ದೀಪಾವಳಿ ಹಬ್ಬವನ್ನು ಯಾಕೆ ಆಚರಿಸುತ್ತೇವೆ ಎಂದು ಈ ನಡೆಯಲಿರುವ ಅಂತರಾರ್ಥವನ್ನು ತಿಳಿಯೋಣ

ದೀಪಾವಳಿ ಹಬ್ಬವನ್ನು ಯಾಕೆ ಆಚರಿಸುತ್ತೇವೆ ಎಂದು ಈ ನಡೆಯಲಿರುವ ಅಂತರಾರ್ಥವನ್ನು ತಿಳಿಯೋಣ

ದೀಪಾವಳಿ ಹಬ್ಬವನ್ನು ಆಚರಿಸಲು ಕೆಲವು 7 ಪೌರಾಣಿಕ ಕಾರಣವಾದ ಅಂಶಗಳಿವೆ.

ಹಬ್ಬದ ಸಂತೋಷದ ಜೊತೆಗೆ ವಿಶೇಷತೆಯನ್ನು ತಿಳಿದುಕೊಂಡಿರಬೇಕು.
ಆಗಲೇ ಅರ್ಥಪೂರ್ಣವಾಗಿರುತ್ತದೆ!
-ಇತ್ತೀಚಿನ ಯುವ ಪೀಳಿಗೆ ಗಳಿಗೆ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂದು ಏಕೆ ಆಚರಣೆ ಮಾಡುತ್ತೇವೆ ಎಂದು ತಿಳಿದಿರುವುದಿಲ್ಲ.

  1. ಉತ್ತರ ಭಾರತದಲ್ಲಿ ದೀಪಾವಳಿಯನ್ನು ರಾಮ ಅಯೋಧ್ಯೆಗೆ ಹಿಂತಿರುಗಿದ ದಿನ ಎಂದು ಆಚರಣೆ ಮಾಡಲಾಗುತ್ತದೆ. ರಾಮಾಯಣ ಹಿಂತಿರುಗಿದ ದಿನ ಪ್ರಜೆಗಳು ದೀಪವನ್ನು ಹಚ್ಚಿ ಬೆಳಗಿ ರಂಗೋಲಿಯನ್ನು ಹಾಕಿ ಆರತಿಯನ್ನು ತೆಗೆದು ರಾಮನನ್ನು ಸ್ವಾಗತಿಸಿದ್ದರು ಎಂದು ಪೌರಾಣಿಕ ಕಥೆಯಿದೆ.

ಭಾರತದ ಅನೇಕ ಕಡೆಯ ಅವತ್ತೊಂದಿನ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆನು ರಾತ್ರಿಯ ವೇಳೆ ಪೂರಕ ಕತ್ತಲೆ ಆಗಿರುವ ಅಮಾವಾಸೆಯ ಸಮಯದಲ್ಲಿ ಪೂಜೆ ಮಾಡಲಾಗುತ್ತದೆ. ಅಂದು ನಾವು ಲಕ್ಷ್ಮಿ ಪೂಜೆಯನ್ನು ಮಾಡುವುದು ಪರಂಪರೆಯಿಂದ ಬಂದಿದೆ. ಆದಿನ ಹಣತೆಯನ್ನು ಹಚ್ಚಿ ರಂಗೋಲಿಯನ್ನು ಬೆಳಗಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಇನ್ನು ವ್ಯಾಪಾರಿಗಳು ಹಾಗೂ ಉದ್ಯಮಿಗಳು ಈ ದಿನವನ್ನು ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಲಾಭವನ್ನು ಪಡೆಯಲು ಆ ಜಗನ್ಮಾತೆಯನ್ನು ಪೂಜಿಸಲಾಗುತ್ತದೆ.

ಹಾಗೆ ಬೆಂಗಲ್ ಓಡಿಷ ಬೀದರ್ ಗಳಲ್ಲಿ ದೀಪಾವಳಿ ಎಂದರೆ ಕಾಳಿ ದೇವಿಯನ್ನು ಪೂಜಿಸುತ್ತಾರೆ. ಪಾರ್ವತಿ ದೇವಿಯು ಅಸುರರನ್ನು ಕೊಲ್ಲಲು ಕಾಳಿಯ ಅವತಾರವನ್ನು ತಾಳಿ ದ್ದನ್ನು ಒಂದು ಪೌರಾಣಿಕ ಕಥೆಯ ಇದೆ. ನಿಮಗೆ ತಿಳಿದಿರಬಹುದು ಹೀಗೆ ದೀಪಾವಳಿಯನ್ನು ಮಧ್ಯರಾತ್ರಿಯಿಂದಲೇ ಕಾಳಿ ದೇವಿಯ ಪೂಜೆಯನ್ನು ಆರಂಭಮಾಡಿ ಬೆಳಗಾಗುವಷ್ಟರಲ್ಲಿ ಪೂಜೆಯನ್ನು ಮಾಡುತ್ತಾರೆ.

ಇನ್ನು ಸಿಕ್ಕರುರೂ ಕೂಡ ದೀಪಾವಳಿಯನ್ನು ಆಚರಿಸುತ್ತಾರೆ. ಇವರ ಆರನೇ ಗುರುವಾದ ಗುರುಗೋವಿಂದ ಜಿ ರನ್ನ 62 ಇಂದು ರಾಜರಿಂದ ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಈ ಸಮಯದಲ್ಲಿ ಪ್ರಜೆಗಳು ದೀಪಗಳನ್ನು ಹಚ್ಚಿ ಸ್ವಾಗತ ಮಾಡಿದರಂತೆ ಆದ್ದರಿಂದ ಸಿಕ್ಕರೂ ಕೂಡ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಇನ್ನು ಮಹಾವೀರ್ ಜೈನರ ಗುರುಗಳಾದ ಮಹಾವೀರನ ದೀಪಾವಳಿಯಂದು ಮೋಕ್ಷವನ್ನು ಪಡೆದರು ಎಂದು ನಂಬಿಕೆ ಮಾನವರಲ್ಲಿ ಇದೆ. ಬದುಕಿನಲ್ಲಿ ಅಂತರಂಗವನ್ನು ಹೋಗಲಾಡಿಸಲಲು ಬೆಳಕಿನ ಹಬ್ಬವನ್ನು ಮಾಡುವಂತೆ ಭಕ್ತಿ ಶ್ರದ್ಧೆಯಿಂದ ಆಚರಿಸಲು ಪರಂಪರೆಯಿಂದ ಬಂದಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.