ಈ ತಾರೀಕಿನಲ್ಲಿ ಹುಟ್ಟಿದವರು ಶ್ರೀಮಂತರಾಗುತ್ತಾರೆ

ಈ ತಾರೀಕಿನಲ್ಲಿ ಹುಟ್ಟಿದವರು ಶ್ರೀಮಂತರಾಗುತ್ತಾರೆ……!!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನಾಂಕದಂದು ನೀವು ಹುಟ್ಟಿದ್ದರೆ ಕೋಟ್ಯಾಧಿಪತಿಗಳಾಗುವುದು ಖಂಡಿತ ಎಂದು ಹೇಳುತ್ತಾರೆ ಸಂಖ್ಯಾಶಾಸ್ತ್ರಜ್ಞರು ಸೌರಮಂಡಲದಲ್ಲಿ ಒಂಬತ್ತು ಗ್ರಹಗಳಿರುವುದು ಪ್ರತಿಯೊಬ್ಬರಿಗೂ ಗೊತ್ತು ಹೀಗೆ ಈ ಗ್ರಹಗಳ ಪ್ರಭಾವದಿಂದ ಆಯಾ ಜನರು ಆಯಾಮೂರ್ತದ ಮೇಲೆ ಆಯಾ ಸಮಯದ ಮೇಲೆ ಹುಟ್ಟಿರುವ ತಾರೀಕು ಹಾಗೂ ಗಂಟೆಯ ಮೇಲೆ ಅವರವರ ರಾಶಿ ಭವಿಷ್ಯ ಆಧರಿಸಿರುತ್ತದೆ ಎನ್ನುವುದು ಸಂಖ್ಯಾಶಾಸ್ತ್ರದ ವಾದ ಅದರ ಲೆಕ್ಕಾಚಾರ ಹೇಗೆ ಇರಲಿ ನೀವು ಹುಟ್ಟಿದ ದಿನಾಂಕವನ್ನು ಕೂಡಿಸಿ ಕೊಂಡಾಗ ಒಂಬತ್ತರ ಸಂಖ್ಯೆಯ ಒಳಗಡೆ ಬಂದರೆ ಅದರ ಪ್ರಭಾವ ಹೇಗಿರುತ್ತದೆ ಎಂಬುದನ್ನು ಸಂಖ್ಯಾಶಾಸ್ತ್ರದಲ್ಲಿ ಸವಿಸ್ತಾರವಾಗಿ ಹೇಳಲಾಗಿದೆ, ಉದಾಹರಣೆಗೆ 30 ಸಂಖ್ಯೆಯನ್ನು ತೆಗೆದುಕೊಂಡರೆ ಸೊನ್ನೆಗೆ ಬೆಲೆ ಇಲ್ಲದ ಕಾರಣ ಮೂರು ಮಾತ್ರ ಉಳಿಯುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸೊನ್ನೆಗೆ ಮುಂದಿನ ಸಂಖ್ಯೆ ಲೆಕ್ಕಕ್ಕೆ ಬರುತ್ತದೆ ಈ ಶಾಸ್ತ್ರವನ್ನು ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರ ಎಂದು ಹೇಳುತ್ತಾರೆ ಶಾಸ್ತ್ರಜ್ಞರು ಒಂದಕ್ಕೆ ರವಿ, ನಾಲ್ಕಕ್ಕೆ ರಾಹು, ಏಳಕ್ಕೆ ಕೇತು, ಎರಡಕ್ಕೆ ಚಂದ್ರ, ಐದಕ್ಕೆ ಎಂಟಕ್ಕೆ ಶನಿ, ಮೂರಕ್ಕೆ ಗರುಡ, ಆರಕ್ಕೆ ಶುಕ್ರ ಮತ್ತು 9 ಕ್ಕೆ ಕುಜ ನೀವು ಹುಟ್ಟಿದ ಸಂಖ್ಯೆ ಒಂದಾಗಿತ್ತು ಎಂದರೆ ನಿಮಗೆ ಸೂರ್ಯ ಅಧಿಪತಿಯಾಗಿರುತ್ತಾರೆ ನಾಯಕತ್ವದ ಲಕ್ಷಣಗಳು ಹೆಚ್ಚಾಗಿರುತ್ತವೆ ಯಾವುದೇ ಕೆಲಸವನ್ನು ಕೈಗೊಂಡರು ಕೂಡ ಯಶಸ್ವಿಯಾಗಿ ಸಂಪೂರ್ಣವಾಗಿ ಮುಗಿಸುತ್ತೀರಾ ಎಲ್ಲರ ಮಾತಿಗೂ ಬೆಲೆ ಕೊಟ್ಟು ನಡೆಯುವ ನಿಮ್ಮ ಸ್ವಭಾವ ಎಲ್ಲರಿಗೂ ಅಚ್ಚುಮೆಚ್ಚಾಗುತ್ತದೆ ಆದರ್ಶಕ ವ್ಯಕ್ತಿತ್ವ ನಿಮ್ಮದಾಗುತ್ತದೆ ಎಲ್ಲರ ಜೊತೆಗೂ ನೀವು ಮುನ್ನುಗ್ಗುತ್ತೀರಾ ಎಲ್ಲರಿಗಿಂತ ಉನ್ನತ ಮಟ್ಟದ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಾ ಇನ್ನು ಸಾಮಾನ್ಯವಾಗಿ ಒಂದನೇ ತಾರೀಕಿನಲ್ಲಿ ಹುಟ್ಟಿದವರು ಸೂರ್ಯ ನಮಸ್ಕಾರವನ್ನು ಮಾಡಿದರೆ ಬಹಳ ಅತಿ ಉತ್ತಮ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಿದ್ದಾರೆ

