ಎಷ್ಟು ಕಠಿಣವಾದ ಪರಿಸ್ಥಿತಿಯಲ್ಲೂ ಶನಿವಾರದ ದಿನ ಮನೆಗೆ 8 ವಸ್ತುಗಳನ್ನು ತರಬೇಡಿ

Recent Posts

ಎಲ್ಲರಿಗೂ ನಮಸ್ಕಾರ. ಶನಿವಾರವೂ ಶನಿದೇವರ ವಾರಗಳ ಆಗಿದೆ. ಶನಿದೇವನು ಸೂರ್ಯದೇವನ ಪುತ್ರನಾಗಿದ್ದಾನೆ. ಬ್ರಹ್ಮದೇವನ ಆಶೀರ್ವಾದದಿಂದ ಶನಿಪ್ರಭಾವ ತನ್ನ ತಂದೆಯಾದ ಸೂರ್ಯದೇವನ ಪ್ರಭಾವಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಪ್ರತಿಯೊಬ್ಬರ ರಾಶಿಯಲ್ಲಿ ಗ್ರಹಗಳು ಸೂರ್ಯನ ಕೇವಲ ಒಂದು ತಿಂಗಳ ಕಾಲ ಮತ್ತು ಚಂದ್ರನು ಎರಡು ತಿಂಗಳು ಎರಡು ದಿನಗಳವರೆಗೆ ಮಂಗಳ ಒಂದು ವರೆ ತಿಂಗಳು ಬುದ್ಧನು ಒಂದು ತಿಂಗಳವರೆಗೆ ಗುರು ಒಂದು ತಿಂಗಳವರೆಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

ಶುಕ್ರನು 13 ತಿಂಗಳವರೆಗೆ ಇರುತ್ತಾನೆ ಆದರೆ ಶನಿಗ್ರಹವು ಯಾವುದೇ ರಾಶಿಯ ಮೇಲೆ ಕನಿಷ್ಠ ಎರಡೂವರೆ ವರ್ಷದಿಂದ ಹಿಡಿದು 7 ವರ್ಷದವರೆಗೆ ಇರುತ್ತಾನೆ. ಶನಿದೇವನು ಮೇಲೆ ಬರುವುದಕ್ಕೆ ಮುಂಚೆ ಮೂರು ತಿಂಗಳ ಮುಂಚೆ ಇಂದಲೇ ತನ್ನ ಪ್ರಾಬಲ್ಯವನ್ನು ತೋರಿಸಲು ಪ್ರಾರಂಭಿಸುತ್ತಾನೆ. ಪ್ರತಿ ಮನುಷ್ಯನ ಜೀವನದಲ್ಲಿ ಶನಿಯು ಮೂರರಿಂದ ನಾಲ್ಕು ಬಾರಿ ಬರುತ್ತಾನೆ. ಪ್ರತಿ ಮನುಷ್ಯರ ಜೀವನದಲ್ಲಿ ಶನಿಯ ಪ್ರಭಾವ ಅವರ ಮನೆಗೆ ಅನುಗುಣವಾಗಿ ಪ್ರಭಾವವು ಬೀರುತ್ತಾನೆ.

ಶನಿದೇವನ ವಕ್ರ ದೃಷ್ಟಿಯಿಂದ ಬದುಕಬೇಕಾದರೆ ಶನಿಯ ಸಂಖ್ಯೆ-8 ಆಗಿರುತ್ತದೆ. ಆದ್ದರಿಂದ ಈ 8 ವಸ್ತುಗಳನ್ನು ಶನಿವಾರದಂದು ಯಾಕೆ ಖರೀದಿಸಬಾರದೆಂದು ನಾವು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಇದೇ ಶನಿವಾರದಂದು ನೀವು ಕಬ್ಬಿಣದ ವಸ್ತುಗಳನ್ನು ದಾನ ಮಾಡಿದರೆ ಶನಿದೇವನು ಪ್ರಸನ್ನನಾಗುತ್ತಾನೆ.

