ಈ ಆಹಾರಗಳ ಬೆಲೆ ಕೇಳಿದರೆ ಒಂದು ಕ್ಷಣ ದಂಗಾಗುತೀರ

Recent Posts

ಈ ಆಹಾರಗಳ ಬೆಲೆ ಕೇಳಿದರೆ ಒಂದು ಕ್ಷಣ ದಂಗಾಗುತೀರ

ಇತ್ತೀಚಿನ ಕಾಲದಲ್ಲಿ ಬೆಂಗಳೂರಿನ ಒಂದು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಚಿಕನ್ ಬಿರಿಯಾನಿಯನ್ನು ಸಹ ತಿನ್ನಲು ಸಾಧ್ಯವಾಗದಂತಹ ಕೆಲವರು ಇದ್ದಾರೆ ಆದರೆ ಇಂದು ನಾವು ಫೈವ್ ಸ್ಟಾರ್ ಹೋಟೆಲ್ ಗಳಿಗಿಂತ ಬೆಲೆಬಾಳುವ ನೂರುಪಟ್ಟು ಟೆಸ್ಟರ್ ಹೋಟೆಲ್ ಗಳಿಗಿಂತ ಆಹಾರಗಳು ಬೆಲೆಗಳ ಬಗ್ಗೆ ತಿಳಿದುಕೊಳ್ಳೋಣ ಈ ಆಹಾರಗಳನ್ನು ಕೇಳಿದರೆ ನಿಮಗೆ ಅಚ್ಚರಿ ಆಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಮೊದಲನೆಯದಾಗಿ ನೀವು ಚಿಕನ್ ಪ್ರಿಯರಾಗಿದ್ದರೆ ನೀವು ಅದಲ್ಲ ರೀತಿಯಲ್ಲಿ ಐಟಂಗಳನ್ನು ಸೇವನೆ ಮಾಡುತ್ತೀರಾ ಆದರೆ ಸೇನಾಮಿ ಚಿಕನ್ ಅನ್ನು ನೀವು ಖಂಡಿತವಾಗಿಯೂ ಬಿದ್ದಿರುವುದಿಲ್ಲ ಈ ಕೋಳಿಯು ತುಂಬಾ ಕಪ್ಪಾಗಿರುತ್ತದೆ ಅವರ ಹುಟ್ಟಿನಿಂದ ಹಿಡಿದು ಕಾಲಿನವರೆಗೂ ಕಪ್ಪಾಗಿರುತ್ತದೆ ಅದು ಜಗತ್ತಿನಲ್ಲಿ ಅತ್ಯಂತ ವಿರಳವಾದ ಕೋಳಿ ಇದಾಗಿರುತ್ತದೆ ಇದು ಹೆಚ್ಚಾಗಿ ಇಂಡೋನೇಷಿಯಾದಲ್ಲಿ ಮಾತ್ರ ಕಂಡುಬರುವ ಕೋಳಿ ಇದಾಗಿರುತ್ತದೆ ಈ ಕೋಳಿಯ ಇಡೀ ಮಾಂಸಖಂಡಗಳು ಸಹ ಕಪ್ಪಾಗಿರುತ್ತದೆ ಇದು ತುಂಬಾನೇ ಅಪರೂಪದ ಕೋಳಿ ಆಗಿರುವುದರಿಂದ ಇದರ ಮಾಂಸಕ್ಕೆ ತುಂಬಾನೇ ಬೇಡಿಕೆಯಿದೆ ಈ ಚಿಕ್ಕನ್ನ ಬೆಲೆ ಎರಡುವರೆ ಸಾವಿರ ಯುಎಸ್ ಡಾಲರ್ ಆಗಿರುತ್ತದೆ ಎರಡನೆಯದಾಗಿ ಜಾಯಿಂಟ್ ಬ್ಲೂ ಪ್ರಿಂಟ್ ಔಟ್ ಫಿಶ್ 2000ಕ್ಕಿಂತ ಹೆಚ್ಚು ತೂಕ ಬರುವ ಈ ಫೇಸ್ ಜಪಾನಿನ ಮಾರುಕಟ್ಟೆಗಳಲ್ಲಿ ಮಾತ್ರ ನಮಗೆ ಇದು ಸಿಗುತ್ತದೆ ಇದು ಎರಡು ವರ್ಷಕ್ಕೊಮ್ಮೆ ಮಾತ್ರ ಮೇಲೆ ಬರುವುದು ಇದರ ಸಂತಾನೋತ್ಪತ್ತಿಯ ರೇಶಿಯೋ ಸಹ ತುಂಬಾ ಕಡಿಮೆ ಇರುತ್ತದೆ ಈ ಮೀನಿನ ಬೆಲೆ 2019ರಲ್ಲಿ 360000$ ಆಗಿರುತ್ತದೆ

