ಕನಸಿನಲ್ಲಿ ದೇವರು ಬಂದರೆ ಏನು ಅರ್ಥ

ಕನಸಿನಲ್ಲಿ ದೇವರು ಬಂದರೆ ಏನು ಅರ್ಥ ನಾವು ಮನುಷ್ಯರು ಯಾರು ದೇವರನ್ನು ಕಂಡಿಲ್ಲ ಹಾಗಾಗಿ ನಮಗೆ ದೇವರು ಹೇಗೆ ಕಾಣುವವರು ಎಂಬ ನಂಬಿಕೆ ಕೂಡ ಇಲ್ಲ ನಮಗೆ ದೇವರನ್ನು ಕನಸಿನಲ್ಲಿ ನೋಡಿದ ಹಾಗೆ ಆಗಾಗ ಭಾಸವಾಗುತ್ತದೆ ದೇವರು ಕನಸಿನಲ್ಲಿ ಬಂದರೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪ್ರತೀತಿ ಇದೆ ನಂಬಿಕೆ ಇದೆ ಆದರೆ ಸಾಮಾನ್ಯವಾಗಿ ಆದರೆ ಈ ರೀತಿಯ ಅನುಭವ ಒಳ್ಳೆಯದೇ ಧನಾತ್ಮಕ ಅಭಿವೃದ್ಧಿಯ ಮುನ್ಸೂಚನೆ ಎಂದು ತೋರುತ್ತದೆ ದೇವರನ್ನು ಕನಸಿನಲ್ಲಿ ಕಂಡರೆ ಕೆಲವು ಸಾಂಕೇತಿಕ ಅರ್ಥವು ಕೂಡ ಉಂಟು

ನೀವೇನಾದರೂ ದೇವರನ್ನು ಕನಸಿನಲ್ಲಿ ಕಂಡರೆ ಅದರ ಅರ್ಥ ದೇವರಿಗೆ ನೀವು ಇಷ್ಟವಾಗಿದ್ದಿರಿ ಇದನ್ನು ಸರಿಯಾದ ರೀತಿಯಲ್ಲಿ ಅನ್ವೇಷಿಸಿ ನೋಡಿದಾಗ ನಮಗೆ ದಾರಿ ತಪ್ಪಿದ ರೀತಿಯಲ್ಲಿ ಭಾಸವಾಗುತ್ತದೆ ಮನಸ್ಸಿನಲ್ಲಿ ತಳಮಳ ಉಂಟಾಗುತ್ತದೆ ಆದರೆ ಅದಕ್ಕೆ ನೈಜ ಕಾರಣ ಅದಾಗಿರುವುದಿಲ್ಲ ನೀವು ದೇವರನ್ನು ಧ್ಯಾನ ಮಾಡುವುದನ್ನೂ ದೇವಸ್ಥಾನಕ್ಕೆ ಭೇಟಿ ನೀಡುವುದನ್ನೂ ಮತ್ತು ಪೂಜೆಗಳನ್ನು ಮಾಡುವುದು ಮರೆತರೆ ಈ ರೀತಿಯ ಕನಸು ಬೀಳುವುದು ಸಹಜ ಇದಕ್ಕೆ ಅನ್ಯತಾ ಭಾವಿಸದೆ ದೇವರ ಭಕ್ತಿವಷಾರಾಗಿ ನಡೆದುಕೊಳ್ಳುವುದು ಉತ್ತಮ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಭರವಸೆಯ ಚಿನ್ನೆ ನೀವು ದೇವರನ್ನು ಆಗಾಗ ಕನಸಿನಲ್ಲಿ ಕಾಣುತ್ತ ಇದ್ದರೇ ಅದಕ್ಕೆ ಭಯಪಡುವ ಅಗತ್ಯವಿಲ್ಲ ಏಕೆಂದರೆ ಅದೇ ನಿಮಗೆ ಭರವಸೆಯ ಚಿನ್ಹೆ ಆಗಿರುತ್ತದೆ ಸುಮ್ಮನೆ ಹಾಗೆ ಯೋಚಿಸಿ ನೋಡಿ ನೀವೇನಾದರೂ ಕಷ್ಟದ ದಿನಗಳನ್ನು ತೂಗುತ್ತಿದ್ದಾರೆ ಮಾನಸಿಕ ನೆಮ್ಮದಿ ಇಲ್ಲದಾಗಿದ್ದರೆ ಆ ವೇಳೆಯಲ್ಲಿ ಈ ರೀತಿಯ ಕನಸುಗಳು ನಿಮಗೆ ಬಿದ್ದರೆ ನಿಮ್ಮ ಕಷ್ಟದ ದಿನಗಳು ಮುಗಿದು ಒಳ್ಳೆಯ ಕಾಲ ಬರುವುದು ಎಂಬ ಅರ್ಥ

ದೇವರ ಆಶೀರ್ವಾದ ನೀವು ದೇವರನ್ನು ಕನಸಿನಲ್ಲಿ ಯಾವ ಯಾವ ಜಾಗದಲ್ಲಿ ಕಾಣುತ್ತೀರೋ ಆ ಸ್ಥಳಕ್ಕೆ ಅದರದೇ ಆದ ಸ್ವಂತ ವಿಶ್ಲೇಷಣೆ ಇರುತ್ತದೆ ಉದಾಹರಣೆಗೆ ನಿಮ್ಮ ಸ್ವಂತ ಮನೆಯಲ್ಲಿ ದೇವರು ನಿಮ್ಮ ಕನಸಿನಲ್ಲಿ ಬಂದರೆ ದೇವರ ಆಶೀರ್ವಾದ ನಿಮ್ಮ ಮನೆಯ ಮೇಲಿದೆ ಅಥವಾ ಯಾವುದೇ ನಕಾರಾತ್ಮಕ ಶಕ್ತಿ ಗಳು ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ ಎಂಬರ್ಥ

ಅದೇ ರೀತಿ ನೀವು ಪ್ರತಿನಿತ್ಯ ದುಡಿಯುವವರ ಆಗಿದ್ದರೆ ಕೆಲಸ ಮಾಡುವ ಸ್ಥಳದಲ್ಲಿ ದೇವರನ್ನು ಕನಸಿನಲ್ಲಿ ಕಂಡಂತೆ ಭಾಸವಾದರೆ ಮತ್ತು ನೀವು ಇನ್ನೂ ಕಷ್ಟಪಟ್ಟು ದುಡಿದು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಮತ್ತು ನೀವು ವಿದ್ಯಾರ್ಥಿಯಾಗಿ ಶಾಲೆಯಲ್ಲಿ ದೇವರನ್ನು ಕನಸಿನಲ್ಲಿ ಕಂಡರೆ ನೀವು ಇನ್ನೂ ಚೆನ್ನಾಗಿ ಓದಬೇಕು ಎಂಬುದು ಅದರ ತಾತ್ಪರ್ಯ

ದೇವರ ಬಗ್ಗೆ ಹೇಳುವ ಕನಸುಗಳು ಸಕಾರಾತ್ಮಕ ಧನಾತ್ಮಕ ಅಥವಾ ಒಳ್ಳೆಯ ಭಾವನೆಗಳು ವಿಚಾರಗಳು ಎಂದು ಹೇಳುವುದು ಅಷ್ಟೇ ಅಲ್ಲ ಉದಾಹರಣೆ : ದೇವರು ನಿನ್ನ ಮೇಲೆ ಕೋಪಿಸಿಕೊಂಡ ಅಂತೆ ಕನಸು ಬಿದ್ದರೆ ನೀವು ದೇವರಿಗೆ ಇಷ್ಟವಲ್ಲದ ಕೆಲಸಗಳನ್ನು ಮಾಡುತ್ತಿದ್ದೀರಿ ಮತ್ತು ನಿಯಮ ನೀತಿ ನಿಷ್ಠೆಯನ್ನು ಮಡಿ ಪರಿಪಾಲನೆ ಮಾಡುತ್ತಿಲ್ಲ ಎಂಬ ಅರ್ಥ ಒಂದು ವೇಳೆ ಈ ರೀತಿಯ ಕನಸು ಆಗಾಗ್ಗೆ ಬೀಳುತ್ತಿದ್ದರೆ ನಿಮ್ಮ ಅನೀತಿಯಿಂದ ಕೂಡಿದ ಪದ್ಧತಿಯನ್ನು ಬದಲಿಸಿ ಭಕ್ತಿಯಿಂದ ನಡೆದು ಕೊಳ್ಳುವುದು ಉತ್ತಮ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.