ಹಾಗೂ ನಿಮಗೆ ಇದರ ಶುಭಫಲಗಳನ್ನು ಸಹ ನೀಡುತ್ತಾನೆ. ಚರ್ಮ ಚರ್ಮದಿಂದ ತಯಾರಾದ ಯಾವುದೇ ವಸ್ತುಗಳನ್ನು ನೀವು ಶನಿವಾರದಂದು ತರಬಾರದು. ಉದಾಹರಣೆಗೆ ಬೆಲ್ಟ್ ಫರ್ಸ್ ಇತ್ಯಾದಿ. ಶನಿವಾರದಂದು ಖರೀದಿಸಿದರೆ ನಿಮ್ಮ ಎಲ್ಲಾ ಯಶಸ್ಸು ಗಳಿಗೆ ಅಡೆತಡೆಗಳು ಬರುತ್ತದೆ. ಎಣ್ಣೆ ಶನಿವಾರದಂದು ಯಾವುದೇ ತರಹದ ಎಣ್ಣೆಗಳು ಅಡುಗೆ ಎಣ್ಣೆಗಳು ಸೇರಿದಂತೆ ಮನೆಗೆ ತರಬಾರದು. ಶನಿವಾರದಂದು ಎಣ್ಣೆಯನ್ನು ಮನೆಗೆ ತರುವುದರಿಂದ ಮನೇಲಿ ಇನ್ನಷ್ಟು ಕಷ್ಟಗಳು ಮತ್ತು ಕಾಯಿಲೆಗಳು ಬರುತ್ತವೆ.

ಶನಿವಾರದಂದು ಲೋಹ ಅಥವಾ ಲೋಹದಿಂದ ಯಾವುದೇ ತರಹದ ವಸ್ತುಗಳನ್ನು ಲೋಹದ ವಸ್ತುಗಳನ್ನು ದೊಡ್ಡದಿರಲಿ ಅಥವಾ ಚಿಕ್ಕದಾಗಿರಲಿ ಖಂಡಿತವಾಗಿಯೂ ಖರೀದಿಸಬೇಡಿ. ಸೂಜಿಯಿಂದ ಹಿಡಿದು ವಾಹನದ ವರೆಗೆ ಯಾವುದನ್ನು ಖರೀದಿಸಬೇಡಿ.

ಇದ್ದಿಲು ಶನಿವಾರದಂದು ಮನೆಗೆ ಇದ್ದಿಲನ್ನು ತರುವ ಹಾಗಿಲ್ಲ. ಇದ್ದಿಲು ಕಪ್ಪುಬಣ್ಣ ಆಗಿರುವುದರಿಂದ ಇದನ್ನು ಮನೆಗೆ ತರುವುದರಿಂದ ಶನಿದೇವರ ಸ್ವರೂಪವನ್ನು ಮನೆಗೆ ಕರೆದಂತೆ ಆಗುತ್ತದೆ. ಹಿಡಿ ಅಥವಾ ಪರ್ಕೆ ತಪ್ಪಿಯೂ ಶನಿವಾರದಂದು ಪರಕೆ ಖರೀದಿಸಬೇಡಿ. ಕಪ್ಪುಎಳ್ಳು ಶನಿವಾರದಂದು ಕಪ್ಪು ಎಳ್ಳನ್ನು ಖರೀದಿಸುವುದು ಸಹ ನಿಷೇಧಿಸಲಾಗಿದೆ. ಶನಿದಶೆಯಲ್ಲಿ ಕಪ್ಪು ಎಳ್ಳಿನ ದಾನವನ್ನು ವಿಶೇಷ ರೂಪದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಆದರೆ ಶನಿವಾರದ ದಿನ ಉಪ್ಪನ್ನು ಕರಗಿಸುವುದು ಸಹ ನಿಲ್ಲಿಸಿಬಿಡಿ.

ಶನಿವಾರದ ದಿನ ಖರೀದಿಸಿದ ಉಪ್ಪಿ ನಿಂದಾಗಿ ಮನೆಯಲ್ಲಿ ಕಾಯಿಲೆಗಳು ಬರಲು ಆರಂಭಿಸುತ್ತವೆ. ಹಾಗೂ ಶನಿವಾರದ ದಿನದಿಂದ ಉಪ್ಪನ್ನು ಖರೀದಿಸಬೇಡಿ. ಇದು ನಿಮಗೆ ಕಳಂಕವನ್ನು ತರುತ್ತದೆ. ಶಾಸ್ತ್ರಗಳ ಪ್ರಕಾರ ಶನಿದೇವನಿಗೆ ನ್ಯಾಯ ಪಾಲನೆ ಜವಾಬ್ದಾರಿ ನೀಡಲಾಗಿದೆ. ಆದ್ದರಿಂದ ನಾವು ನಮ್ಮ ಜೀವನದಲ್ಲಿ ಇಂತಹ ಕೆಲಸಗಳನ್ನು ಮಾಡಬಾರದು. ಯಾಕೆಂದರೆ ಶನಿಯು ನಮ್ಮ ಮೇಲೆ ಕೋಪಿತ ನಾಗುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

Leave a Reply

Your email address will not be published. Required fields are marked *