ವಾಹನಗಳ ಮೇಲೆ ಕಾಗೆ ಕೂತರೆ ಏನರ್ಥ ಶುಭ ಅಶುಭ ಶಕುನಗಳು ನಿಜಾನಾ

ವಾಹನಗಳ ಮೇಲೆ ಕಾಗೆ ಕೂತರೆ ಏನರ್ಥ ಶುಭ ಅಶುಭ ಶಕುನಗಳು ನಿಜಾನಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಭಾರತದಲ್ಲಿ ಶಕುನಗಳಿಗೆ ಅತಿ ಹೆಚ್ಚು ಪ್ರಾಶಸ್ತ್ಯವಿದೆ ಪ್ರಕೃತಿಯ ಚಲನವಲನಗಳನ್ನು ಮನುಷ್ಯನ ದಿನನಿತ್ಯದ ಬದುಕಿಗೆ ಅನ್ವಯಿಸಿಕೊಂಡು ಒಳಿತು-ಕೆಡುಕುಗಳನ್ನು ಅಂದಾಜಿಸುವುದಕ್ಕಾಗಿ ಶಕುನಶಾಸ್ತ್ರ ಇರುವುದು ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ ಇಂದಿಗೂ ಅದೆಷ್ಟೋ ಮಂದಿ ಶಕುನಶಾಸ್ತ್ರವನ್ನು ನಂಬುವವರಿದ್ದಾರೆ ಸಪ್ನಗಳ ಕುರಿತು ಒಳಿತು-ಕೆಡುಕುಗಳನ್ನು ಹೇಳುವ ಸ್ವಪ್ನ ಶಾಸ್ತ್ರ ಹೇಗಿದೆಯೋ ಅದೇ ರೀತಿ ಶಕುನಗಳ ಬಗ್ಗೆ ಹೇಳುವುದಕ್ಕೂ ಶಕುನಶಾಸ್ತ್ರ ವಿದೆ ಇಂತಹ ಶಕುನಗಳಲ್ಲಿ ಹಿಂದೂ ಧರ್ಮದಲ್ಲಿ ಕಾಗೆಯನ್ನು ಅಪಶಕುನ ಎನ್ನಲಾಗುತ್ತದೆ ಸತ್ತವರ ಪಿಂಡ ಬಿಡುವುದಕ್ಕೆ ಬಿಟ್ಟರೆ ಬೇರೆ ಯಾವುದಕ್ಕೂ ಕಾಗೆಯ ಪ್ರಾಶಸ್ತ್ಯವಿಲ್ಲ ಇಂತಹ ಕಾಗೆ ವಾಹನದ ಮೇಲೆ ಕುಳಿತರೆ ಅಪಶಕುನ ಮೈ ಮೇಲೆ ಕುಳಿತರೆ ದಾರಿದ್ರ್ಯ ಎಂದು ಹೇಳುತ್ತಾರೆ ಶುಭ ಶಕುನಗಳು ಯಾವುವು ? ಅಶುಭ ಶಕುನಗಳು ಯಾವುವು ? ಅಶುಭಶಕುನದ ದೋಷ ನಿವಾರಣೆಗೆ ಯಾವ ದೇವರನ್ನು ಪೂಜೆ ಮಾಡಬೇಕು ? ಎಲ್ಲವನ್ನು ತಿಳಿಯೋಣ ಈ ದಿನ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹಿಂದೂ ಪುರಾಣಗಳ ನಂಬಿಕೆಯ ಪ್ರಕಾರ ವಾಹನಗಳ ಮೇಲೆ ಅಥವಾ ಮನೆಯೊಳಗೆ ಮನುಷ್ಯರ ನೆತ್ತಿಗೆ ಕಾಗೆ ಕುಕ್ಕಿದರೆ ಅಪಶಕುನ ಎಂದು ಭಾವಿಸಲಾಗುತ್ತದೆ ಕಾಗೆಗಳನ್ನು ಪಿತೃದೇವತೆ ಎಂದು ಭಾವಿಸಲಾಗಿದ್ದರೂ ಕೂಡ ಕಾಗೆ ಸ್ಪರ್ಶವಾದರೆ ಅಪಶಕುನ ಎನ್ನಲಾಗುತ್ತದೆ ಕೆಲವರು ಎಲ್ಲಿಗೆ ಪ್ರಯಾಣ ಮಾಡಬೇಕಾದರೂ ಕಾಗೆ ಶಕುನ ನೋಡಿ ಮುಂದೆ ಹೆಜ್ಜೆ ಇಡುತ್ತಾರೆ ಸ್ವಲ್ಪ ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕೂತಿದ್ದು ದೊಡ್ಡ ವಿಷಯವಾಗಿದ್ದು ಎಲ್ಲವೂ ಗೊತ್ತಿದೆ ರಾಜಕೀಯದಲ್ಲಿ ಸಿದ್ದು ವಂಶ ಏರುಪೇರಾಗುತ್ತದೆ ಎನ್ನುವ ಮುನ್ಸೂಚನೆ ಇದು ಎಂದು ಹಲವರು ಮಾತನಾಡಿಕೊಂಡರು ಆದರೆ ಸಿದ್ದು ಮಾತ್ರ ಮೂಢನಂಬಿಕೆ ಶಕುನ ಅಪಶಕುನಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳಲಿಲ್ಲ ಆದರೂ ಕಾಕತಾಳಿಯವೋ ಏನೋ ಸಿದ್ದರಾಮಯ್ಯ ಆ ಕಾರನ್ನೇ ಬದಲಾಯಿಸಿಬಿಟ್ಟರು ಸಾಮಾನ್ಯವಾಗಿ ವಾಹನಗಳ ಮೇಲೆ ಕಾಗೆಗಳು ಕೂರುವುದಿಲ್ಲ ಮರಗಿಡಗಳನ್ನು ಬಿಟ್ಟರೆ ವಾಹನಗಳ ಮೇಲೆ ಕಾಗೆಗಳು ಕೂರುವುದು ವಿರಳ ಅತಿ ವಿರಳ ಒಂದೊಮ್ಮೆ ಕೂತಿದ್ದೆ ಆದರೆ ಅದು ಯಾವುದು ಮುನ್ಸೂಚನೆ ಅಂತಾನೆ ಅರ್ಥ ನೀವೆಲ್ಲಾದರೂ ದೂರದ ಪ್ರಯಾಣವನ್ನು ಮಾಡುವಾಗ ಕಾಗೆಗಳು ವಾಹನದ ಮೇಲೆ ಕೂತಿದ್ದರೆ ಸ್ವಲ್ಪ ಯೋಚನೆ ಮಾಡಿ ಮುಂದೆ ಏನೋ ಗಂಡಾಂತರ ಎದುರಾಗಬಹುದು ಎನ್ನುವುದನ್ನು ಸೂಚಿಸುತ್ತದೆ ಈ ಲಕ್ಷಣ ಈ ದೋಷದಿಂದ ಪರಿಹಾರ ಕಾಣಬೇಕು ಎಂದರೆ ಶನೇಶ್ವರನೊಬ್ಬನೇ ದಾರಿ
ಕಾಗೆ ಶನಿದೇವನ ವಾಹನ ಹಾಗಾಗಿ ಕಾಗೆ ದೋಷದಿಂದ ಪಾರಾಗಬೇಕು ಅಂದರೆ ಶನಿದೇವನಿಗೆ ಶನಿವಾರದಂದು ಪೂಜೆಯನ್ನು ನೆರವೇರಿಸುವುದುರಿಂದ ಮುಕ್ತರಾಗಬಹುದು.

ಕಾಗೆಯ ಬಗ್ಗೆ ನಾನಾ ರೀತಿಯ ಶಕುನಗಳಿವೆ ಯಾವುದೇ ವ್ಯಕ್ತಿಯ ಎಡಭಾಗದಲ್ಲಿ ಕಾಗೆ ಕೂಗುತ್ತ ಹಿಂದಿನಿಂದ ಬರುತ್ತಿದ್ದರೆ ಒಳ್ಳೆಯದು ಎನ್ನುತ್ತಾರೆ ಅದೇ ನಿಮ್ಮ ಎದುರಿಗೆ ಕಾಗೆ ಕೂಗುತ್ತಾ ಕಾಣಿಸಿಕೊಂಡರೆ ನೀವು ಅಂದುಕೊಂಡಿದ್ದು ಆಗುವುದಿಲ್ಲ ನೀವು ಯಾವುದಾದರೂ ಕೆಲಸಕ್ಕೆ ಹೊರಟಿದ್ದರೆ ಅಂದರೆ ಆ ಕೆಲಸ ಕೈಗೂಡುವುದು ಡೌಟ್, ಕಾಗೆಯು ಯಾವುದೇ ಕಾರಣಕ್ಕೂ ಮನೆಯೊಳಗೆ ಪ್ರವೇಶ ಮಾಡಬಾರದು ಕುಕ್ಕು, ರೆಕ್ಕೆಯು ಮನುಷ್ಯನನ್ನು ಸ್ಪರ್ಶ ಮಾಡಬಾರದು ಇವೆರಡರಲ್ಲಿ ಒಂದಾದರೂ ಶನಿದೇವ ಹೆಗಲೇರಿದ್ದಾನೆ ಅಂತಾನೆ ಅರ್ಥ ಎಂದು ನಂಬಲಾಗುತ್ತದೆ ಹಿಂದಿನ ಕಾಲದಲ್ಲಿ ರಾಜರ ರಥಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಿದ್ದರು ಅಪ್ಪಿತಪ್ಪಿ ರಥದ ಮೇಲೆ ಕಾಗೆ ಕುಳಿತಿದ್ದರೆ ರಾಜನಿಗೆ ರಾಜ್ಯ ನಾಶವಾಗುತ್ತದೆ ಎಂದು ಹೇಳಲಾಗುತ್ತಿತ್ತು ಈಗಲೂ ಅದೇ ನಡೆದುಕೊಂಡು ಬರುತ್ತಿರುವುದು ವಾಹನಗಳ ಮೇಲೆ ಕಾಗೆ ಕುಳಿತುಕೊಂಡರೆ ದಟ್ಟ ದಾರಿದ್ರ್ಯ ಅವರಿಸುತ್ತದೆ ಎಂಬ ನಂಬಿಕೆಯಿದೆ ಶುಭ ಶಕುನ ಅಪಶಕುನ ಎನ್ನುವುದು ಇದೇ ಒಳ್ಳೆಯದಕ್ಕೆ ಎಲ್ಲರೂ ನೆಂಟರು ಎಂಬಂತೆ ಶುಭಶಕುನಕ್ಕೆ ಎಲ್ಲ ದೇವರು ಇರುತ್ತಾರೆ ಆದರೆ ಅಪಶಕುನದ ದೋಷ ನಿವಾರಣೆಗೆ ಕೆಲವೊಂದು ನಿರ್ದಿಷ್ಟ ದೇವರನ್ನು ಪೂಜೆ ಮಾಡಬೇಕು ಮನೆಯಲ್ಲಿ ಯಾರಾದ್ರೂ ಮಾತನಾಡುತ್ತಿರುವಾಗ ಹಲ್ಲಿ ಲೊಚಗುಟ್ಟಿದರೆ ಆ ಮಾತು ನಿಜವಾಗುತ್ತದೆ ಎಂದು ನಂಬಿ ಕೃಷ್ಣ ಕೃಷ್ಣ ಅಂತಲೂ ರಾಮ ರಾಮ ಶಿವ ಶಿವ ಅಂತಲೂ ಹೇಳುವುದು ವಾಡಿಕೆ ಅಜ್ಜಿಯರಿದ್ದ ಮನೆಯಲ್ಲಿ ಇದು ಸರ್ವೇಸಾಮಾನ್ಯವಾಗಿದೆ ಅದೇ ಪಲ್ಲಿ ಮೈಮೇಲೆ ಬಿದ್ದರೆ ಅಪಶಕುನ ಎನ್ನುತ್ತಾರೆ ಹಲ್ಲಿ ದೋಷ ಪರಿಹಾರ ವಾಗಬೇಕು ಎಂದರೆ ತಣ್ಣೀರಿನಲ್ಲಿ ಸ್ನಾನ ಮಾಡಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಬೇಕು ನಂತರ ಕಂಚಿ ಕಾಮಾಕ್ಷಿ ದೇವಾಲಯಕ್ಕೆ ಹೋಗಿ ಬರುವುದು ತುಂಬಾನೆ ಒಳ್ಳೆಯದು.

ನರಿಯನ್ನು ಶುಭಸೂಚಕ ಎನ್ನುತ್ತೇವೆ ಬೆಳಗ್ಗೆ ಎದ್ದು ನರಿ ಮುಖವನ್ನು ನೋಡಿದರೆ ಆ ದಿನವೆಲ್ಲ ಶುಭದಾಯಕವಾಗಿರುತ್ತದೆ ಹಳ್ಳಿಗಳಲ್ಲಿ ಈಗಲೂ ಕೆಲವರ ಮನೆಯಲ್ಲಿ ಜೋಡಿ ನರಿಗಳ ಫೋಟೋವನ್ನು ಇಟ್ಟುಕೊಂಡಿರುತ್ತಾರೆ ಬೆಳಗ್ಗೆ ಎದ್ದು ನರಿ ಮುಖ ನೋಡುವುದರಿಂದ ಒಳ್ಳೆಯದಾಗುತ್ತದೆ ಎಂದು ನಂಬಿ ಫೋಟೋವನ್ನು ನೇತು ಹಾಕಿರುತ್ತಾರೆ.

ಮನೆಯ ಮುಂದೆ ನಾಯಿ ಗೀಳಿಡುತ್ತಿದ್ದರೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ ಅಪ್ಪಿತಪ್ಪಿ ಗೂಬೇ ಏನಾದರೂ ಮನೆಯ ಮೇಲೆ ಕುಳಿತರೆ ಬದುಕೇ ಸರ್ವನಾಶವಾಗುತ್ತದೆ ಎಂಬ ನಂಬಿಕೆ ಇದೆ ದಟ್ಟದರಿದ್ರಕ್ಕೆ ಇನ್ನೊಂದು ಹೆಸರೇ ಗೂಬೆ, ಗೂಬೆ ಲಕ್ಷ್ಮಿಯ ವಾಹನವಾದರೂ ಮನೆಯಲ್ಲಿ ಒಳ್ಳೆಯದಲ್ಲ ಗೂಬೆ ಇರುವ ಲಕ್ಷ್ಮಿಯ ಫೋಟೋವನ್ನು ಅಪ್ಪಿತಪ್ಪಿಯೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಇದರಿಂದ ಲಕ್ಷ್ಮಿ ಒಲಿಯುವುದರಲ್ಲಿ ದಾರಿದ್ರ್ಯದ ಲಕ್ಷ್ಮಿ ಒಕ್ಕರಿಸಿದರೆ ಸಾಕು ಎನ್ನುವಂತಹ ಪರಿಸ್ಥಿತಿ ಬಂದರೂ ಬರಬಹುದು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.