ಧನೂರ್ಮಾಸ ಪೂಜೆಯ ವಿಶಿಷ್ಟತೆಗಳು ಏನು? ಧನುರ್ಮಾಸ ಯಾವಾಗ ಆರಂಭ

ಧನೂರ್ಮಾಸ ಪೂಜೆಯ ವಿಶಿಷ್ಟತೆಗಳು ಏನು? ಧನುರ್ಮಾಸ ಯಾವಾಗ ಆರಂಭ

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಸರ್ವಶ್ರೇಷ್ಠವಾದಂತಹ ಈ ದನುರ್ಮಾಸದ ಪೂಜೆ ಈ ವರ್ಷ ಅಂದರೆ 2021 ನೇ ಇಸವಿಯಲ್ಲಿ ಯಾವಾಗ ಆರಂಭವಾಗಿ ಯಾವಾಗ ಅಂತ್ಯಗೊಳ್ಳುತ್ತದೆ? ಈ ಒಂದು ಪೂಜೆಯನ್ನು ನಾವು ಎಷ್ಟು ದಿನಗಳ ಕಾಲ ಮಾಡಿದರೆ ತುಂಬಾನೇ ಒಳ್ಳೆಯದು ಅನ್ನುವುದನ್ನು ಈ ದಿನ ತಿಳಿಸಿಕೊಡುತ್ತಾ ಇದ್ದೇವೆ


ಈ ದನುರ್ಮಾಸ ಬಹಳ ವಿಶಿಷ್ಟತೆಯನ್ನು ಹಾಗೆ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಮಾಸ ಎಂದು ಹೇಳಿದರೆ ತಪ್ಪಾಗಲಾರದು, ಸ್ವತಹ ಶ್ರೀಕೃಷ್ಣನೇ ಹೇಳಿರುವ ಹಾಗೆ ವಿಷ್ಣುವಿಗೆ ಅತ್ಯಂತ ಪ್ರಿಯವಾರುಗಿವಂತಹ ಈ ಮಾಸದಲ್ಲಿ ಪೂಜೆಯನ್ನು ಮಾಡುವುದು ತುಂಬಾನೇ ಶ್ರೇಷ್ಠ. ಇದನ್ನು ಧನುರ್ ಮಾಸದಲ್ಲಿ ಭಕ್ತಿ-ಶ್ರದ್ಧೆಯಿಂದ ಪೂಜೆಯನ್ನು ನೆರವೇರಿಸಿದರೇ ಖಂಡಿತವಾಗಲು ನೀವು ಅಂದುಕೊಂಡತಹ ಕೆಲಸಗಳು ನೆರವೇರುತ್ತವೆ ಅದರಲ್ಲೂ ಮುಖ್ಯವಾಗಿ ಕಂಕಣಭಾಗ್ಯ ಅಂದರೆ ಮದುವೆಯಾಗದೆ ಇರುವವರು, ಮಕ್ಕಳು ಆಗದೆ ಇರುವವರು ಅಥವಾ ಇನ್ನು ಯಾವುದೇ ಒಂದು ಸಮಸ್ಯೆ ಇದ್ದರೂ ಕೂಡ ಧನುರ್ಮಾಸವನ್ನು ಶ್ರದ್ಧೆ ನಿಷ್ಠೆಯಿಂದ ಮಾಡಿದರೆ ಖಂಡಿತವಾಗಲು ನಿಮಗೆ ಎಲ್ಲಾ ಭಾಗ್ಯಗಳನ್ನು ನಿಮಗೆ ಕರುಣಿಸುತ್ತಾನೆ ಆ ಮಹಾವಿಷ್ಣು. ಈ ಧನುರ್ಮಾಸದ ಪೂಜೆ ಮಾರ್ಗಶಿರ ಮಾಸದಲ್ಲಿ ಬರುವುದರಿಂದ ಇದರ ಪ್ರಾಮುಖ್ಯತೆ ಇನ್ನು ಹೆಚ್ಚಾಗಿದೆ ಯಾಕೆಂದರೆ ಮಾರ್ಗಶಿರ ಮಾಸದಲ್ಲಿ ನಾವು ಲಕ್ಷ್ಮಿಯನ್ನು ಕೂಡ ಪೂಜೆಯನ್ನು ಮಾಡುತ್ತೇವೆ, ಹಾಗಾಗಿ ಧನುರ್ಮಾಸದಲ್ಲಿ ವಿಷ್ಣು ಹಾಗೆ ಲಕ್ಷ್ಮಿ ಇಬ್ಬರನ್ನು ಕೂಡ ಪೂಜೆ ಮಾಡುವುದರಿಂದ ಅತ್ಯಧಿಕ ಫಲಗಳನ್ನು ಪಡೆಯಬಹುದು

ಈ ಮಾಸವನ್ನು ಧನುರ್ಮಾಸ ಎಂದು ಏಕೆ ಕರೆಯುತ್ತೇವೆ ಎಂದರೆ ಈ ಮಾಸದಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶವನ್ನು ಮಾಡುವುದರಿಂದ ಈ ಒಂದು ಮಾಸವನ್ನು ಧನುರ್ಮಾಸ ಎಂದು ಕರೆಯುತ್ತೇವೆ. ಜೊತೆಗೆ ಈ ಒಂದು ಮಾಸದಲ್ಲಿ ಸಾಕಷ್ಟು ಚಳಿ ಇರುತ್ತದೆ ಅಂದರೆ ಅತ್ಯಧಿಕವಾಗಿ ಚಳಿ ಇರುತ್ತದೆ ಹಾಗಾಗಿ ನಮ್ಮ ಮನುಷ್ಯರ ದೇಹ ಧನಸು ತರ ಅಂದರೆ ಬಾಣದ ಹಾಗೆ ಬಗ್ಗಿಸಿ ಮಲಗುವಂತಹ ಒಂದು ಕಾಲ ಹಾಗಾಗಿ ಈ ಮಾಸವನ್ನು ಧನುರ್ಮಾಸ ಎಂದು ಕರೆಯುತ್ತೇವೆ. ಈ ಧನೂರ್ಮಾಸ ಈ ವರ್ಷ ಅಂದರೆ 2021ನೇ ಇಸವಿಯಲ್ಲಿ ಯಾವಾಗ ಆರಂಭವಾಗಿ ಯಾವಾಗ ಅಂತ್ಯಗೊಳ್ಳುತ್ತದೆ ಇವಾಗ ನೋಡೋಣ ಬನ್ನಿ


ಧನುರ್ಮಾಸ 2021ನೇ ಇಸವಿಯಲ್ಲಿ ಡಿಸೆಂಬರ್ 16 ನೇ ತಾರೀಕು ಗುರುವಾರದಂದು ಆರಂಭವಾಗುತ್ತದೆ, ಅವತ್ತಿನ ದಿನ ಹನುಮಜಯಂತಿ ಕೂಡ ಇರುತ್ತದೆ. ಹನುಮ ಜಯಂತಿಯ ದಿನ ಧನೂರ್ಮಾಸ ಆರಂಭವಾಗಿ ಒಂದು ತಿಂಗಳ ಕಾಲ ಇರುತ್ತದೆ. ಅಂದರೆ ಜನವರಿ 14 ನೇ ತಾರೀಕು ಮಕರ ಸಂಕ್ರಾಂತಿ ದಿನ ಶುಕ್ರವಾರ ಆ ದಿನ ಈ ಒಂದು ಧನೂರ್ಮಾಸ ಅಂತ್ಯಗೊಳ್ಳುತ್ತದೆ,

ಈ ಧನುರ್ಮಾಸದ ಪೂಜೆಯನ್ನು ಸಾಧ್ಯವಾಗುವವರು ಒಂದು ತಿಂಗಳು ಕೂಡ ಬ್ರಾಹ್ಮೀಮುಹೂರ್ತದಲ್ಲಿ ಮಾಡಿದರೆ ತುಂಬಾನೆ ಒಳ್ಳೆಯದು. ಒಂದು ತಿಂಗಳ ಕಾಲ ಮಾಡಲು ಆಗದೇ ಇದ್ದವರು ದಿನ ಬಿಟ್ಟು ದಿನ ಮಾಡಬಹುದು ಅಥವಾ ಒಂಬತ್ತು ದಿನಗಳು ಅಥವಾ ನಿಮಗೆ ಸಾಧ್ಯನೇ ಇಲ್ಲ ಎನ್ನುವವರು ಕೇವಲ ಒಂದು ದಿನವಾದರೂ ಸಹ ಧನುರ್ಮಾಸದ ಪೂಜೆಯನ್ನು ಮಾಡಲೇಬೇಕು ಎಂದು ಹೇಳುತ್ತಾರೆ

ಈ ಧನುರ್ಮಾಸದಲ್ಲಿ ಅರಳಿ ಮರದ ಪೂಜೆ ಅತ್ಯಂತ ಶ್ರೇಷ್ಠ ಎಂದು ಹೇಳುತ್ತಾರೆ ಜೊತೆಗೆ ಈ ಧನುರ್ಮಾಸದಲ್ಲಿ ಎಳ್ಳು ಬತ್ತಿಗಳನ್ನು ಕೂಡ ಹಚ್ಚಬಹುದು. ಶ್ರೀ ಮಹಾವಿಷ್ಣುವಿಗೆ ಇಷ್ಟವಾಗಿರುವಂತಹ ಹುಗ್ಗಿಯನ್ನು ಅಂದರೆ ಪೊಂಗಲನ್ನು ನೈವೇದ್ಯವನ್ನಾಗಿ ಇಟ್ಟು ಪೂಜೆಯನ್ನು ಮಾಡಬೇಕು
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.