ದೇವರ ಅನುಗ್ರಹ ಸಂಪೂರ್ಣವಾಗಿ ಪಡೆದುಕೊಂಡ ದೊಡ್ಡ ಶ್ರೀಮಂತ ವ್ಯಕ್ತಿ ಆಗಲು ಖಂಡಿತವಾಗಿ ಬಿಡಬೇಕಾದ 5 ಅಭ್ಯಾಸಗಳು

ದೇವರ ಅನುಗ್ರಹ ಸಂಪೂರ್ಣವಾಗಿ ಪಡೆದುಕೊಂಡ ದೊಡ್ಡ ಶ್ರೀಮಂತ ವ್ಯಕ್ತಿ ಆಗಲು ಖಂಡಿತವಾಗಿ ಬಿಡಬೇಕಾದ 5 ಅಭ್ಯಾಸಗಳು

ಸಾಮಾನ್ಯವಾಗಿ ಒಂದು ರಾಜ್ಯ ತನ್ನ ಲಾಂಚ್ ಮಾಡುತ್ತಾರೆ ಆ ರಾಕೆಟನ್ನು ಇಷ್ಟು ದೊಡ್ಡ ರಾಕೆಟ್ ಲಾಂಚ್ ಮಾಡುತ್ತಾರೆ ಆದರೆ ಅದು ಮೇಳಕ್ಕೆ ಹೋಗುತ್ತಾ ಹೋಗುತ್ತಾ ಅದರ ಬಿಡಿಭಾಗಗಳು ಸಮುದ್ರಕ್ಕೆ ಬಿದ್ದು ಚಿಕ್ಕದಾಗುತ್ತಾ ಹೋಗುತ್ತದೆ ಅದರಲ್ಲಿನ ಕೇವಲ ಒಂದು ಭಾಗ ಮಾತ್ರ ಅದು ತಲುಪಬೇಕಾದ ಸ್ಥಳಕ್ಕೆ ಹೋಗಿ ತಲುಪುತ್ತದೆ ಹಾಗಾಗಿ ಹಾಗಾಗಿ ನಾವು ಉನ್ನತ ಸ್ಥಾನಕ್ಕೆ ತಲುಪಬೇಕಾದರೆ ನಮ್ಮಲ್ಲಿರುವ ಕೆಟ್ಟ ಹ್ಯಾಬಿಟ್ ಗಳನ್ನು ಮತ್ತು ನೆಗೆಟಿವ್ ಥಾಟ್ಸ್ ಗಳನ್ನು ಬಿಡುತ್ತಾ ಹೋದರೆ ಇದೆಲ್ಲವನ್ನು ನಾವು ಬದಲಾವಣೆ ಮಾಡಿಕೊಳ್ಳುತ್ತಾರೆ ಕಂಡಿತವಾಗಿಯೂ ಉನ್ನತ ಸ್ಥಾನಕ್ಕೆ ಒಂದು ಒಳ್ಳೆಯ ಸಕ್ಸಸ್ ಅನ್ನುವ ಸ್ಥಾನಕ್ಕೆ ಏ ರಲೂ ಸಾಧ್ಯವಾಗುತ್ತದೆ ನಮ್ಮಲ್ಲಿರುವ ಇದು ಕೆಟ್ಟ ಅಭ್ಯಾಸ ಎಂದರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಮೊದಲನೆಯದಾಗಿ ನಾವು ಯಾವತ್ತೂ ಎಲ್ಲರನ್ನು ಒಂದೇ ಸಮಾನವಾಗಿ ನೋಡುತ್ತೇವೆ ನಾವು ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುತ್ತೇವೆ ಎಂದರೆ ಎಲ್ಲರನ್ನೂ ಒಂದೇ ಖುಷಿಯಾಗಿ ಇಡಲು ನೋಡಬರದು ಆದರೆ ಪ್ರಸ್ತುತವಾಗಿ ನೋಡುವುದಾದರೆ ನಾವು ಒಂದು ಸಮಯದಲ್ಲಿ ಎಲ್ಲರನ್ನು ಖುಷಿಯಾಗಿರಲು ಸಾಧ್ಯವೇ ಇಲ್ಲ ಏಕೆಂದರೆ ಒಂದು ಗುಂಪಿನಲ್ಲಿ ಎಲ್ಲರನ್ನೂ ಖುಷಿಯಾಗಿ ಇಡಲಾದರೆ ಒಬ್ಬ ಮಾತ್ರ ಅದರಲ್ಲಿ ದುಃಖವನ್ನು ಅನುಭವಿಸುತ್ತಾನೆ ಅವರನ್ನು ನಾವು ಖುಷಿಯಾಗಿರಲಿ ಆದರೆ ಇನ್ನೊಬ್ಬರು ಏನಾದರೂ ನೋವಿಗೆ ಒಳಗಾಗುತ್ತಾರೆ ಈ ರೀತಿ ಬೇರೆಯವರನ್ನು ಖುಷಿಯಾಗಿ ಇಡಲು ಹೋದಾಗ ಅವರ ಸಮಯ ಮತ್ತು ನಮ್ಮ ಸಮಯವನ್ನು ಸಹ ಹಾಳು ಮಾಡಿಕೊಳ್ಳುತ್ತೇವೆ ಮತ್ತು ನಾವೆ ಡಿಪ್ರೆಶನ್ ಗೆ ಹೋಗುವ ರೀತಿಯಲ್ಲಿ ಹೋಗುತ್ತೇವೆ ಆದ್ದರಿಂದ ಎಲ್ಲರನು ಖುಷಿಯಾಗಿ ಇರಲು ನೋಡಬಾರದು

ಎರಡನೆಯದಾಗಿ ನಮ್ಮಲ್ಲಿರುವಂತಹ ಗುಣಗಳನ್ನು ನಾವು ಬದಲಾಯಿಸಿಕೊಳ್ಳಬೇಕು ಬದಲಾವಣೆ ಜಗದ ನಿಯಮ ಹಾಗಾಗಿ ನಾವು ಎಷ್ಟು ದಿನದವರೆಗೆ ಒಂದೇ ರೀತಿಯಲ್ಲಿ ಇರಲು ಸಾಧ್ಯವಾಗುತ್ತದೆ ಬಹಳಷ್ಟು ಜನ ನಾನು ಹೇಗೆ ಇರುತ್ತೇನೆ ಆಗಿರಬೇಕು ಎಂದು ತಮ್ಮ ಹೇರ್ ಸ್ಟೈಲ್ ಸಹಾ ಬದಲಾಯಿಸಿಕೊಳ್ಳುವುದಿಲ್ಲ ಬದಲಾವಣೆಯು ಒಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಪ್ರಮುಖವಾದದ್ದು

ಮೂರನೆಯದಾಗಿ ನಮ್ಮ ಹಿಂದಿನ ಜೀವನವನ್ನು ನೆನೆಸಿಕೊಂಡು ನಾವು ಯಾವಾಗಲೂ ಕೊರಗುತ್ತಾ ಇರುತ್ತೇವೆ ನಾವು ನಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ನೆನೆಸಿಕೊಂಡು ಕೊರಗಿ ಕೊರಗಿ ಮುಂದಾಗುವ ಒಳ್ಳೆಯ ಕಾರ್ಯವನ್ನು ಮರೆತುಬಿಡುತ್ತೇವೆ ಇದರಿಂದ ನಮ್ಮ ಮುಂದಿನ ಜೀವನವು ಸಹ ಅಷ್ಟು ಒಳ್ಳೆಯದಾಗಿ ಇರುವುದಿಲ್ಲ ಆದ್ದರಿಂದ ಏನೇ ಆದರೂ ಅದು ಒಳ್ಳೆಯದಕ್ಕೆ ಎಂದು ಅಂದುಕೊಂಡು ಅದನ್ನು ಅಲ್ಲೇ ಬಿಟ್ಟುಬಿಡಬೇಕು ಮತ್ತೆ ಅದನ್ನು ನೆನೆಸಿಕೊಂಡು ಕೊರಗಬಾರದು

ನಾಲ್ಕನೆಯ ಅಂಶ ಬಂದು ನಮ್ಮನ್ನು ನಾವು ಯಾವಾಗಲೂ ಕೀಳಾಗಿ ನೋಡಬಾರದು ನಾವು ಜೀವನದಲ್ಲಿ ಯಾವತ್ತೂ ಬೇರೆಯವರನ್ನು ಮತ್ತು ನಮ್ಮನ್ನು ನಾವು ಎಂದಿಗೂ ಕೀಳಾಗಿ ಕಾಣಬಾರದು ಏಕೆಂದರೆ ಇದರಿಂದ ನಿಮಗೆ ನಿಮ್ಮ ಮೇಲೆ ಇರುವ ಕಾನ್ಫಿಡೆಂಟ್ ಹಾಳಾಗಿ ಹೋಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ನಿಮ್ಮ ಮೇಲೆ ಸಹ ಜಿಗುಪ್ಸೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಇನ್ನು ಐದನೆಯ ಮುಖ್ಯ ನೀವು ಎಲ್ಲರಿಗಿಂತ ಡಿಫ್ರೆಂಟಾಗಿ ಇರಲು ನೀವು ಇಷ್ಟ ಪಡಬೇಕು ಏಕೆಂದರೆ ನಾವು ಎಲ್ಲರ ರೀತಿಯಲ್ಲೇ ಇದ್ದರೆ ಯಾರೂ ನಮ್ಮನ್ನು ಇಷ್ಟಪಡುವುದಿಲ್ಲ ಆದ್ದರಿಂದ ನಾನು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಎಲ್ಲರಿಗಿಂತ ಚೆನ್ನಾಗಿ ಇರಬೇಕು ಎಂದು ಸಲ್ಲಿಸಿ ಕಾನ್ಫಿಡೆಂಟ್ ಇದ್ದರೆ ಆಗ ಮಾತ್ರ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತೆ ಇದರಿಂದ ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗಲು ಸಹ ಸಾಧ್ಯವಾಗುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.