ಬೆಳಗ್ಗೆ ಎದ್ದ ತಕ್ಷಣ ಈ 5 ಕೆಲಸವನ್ನು ಮಾಡಿದರೆ ದಿನವೆಲ್ಲ ಅದೃಷ್ಟ

Recent Posts

ಬೆಳಗ್ಗೆ ಎದ್ದ ತಕ್ಷಣ ಈ 5 ಕೆಲಸವನ್ನು ಮಾಡಿದರೆ ದಿನವೆಲ್ಲ ಅದೃಷ್ಟ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಬೆಳಗ್ಗೆ ಎದ್ದ ತಕ್ಷಣ ಯಾವ ಕೆಲಸವನ್ನು ಮಾಡಿದರೆ ದಿನವೆಲ್ಲ ಅದೃಷ್ಟದಾಯಕವಾಗಿರುತ್ತದೆ ಹಾಗೂ ಹೆಚ್ಚು ಯಶಸ್ಸು ನಮಗೆ ದೊರೆಯುತ್ತದೆ ಮತ್ತು ಸಂತೋಷವಾಗಿರಬಹುದು ಎಂಬುದನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ


ಸ್ನೇಹಿತರೆ ಮೊದಲನೆಯದಾಗಿ ಬೆಳಗ್ಗೆ ಎದ್ದ ತಕ್ಷಣ ನಿತ್ಯಕರ್ಮಗಳನ್ನು ಮುಗಿಸಿದ ನಂತರ ಸ್ನಾನವನ್ನು ಮಾಡಿಕೊಳ್ಳಬೇಕು ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿಯನ್ನು ಹಾಕಬೇಕು ಇದರಿಂದ ಲಕ್ಷ್ಮೀದೇವಿಯು ಆಕರ್ಷಿತಳಾಗಿ ಮನೆಗೆ ಪ್ರವೇಶವನ್ನು ಮಾಡುತ್ತಾಳೆ ನಂತರ ಒಂದು ತಾಮ್ರದ ಚಂಬಿಗೆ ನೀರನ್ನು ಹಾಕಿ ಅದಕ್ಕೆ ತುಳಸಿ ಎಲೆಯನ್ನು ಹಾಕಬೇಕು ತದನಂತರ ಮನೆಯ ಎಲ್ಲ ಭಾಗಕ್ಕೂ ತುಳಸಿಯ ನೀರನ್ನು ಸಿಂಪಡಿಸಬೇಕು ಇದರಿಂದ ಮನೆಯಲ್ಲಿ ಒಂದುವೇಳೆ ನಕಾರಾತ್ಮಕ ಶಕ್ತಿ ಇದ್ದರೆ ಅವು ಮನೆಯಿಂದ ದೂರವಾಗುತ್ತದೆ ತದನಂತರ ಪ್ರತಿನಿತ್ಯ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಇದರಿಂದ ಸಾಕಷ್ಟು ಪುಣ್ಯಗಳು ಲಭಿಸುತ್ತದೆ ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಈ ಒಂದು ಮಂತ್ರವನ್ನು ಶ್ರದ್ಧಾಭಕ್ತಿಯಿಂದ ಜಪ ಮಾಡಬೇಕು ಆ ಮಂತ್ರ ಯಾವುದೆಂದರೆ: “ಓಂ ನಮೋ ಭಗವತೇ ವಾಸುದೇವಾಯ ನಮಃ ”

ಈ ಮಂತ್ರವನ್ನು ಹೇಳಿದ ಬಳಿಕ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮನೆಯಲ್ಲಿ ದೀಪವನ್ನು ಹಚ್ಚಿದ ನಂತರ ಗಂಧದ ಕಡ್ಡಿ ಹಾಗೂ ಕರ್ಪೂರವನ್ನು ಹಚ್ಚಿ ದೇವರಿಗೆ ಮಂಗಳದ ಆರತಿಯನ್ನು ಮಾಡಬೇಕು ಮುಂಜಾನೆ ಎದ್ದ ತಕ್ಷಣ ನಿಮ್ಮ ಅಂಗೈಯನ್ನು ನೋಡಿಕೊಳ್ಳಬೇಕು ಏಕೆಂದರೆ ನಿಮ್ಮ ಎರಡು ಕೈಯಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ದೇವಿಯು ನೆಲೆಸಿರುತ್ತಾರೆ ಹಾಗೂ ಈ ಒಂದು ಮಂತ್ರವನ್ನು ಜಪ ಮಾಡಿಕೊಳ್ಳಬೇಕು “ಕರಾಗ್ರೇ ವಸತೇ ಲಕ್ಷ್ಮಿ
ಕರಮಧ್ಯೇ ಸರಸ್ವತಿ
ಕರ ಮೂಲೆ ತೋ ಗೋವಿಂದ
ಪ್ರಭಾತೆ ಕರದರ್ಶನಂ”!!
ಈ ಮಂತ್ರವನ್ನು ಜಪಿಸಿದರೆ ಸಾಕು ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಂಕಷ್ಟಗಳು ಎದುರಾಗುವುದಿಲ್ಲ, ಶ್ರದ್ಧೆ ನಿಷ್ಠೆ ತಾಳ್ಮೆ ಇಂದ ನಿಮ್ಮ ಕೆಲಸದ ಕಡೆ ಗಮನವಿರಲಿ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *