ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್

Recent Posts

ಕೊರೋನಾ ಮಹಾಮಾರಿ ಇಂದ ಮನರಂಜನಾ ವೇದಿಕೆಗೆ ಒಂದು ದೊಡ್ಡ ಪೆಟ್ಟು ಬಿದ್ದಿದೆ ಸಿನಿಮಾ ತಯಾರಾದರೂ ಅದು ಚಿತ್ರಮಂದಿರಕ್ಕೆ ಕಾಲಿಟ್ಟು ವೀಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ತಲುಪುತ್ತಿಲ್ಲ ಅಂತಹ ಸಿನಿಮಾಗಳಲ್ಲಿ 777 ತ್ರಿಬಲ್ ಸೆವೆನ್ ಚಾರ್ಲಿ ಕೂಡ ಒಂದು

ಕಿರಿಕ್ ಪಾರ್ಟಿ ಉಳಿದವರು ಕಂಡಂತೆ ಹೀಗೆ ಹಲವಾರು ವಿಭಿನ್ನ ಶೈಲಿಯ ಸಿನಿಮಾಗಳನ್ನು ತೆರೆಮೇಲೆ ತಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ದೊಂದಿಗೆ ಅಭಿಮಾನಿಗಳನ್ನು ಮನರಂಜಿಸಲು ಬರುತ್ತಿದ್ದಾರೆ ಅದೇ 777 ಚಾರ್ಲಿ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ತ್ರಿಬಲ್ ಸೆವೆನ್ ಚಾರ್ಲಿ ಟೀಸರ್ ರಿಲೀಸ್ ಆಗಿದೆ

ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ 777ಚಾರ್ಲಿ ಸಿನಿಮಾ ಚಿತ್ರೀಕರಣ ಲಾಕ್ಡೌನ್ ಸಡಿಲಗೊಂಡ ನಂತರ ಮತ್ತೆ ಆರಂಭವಾಗಿತ್ತು ಕಳೆದ ವರ್ಷ ನಾನು ಆರಂಭವಾದಾಗ ಬೆಂಗಳೂರಿಗೆ ಹಿಂತಿರುಗಿದ ಚಿತ್ರತಂಡ ಮತ್ತೆ ಡಿಸೆಂಬರ್ ನಲ್ಲಿ ಕೊಡೈಕೆನಲ್ ನಲ್ಲಿ ಚಿತ್ರೀಕರಣ ಮುಗಿಸಿ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದು ಚಾರ್ಲಿ ಚಿತ್ರತಂಡ. ವರ್ಷದ ಆರಂಭದಲ್ಲಿ ಸಿನಿಮಾದ ಕೊನೆಯ ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿತ್ತು.

ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ರಕ್ಷಿತ್ ಶೆಟ್ಟಿ ಸಿನಿಮಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದರು ಈಗ ಈ ಚಿತ್ರತಂಡವು ಸಿಹಿಸುದ್ದಿಯನ್ನು ಕೊಟ್ಟಿದೆ ಹೌದು ಜೀವನ ಹಿಂದಿನ ದಿನವಾದ ಜೂನ್ 6ರಂದು ಅಂದರೆ ರಕ್ಷಿತ್ ಶೆಟ್ಟಿ ಯಾ ಹುಟ್ಟುಹಬ್ಬದಂದು 777 ಚಾರ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ ಟೀಸರ್ ಗೆ ಲೈಫ್ ಆಫ್ ಚಾರ್ಲಿ ಎಂದು ಹೆಸರಿಡಲಾಗಿದೆ ಆಗಲೇ ಸಿನಿಮಾದ ಪೋಸ್ಟ್ ಪ್ರೋಡಕ್ಷನ್ ಹಾಗೂ ಇತರೆ ಕೆಲವು ವಿಡಿಯೋ ತುಣುಕುಗಳನ್ನು ಸಿನಿಮಾ ತಂಡ ಆಗಲೇ ಹಂಚಿಕೊಂಡಿದ್ದು ಅವುಗಳಿಂದ ಸಿನಿರಸಿಕರಲ್ಲಿ ಕುತೂಹಲ ಹೆಚ್ಚಾಗಿದೆ ಸ್ನೇಹಿತರೆ ಈಗಲೇ ಟೀಸರ್ ನೋಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ

Leave a Reply

Your email address will not be published. Required fields are marked *