ನಿಮ್ಮ ಮನೆಯ ಅದೃಷ್ಟ ದೇವತೆ ನೆಲೆಸಿರುವುದನ್ನು ಪತ್ತೆ ಮಾಡುವುದು ಹೇಗೆ

ನಿಮ್ಮ ಮನೆಯ ಅದೃಷ್ಟ ದೇವತೆ ನೆಲೆಸಿರುವುದನ್ನು ಪತ್ತೆ ಮಾಡುವುದು ಹೇಗೆ

ಮನೆದೇವರು ಎಂಬವುದು ಒಂದೊಂದು ಮನೆತನಕ್ಕೂ ತುಂಬಾನೇ ಮುಖ್ಯವಾಗಿರುತ್ತದೆ ನಮ್ಮ ಮನೆತನವನ್ನು ಕಾಪಾಡುತ್ತಿರುವುದು ಮತ್ತು ಮುಂದೆ ಕಾಪಾಡುವುದು ನಮ್ಮ ಮನೆ ದೇವರು ಆದರೆ ಹೆಣ್ಣುಮಕ್ಕಳ ವಿಷಯದಲ್ಲಿ ಮದುವೆಗೂ ಮುನ್ನ ತಂದೆ ಮನೆಯ ಪೂಜಿಸುವ ದೇವರೇ ಮನೆ ದೇವರು ಆಗಿರುತ್ತಾರೆ ಆದರೆ ಮದುವೆಯ ನಂತರ ಗಂಡನ ಮನೆಯ ದೇವರೇ ಮನೆದೇವರಾಗಿ ಇರುತ್ತಾರೆ

ಈ ರೀತಿ ಮಾಡಿದರೆ ನಿಮ್ಮ ಮನೆ ದೇವರು ಖಂಡಿತವಾಗಿಯೂ ಗೊತ್ತಾಗುತ್ತದೆ ಹಿತ್ತಳೆಯ ಒಂದು ಚಿಕ್ಕ ಚಂಬು ಅನ್ನು ತೆಗೆದುಕೊಂಡು ಅದಕ್ಕೆ ಶುದ್ಧವಾದ ನೀರನ್ನು ಹಾಕಿ ಅ ಚಂಬಿಗೆ ಗಂಧ ಮತ್ತು ಅರಿಶಿನ-ಕುಂಕುಮವನ್ನು ಹಾಕಿ ಮನೆ ದೇವರು ಯಾವುದು ಎಂದು ಗೊತ್ತಾಗುವ ಹಾಗೆ ಮಾಡಿ ಎಂದು ಬೇಡಿಕೊಂಡು ಆ ಚಂಬಿಗಿಗೆ ಒಂದು ಸುಹಸಿತ ಹೂವನ್ನು ಹಾಕಬೇಕು ಈ ರೀತಿ ಮಾಡಿ ದೇವರ ಮನೆಯಲ್ಲಿಟ್ಟು ಪ್ರತಿದಿನ ಪೂಜೆ ಮಾಡಬೇಕು

ಅದನ್ನೂ ನಿಮ್ಮ ಮನೆ ದೇವರು ಎಂದು ಭಕ್ತಿಯಿಂದ ನಂಬ ಬೇಕು ಹೀಗೆ ಮಾಡಿದರೆ ನಿಮ್ಮದೇ ನಿಮ್ಮ ಮನೆದೇವರು ಗೊತ್ತಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.