ಧನು ರಾಶಿ ಸೂರ್ಯನ ಮಹಾ ಪರಿವರ್ತನೆ ಈಗ ಶುಭ ಸಮಯದ ಪ್ರಾರಂಭ 15ನೇ ಜೂನ್ 2022 ಮಹಾನ್ ಸಮೃದ್ಧಿಯ ಸಮಯ

Recent Posts

ಧನು ರಾಶಿ
ಸೂರ್ಯನ ಮಹಾ ಪರಿವರ್ತನೆ
ಈಗ ಶುಭ ಸಮಯದ ಪ್ರಾರಂಭ
15ನೇ ಜೂನ್ 2022
ಮಹಾನ್ ಸಮೃದ್ಧಿಯ ಸಮಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸನಾತನ ಧರ್ಮದಲ್ಲಿ ಸೂರ್ಯದೇವನಿಗೆ ಪೂರ್ತಿ ವಿಶ್ವದ ಆತ್ಮವೆಂದು ಪರಿಗಣಿಸಲಾಗಿದೆ ಸೂರ್ಯದೇವನು ಪ್ರಾಕೃತಿಕ ರೂಪದಲ್ಲಿ ಎಲ್ಲಾ ಪ್ರಾಣಿಗಳಲ್ಲಿಯೂ ಜೀವನ ಸಂಚಾರವನ್ನು ಉಂಟು ಮಾಡುತ್ತಾನೆ ಇಂತಹ ಸೂರ್ಯನು ಈಗ ವರ್ಷ 2022ರ ಜೂನ್ ತಿಂಗಳ 15ನೇ ತಾರೀಖಿನಂದು ತನ್ನ ರಾಶಿಯಲ್ಲಿ ಪರಿವರ್ತನೆಗೈಯಲು ಹೊರಟಿದ್ದಾನೆ ಇಲ್ಲಿ ಸೂರ್ಯದೇವನು ಬುಧನ ರಾಶಿಯಾಗಿರುವ ಮಿಥುನ ರಾಶಿಗೆ ಪ್ರವೇಶ ಮಾಡಲು ಹೊರಟಿದ್ದಾನೆ ಇನ್ನು ಸೂರ್ಯದೇವನ ವ್ಯಕ್ತಿಗೆ ಉತ್ತಮ ಸ್ವಾಸ್ಥೆ, ಹೆಸರು, ಪ್ರಸಿದ್ಧಿ, ಪ್ರತಿಷ್ಠೆ, ಸರ್ಕಾರಿ ನೌಕರಿ, ಸನ್ಮಾನ, ಸಫಲತೆ ಜೊತೆಜೊತೆಗೆ ಉಚ್ಚ ಪದವಿಯನ್ನು ಪ್ರಧಾನ ಮಾಡುವ ಕಾರ್ಯ ಮಾಡುತ್ತಾನೆ ಇದರ ಜೊತೆಗೆ ವ್ಯಕ್ತಿಗೆ ಸೂರ್ಯದೇವನು ಕೆಲಸ ಕಾರ್ಯಗಳನ್ನು ನಿರ್ವಹಿಸುವ ಉತ್ತಮ ಕ್ಷಮತೆಯನ್ನು ಸಹ ನೀಡುತ್ತಾನೆ ಹಾಗೆ ವ್ಯಕ್ತಿಯಲ್ಲಿ ನಿರ್ಭಯ ಗುಣಗಳು, ಸಾಹಸ ಪ್ರವೃತ್ತಿಯನ್ನು ಸಹ ಉಂಟುಮಾಡುತ್ತಾನೆ ಇಂತಹ ಗುಣ ವೈಶಿಷ್ಟ್ಯತೆಗಳನ್ನು ಹೊಂದಿರುವ ಸೂರ್ಯದೇವನು ಈಗ ತನ್ನ ರಾಶಿಯಲ್ಲಿ ಪರಿವರ್ತನೆ ಮಾಡಲು ಹೊರಟ್ಟಿದ್ದು ಇಲ್ಲಿ ಬುಧ ದೇವನ ಸುರಾಶಿ ಆಗಿರುವ ಮಿಥುನ ರಾಶಿಯನ್ನು ಪ್ರವೇಶ ಮಾಡಲಿರುವನು ಇದರಿಂದಾಗಿ ಇಲ್ಲಿರುವ ಎಲ್ಲ ದ್ವಾದಶ ರಾಶಿಯ ಜಾತಕದವರ ಬಹುತೇಕ ಎಲ್ಲಾ ಕ್ಷೇತ್ರಗಳ ಮೇಲು ಸೂರ್ಯದೇವನ ಪ್ರಭಾವಗಳು ಕಂಡುಬರಲಿದೆ ವಿಶೇಷವಾಗಿ ಸೂರ್ಯದೇವನ ಗೋಚರವು ಅನೇಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗುವ ಸಂಭವವಿರುತ್ತದೆ ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ಒಂದೊಮ್ಮೆ ಸೂರ್ಯದೇವನು ಯಾರದಾದರೂ ಕೊಂಡೊಯ್ಯಲಿ ನೀಚ ಅವಸ್ಥೆಯಲ್ಲಿ ಗೋಚರಿಸಿದರೆ ಅಂತಹ ಜಾತಕದವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಕರುಣಿಸುತ್ತಾನೆ ವಿಶೇಷವಾಗಿ ದುರ್ಬಲ ಗೋಚರವು ವ್ಯಕ್ತಿಗೆ ನೇತ್ರ ಸಮಸ್ಯೆ, ಇಚ್ಚಿತ ನೌಕರಿ ಹೊಂದುವಲ್ಲಿ ಸಮಸ್ಯೆಗಳು ಕಂಡುಬರುತ್ತವೆ ಅದೇ ಸೂರ್ಯದೇವರು ವ್ಯಕ್ತಿಯ ಕುಂಡಲಿಯಲ್ಲಿ ಸದೃಢ ಸ್ಥಿತಿಯಲ್ಲಿ ಅಥವಾ ಉಚ್ಚ ಸ್ಥಿತಿಯಲ್ಲಿ ಗೋಚರಿಸಿದರೆ ಅಂತಹ ವ್ಯಕ್ತಿಗೆ ಸಮಾಜದಲ್ಲಿ ಮಾನ ಸನ್ಮಾನದ ಪ್ರಾಪ್ತಿ ಉಂಟಾಗುತ್ತದೆ ಆತನ ಪ್ರತಿಷ್ಠೆಯಲ್ಲಿ ವೃದ್ಧಿ ಕಂಡುಬರುತ್ತದೆ ಇಂತಹ ಜಾತಕದವರು ತಮ್ಮ ಜೀವನದಲ್ಲಿ ಎದುರುಗೊಳ್ಳುವ ಎಲ್ಲ ರೀತಿಯ ಸಮಸ್ಯೆಗಳನ್ನು ನಿರ್ಭಯವಾಗಿ ಎದುರಿಸುವಲ್ಲಿಯು ಸಕ್ಷಮರಾಗಿ ಕಂಡುಬರುತ್ತಾರೆ ಅಲ್ಲದೆ ಇಂತಹ ಜಾತಕದವರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದರೊಂದಿಗೆ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಗಳಿಗು ಹೆಗಲು ನೀಡುತ್ತಾರೆ ಹೀಗಾಗಿ ಪ್ರತಿಬಾರಿಯೂ ಸೂರ್ಯನ ರಾಶಿ ಪರಿವರ್ತನೆ ಉಂಟಾದಾಗಲೂ ಪ್ರತಿ ಜಾತಕದವರ ಮೇಲೆ ಒಂದಲ್ಲ ಒಂದು ರೀತಿಯ ಪ್ರಭಾವಗಳು ಕಂಡುಬರುತ್ತವೆ ಜೊತೆಗೆ ಸೂರ್ಯದೇವನ ಪ್ರಭಾವಗಳು ತೀವ್ರಗತಿಯದಾಗಿರುವುದರಿಂದಾಗಿ ಪ್ರತಿಬಾರಿ ಸೂರ್ಯದೇವನ ರಾಶಿ ಪರಿವರ್ತನೆಯು ಎಲ್ಲ ದ್ವಾದಶ ರಾಶಿಯವರ ಕುತೂಹಲಕ್ಕೂ ಕಾರಣವಾಗಿರುತ್ತದೆ ಇಂತಹ ವೈಶಿಷ್ಟ್ಯಪೂರ್ಣನಾಗಿರುವ ಸೂರ್ಯ ದೇವನು ಈಗ ಜೂನ್ ತಿಂಗಳಿನ 15ನೇ ತಾರೀಖಿನ ಬುಧವಾರದಂದು ಮಧ್ಯಾಹ್ನದ 12 ಗಂಟೆ ಎರಡು ನಿಮಿಷಕ್ಕೆ ಮಿಥುನ ರಾಶಿಗೆ ಪ್ರವೇಶ ಮಾಡುವ ಮೂಲಕ ಮುಂದಿನ ತಿಂಗಳಿನವರೆಗೂ ಅಂದರೆ ಜುಲೈ ತಿಂಗಳಿನ 16ನೇ ತಾರೀಖಿನವರೆಗೂ ಸ್ಥಿತನಾಗಲಿದ್ದಾನೆ ಆನಂತರದಲ್ಲಿ ಪುನಹ ಸೂರ್ಯ ದೇವನು ರಾಶಿ ಪರಿವರ್ತನೆಗೈಯ್ಯುವ ಮೂಲಕ ಕರ್ಕ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಇನ್ನು ಜೂನ್ ತಿಂಗಳಿನ 15 ನೇ ತಾರೀಖಿನಿಂದ ಜುಲೈ 16 ನೇ ತಾರೀಖಿನ ವರೆಗಿನ ಮಿಥುನ ರಾಶಿಯ ಗೋಚರದ ವೇಳೆಯಲ್ಲಿ ಸೂರ್ಯದೇವನು ಯಾವ ರೀತಿಯ ಪ್ರಭಾವಗಳನ್ನು ಬೀರಲಿದ್ದಾರೆ ಎನ್ನುವುದರ ಕುತೂಹಲ ಬಹುತೇಕರಲ್ಲಿ ಮನೆ ಮಾಡಿದ್ದು, ಆದರೆ ಈ ದಿನ ನಾವು ಪ್ರತ್ಯೇಕವಾಗಿ ಸೂರ್ಯದೇವನ ಈ ಗೋಚರದ ಪ್ರಭಾವಗಳು ಧನು ರಾಶಿಯವರ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಧನು ರಾಶಿಯವರ ಜಾತಕದವರ ಯಾವ ಕ್ಷೇತ್ರಗಳಲ್ಲಿ ಸೂರ್ಯದೇವನು ಸೂರ್ಯದೇವನು ಸಕಾರಾತ್ಮಕತೆಯನ್ನು ಉಂಟು ಮಾಡಲಿದ್ದಾರೆ ಜೊತೆಗೆ ಇಲ್ಲಿ ಯಾವೆಲ್ಲ ವಿಷಯಗಳಲ್ಲಿ ಧನು ರಾಶಿಯ ಜಾತಕದವರು ವಿಶೇಷ ಎಚ್ಚರಿಕೆಗಳನ್ನು ಹೊಂದಿರಬೇಕು ಎಂಬುದೆಲ್ಲವನ್ನೂ ಇಲ್ಲಿ ವಿಸ್ತಾರವಾಗಿ ತಿಳಿದುಕೊಳ್ಳೋಣ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಸ್ನೇಹಿತರೆ ಇಲ್ಲಿಯವರೆಗೂ ಸೂರ್ಯದೇವನು ವೃಷಭ ರಾಶಿಯ ಮೂಲಕ ಧನು ರಾಶಿಯ ಸಸ್ಟಮ ಭಾಗದಲ್ಲಿ ವಿರಾಜಮಾನನಾಗಿದ್ದಾನೆ ಕುಂಡಲಿಯಲ್ಲಿ ಸಸ್ಟಮ ಭಾಗವನ್ನು ರೋಗ ಋಣ ಶತ್ರುಗಳ ಭಾವವೆಂದು ಹೇಳಲಾಗಿದ್ದು ಹೀಗಾಗಿ ಇಲ್ಲಿ ಸೂರ್ಯದೇವನ ಗೋಚರ ಅನೇಕ ರೀತಿಯ ಸಂಘರ್ಷಗಳಿಗೆ ಕಾರಣವಾಗಿದ್ದವು ಜೂನ್ ತಿಂಗಳಿನ 15ನೇ ತಾರೀಖಿನವರೆಗೂ ಸೂರ್ಯದೇವನು ಧನು ರಾಶಿಯ ಸಸ್ಟಮ ಭಾವದಲ್ಲಿದ್ದುಕೊಂಡು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕರುಣಿಸುತ್ತಲಿದನು ಜೊತೆಜೊತೆಗೆ ಇಲ್ಲಿ ಅನೇಕ ಧನುರಾಶಿ ಜಾತಕದವರಿಗೆ ಕಾಲದಿಂದಾಗಿಯೂ ಸಮಸ್ಯೆಗಳನ್ನು ಕರುಣಿಸಿರಬಹುದಾಗಿದೆ ವಿಶೇಷವಾಗಿ ಇಲ್ಲಿ ಶತ್ರುಗಳ ಭಯವೂ ಕೂಡ ಸಾಕಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿರಬಹುದು ಆದರೆ ಇಲ್ಲಿ ಯಾವಾಗ ಸೂರ್ಯದೇವನು ನಿಮ್ಮ ಸಸ್ಟನ ಭಾವದಿಂದ ಹೊರಬಂದು ನಿಮ್ಮ ಸಪ್ತಮ ಭಾವಕ್ಕೆ ಅಂದರೆ ಮಿಥುನ ರಾಶಿಗೆ ಪ್ರವೇಶ ಮಾಡುವನು ಇಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ಸಕಾರಾತ್ಮಕತೆ ಉಂಟಾಗಲಿದೆ ಇಲ್ಲಿಂದ ಬಹುತೇಕ ಎಲ್ಲಾ ಸಮಸ್ಯೆಗಳ ಅಂತ್ಯ ಉಂಟಾಗಲಿದೆ ಇಲ್ಲಿಯವರೆಗೂ ಸಾಲಬಾಧೆಯಿಂದ ಪರಿತಪಿಸುತ್ತಿದ್ದ ಜಾತಕದವರು ಇದು ಸಾಲ ಮರುಪಾವತಿ ಮಾಡಲು ಅಥವಾ ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ವಿಶೇಷ ಮಾರ್ಗೋಪಾಯಗಳು ಕಂಡುಬರಲಿವೆ ಜೊತೆಗೆ ಇಲ್ಲಿ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗಲಿದ್ದು ಆರ್ಥಿಕ ರೂಪದಲ್ಲಿ ನಿಮಗೆ ಸದೃಢತೆ ಲಭಿಸಲಿದೆ ಈಗ ನಿಮ್ಮ ಬಹುತೇಕ ಚಿಂತೆಗಳ ಅಂತ್ಯ ಉಂಟಾಗುತ್ತದೆ ಮನೆಯ ಪರಿವಾರದಲ್ಲಿಯೂ ಕೂಡ ಸುಖದ ವಾತಾವರಣ ಕಂಡು ಬರಲಿದ್ದು ಪರಿವಾರದಲ್ಲಿ ಕಂಡಿತ ಏಕತೆ ಉಂಟಾಗಲಿದೆ ಪರಿವಾರದ ಸದಸ್ಯರ ಮಧ್ಯದಲ್ಲಿ ಉಂಟಾಗಿದ್ದ ಮತಭೇದಗಳು ಕೂಡ ಇಲ್ಲಿ ಖಂಡಿತ ದೂರವಾಗಲಿದೆ ಈ ವಿಶೇಷ ಸಮಯದಲ್ಲಿ ನಿಮ್ಮ ಲವ್ ರಿಲೇಷನ್ಶಿಪ್ ಮತ್ತು ಮ್ಯಾರೀಡ್ ಲೈಫ್ ನಲ್ಲಿಯು ಸುಖದ ರೀತಿಯ ಫಲಗಳು ಲಭಿಸಲಿವೆ ಇಲ್ಲಿ ಸಂಗಾತಿಯ ವಿಶೇಷ ಸಹಕಾರ ನಿಮಗೆ ಲಭಿಸಲಿದ್ದು ಹೀಗಾಗಿ ನಿಮ್ಮ ಪೆಂಡಿಂಗ್ ಕಾರ್ಯಗಳು ಕೂಡ ಸುಲಭವಾಗಿ ಪೂರ್ಣಗೊಳ್ಳಲಿವೆ ಅದಾಗಿಯೂ ಲವ್ ರಿಲೇಶನ್ ಶಿಪ್ ನಲ್ಲಿ ನೀವು ಕೊಂಚ ಸಂಯಮದಿಂದ ವರ್ತಿಸಬೇಕೆಂದು ನಿಮ್ಮ ಅಹಂಭಾವದ ಕಾರಣದಿಂದಾಗಿ ವೈಮನಸ್ಯ ಕೂಡ ಉಂಟಾಗುವ ಸಾಧ್ಯತೆಗಳು ಇರಲಿವೆ ಆದರೆ ಇಲ್ಲಿ ನೀವು ಪರಿಸ್ಥಿತಿಯನ್ನು ಅರಿತುಕೊಂಡು ಮುನ್ನಡೆದರೆ ಖಂಡಿತ ಸುಖ ರೀತಿಯ ಪಲಗಳು ಇಲ್ಲಿ ನಿಮಗೆ ಲಭಿಸಲಿವೆ ಸಂತಾನ ಸಂಬಂಧಿತ ಸಮಯವು ವಿಶೇಷವಾಗಿರಲಿದ್ದು ಇಲ್ಲಿ ಸಂತಾನ ಹದಗೆಟ್ಟಿ ಹೋಗಿದ್ದ ಕಾರ್ಯಗಳು ಕೂಡ ಸಂಪನ್ನವಾಗಲಿವೆ ಸಂತಾನ ವಂಚಿತ ಜಾತಕದವರಿಗೆ ಇಲ್ಲಿ ಸಂತಾನ ಸಂಬಂಧಿತ ಮುನ್ಸೂಚನೆ ಒಂದು ಲಭಿಸಬಹುದಾಗಿದೆ ಇನ್ನು ಈ ವಿಶೇಷ ಅವಧಿಯಲ್ಲಿ ನಿಮ್ಮ ವ್ಯಾಪಾರ ವಹಿವಾಟಿನಲ್ಲಿಯು ಲಾಭದಾಯಕ ಸುದ್ದಿಗಳು ಕಂಡುಬರಲಿವೆ.

ವಿಶೇಷವಾಗಿ ಇಲ್ಲಿ ಯಾರು ಪಾಲುದಾರಿಕೆಯಲ್ಲಿ ವ್ಯಾಪಾರ ವೈವಾಟು ನಡೆಸುತ್ತಲಿದ್ದಾರೋ ಅಥವಾ ಯಾರು ತಂದೆಯ ವ್ಯಾಪಾರವನ್ನು ಮುನ್ನಡೆಸಿಕೊಂಡು ಹೊರಟಿದ್ದಾರೋ ಅವರಿಗೆ ಅತಿ ಹೆಚ್ಚು ಆದಾಯದ ಪ್ರಾಪ್ತಿ ಉಂಟಾಗಲಿದೆ ಇತ್ತ ನೌಕರರ ಜಾತಕದವರ ಜೀವನದಲ್ಲಿ ಸಫಲತೆ ಪ್ರಾಪ್ತಿಯನ್ನು ಪಡೆಯಲಿದ್ದು ಕಾರ್ಯಕ್ಷೇತ್ರದಲ್ಲಿ ನಿಮ್ಮ ಉತ್ತಮ ಪ್ರದರ್ಶನ ಇತರರ ಗಮನ ಸೆಳೆಯಲಿದೆ ಹೀಗಾಗಿ ಇಲ್ಲಿ ನಿಮಗೆ ಪ್ರಮೋಷನ್, ಇಂಕ್ರಿಮೆಂಟ್ ಭಾಗ್ಯವು ಕೂಡ ಲಭಿಸಬಹುದಾಗಿದೆ ಈ ವಿಶೇಷ ಸಮಯದಲ್ಲಿ ನಿಮಗೆ ಹೆಚ್ಚುವರಿ ಜವಾಬ್ದಾರಿಗಳು ಕೂಡ ಲಭಿಸಬಹುದಾಗಿದ್ದು ಇದು ನಿಮ್ಮ ಹೆಚ್ಚು ಉತ್ಸಾಹಿತರಾಗಿಸಬಹುದು ಅಲ್ಲದೆ ಇಲ್ಲಿ ನಿಮಗೆ ನಿಮ್ಮ ಸಹೋದ್ಯೋಗಿಗಳ ಸಹಕಾರ ಲಭಿಸುವುದು ಮತ್ತು ಹೆಚ್ಚು ಲಾಭದಾಯಕವಾಗಿ ಸಿದ್ಧಗೊಳ್ಳಬಹುದಾಗಿದೆ ಇನ್ನು ರಾಜಕೀಯ ಕ್ಷೇತ್ರದಲ್ಲಿ ಇರುವ ಜಾತಕದವರ ಪಾಲಿಗು ಈ ಸಮಯ ಸಾಕಷ್ಟು ಉತ್ತಮವಾಗಿ ಸಾಬೀತಾಗಲಿದೆ ಇಲ್ಲಿಯವರೆಗೂ ನೀವು ನಿಮ್ಮವರಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಈಗ ನಿಮಗೆ ಖಂಡಿತ ಒಂದು ಐಡೆಂಟಿಟಿ ಲಭಿಸಲಿದೆ ಹೀಗಾಗಿ ಇಲ್ಲಿ ನಿಮಗೆ ವಿಶೇಷ ಮನ್ನಣೆ ಅಥವಾ ವಿಶೇಷ ಸ್ಥಾನಮಾನಗಳು ಲಭಿಸಲಿವೆ ಇಲ್ಲಿ ಸಾಮಾಜಿಕವಾಗಿಯೂ ನೀವು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಬಹುದು ಇದರಿಂದಾಗಿ ಸಮಾಜದಲ್ಲಿ ನಿಮಗೆ ಮಾನ ಸನ್ಮಾನದ ಪ್ರಾಪ್ತಿಯು ಕೂಡ ಉಂಟಾಗಲಿದೆ ಈ ಅವಧಿಯಲ್ಲಿ ಸೂರ್ಯದೇವನು ನಿಮಗೆ ಸರ್ಕಾರಿ ಕಾರ್ಯಗಳಲ್ಲಿ ಲಾಭವನ್ನು ಕರುಣಿಸಲಿದ್ದಾನೆ ಸರಕಾರಿ ನೌಕರಿಯಲ್ಲಿರುವ ಜಾತಕದವರಿಗೆ ಇಂಕ್ರಿಮೆಂಟ್ ಮತ್ತು ಪ್ರಮೋಷನ್ ಭಾಗ್ಯವನ್ನು ಕೂಡ ಕರುಣಿಸಿದ್ದಾನೆ ಫಾರ್ಮರ್ ಕ್ಷೇತ್ರದಲ್ಲಿಯೂ ನಿಮಗೆ ಸಾಕಷ್ಟು ಉತ್ತಮ ಲಾಭ ಕಂಡುಬರಲಿದೆ ಈ ಎಲ್ಲದರ ಜೊತೆಗೆ ನೀವು ಮನೆ ಮಾಡಿದಷ್ಟು ಶತ್ರುಗಳ ಭಯ ಅಂತ್ಯ ಉಂಟಾಗಲಿದೆ ನಿಮ್ಮ ಶತ್ರುಗಳ ಮೇಲೆ ನಿಮಗೆ ವಿಜಯದ ಪ್ರಾಪ್ತಿ ಉಂಟಾಗುತ್ತದೆ ಮತ್ತು ಅವರ ಮೇಲೆ ನೀವು ಸಾಕಷ್ಟು ಪ್ರಭಾವವನ್ನು ಬೀರಲು ಕೂಡ ಸಾಧ್ಯವಾಗಲಿದೆ ಕೋರ್ಟ್ ಕಚೇರಿಯ ಮೊಕದ್ದಮೆಗಳು ನಡೆದುಕೊಂಡು ಬರುತ್ತಲಿದ್ದರೆ ಇಲ್ಲಿಯೂ ನಿಮಗೆ ಈಗ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರಲಿವೆ ಸೂರ್ಯದೇವನ ಸಪ್ತಮ ಭಾವದ ಗೋಚಾರದಿಂದಾಗಿ ಇಲ್ಲಿ ನಿಮ್ಮ ಆರೋಗ್ಯದಲ್ಲಿಯೂ ಸಾಕಷ್ಟು ಸುಧಾರಣೆಗಳು ಕಂಡುಬರಲಿವೆ ವಿಶೇಷವಾಗಿ ಇಲ್ಲಿ ಬಹುದೀರ್ಘ ಕಾಲದಿಂದಲೂ ಬಾದಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಈಗ ಉತ್ತಮ ಚಿಕಿತ್ಸೆ ದೊರೆಯಬಹುದಾಗಿದೆ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಜಾತಕದವರು ಹಾಗು ನೇತ್ರ ಸಮಸ್ಯೆಯಿಂದ ಬಳಲುತ್ತಿರುವ ಜಾತಕದವರಿಗೆ ವಿಶೇಷ ಸಮಾಧಾನದ ಪ್ರಾಪ್ತಿ ಉಂಟಾಗಲಿದೆ ಇಲ್ಲಿ ಸೂರ್ಯದೇವನ ಸಕಾರಾತ್ಮಕ ಗೋಚರವೂ ನಿಮ್ಮಲ್ಲಿ ಹೊಸ ಉತ್ಸಾಹವನ್ನು ಉಂಟುಮಾಡಲಿದ್ದು ಬಹುತೇಕ ನಿಮ್ಮಲ್ಲಿ ಲವಲವಿಕೆ ಕಂಡುಬರಲಿದೆ ಹೀಗಾಗಿ ಇಲ್ಲಿ ನೀವು ಮಾನಸಿಕ ಮತ್ತು ದೈಹಿಕ ರೂಪದಲ್ಲಿ ಅತ್ಯಂತ ಸ್ವಸ್ಥರಾಗಿ ಕಂಗೊಳಿಸಲಿದ್ದೀರಿ ಇದರ ಪ್ರಭಾವಗಳು ನಿಮ್ಮ ಕೆಲಸ ಕಾರ್ಯದ ಮೇಲು ಕಂಡು ಬರಲಿದ್ದು ನಿಮ್ಮ ಎಲ್ಲ ಕೆಲಸ ಕಾರ್ಯಗಳು ಇಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಸಂಪನ್ನಗೊಳ್ಳಲಿವೆ ಇಲ್ಲಿ ವಿದ್ಯಾರ್ಥಿ ಜಾತಕದವರ ಪಾಲಿಗು ಈ ಸಮಯ ವಿಶೇಷವಾಗಿ ಸಾಬೀತಾಗಲಿದೆ ಇಲ್ಲಿಯವರೆಗೂ ಓದಿನ ಪ್ರತಿ ನಿರಾಸಕ್ತಿ ಹೊಂದಿದ್ದ ವಿದ್ಯಾರ್ಥಿಗಳು ಈಗ ಕಂಡಿತ ಓದಿನ ಕುರಿತಾಗಿ ಸಾಕಷ್ಟು ಗಂಭೀರತೆಯನ್ನು ಹೊಂದಲಿದ್ದಾರೆ ಇಲ್ಲಿ ಓದಲು ಕುಳಿತುಕೊಂಡರೆ ವಿದ್ಯಾರ್ಥಿಗಳಿಗೆ ಖಂಡಿತ ಏಕಾಗ್ರತೆಯ ಪ್ರಾಪ್ತಿಯು ಕೂಡ ಉಂಟಾಗಲಿದೆ ಇಲ್ಲಿ ಸರ್ಕಾರಿ ನೌಕರಿಯ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಈ ರಾಶಿಯ ವಿದ್ಯಾರ್ಥಿಗಳಿಗೆ ವಿಶೇಷ ಸಫಲತೆಯ ಪ್ರಾಪ್ತಿಯು ಉಂಟಾಗಲಿದೆ ಒಟ್ಟಾರೆಯಾಗಿ ಸೂರ್ಯದೇವನ ಈ ಗೋಚರ ಇಲ್ಲಿ ಧನುರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭಕರವಾಗಿರಲಿದ್ದು ಈ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಇನ್ನು ಈ ವಿಶೇಷ ಅವಧಿಯಲ್ಲಿ ಧನು ರಾಶಿಯ ಜಾತಕದವರು ಸೂರ್ಯದೇವನಿಗೆ ನಿತ್ಯವೂ ಜಲ ಸಮರ್ಪಣೆ ಮಾಡುವುದು ಜೊತೆಗೆ ಪ್ರತಿ ಭಾನುವಾರ ದಿನದಂದು ತಪ್ಪದೆ ಬೆಲ್ಲ ಅಥವಾ ಗೋಧಿಯನ್ನು ದಾನವಾಗಿ ನೀಡುವುದು ಮಾಡಬೇಕು ಇದರಿಂದಾಗಿ ಖಂಡಿತ ಈ ಅವಧಿಯಲ್ಲಿ ನಿಮಗೆ ಬಾಧಿಸಬಹುದಾದ ಅಲ್ಪಸ್ವಲ್ಪ ಸಮಸ್ಯೆಗಳು ಕೂಡ ದೂರವಾಗಲಿವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಜೂನ್ ತಿಂಗಳಿನಲ್ಲಿ ಉಂಟಾಗಲಿರುವ ಸೂರ್ಯದೇವನ ಮಹಾಪರಿವರ್ತನೆಯ ಕುರಿತಾಗಿರುವ ವಿಶೇಷ ಮಾಹಿತಿ ಇದಾಗಿದೆ.

Leave a Reply

Your email address will not be published. Required fields are marked *