ಮೂರನೆಯದಾಗಿ ದೇಲ್ಸುಕ್ ವಾಟರ್ ಮೆಲನ್ ಇದು ಒಂದು ರೀತಿಯ ಬಗ್ಗೆ ಕಲ್ಲಂಗಡಿ ಹಣ್ಣು ಇದಕ್ಕೆ ಅವರ ಲಕ್ಷದಿ ಶ್ವರರು ಮಾತ್ರ ಸೇವಿಸಬಹುದಾದ ಕಲ್ಲಂಗಡಿ ಆಗಿದೆ ಇದು ಸಿಗುವುದು ಇಡೀ ಜಗತ್ತಿನಲ್ಲಿ ಉಕ್ಕಾಹಿ ದ್ವೀಪದಲ್ಲಿ ಮಾತ್ರ ಈ ಕಾರಣದಿಂದ ಇದು ತುಂಬಾ ದುಬಾರಿ ಬೆಲೆ ಇದರ ಒಂದು ಸಣ್ಣ ಪಿಸಿ ಎರಡುವರೆ ಸಾವಿರ ಡಾಲರ್ ಆಗಿರುತ್ತದೆ ನಾಲ್ಕನೆಯದಾಗಿ ಮಸುಟಾಕಿ ಮಶ್ರೂಮ್ ಇದು ಜಪಾನಿನ ಕಾಡುಗಳಲ್ಲಿ ಕೆಲವು ಸೀಸನ್ ಗಳಲ್ಲಿ ಮಾತ್ರ ಸಿಗುವ ಹಣವೇ ಆಗಿದೆ ಇದು ಒಂದು ಕೆಜಿಗೆ ಸಾವಿರ ಡಾಲರ್ ಗೂ ಹೆಚ್ಚಿನ ಬೆಲೆ ಇರುತ್ತದೆ ಐದನೆಯದಾಗಿ ಕೊಪಿ ಲಿವರ್ ಕಾಫಿ ಜಗತ್ತಿನಲ್ಲಿ ಇದನ್ನು ಇದು ಜಗತ್ತಿನಲ್ಲಿ ಅತ್ಯಂತ ದುಬಾರಿ ಯಾಕ್ರಿ ಫ್ರೆಂಡ್ ಆಗಿದೆ ಇದು 7 ಸಾವಿರ ಡಾಲರ್ ಬೆಲೆ ಬರುತ್ತದೆ

ಇನ್ನು ಆರನೆಯದಾಗಿ ಕತ್ತೆ ಹಾಲಿನಿಂದ ಮಾಡಿದ ಚೀಸ್ ಅಥವಾ ಪನ್ನೀರು ಇದು ಪ್ರತಿ ಕೆಜಿಗೆ $1000 ಬೆಲೆಬಾಳುತ್ತದೆ ಏಳನೆಯದು ಇದು ಫ್ರಾನ್ಸ್ನಲ್ಲಿ ಬಿಟ್ಟು ಬೇರೆ ಎಲ್ಲೂ ಸಹ ಸಿಗುವುದಿಲ್ಲ ಇದರಿಂದ ಮಾಡುವ ಆಲೂ ಫ್ರೈ ಮತ್ತು ಫ್ರೆಂಚ್ ಫ್ರೈಸ್ ಎಲ್ಲವುಗಳಿಂದ ಬಹುದು ಭಾರಿಯಾಗಿ ಇರುತ್ತದೆ

Leave a Reply

Your email address will not be published. Required fields are marked *