ಈ 5 ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ

ಈ 5 ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಐದು ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ವಂತೆ ಯಾಕೆ ಗೊತ್ತೇ. ಕೆಲವರು ನಮಗೆ ಎಷ್ಟು ಹತ್ತಿರವಾಗಿದ್ದರು ಹವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ. ನಾವು ಎಷ್ಟೇ ಪ್ರಯತ್ನವನ್ನು ಪಟ್ಟರು ಅವರು ಒಂದು ಸಲ ಇದ್ದಂತೆ ಮತ್ತೊಮ್ಮೆ ಇರಲ್ಲ. ಪ್ರೀತಿಸುವವರ ಮದ್ಯ ಜಗಳ ವಾಗಿರುವುದು ಇದೆ. ಇದಕ್ಕೆಲ್ಲ ಕಾರಣವೇನು ಎಂದು ಅನಿಸುವುದು ಇದೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾಗಿರುವ ಅಂತಹ ಅಂಶವೆಂದರೆ ಈ ಎಲ್ಲಾ ವರ್ತನೆಗಳಿಗೆ ಮುಖ್ಯವಾಗಿ ರಾಶಿ ಚಕ್ರಗಳು ಕಾರಣವಾಗಿದೆ. ಭೂಮಿ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಗಳ ನಡುವಳಿಕೆ ಗುಣಸ್ವಭಾವ ಇವೆಲ್ಲವೂ ರಾಶಿ ಚಕ್ರಗಳ ಮೇಲೆ ಅವಲಂಬಿತವಾಗಿವೆ.

ಗ್ರಹ ಗತಿಗಳು ಬದಲಾಗಿ ಇರುವಂತಹ ಆಯಾಮ ರಾಶಿಗೆ ಅನುಗುಣವಾಗಿ ಅವರ ವರ್ತನೆ ನಡವಳಿಕೆಗಳಲ್ಲಿ ಬದಲಾವಣೆ ಗಳು ಕಂಡುಬರುವುದು. ಕೆಲವು ರಾಶಿಯವರು ತುಂಬ ಶಾಂತ ಹಾಗೂ ವಿನಯದಿಂದ ಇದ್ದರೆ ಇನ್ನು ಕೆಲವು ರಾಶಿಗಳಲ್ಲಿ ಮುಂಗೋಪ ಸಿಡುಕುತನ ಇರುವುದು. ರಾಶಿಚಕ್ರ ಗಳಲ್ಲಿ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟವಾಗಿರುವ 5 ರಾಶಿಗಳು ಯಾವುವು ಎಂದು ಈ ಮಾಹಿತಿ ಮುಖಾಂತರ ತಿಳಿದುಕೊಳ್ಳಿ. ಕರ್ಕಾಟಕ ಕರ್ಕಾಟಕ ರಾಶಿಯವರು ಯಾವುದೇ ಹಿಂದಿನ ಘಟನೆಯನ್ನು ಮರು ನೆನಪು ಮಾಡಿಕೊಂಡು ಮತ್ತೆ ಮುಂಗೋಪ ಮುಂದುವರಿಸುವ ಸಾಧ್ಯತೆಯೂ ಇದೆ.

ಮತ್ತೊಂದು ರಾಶಿ ಮಿಥುನ. ಮೌನವಾಗಿ ತುಂಬಾ ಗಮನಿಸುವ ಗುಣ ಹೊಂದಿರುವ ಮಿಥುನ ರಾಶಿಯವರು ಅನಗತ್ಯ ವಾಗಿರುವ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ರು. ಇದರಿಂದ ಅವರು ಬೇರೆಯವರನ್ನು ಗೊಂದಲಕ್ಕೀಡು ಮಾಡುವುದು ಮಾತ್ರವಲ್ಲದೆ ತಾವು ಗೊಂದಲಕ್ಕೀಡಾಗುವುದು. ಮತ್ತೊಂದು ರಾಶಿ ವೃಶ್ಚಿಕ. ವೃಶ್ಚಿಕ ರಾಶಿಯವರ ನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಠಿಣ. ಯಾಕೆಂದರೆ ಇವರು ತಮ್ಮ ಮನಸ್ಥಿತಿಗೆ ಅನುಗುಣವಾಗಿ ಯಾವತ್ತು ವರ್ತಿಸುವುದಿಲ್ಲ. ಇವರು ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವ ರು. ಇದು ನಿಜವಾಗಿಯೂ ಕೆಟ್ಟ ಪರಿಸ್ಥಿತಿಗೆ ತಿರುಗುವ ತನಕ ಮಾತ್ರ.

ಮತ್ತೊಂದು ರಾಶಿ ಮೀನ ರಾಶಿ. ಇವರು ತಮ್ಮ ಮನದ ಮಾತನ್ನು ಬೇರೆಯವರಿಗೆ ಹೇಳುವುದು ತುಂಬಾ ಕಡಿಮೆ. ಮೀನ ರಾಶಿಯವರು ಎಲ್ಲರೊಂದಿಗೆ ಸ್ನೇಹ ಬಳಸಬಹುದು. ಮತ್ತು ಇದರಲ್ಲಿ ಕೆಲವರು ತುಂಬಾ ಆಪ್ತ ಸ್ನೇಹಿತರು ಆಗಿರಬಹುದು. ಆದರೆ ಇವರು ಶಬ್ದಗಳಲ್ಲಿ ಮನದಮಾತು ಹೇಳಲ್ಲ. ಕೊನೆಯ ರಾಶಿ ಕುಂಭ. ಕುಂಭರಾಶಿಯವರು ತಮ್ಮ ಹೃದಯದ ಮಾತನ್ನು ಹಾಗೆ ಪ್ರತಿಯೊಬ್ಬರ ಮುಂದೆ ಹೇಳಿಕೊಳ್ಳುವುದಿಲ್ಲ. ವೃಶ್ಚಿಕ ರಾಶಿಯವರು ಯಾರೊಂದಿಗೆ ತಮ್ಮ ಮನದ ಮಾತನ್ನು ಹೇಳಿಕೊಳ್ಳಬೇಕು ಎನ್ನುವ ಬಗ್ಗೆ ತುಂಬಾ ಮೂಡಿ ಆಗಿರಬಹುದು. ಅದೇ ಕುಂಭರಾಶಿಯವರು ಈ ವಿಚಾರದಲ್ಲಿ ತುಂಬಾ ಜಿಪುಣತನ ಪ್ರದರ್ಶಿಸುವರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.