಂಬರ್ ಇದ್ದರೆ ಗ್ಯಾರೆಂಟಿ ಗೌರ್ಮೆಂಟ್ ಕೆಲಸ ಸಿಗುತ್ತದೆ ಇಂತಹವರು ಕೋಚಿಂಗ್ ತೆಗೆದುಕೊಂಡು ಪ್ರಯತ್ನಪಟ್ಟರೆ ಖಚಿತವಾಗಿ ಕೆಲಸ ಸಿಗುತ್ತದೆ

ಕೆಲವರು ಒಂದು ವರ್ಷ ಹಿಂದೆ ಮುಂದೆ ಮಾಡಿ ಸೇರುತ್ತಿದ್ದರು ಈ ರೀತಿ ದಾಖಲೆಯಲ್ಲಿದ್ದರೂ ಸಹ ಖಂಡಿತವಾಗಿ ಗೌರ್ಮೆಂಟ್ ಕೆಲಸ ಸಿಗುತ್ತದೆ ಕೆಲವರು ದಾಖಲಾತಿಯಲ್ಲಿ ದಿನಾಂಕ ಬದಲಾವಣೆ ಮಾಡಿ ಸೇರಿಸಿದರು ಅದು ಶಾಶ್ವತ ದಾಖಲೆ ಆಗಿರುವುದರಿಂದ ಇಂಥವರಿಗೂ ಗೌರ್ಮೆಂಟ್ ಕೆಲಸ ಸಿಗುತ್ತದೆ

ನಾವು ಹೇಳಿದ ನಂಬರ್ ಹೊರೆತುಪಡಿಸಿ ಬೇರೆ ದಿನಾಂಕದವರು ಎಷ್ಟೇ ಪ್ರಯತ್ನ ಪಟ್ಟರು ಗೌರ್ಮೆಂಟ್ ಕೆಲಸ ತುಂಬಾ ಕಷ್ಟ ಈಗ ಗೌರ್ಮೆಂಟ್ ಜಾಬ್ ನಲ್ಲಿ ಇರುವವರನ್ನು ಪರಿಶೀಲಿಸಿ ಶೇಕಡ 99% ನಾವು ಹೇಳಿದ ಸಂಖ್ಯೆಗಳು ಇದ್ದೇ ಇರುತ್ತವೆ ಕೆಲವರಿಗೂ ನಾವು ಹೇಳಿದ ದಿನಾಂಕ ಇಲ್ಲದೆ ಕೆಲಸ ಬಂದಿದೆ ಅಂದರೆ ನೀವು ರಿಜಿಸ್ಟರ್ ನಲ್ಲಿ ದಾಖಲೆ ಮಾಡಿರುವ ದಿನಾಂಕ ಪರಿಶೀಲಿಸಿ ಖಂಡಿತ ನಾವು ಹೇಳಿದ ನಂಬರ್ ಬರುತ್ತದೆ

ನಿಮ್ಮ ಬರ್ತ್ ನಂಬರ್ ಅಥವಾ ರಿಜಿಸ್ಟರ್ ನಲ್ಲಿ ನಮೂದಿಸಿದ ಯಾವುದಾದರೂ ಸರಿಯೇ ನಾವು ಹೇಳಿದ ನಂಬರ್ ಇದ್ದೇ ಇರುತ್ತದೆ ನೀವು ಗೌರ್ಮೆಂಟ್ ಕೆಲಸಕ್ಕೆ ಹೋಗಬೇಕಾದರೆ ನೀವು ಹುಟ್ಟಿದ ದಿನಾಂಕಕ್ಕೆ ಸರಿಯಾಗಿ ನಿಮ್ಮ ಹೆಸರು ಸಹ ಅದಕ್ಕೆ ತಕ್ಕನಾಗಿ ಪವರ್ ಬರುವ ಹಾಗೆ ಇಟ್ಟುಕೊಳ್ಳಿ ಮತ್ತೆ ಇನ್ನು ಕೆಲವು ಪರಿಹಾರಗಳನ್ನು ಮಾಡಿಕೊಂಡು ತಪ್ಪದೇ ಪಾಲನೆ ಮಾಡಿದರೆ ನಿಮಗೆ ಗೌರ್ಮೆಂಟ್ ಕೆಲಸ ಖಂಡಿತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *