ಈ ನಾಲ್ಕು ರಾಶಿಯವರಿಗೆ ಮದುವೆ ಅಂದ್ರೆ ಆಗೋದೇ ಇಲ್ಲ

Recent Posts

ಈ ನಾಲ್ಕು ರಾಶಿಯವರಿಗೆ ಮದುವೆ ಅಂದ್ರೆ ಆಗೋದೇ ಇಲ್ಲ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ವೈವಾಹಿಕ ಜೀವನ ಮದುವೆ ಬಗ್ಗೆ ಆಸೆ ಕೂಡ ಇರುತ್ತದೆ ಆದರೆ ಈ ನಾಲ್ಕು ರಾಶಿಯ ಜನರಿಗೆ ಮದುವೆಯ ಅಂದರೆ ಇಷ್ಟ ಇರುವುದಿಲ್ಲ ಆ ರಾಶಿಯ ಜನ ಯಾರು ಅಂತ ತಿಳಿದುಕೊಳ್ಳೋಣ ಬನ್ನಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಕೆಲವರಿಗೆ ಮದುವೆಯೆಂದರೆ ಬಹಳಷ್ಟು ಇಷ್ಟ ಇರುತ್ತದೆ ಕೆಲವರಿಗೆ ತಮ್ಮದೇ ಆದಂತಹ ಕನಸು ಆಸೆ ಇರುತ್ತೆ ಇನ್ನು ವಿಚಾರ ಕೇಳಿದರೆ ಸಾಕು ತಮ್ಮ ಕನಸಿನ ಲೋಕದಲ್ಲಿ ಕೆಲವರು ಇರುತ್ತಾರೆ ಆದರೆ ಇನ್ನು ಕೆಲವು ಜನರು ಇರುತ್ತಾರೆ ಮದುವೆ ಎಂದರೆ ಸಾಕು ಮೈಮೇಲೆ ಚೇಳು ಬಿಟ್ಟಂತೆ ಆಡುತ್ತಾರೆ ಜೊತೆಗೆ ಮದುವೆ ಆಗು ಅಂತ ಅಂದರೆ ನನಗೆ ಬೇಡವೇ ಬೇಡ ಅಂತ ಹೇಳುತ್ತಾರೆ ಯಾಕೆ ಎಂದರೇ ಅವರ ಮನಸ್ಸಿನಲ್ಲಿ ಮದುವೆ ಬಗ್ಗೆ ಹಲವಾರು ಸಂಶಯಗಳು ಇರುತ್ತದೆ ಬೇಡದೇ ಇರುವಂತಹ ವಿಚಾರ ಮನಸ್ಸಿನಲ್ಲಿ ತಿಳ್ಕೊಂಡಿರ್ತಾರೆ ಆದರೆ ಅವರಿಗೆ ಗೊತ್ತಿರುವುದಿಲ್ಲ ಮದುವೆಯಲ್ಲಿ ವಾಸ್ತವ ಹೇಗಿರುತ್ತದೆ ಅಂತ ಯಾರು ಯಾವುದು ಇಬ್ಬರನ್ನು ನೋಡಿ ಮದುವೆಯ ಬಗ್ಗೆ ಆಲೋಚನೆ ಮಾಡುವುದು ತಪ್ಪಾಗಿರುತ್ತದೆ

ಯಾವುದೇ ಒಬ್ಬ ವ್ಯಕ್ತಿಗೆ ಜೀವನ ಪರಿಯಂತರ ಜೀವನ ಸಂಗಾತಿಯೇ ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ತಾನು ವಯಸ್ಸಾದಾಗ ತಾನು ಕಷ್ಟದಲ್ಲಿದ್ದಾಗ ಅಥವಾ ದುಃಖದಲ್ಲಿದ್ದಾಗ ಅಥವಾ ನೆಮ್ಮದಿಯಿಂದ ಇದ್ದಾಗ ಯಾರಾದರೂ ಇವರಿಗೆ ಬೆನ್ನೆಲುಬಾಗಿ ನಿಲ್ಲಲೇಬೇಕು ಅಂತಹ ಹಕ್ಕು ಇರುವುದು ಮದುವೆ ಸಂಗಾತಿಗಾಗಿ ಮಾತ್ರ

ಮದುವೆ ಎಂದರೆ ಬೇಡ ಅಂತ ಎನ್ನುವ ರಾಶಿಯ ಜನರೆಂದರೆ ಆ ರಾಶಿಗಳು ಯಾವುವೆಂದರೆ
ಕನ್ಯಾ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಮತ್ತು ಮೀನ ರಾಶಿ

ಅವರೆಲ್ಲ ಏಕೆ ಈ ರೀತಿ ಪ್ರತಿಪಾದಿಸುತ್ತಾರೆ ಎಂದರೇ ಜೊತೆಗೆ ಇವರು ಜೀವನದಲ್ಲಿ ಉತ್ಸಾಹ ಇರುವುದಿಲ್ಲ ಮತ್ತು ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಶ್ನೆ ಇರುತ್ತದೆ ಇವರಿಗೆ ಮದುವೆ ಮನೆ ಜವಾಬ್ದಾರಿ ಮುಂದಿನ ಜೀವನದ ಬಗ್ಗೆ ಎಂಬ ಪ್ರಶ್ನೆಗಳು ಇವರ ಮನದಲ್ಲಿ ಕಾಡುತ್ತಿರುತ್ತದೆ ಇದನ್ನೆಲ್ಲ ಎದುರಿಸುವ ಸಾಮರ್ಥ್ಯ ನನ್ನಲಿಲ್ಲ ಎಂಬ ಕೀಳು ಭಾವನೆ ಇವರಲ್ಲಿರುತ್ತದೆ ಮತ್ತು ಇನ್ನೂ ಕೆಲವರಿಗೆ ಅವರು ತುಂಬಾ ಮದುವೆಗಳನ್ನು ನೋಡುತ್ತಿರುತ್ತಾರೆ ಅವರೆಲ್ಲರೂ ತುಂಬಾ ಕಿತ್ತಾಡುತ್ತಿರುತ್ತರೆ ಅಂತ ಅಂದುಕೊಂಡಿರುತ್ತಾರೆ ಈ ರೀತಿಯ ತಪ್ಪು ಕಲ್ಪನೆಗಳಿಂದ ಅವರು ಈ ವಿಚಾರದಲ್ಲಿ ದೂರ ಸರಿಯುತ್ತಿರುತ್ತಿರುತ್ತಾರೆ

ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಮದುವೆಯೆನ್ನುವುದು ಕೆಟ್ಟದ್ದಲ್ಲ ಪ್ರತಿಯೊಬ್ಬ ವ್ಯಕ್ತಿಗೆ ಜೀವನಸಂಗಾತಿ ಅವಶ್ಯಕತೆ ಇದ್ದೇ ಇರುತ್ತದೆ ಧನ್ಯವಾದ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *