ಮನೆ ಒಳಗೆ ಪಾರಿವಾಳ ಬಂದರೆ ಅರ್ಥ ಏನು

ಮನೆ ಒಳಗೆ ಪಾರಿವಾಳ ಬಂದರೆ ಅರ್ಥ ಏನು

ಇತ್ತೀಚಿಗೆ ಪಾರಿವಾಳದ ಸಂಖ್ಯೆ ಹೆಚ್ಚಾಗಿದೆ ಎಲ್ಲಿ ನೋಡಿದರು ಯಾರಮನೆ ಬಾಲ್ಕನಿ ನಲ್ಲಿ ನೋಡಿದರು ಪಾರಿವಾಳದ ಗೂಡು ಕಟ್ಟಿಕೊಂಡಿರುತ್ತದೆ ಎಲ್ಲಿ ನೋಡಿದರೂ ರಾಶಿರಾಶಿ ಪಾರಿವಾಳಗಳು ಇರುವುದನ್ನು ನಾವು ನೋಡಿರುತ್ತೇವೆ. ಜೊತೆಗೆ ಪ್ರಾಣಿ ಪ್ರಿಯರು ಮನೆಯಲ್ಲಿ ಸಾಕುತ್ತಾರೆ ಆದರೆ ಇನ್ನು ಕೆಲವರು ಈ ಪ್ರಾಣಿಗಳನ್ನು ಹಿಡಿದು ತಿನ್ನುತ್ತಾರೆ ಇನ್ನು ಕೆಲವರು ಇದರಲ್ಲಿ ಯಾವುದು ಔಷಧಿ ತಯಾರಿಸಲು ಕೂಡ ಬಳಸುತ್ತಾರೆ

ನಮ್ಮ ಹಿಂದಿನ ಕಾಲದಿಂದಲೂ ಇದನ್ನು ಸಂದೇಶವನ್ನು ಕಳಿಸಲು ಬಳಸುತ್ತಿದ್ದರು. ಆದರೆ ಇಂದು ಎಲ್ಲರ ಮನೆಯಲ್ಲೂ ಫೋನ್ ಇರುವುದರಿಂದ ಇದರ ಬಳಕೆ ಇಲ್ಲ ಆದರೆ ಈ ಪಾರಿವಾಳ ನೋಡಿದ ತಕ್ಷಣ ಅದರ ಮುದ್ದು ತೆ ನೋಡಿ ಸಾಕ ಬೇಕು ಅನಿಸುತ್ತದೆ. ಆದರೆ ಇದನ್ನು ಸಾಕುವುದು ಎಷ್ಟು ಸರಿ ಹಾಗೆ ಇದು ಮನೆಯ ಒಳಗೆ ಬಂದರೆ ಎಷ್ಟು ಒಳ್ಳೆಯದು-ಕೆಟ್ಟದು ಎಂಬುದು ಎಲ್ಲರ ಸಮಸ್ಯೆಯಾಗಿದೆ ಹಾಗಾದರೆ ಇದರ ಬಗ್ಗೆ ತಿಳಿಯೋಣ

ಪಾರಿವಾಳ ಮನೆಗೆ ಬಂದರೆ ಅದಕ್ಕೆ ಆಹಾರ ಕೊಟ್ಟರೆ ಏನು ತೊಂದರೆ ಆಗುವುದಿಲ್ಲ . ಆದರೆ ಮನೆಯ ಮೇಲೆ ಪಾರಿವಾಳದ ಗೂಡು ಕಟ್ಟುವುದು ಒಳ್ಳೆ ಸೂಚನೆಯಲ್ಲ ಜೊತೆಗೆ ಮನೆಯ ಮೇಲೆ ಪಾರಿವಾಳಗಳಿಗೆ ಆಹಾರ ಕೊಡಬೇಡಿ ಅದಕ್ಕೆ ಅಂತ ಮನೆಯತ್ತಿರ ಪ್ರತ್ಯೇಕ್ ಜಾಗಮಾಡಿಕೊಂಡು ಇಟ್ಟರೆ ಒಳ್ಳೆಯದು ಜೊತೆಗೆ ಪಾರಿವಾಳ ಒಂದು ಪ್ರತ್ಯೇಕ ಜಾಗ ಮಾಡಿ ಅದನ್ನು ಸಾಕಬಹುದು ಇದರ ಜೊತೆಗೆ ಎರಡು ಪಾರಿವಾಳ ಇರುವ ಗಿಫ್ಟ್ ಅನ್ನು ನಾವು ನೋಡಿದ್ದೇವೆ ಅದನ್ನು ತೆಗೆದುಕೊಂಡು ಮನೆಯಲ್ಲಿ ಅದರಲ್ಲೂ ಗಂಡಹೆಂಡತಿ ರೂಮಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ದೂರವಾಗುತ್ತದೆ ಪೂರ್ವ ದಿಕ್ಕಿನ ಗೋಡೆಗೆ ಪಾರಿವಾಳದ ಫೋಟೋವನ್ನು ಹಾಕಿದರೆ. ಮನೆಯಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ.

ಆರೋಗ್ಯದ ಸಮಸ್ಯೆ ಇರುವವರು ಬೇಗ ಗುಣವಾಗುತ್ತದೆ. ಹಾಗೆ ಯಾರೇ ಆಗಲಿ ಪಾರಿವಾಳಗಳಿಗೆ ಆಹಾರ ನೀರು ಕೊಡುತ್ತಿದ್ದರೆ ಅದನ್ನು ಮಣ್ಣಿನಿಂದ ಮಾಡಿರುವ ವಸ್ತು ಇಂದ ಕೊಡಬೇಕು ಅದನ್ನ ಬಿಟ್ಟು ಬೇರೆ ಯಾವುದೇ ವಸ್ತುವಿನಿಂದ ಕೊಟ್ಟರೆ ಒಳ್ಳೆಯದಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.