ಈ 5 ಕೆಲಸಗಳಲ್ಲಿ ಒಂದನ್ನು ಮಾಡಿದರೆ ಜೀವನಪೂರ್ತಿ ಸಿಗಲಿದೆ ಲಕ್ಷ್ಮಿ ದೇವಿಯ ಆಶೀರ್ವಾದ

Recent Posts

ಈ 5 ಕೆಲಸಗಳಲ್ಲಿ ಒಂದನ್ನು ಮಾಡಿದರೆ ಜೀವನಪೂರ್ತಿ ಸಿಗಲಿದೆ ಲಕ್ಷ್ಮಿ ದೇವಿಯ ಆಶೀರ್ವಾದ

ನಮ್ಮ ಜೀವನದಲ್ಲಿನ ಕೆಟ್ಟ ವಿಷಯಗಳನ್ನು ಮರೆತು ಮತ್ತು ಕೆಟ್ಟ ವಿಷಯಗಳನ್ನು ಸರಿಮಾಡಿ ಹೊಸಜೀವನವನ್ನು ಆರಂಭಿಸಬೇಕು ಮತ್ತು ಉತ್ತಮ ಜೀವನವನ್ನು ನಡೆಸಬೇಕು ಎನ್ನುವ ಒಳ್ಳೆಯ ಮಾಹಿತಿಯನ್ನು ಈ ದೀಪಾವಳಿ ಹಬ್ಬವು ನಮಗೆ ನೀಡುತ್ತದೆ ಮನೆಯಲ್ಲಿ ಇರುವಂತಹ ಎಲ್ಲರೂ ಸಹ ಪ್ರೀತಿ-ವಿಶ್ವಾಸದಿಂದ ಬದುಕಬೇಕು ಅಸೂಯೆ ದ್ವೇಷವನ್ನು ಬಿಡಬೇಕು ಪ್ರತಿಯೊಬ್ಬರಿಗೂ ಮೇಲೆ ನಮಗೆ ಗೌರವ ಇರಬೇಕು ದೀಪದಂತೆ ನಗುತ್ತಾ ಇರಬೇಕು ಎನ್ನುವ ಸಂಕೇತವಾಗಿ ದೀಪಾವಳಿ ಹಬ್ಬವು ನಮಗೆ ನೀಡುತ್ತದೆ ಮತ್ತು ಮನೆಯ ಸದಸ್ಯರೆಲ್ಲ ನಂಬಿಕೆ ಪ್ರೀತಿಯಿಂದ ಬದುಕಬೇಕು ಸುಖ ಸಂತೋಷದಿಂದ ಇರಬೇಕು ಎನ್ನುವ ಸಂದೇಶ ನಮಗೆ ನೀಡುತ್ತದೆ ಇನ್ನು ಈ ದೀಪಾವಳಿ ಹಬ್ಬದ ಮುಂಚಿತವಾಗಿ ದೀಪದಾನದ ಹಬ್ಬವನ್ನು ಸಹ ಮಾಡಲಾಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಇದಕ್ಕೆ ಒಂದು ದಂತಕಥೆಯು ಸಹ ಇದೆ ಒಂದು ಊರಿನಲ್ಲಿ ಒಬ್ಬ ರಾಜ ಇರ್ತಾನೆ ಆ ರಾಜನಿಗೆ ಇಮಾ ಎಂಬ ಒಬ್ಬ ಮಗನ ಇರುತ್ತಾನೆ ಆತನಿಗೆ ಮದುವೆಯಾದರೆ ನಾಲ್ಕು ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎಂದು ಜಾತಕದಲ್ಲಿ ಉಲ್ಲೇಖ ವಾಗಿರುತ್ತದೆ ಇದನ್ನು ತಿಳಿದಂತಹ ರಾಜನಿಗೆ ಭಯವೂ ಶುರುವಾಗುತ್ತದೆ ನಂತರ ಆತನ ಮದುವೆಯಾದ ನಂತರ ಅವನ ಹೆಂಡತಿ ಅವನ ಬಳಿ ಇರುವ ಬೆಳ್ಳಿ-ಬಂಗಾರ ಒಡವೆಗಳನ್ನೆಲ್ಲ ಪ್ರವೇಶ ದ್ವಾರದ ಮುಂದೆ ರಾಶಿಯಾಗಿ ದೀಪವನ್ನು ಬೆಳಗಿಸಿದ ಪಾ ಭಜನೆಗಳನ್ನು ಮಾಡುತ್ತಾ ಇರುತ್ತಾರೆ ಯಮನು ಸರ್ಪದ ರೀತಿಯಲ್ಲಿ ಅಲ್ಲಿ ಬಂದಾಗ ದೀಪದ ಬೆಳಕು ಮತ್ತು ಚಿನ್ನ-ಬೆಳ್ಳಿಯ ಒಂದು ಬೆಳಗ್ಗಿನಿಂದ ಆತನ ಕಣ್ಣು ಕಾಣದೇ ಇರುವ ರೀತಿಯಲ್ಲಿ ಆಗುತ್ತದೆ ನಂತರ ಅಲ್ಲಿಂದ ಆತನ ಹೊರಟುಹೋಗುತ್ತಾನೆ ಹೀಗೆ ತನ್ನ ಪತಿಯನ್ನು ಸಾವಿನಿಂದ ರಕ್ಷಿಸುತ್ತಾಳೆ ಅಂದಿನಿಂದ ನಮ್ಮ ದೇವರ ರಕ್ಷಣೆ ಮತ್ತು ಸಾವನ್ನು ತಡೆಯಲು ಯಮದೀಪದಾನ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಜೊತೆಗೆ ದೀಪವನ್ನು ಸಹಾಯ ಒಂದು ದಿನದಂದು ದಾನವಾಗಿ ಮಾಡುತ್ತಾರೆ ಹಾಗಾಗಿ ಈ ಒಂದು ದಿನ ಪ್ರತಿಯೊಬ್ಬರೂ ಸಹ ಹಬ್ಬವನ್ನು ಮಾಡಿ ದೀಪವನ್ನು ದಾನ ಮಾಡುತ್ತಾರೆ

ಇನ್ನೊಂದು ಕಥೆಯಲ್ಲಿ ಅಮೃತ ಮಂಥನದ ಕಾಲದಲ್ಲಿ ರಾಕ್ಷಸರು ದೇವತೆಗಳು ಅಮೃತಕ್ಕೆ ಮಂಥನವನ್ನು ಮಾಡುತ್ತಿರುತ್ತಾರೆ ಈ ಸಮಯದಲ್ಲಿ ವಿಷ್ಣುವಿನ 12ನೇ ದೇವರಾದ ಧನ್ವಂತರಿ ದೇವರು ಅಮೃತವನ್ನು ಹಿಡಿದು ಹೊರ ಬರುತ್ತದೆ ಇವನನ್ನು ಆಯುರ್ವೇದದ ಪಿತಾಮಹ ಎಂದು ಕರೆಯುತ್ತಾರೆ ಇವರು ಅನೇಕ ಗ್ರಂಥಗಳ ಕತೃ ಆಗಿರುತ್ತಾರೆ ಹೀಗಾಗಿ ಈ ದಿನದಂದು ಧನವಂತ್ರಿ ದೇವರನ್ನು ಸಹ ಪೂಜಿಸುತ್ತಾರೆ ನಂತರ ಮನೆಯ ಮುಂದೆ ದೀಪಗಳನ್ನು ಹಚ್ಚುವುದರಿಂದ ಮನೆಗೆ ನಕರಾತ್ಮಕ ಶಕ್ತಿಗಳು ಬರುವುದಿಲ್ಲ ಎಂದು ಸಹ ತಿಳಿಯಲಾಗಿದೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಟುಹೋಗುತ್ತದೆ ಮತ್ತು ಈ ದಿನದಂದು ನಮ್ಮಲ್ಲಿರುವಂತಹ ಕೆಟ್ಟಯೋಚನೆ ಸ್ವಾರ್ಥವನ್ನು ಗಳನ್ನು ನಾವು ಓಡಿಸಬೇಕು ನಾವು ಯಾವುದೇ ರೀತಿಯ ಕೆಲಸಗಳನ್ನು ಮಾಡಿದ್ದಾರೆ ಅದು ನಾರಾಯಣನ ಆನಂದಕ್ಕಾಗಿ ಎಂದು ನಾವು ಭಾವಿಸಬೇಕು ಮಾಡುವ ಎಲ್ಲಾ ಕೆಲಸಗಳನ್ನೂ ಪ್ರೀತಿಯಿಂದ ಶುದ್ಧವಾಗಿ ಮಾಡಬೇಕು ಮುದ್ದು ಮಾಡುವ ಕೆಲಸದಲ್ಲಿ ಸ್ವಾರ್ಥ ಇರಬಾರದು ಬೇರೆಯವರಿಗೆ ತೊಂದರೆ ಇರಬಾರದು ಮತ್ತು ನಮ್ಮ ಮನೆಯಲ್ಲಿ ಇರುವ ಸದಸ್ಯರಿಗೂ ಸಹ ನಾವು ಯಾವುದೇ ರೀತಿಯ ತೊಂದರೆಯನ್ನು ಮಾಡಬಾರದು ಈ ಹಬ್ಬವನ್ನು ಮಾಡುವ ಸಮಯ ಎಂದರೆ 6.18 ರಿಂದ 8:00 14 ನಿಮಿಷದ ಒಳಗಡೆ ಈ ಹಬ್ಬವನ್ನು ಮಾಡಬೇಕಾಗುತ್ತದೆ ಈ ಸಮಯದಲ್ಲಿ ಮಾಡುವ ಪೂಜೆ ಅತ್ಯಂತ ಶ್ರೇಷ್ಠವಾಗಿರುತ್ತದೆ ಇನ್ನೂ ನವೆಂಬರ್ ಎರಡನೇ ತಾರೀಖಿನಂದು ಮಾಡುವ ಪೂಜೆಯು ಹಾಗಾಗಿ ಇದನ್ನು ಪ್ರತಿಯೊಬ್ಬರೂ ಸಹ ತಿಳಿದುಕೊಂಡಿರಬೇಕು ಈ ಹಬ್ಬವನ್ನು ಸಂತೋಷವಾಗಿ ಆಚರಣೆ ಮಾಡಿ ಆರೋಗ್ಯ ಸಂಪತ್ತು ಸುಖ-ಶಾಂತಿ ನಿಮಗೆ ಸಿಗಲಿ ಇದಕ್ಕೆ ನಿಮ್ಮದು ಒಂದು ಮೆಚ್ಚುಗೆ ಇರಲಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *