ಸೀತಾಫಲ ತಿನ್ನಲೇಬೇಕು ಈಗ ಯಾಕೆ ಗೊತ್ತಾ? ಸತ್ಯ ಗೊತ್ತಾದರೆ ಖಂಡಿತ ಆಶ್ಚರ್ಯ ಆಗುತ್ತೆ

ಸೀತಾಫಲ ತಿನ್ನಲೇಬೇಕು ಈಗ ಯಾಕೆ ಗೊತ್ತಾ? ಸತ್ಯ ಗೊತ್ತಾದರೆ ಖಂಡಿತ ಆಶ್ಚರ್ಯ ಆಗುತ್ತೆ…..!!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಹಿಮೋಗ್ಲೋಬಿನ್ ಕೊರತೆ ಆಗುವುದಕ್ಕೆ ಕಬ್ಬಿಣ ಅಂಶ ಕೊರತೆ ಕೂಡ ಕಾರಣವಾಗುತ್ತದೆ ಯಾವ ಯಾವ ಸೀಸನ್ ನಲ್ಲಿ ಯಾವ ಯಾವ ಹಣ್ಣುಗಳು ತರಕಾರಿಗಳು ಸಿಗುತ್ತೋ ಅವುಗಳನ್ನು ನಾವು ಮಿಸ್ ಮಾಡದೆ ತಿನ್ನಲೇಬೇಕಾಗುತ್ತದೆ ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು ಅದರಲ್ಲಿ ಒಂದು ಇವತ್ತು ನಾನು ಹೇಳುತ್ತಿರುವಂಥದ್ದು ಹಣ್ಣು ಸೀತಾಫಲ ತುಂಬಾನೇ ಬೆಸ್ಟ್ ಇದು ನಮ್ಮ ಆರೋಗ್ಯಕ್ಕೆ ಆದರೆ ಯಾವ ರೀತಿಯಲ್ಲಿ ಇದು ನಮ್ಮ ಆರೋಗ್ಯಕ್ಕೆ ಸಹಕಾರಿ ಎಂಬುದನ್ನು ಈ ದಿನ ತಿಳಿಸಿ ಕೊಡುತ್ತೇವೆ ಈ ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಕ್ಯಾಲ್ಸಿಯಂ, ನಾರಿನಂಶ ಹಾಗೇನೆ ಅಯನ್ ಕಂಟೆಂಟ್ ಎಲ್ಲವೂ ಕೂಡ ನಮಗೆ ಹೇರಳವಾಗಿ ಸಿಗುತ್ತದೆ ಹಾಗಾಗಿ ನಮ್ಮ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ತುಂಬಾನೇ ಸಹಕಾರಿಯಾಗಿದೆ ಇದು,

ಮೊದಲನೆಯದಾಗಿ ಹೇಳಬೇಕೆಂದರೆ ರಕ್ತಹೀನತೆ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು ಇದರಲ್ಲಿ ಕಬ್ಬಿಣ ಅಂಶ ನಮಗೆ ಹೇರಳವಾಗಿ ಸಿಗುವುದರಿಂದ ದೇಹದಲ್ಲಿ ಯಾವತ್ತಿಗೂ ರಕ್ತ ಕೊರತೆ ಆಗುವುದಿಲ್ಲ ಇನ್ನು ಗರ್ಭಿಣಿ ಸ್ತ್ರೀಯರಿಗೂ ಕೂಡ ಇದು ಒಂದು ಬೆಸ್ಟ್ ಅಂತಾನೆ ಹೇಳಬಹುದು ನಾರ್ಮಲ್ ಆಗಿ ಗರ್ಭಿಣಿ ಸ್ತ್ರೀಯರಲ್ಲಿ ತುಂಬಾ ಜನರಲ್ಲಿ ಕಾಣುವಂತಹ ಒಂದು ಸಮಸ್ಯೆ ಎಂದು ಹೇಳಿದರೆ ಅದು ಹಿಮೋಗ್ಲೋಬಿನ್ ಕೊರತೆ ಈ ಹಿಮೋಗ್ಲೋಬಿನ್ ಕೊರತೆಗೆ ಕಬ್ಬಿಣ ಅಂಶದ ಕೊರತೆ ಕಾರಣವಾಗುತ್ತದೆ ಅದಕ್ಕಾಗಿ ಸೀತಾಫಲ ಹಣ್ಣನ್ನು ನಾವು ತಿನ್ನುವುದರಿಂದ

ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಉಂಟಾಗುವುದಿಲ್ಲ ಹಾಗೆ ಹಿಮೋಗ್ಲೋಬಿನ್ ಕೂಡ ಹೆಚ್ಚಾಗುವುದಕ್ಕೆ ಇದು ಸಹಾಯಮಾಡುತ್ತದೆ ಇನ್ನು ಕೆಲವರಿಗೆ ತೂಕ ಹೆಚ್ಚು ಮಾಡಿಕೊಳ್ಳುವುದು ಹೇಗೆ ಎಂಬ ಟೆನ್ಶನ್ ಇರುತ್ತದೆ ಅಲ್ಲವೇ? ತೂಕ ಹೆಚ್ಚು ಮಾಡಿಕೊಳ್ಳೋವರೆಗೂ ಕೂಡ ಈ ಸೀತಾಫಲ ತುಂಬಾನೇ ಒಳ್ಳೆಯದು ಇದರಲ್ಲಿ ಕ್ಯಾಲರಿ ತುಂಬಾನೇ ಜಾಸ್ತಿ ಇರುತ್ತದೆ ಹಾಗಾಗಿ ನಮ್ಮ ದೇಹಕ್ಕೆ ಎನರ್ಜಿ ಕೂಡ ಕೊಡುತ್ತದೆ ಇದು ತೂಕ ಹೆಚ್ಚಿಸಿಕೊಳ್ಳುವವರಿಗೆ ಕೂಡ ತುಂಬಾ ಒಳ್ಳೆಯದು

ಇನ್ನು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತುಂಬಾನೇ ಸಹಕಾರಿ ಇದು ಇದರಲ್ಲಿರುವಂತಹ ವಿಟಮಿನ್ ಸಿ ನಮ್ಮ ದೇಹದಲ್ಲಿ ಇಮ್ಯೂನಿಟಿಯನ್ನು ಜಾಸ್ತಿ ಮಾಡುತ್ತದೆ ಹಾಗೇನೆ ಇದರಲ್ಲಿರುವಂತಹ ವಿಟಮಿನ್ ಎ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣುಗಳು ತುಂಬಾ ಆರೋಗ್ಯಕರವಾಗಿ ಇರಬೇಕು ಎಂದರೆ ನಾವು ಸೀತಾಫಲ ಹಣ್ಣನ್ನು ಯಾವಾಗ ಸಿಗುತ್ತದೆ ಆವಾಗ ತಿನ್ನಬಹುದು ಇನ್ನು ಜೀರ್ಣದ ಸಮಸ್ಯೆಗೆ ತುಂಬಾನೆ ಒಳ್ಳೆಯದು ನಮ್ಮ ಕರುಳಿನಲ್ಲಿರುವಂತಹ ಕಲ್ಮಶಗಳನ್ನು ಅಂದರೆ ಟಾಕ್ಸಿನ್ ಅನ್ನು ಹೊರಗೆ ಹಾಕಲು

ಇದು ತುಂಬಾನೇ ಸಹಾಯಮಾಡುತ್ತದೆ ಅದೇ ರೀತಿಯಲ್ಲಿ ಇದರಲ್ಲಿ ವಿಟಮಿನ್ ಬಿ ಸಿಕ್ಸ್ ಕೂಡ ಸಿಗುತ್ತದೆ ಇದು ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಯಾರು ಖಿನ್ನತೆ ಒತ್ತಡ ಅಥವಾ ಸ್ಟ್ರೆಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ತುಂಬಾನೇ ಮಾನಸಿಕ ಒತ್ತಡ ಇರುತ್ತದೆ ಅಂಥವರು ಸೀತಾಫಲ ಹಣ್ಣನ್ನು ಯಾವಾಗ ಸಿಗುತ್ತದೆ ಆವಾಗ ತಿನ್ನುವುದರಿಂದ ಖಿನ್ನತೆ ಒತ್ತಡ ಇವೆಲ್ಲವೂ ದೂರವಾಗುತ್ತದೆ

ಇನ್ನೊಂದು ಇಂಪಾರ್ಟೆಂಟ್ ವಿಷಯವೆಂದರೆ ಗ್ಯಾಸ್ಟಿಕ್ ಸಮಸ್ಯೆ ಇರುವವರಿಗೆ ಇದು ಸೂಕ್ತ ಹಣ್ಣು ಅಂತಾನೇ ಹೇಳಬಹುದು ಗ್ಯಾಸ್ಟಿಕ್ ಹೊಟ್ಟೆ ಉರಿ ಹಾಗೇನೇ ಅದರ ಜೊತೆಯಲ್ಲಿ ಮಲಬದ್ಧತೆ ಕಾನ್ಸ್ಟಿಪೇಷನ್ ಸಮಸ್ಯೆಗೆ ತುಂಬಾನೆ ಒಳ್ಳೆಯದು ಇನ್ನು ಕರುಳಿನಲ್ಲಿ ಹುಣ್ಣು ಆಗದೆ ಇರುವ ರೀತಿ ನೋಡಿಕೊಳ್ಳುವುದಕ್ಕೆ ಈ ಸೀತಾಫಲ ಹಣ್ಣನ್ನು ನಾವು ತಿನ್ನುವುದು ತುಂಬಾನೇ ಒಳ್ಳೆಯದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.