ಇನ್ನು ಎರಡನೇ ತಾರೀಕು ಹುಟ್ಟಿದ ಜನರು ಅವರಿಗೆ ಚಂದ್ರನು ಅಧಿಪತಿಯಾಗಿರುತ್ತಾನೆ ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವುದಲ್ಲದೆ ಸುಂದರವಾಗಿರುತ್ತಾರೆ ಎದುರಿನವರ ಮಾತಿಗೆ ಹೆಚ್ಚಿನ ಬೆಲೆಯನ್ನು ಕೊಡುವವರಾಗಿರುತ್ತಾರೆ ಹಾಗೆ ಪ್ರಶಾಂತವಾಗಿ ಎಂತದ್ದೇ ಕ್ಲಿಷ್ಟ ಪರಿಸ್ಥಿತಿಯಾಗಲಿ ನಿರ್ಣಯಾತ್ಮಕ ಕೆಲಸಗಳಲ್ಲಿ ಮುನ್ನುಗ್ಗಿ ಯಶಸ್ಸನ್ನು ಸಾಧಿಸುತ್ತಾರೆ

ಇನ್ನು ಮೂರನೇ ತಾರೀಕಿನಲ್ಲಿ ಹುಟ್ಟಿದವರು ಹೆಚ್ಚಾಗಿ ಧೈರ್ಯವಂತರಾಗಿರುತ್ತಾರೆ ನಾಯಕತ್ವದ ಲಕ್ಷಣಗಳು ಇವರಲ್ಲಿ ಹೆಚ್ಚಾಗಿ ಇರುತ್ತದೆ ಅಷ್ಟೇ ಅಲ್ಲ ಸುಂದರವಾಗಿ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿ ತಾವು ಮುನ್ನಡೆಯುವುದಲ್ಲದೆ ತಮ್ಮೊಂದಿಗೆ ಇರುವ ಇತರರನ್ನು ಮುನ್ನಡೆಸುವ ವ್ಯಕ್ತಿತ್ವ ಇವರದಾಗಿರುತ್ತದೆ ಇನ್ನು ಈ ಮೂರನೇ ತಾರೀಕಿನಲ್ಲಿ ಹುಟ್ಟಿದವರಿಗೆ ಲೈಫ್ ಪಾರ್ಟ್ನರ್ಸ್ ಮೇಲೆ ತುಂಬಾನೇ ಪ್ರೀತಿ ಹೆಚ್ಚಾಗಿರುತ್ತದೆ

ಇನ್ನು ನಾಲ್ಕನೇ ತಾರೀಖಿನಲ್ಲಿ ಹುಟ್ಟಿದರೆ ಅದು ರಾಹುವನ್ನು ಸೂಚಿಸುತ್ತದೆ ಈ ನಾಲ್ಕನೇ ತಾರೀಕಿನಲ್ಲಿ ಹುಟ್ಟಿದ ಮಹಿಳೆಯರಲ್ಲಿ ಹೆಚ್ಚು ಅಲಂಕಾರಿಕ ಪ್ರಿಯರಾಗಿರುತ್ತಾರೆ ಆಕರ್ಷಕ ವ್ಯಕ್ತಿತ್ವ ಅವರದಾಗಿರುತ್ತದೆ ಸ್ವಲ್ಪ ದುಬಾರಿ ಖರ್ಚನ್ನು ಮಾಡುವವರಾಗಿರುತ್ತಾರೆ ಜೀವನವನ್ನು ನಗುನಗುತ ಸಂತೋಷದಿಂದ ಖುಷಿಖುಷಿಯಾಗಿ ಸಾಗಿಸುವಂಥವರಾಗಿರುತ್ತಾರೆ

ಇನ್ನು ಹುಟ್ಟಿದ ದಿನಾಂಕ 5 ಆಗಿದ್ದರೆ ಇವರಿಗೆ ಬುಧ ಗ್ರಹ ಅಧಿಪತಿಯಾಗಿರುತ್ತದೆ ಇವರು ಸ್ವಲ್ಪ ವಿಚಿತ್ರ ಆಲೋಚನೆ ಮಾಡುವಂತವರಾಗಿರುತ್ತಾರೆ ಅಷ್ಟೇ ಅಲ್ಲದೆ ಅಂದವಾಗಿ ಕಾಣುವಂತಹ ಶರೀರಾಕೃತಿಯನ್ನು ಹೊಂದಿರುತ್ತಾರೆ ಅಷ್ಟೇ ಆಕರ್ಷಣೀಯ ವ್ಯಕ್ತಿತ್ವ ಇವರದಾಗಿರುತ್ತದೆ ನಾಯಕತ್ವದ ಲಕ್ಷಣಗಳು ಇರುತ್ತವೆ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಲ್ಲಿ ಜಾಣ್ಮೆ ಅನ್ನು ತೋರಿಸುತ್ತಾರೆ ಸಂಗಾತಿಯೊಂದಿಗೆ ಸುಖಮಯ ಜೀವನವನ್ನು ನಡೆಸುವಲ್ಲಿ ಯಶಸ್ವಿ ಆಗುತ್ತಾರೆ

ಇನ್ನು ದಿನಾಂಕ ಆರರಂದು ಹುಟ್ಟಿದವರು ತುಂಬಾ ಅದೃಷ್ಟವಂತರು ಎಂದು ಹೇಳಬಹುದು ಇವರು ತುಂಬಾ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕಾಲಿಡುವಂತವರಾಗಿರುತ್ತಾರೆ ಎಲ್ಲ ವಿಷಯಗಳನ್ನು ಒಳಿತು ಕೆಡುಕುಗಳನ್ನು ಆಲೋಚಿಸಿ ಕಾರ್ಯಗಳನ್ನು ಮಾಡುತ್ತಾರೆ ಅಷ್ಟೇ ಸೂಕ್ಷ್ಮ ಬುದ್ಧಿ ಉಳ್ಳವರಾಗಿರುತ್ತಾರೆ ಆಕರ್ಷಕ ವ್ಯಕ್ತಿತ್ವ ಇವರದಾಗಿರುತ್ತದೆ ಅಷ್ಟೇ ಅಲ್ಲದೆ ಆಕರ್ಷಕವಾಗಿ ಕಾಣುವಂತೆ ಪ್ರಯತ್ನ ಮಾಡುತ್ತಾರೆ ಇವರಿಗೆ ಶುಕ್ರ ಅಧಿಪತಿಯಾಗಿರುವುದರಿಂದ ಶುಕ್ರವಾರ ಇವರನ್ನು ಮದುವೆಯಾಗುವವರು ತುಂಬಾ ಅದೃಷ್ಟ ಶಾಲೀಗಳು ಎಂದು ಹೇಳಬಹುದು

ಇನ್ನೂ ಹುಟ್ಟಿದ ದಿನಾಂಕ 7 ಆಗಿದ್ದರೆ ಇವರು ತುಂಬಾ ಮೋಜು ಮಸ್ತಿ ಮಾಡುವಂತಹ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ ಅಷ್ಟೇ ಅಲ್ಲ ಯಾವುದನ್ನೆ ಆಗಲಿ ಕಷ್ಟಪಟ್ಟು ಮಾಡುವುದಿಲ್ಲ ಇಷ್ಟಪಟ್ಟು ಕೆಲಸಗಳನ್ನು ಮಾಡುತ್ತಾರೆ ಇನ್ನು ಇವರ ಸಂಗಾತಿಯೊಂದಿಗೆ ಖುಷಿಯಿಂದ ಜೀವನವನ್ನು ಸಾಗಿಸಿ ಜೀವನವನ್ನು ಸಂತೋಷಮಯವಾಗಿ ರೋಮ್ಯಾಂಟಿಕ್ ಆಗಿ ನಡೆಸುತ್ತಾರೆ

ಇನ್ನು ದಿನಾಂಕ ಎಂಟರಂದು ಹುಟ್ಟಿದವರು ಶನಿದೇವನ ಅನುಗ್ರಹ ಸಂಪೂರ್ಣವಾಗಿ ಇರುತ್ತದೆ ಇವರು ಸ್ವಲ್ಪ ಮೂಗಿನ ಮೇಲೆ ಮೂಗಿನ ತುದಿಯಲ್ಲಿ ಕೋಪ ಉಳ್ಳವರಾಗಿರುತ್ತಾರೆ ಆದರೆ ಚಾಣಾಕ್ಷರು ಯಾವ ಕೆಲಸವನ್ನು ಯಾವಾಗ ಮಾಡಬೇಕು ಎಂದು ತಿಳಿದಿರುತ್ತದೆ ಆಕರ್ಷಕ ವ್ಯಕ್ತಿತ್ವ ಇವರಲ್ಲಿ ಇರುತ್ತದೆ ಕೆಲಸವನ್ನು ಕಷ್ಟಪಟ್ಟು ಮಾಡುವುದಲ್ಲದೆ ಗುರಿಯನ್ನು ತಲುಪುವಲ್ಲಿ ತುಂಬಾ ಸಮರ್ಥರಾಗಿರುತ್ತಾರೆ

ಇನ್ನೂ ಒಂಬತ್ತನೇ ದಿನಾಂಕದಂದು ಹುಟ್ಟಿದವರಿಗೆ ಮಂಗಳ ಗ್ರಹ ಅಧಿಪತಿಯಾಗಿರುತ್ತಾರೆ ಇವರು ಸ್ನೇಹ ಜೀವಿ ಸಂಗಜೀವಿ ತಮ್ಮ ಪ್ರೀತಿ ಪಾತ್ರರೊಂದಿಗೆ ಕುಟುಂಬದವರೊಂದಿಗೆ ಹೆಚ್ಚು ಹೆಚ್ಚು ಸಮಯ ವ್ಯಯಿಸಲು ಇಷ್ಟಪಡುತ್ತಾರೆ ಅವರೊಂದಿಗೆ ಕಾಲ ಕಳೆಯುತ್ತಾರೆ ಅಷ್ಟೇ ಅಲ್ಲದೆ ಸ್ವಲ್ಪ ಪ್ರಶಾಂತ ಚಿತ್ತರಾಗಿ ಯಾವುದೇ ಕೆಲಸವನ್ನು ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೆ ಸುಗಮವಾಗಿ ಮಾಡಬಲ್ಲ ಚಾಣಾಕ್ಷತನ ಉಳ್ಳವರಾಗಿರುತ್ತಾರೆ ಇನ್ನು ಈ ದಿನದಲ್ಲಿ ಹುಟ್ಟಿದವರು ಸಾಕಷ್ಟು ಸಿರಿವಂತರಾಗಿ ಸಾಕಷ್ಟು ಧನ, ಕನಕ ವಸ್ತುಗಳನ್ನು ಜೀವನದಲ್ಲಿ
ಗಳಿಸಿಕೊಂಡು ಹೆಸರುವಾಸಿಯಾಗಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.