ವೃಶ್ಚಿಕ ರಾಶಿ! (ಗುಣ ಸ್ವಭಾವ) ನಿಮ್ಮ ತಂಟೆಗೆ ಬಂದವರ ಗತಿ

ವೃಶ್ಚಿಕ ರಾಶಿ! (ಗುಣ ಸ್ವಭಾವ)
ನಿಮ್ಮ ತಂಟೆಗೆ ಬಂದವರ ಗತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ವೃಶ್ಚಿಕ ರಾಶಿ ಗುಣ ಸ್ವಭಾವ :ವಿಶಾಕ ನಕ್ಷತ್ರದ ನಾಲ್ಕನೇ ಪಾದ ಅನುರಾಧ ನಕ್ಷತ್ರ ಮತ್ತು ಜೇಷ್ಠ ನಕ್ಷತ್ರದಲ್ಲಿ ಹುಟ್ಟಿದವರದ್ದು ವೃಶ್ಚಿಕ ರಾಶಿ, ನೀವು ಬಹಳ ಬುದ್ಧಿವಂತರು ಯಾವುದೇ ಪರಿಸ್ಥಿತಿಯಲ್ಲಿ ರಹಸ್ಯವನ್ನು ಬಿಟ್ಟುಕೊಡದ ವ್ಯಕ್ತಿತ್ವ ನಿಮ್ಮದು ಇನ್ನೊಬ್ಬರು ನಿಮಗೆ ಹಿಡಿಸದಿದ್ದರೆ ನೀವಾಗಿ ಅವರಿಂದ ದೂರ ಹೋಗುವಿರಿ ನಿಮ್ಮ ತಂಟೆಗೆ ಬಂದವರ ವಿರುದ್ಧ ಸಿಡಿದೆದ್ದು ನಿಲ್ಲುವ ಗುಣ ನಿಮ್ಮದು ನಿಮ್ಮ ಗುರಿ ಮುಟ್ಟಲು ಎಷ್ಟು ಅಡೆತಡೆಗಳು ಬಂದರೂ ನೀವು ಗುರಿಯನ್ನು ತಲುಪುವುದು ಖಂಡಿತ.

ನಿಮಗೆ ನಿಮ್ಮ ಮೇಲೆ ಅಪಾರ ನಂಬಿಕೆ ಇರುತ್ತದೆ, ನಿಮಗೆ ನಿಮ್ಮ ಕುಟುಂಬದವರು ಹಾಗೂ ಪ್ರೀತಿ ಪಾತ್ರರ ಮೇಲೆ ತುಂಬಾ ಪ್ರೀತಿ ಇರುತ್ತದೆ ಯಾರಿಗೂ ತೊಂದರೆ ಕೊಡುವ ಮನಸ್ಸು ಅಥವಾ ಯಾರಿಗೂ ಮನಸ್ಸು ನೋಯಿಸುವ ಗುಣ ನಿಮಗೆ ಇರುವುದಿಲ್ಲ, ಆದರೂ ಕೆಲವೊಮ್ಮೆ ನೀವು ಮಾತನಾಡುವ ನಡೆದುಕೊಳ್ಳುವ ರೀತಿ ವಿಚಿತ್ರವೆನಿಸುತ್ತದೆ

ಮದುವೆಯ ನಂತರ ಬಹುದೊಡ್ಡ ಭಾಗ್ಯವಾಗುತ್ತದೆ ನೀವು ಗುಪ್ತ ಪ್ರಣಯ ಪ್ರಸಂಗಗಳಲ್ಲಿ ಸಿಲುಕುವಿರಿ ಆರೋಗ್ಯ ವಿಚಾರವಾಗಿ ಕಿಡ್ನಿಯಲ್ಲಿ ಕಲ್ಲಿನ ತೊಂದರೆ ಗರ್ಭದೋಷ ಕಾಡಬಹುದು ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್, ಗುಪ್ತಚರ ಇಲಾಖೆ, ಪೊಲೀಸ್ ಅಧಿಕಾರಿ ಆಗಿ ನಿಮಗೆ ಒಳ್ಳೆಯ ಭವಿಷ್ಯವಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.