ಧನು ರಾಶಿ ದೀಪಾವಳಿ ದಿನದ ಗ್ರಹಣ ಅದ್ಬುತ ಪರಿವರ್ತನೆ

Recent Posts

ಧನು ರಾಶಿ ದೀಪಾವಳಿ ದಿನದ ಗ್ರಹಣ ಅದ್ಬುತ ಪರಿವರ್ತನೆ

ಅಕ್ಟೋಬರ್ 25ನೇ ತಾರೀಕು ಮಂಗಳವಾರ ಭಾಗಶಃ ಸೂರ್ಯ ಗ್ರಹಣ ಇದೆ ಸಂಜೆ 4.29 ರಿಂದ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

  1. 24ರ ವರೆಗೆ ಇದು ಗೋಚರಿಸಲಿದೆ ಧನು ರಾಶಿ ಅವರಿಗೆ ತುಂಬಾ ಲಾಭದಾಯಕವಾಗಿದೆ ಈ ಸಂದರ್ಭದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ತುಂಬಾ ಲಾಭ ದೊರೆಯುತ್ತದೆ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ ಪಿತ್ರಾರ್ಜಿತದಿಂದ ಬಂದ ಆಸ್ತಿ ವಜ್ರಭರಣಗಳಿಂದ ಲಾಭ ದೊರೆಯುತ್ತದೆ ಹೊಸ ಉದ್ಯೋಗಕ್ಕೆ ಅಪ್ಲಿಕೇಶನ್ ಹಾಕಲು ಒಳ್ಳೆಯ ಸಮಯ ಹೋಟೆಲ್ ಉದ್ಯೋಗಿಗಳಿಗೆ ಶುಭಕರ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ ದಲ್ಲಾಳಿ ಕೆಲಸದಲ್ಲಿ ಇರುವವರು ಚೆನ್ನಾಗಿ ಹಣ ಗಳಿಸಬಹುದು ಯಾವುದೇ ರೀತಿಯ
  2. ವೃತ್ತಿ ಜೀವನದಲ್ಲಿ ಇರುವವರಿಗೆ ಹಣಕಾಸು ಲಭಿಸಲಿದೆ ಭೂಮಿಗೆ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಈ ಗ್ರಹಣದಿಂದ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಸಹ ಅದೆಲ್ಲಾ ಕಡಿಮೆ ಆಗುತ್ತದೆ ಹಿರಿಯರ ಬೆಂಬಲ ಅಷ್ಟಾಗಿ ಸಿಗುವುದಿಲ್ಲ ಗ್ರಹಗಳ ಈ ಚಲನೆಯಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಸಾಧ್ಯತೆ ಇದೆ ಸಂಗಾತಿಯಿಂದ ಸಹೋದರರಿಂದ ಬೆಂಬಲ ಮನೆಯಲ್ಲಿ ಶುಭಕಾರ್ಯಗಳು ನೆರವೇರುತ್ತದೆ ಮಾಡುವ ಕೆಲಸ ಕಾರ್ಯಗಳಲ್ಲಿ ಅದೃಷ್ಟ ಲಭಿಸುತ್ತದೆ ಈ ಗ್ರಹಣದಿಂದ ಶುಭ ಲಾಭ ಅದ್ಭುತ ಪ್ರಗತಿಯನ್ನು ಕಾಣುವಿರಿ ಬಾಕಿ ಉಳಿದಿರುವ ನಿಂತು ಹೋದ ಕೆಲಸಗಳನ್ನು ಮತ್ತೆ ಮುಂದುವರಿಸುವ ಉತ್ಸಾಹ ಬರುತ್ತದೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಆಗುವುದೇ ಸೂರ್ಯಗ್ರಹಣ ಕತ್ತಲು ಆವರಿಸಿದಂತೆ ಆಗುತ್ತದೆ ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಹಿಂದೂ ಧರ್ಮದಲ್ಲಿ ಹಾಗೂ ಜ್ಯೋತಿಷ್ಯದಲ್ಲಿ ಗ್ರಹಣಕ್ಕೆ ತುಂಬಾ ಮಹತ್ವ ಇದೆ ಭಾರತದ ಎಲ್ಲಾ ಭಾಗದಲ್ಲೂ
  3. ಈ ಗ್ರಹಣ ಸಂಪೂರ್ಣವಾಗಿ ಗೋಚರವಾಗಲಿದೆ ಹಾಗಾಗಿ ಸೂತಕ ಮಾನ್ಯವಾಗಿದೆ ಭಾರತ ಬಿಟ್ಟು ಏಷ್ಯಾದ ಈ ನೈರುತ್ಯ ಭಾಗದಲ್ಲಿ ಆಫ್ರಿಕಾ, ಯುರೋಪ್ನ ಈಶಾನ್ಯ ಭಾಗ ಹಾಗೂ ಅಟ್ಲಾಂಟಿಕ್ ನಲ್ಲಿ ಗೋಚರವಾಗಲಿದೆ ಗ್ರಹಣ ಹಿಡಿಯುವ ಸಂದರ್ಭದಲ್ಲಿ ಸ್ನಾನ ಮಾಡಿ ಶುದ್ಧ ಬಟ್ಟೆಯನ್ನು ಧರಿಸಿ ದೇವರಿಗೆ ನಮಸ್ಕಾರ ಮಾಡಿ ದೇವತಾರಾಧನೆಯನ್ನು ಮಾಡಿ ಮನೆಯಲ್ಲಿ ಹಿರಿಯರು ಶ್ರಾದ್ಧಾಧಿಕಾರ್ಯಗಳನ್ನು ಮಾಡಬಹುದು ಮತ್ತು ದರ್ಪಣ ಬಿಡುವ ಕಾರ್ಯಗಳನ್ನು ಮಾಡಬಹುದು ಈ ಸಂದರ್ಭದಲ್ಲಿ ಮಾಡುವ ಜಪ ಭಜನೆ ದೇವತಾ ಕಾರ್ಯಗಳಿಗೆ ಸಾವಿರ ಪಟ್ಟು ಶಕ್ತಿ ಇದೆ ಎಂದು ಹೇಳುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *