ಈ ಫೋಟೋ ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಅದೃಷ್ಟ ಬದಲಾಗುತ್ತದೆ

Recent Posts

ಈ ಫೋಟೋ ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಅದೃಷ್ಟ ಬದಲಾಗುತ್ತದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ನಾವು ಮನೆಯಲ್ಲಿ ದೇವರ ವಿಗ್ರಹಗಳನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ ಅದೇ ರೀತಿಯಾಗಿ ಕಾಮಧೇನುವಿನ ಫೋಟೋವನ್ನು ಇಟ್ಟುಕೊಂಡು ಪೂಜೆಯನ್ನು ಮಾಡುತ್ತೇವೆ ಆದರೆ ಪೂಜೆ ಕೋಣೆಯಲ್ಲಿ ಕಾಮಧೇನುವಿನ ವಿಗ್ರಹವನ್ನು ಈ ರೀತಿಯಾಗಿ ಇಟ್ಟು ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಪುಣ್ಯ ಫಲಗಳು ಲಭಿಸುತ್ತದೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ವಿಶೇಷವಾದ ಕಾಮಧೇನುವಿನ ಫೋಟೋವನ್ನು ಇಟ್ಟು ಪೂಜೆಯನ್ನು ಮಾಡುವುದರಿಂದ ಮುಕ್ಕೋಟಿ ದೇವರುಗಳ ಆಶೀರ್ವಾದ ನಮಗೆ ಲಭಿಸುತ್ತದೆ ಹಾಗಾದರೆ ಮನೆಯಲ್ಲಿ ಕಾಮಧೇನುವಿನ ಫೋಟೋವನ್ನು ಯಾವ ರೀತಿಯಾಗಿ ಇಟ್ಟು ಪೂಜೆ ಮಾಡಬೇಕು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ಪ್ರತಿದಿನವು ಮನೆಯಲ್ಲಿ ಕಾಮಧೇನುವಿನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಬಹುದು ಆದರೆ ಪೌರ್ಣಮಿಯ ದಿನ ಮತ್ತು ಶುಕ್ರವಾರದ ದಿನದಂದು ಕಾಮಧೇನುವಿನ ವಿಗ್ರಹಕ್ಕೆ ಅಭಿಷೇಕವನ್ನು ಹಾಗೂ ಪೂಜೆಯನ್ನು ಮಾಡಬೇಕು ಮೊದಲು ಒಂದು ಪೀಠವನ್ನು ಸಿದ್ಧಪಡಿಸಿಕೊಂಡು ಅದಕ್ಕೆ ರಂಗೋಲಿಯನ್ನು ಇಟ್ಟು ಅದರ ಮೇಲೆ ಒಂದು ತಟ್ಟೆಯನ್ನು ಇಟ್ಟು ಕಾಮಧೇನುವಿನ ವಿಗ್ರಹವನ್ನು ಅದರೊಳಗೆ ಇಡಬೇಕು ನಂತರ ಎರಡು ದೀಪಗಳನ್ನು ಪೀಠದ ಪಕ್ಕ ಇಡಬೇಕು

ನಂತರ ಕಾಮಧೇನುವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಬೇಕು ನಂತರ ಅಗರಬತ್ತಿ ಇಂದ ಪೂಜೆಯನ್ನು ಮಾಡಿಕೊಂಡು ಪುನಃ ಶುದ್ಧವಾದ ನೀರಿನಿಂದ ಅಭಿಷೇಕವನ್ನು ಮಾಡಬೇಕು ಹೀಗೆ ಮಾಡಿಕೊಂಡು ಪುನಹ ಅದಕ್ಕೆ ಅಗರಬತ್ತಿ ಇಂದ ಪೂಜೆಯನ್ನು ಮಾಡಿ ನಂತರ ವಿಗ್ರಹವನ್ನು ಸ್ವಚ್ಛಗೊಳಿಸಿ ಅರಿಶಿನ-ಕುಂಕುಮವನ್ನು ಗಂಧವನ್ನು ಹೂವುಗಳಿಂದ ಅಲಂಕಾರವನ್ನು ಮಾಡಬೇಕು ಈಗ ಅಲಂಕಾರವನ್ನು ಮಾಡಿದ ನಂತರ ಪುನಹ ಅಗರಬತ್ತಿ ಇಂದ ಒಂದು ಧೂಪವನ್ನು ಆರತಿಯನ್ನು ಅಥವಾ ಕರ್ಪೂರದಿಂದ ಆರತಿಯನ್ನು ಬೆಳಗಿ ಕಾಮಧೇನುವಿಗೆ ನಮಸ್ಕರಿಸಬೇಕು ಹೀಗೆ ಈ ರೀತಿಯಾಗಿ ಮನೆಯಲ್ಲಿ ಒಂದು ಪುಟ್ಟದಾದಂತಹ ಕಾಮಧೇನುವಿನ ವಿಗ್ರಹವನ್ನು ಇಟ್ಟು ಪ್ರತಿದಿನ ಪೂಜೆಯನ್ನು ಮಾಡಿದರೆ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಋಣಾತ್ಮಕ ಶಕ್ತಿಗಳು ನಾಶವಾಗುತ್ತದೆ ಮನೆಯಲ್ಲಿ ದೈವಶಕ್ತಿ ಎನ್ನುವುದು ಹೆಚ್ಚಾಗುತ್ತದೆ

ನೀವು ಪ್ರತಿನಿತ್ಯ ಅಭಿಷೇಕ ಮಾಡುವ ಅಗತ್ಯವಿಲ್ಲ ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಮಾಡಬೇಕಾದರೆ ಈ ಒಂದು ವಿಗ್ರಹಕ್ಕೂ ಕೂಡ ಪೂಜೆಯನ್ನು ಮಾಡಬೇಕು ಶುಕ್ರವಾರ ಮತ್ತು ಹುಣ್ಣಿಮೆಯ ದಿನ ಮಾತ್ರ ಅಭಿಷೇಕವನ್ನು ಮಾಡಬೇಕು ಇದು ಯಾರ ಮನೆಯಲ್ಲಿ ಸಂತಾನ ಇಲ್ಲವೋ ಆ ಮನೆಯಲ್ಲಿ ಕಾಮಧೇನುವನ್ನು ಈ ರೀತಿಯಾಗಿ ಆರಾಧಿಸುವುದರಿಂದ ಶೀಘ್ರವಾಗಿ ಸಂತಾನ ಫಲ ಪ್ರಾಪ್ತಿಯಾಗುತ್ತದೆ ಅಷ್ಟೇ ಅಲ್ಲದೆ ಗೋಮಾತೆಯನ್ನು ಆರಾಧಿಸುವುದರಿಂದ ಸಕಲ ದೋಷಗಳು ಸಕಲ ಪಾಪ ಕರ್ಮಗಳು ನಿವಾರಣೆಯಾಗುತ್ತವೆ ಮನೆಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave a Reply

Your email address will not be published. Required fields are marked *