ಎಡ ಕಣ್ಣು ಅದುರಿದಾಗ

ಎಡ ಕಣ್ಣು ಅದುರಿದಾಗ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಾವು ಈ ಜಗತ್ತನ್ನು ನೋಡುವುದಕ್ಕೆ ಇರುವ ಒಂದೇ ಒಂದು ಮಾಧ್ಯಮ ಎಂದರೆ ಅದು ನಮ್ಮ ಕಣ್ಣುಗಳು ಕೇವಲ ಕಣ್ಣುಗಳಿಂದಲೇ ನಾವು ಆದಷ್ಟು ಭಾವನೆಗಳನ್ನು ವ್ಯಕ್ತಪಡಿಸಬಹುದು ಕಣ್ಣು ತುಂಬಾ ಒಂದು ಸೂಕ್ಷ್ಮವಾದಂತಹ ಅಂಗ ಇದನ್ನು ಧೂಳು ಗಾಳಿ ಇವುಗಳಿಂದೆಲ್ಲ ರಕ್ಷಣೆ ಮಾಡುವುದು ನಮ್ಮ ಕಣ್ಣು ರೆಪ್ಪೆಗಳು ಈ ಕಣ್ಣಿನ ರೆಪ್ಪೆಗಳು ಕೆಲವೊಂದು ಸಲ ಕಣ್ಣಿನ ರಕ್ಷಣೆ ಮಾಡುವುದಕ್ಕೆ ಹೊರತಾಗಿಯೂ ಕೆಲವೊಂದು ಸಲ ಬಡೆದುಕೊಳ್ಳುತ್ತದೆ ಇದನ್ನು ಕಣ್ಣು ಅದರರುವುದು ಅಥವಾ ಕಣ್ಣು ಹಾರುವುದು ಅಥವಾ ಕಣ್ಣು ಕುಣಿಯುವುದು ಎಂತೆಲ್ಲ ಹೇಳುತ್ತಾರೆ ಇಂಥ ಕಣ್ಣು ಹದುರುವುದರ ಬಗ್ಗೆ ಇರುವ ಶಕುನ ಅಂದರೆ ಶುಭನ ಅಥವಾ ಅಶುಭನ ಎಂದು ಈಗ ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕಣ್ಣು ಅದಿರುತ್ತಿದೆ ಎಂದರೆ ಏನಾದರೂ ಕೆಟ್ಟಾಗುತ್ತದೆ ಅಥವಾ ಒಳ್ಳೆಯದಾಗುತ್ತದೆ ಎಂದು ಕೆಲವರು ಮಾತನಾಡುವುದನ್ನು ನಾವು ಕೇಳಿದ್ದೇವೆ ನಮ್ಮ ಜೀವನದಲ್ಲಿ ಮುಂದೆ ನಡೆಯುವ ಘಟನೆಗಳ ಬಗ್ಗೆ ನಮಗೆ ಏನೋ ಒಂದು ಸೂಚನೆ ಕೊಡುತ್ತಿದೆ ಎಂದು ನಂಬುತ್ತಾರೆ ಏನಾದರೂ ಶುಭ ಅಥವಾ ಅಶುಭ ನಡೆಯುವ ಸಂಕೇತ ಇದಾಗಿದೆ ಎಂದು ಕೆಲವರು ಹೇಳುತ್ತಾರೆ

ನೀವು ನಿಮ್ಮ ಕಣ್ಣುಗಳು ಅದುರುತ್ತಿದ್ದರೆ ಅಥವಾ ನಿಮ್ಮವರಿಗೆ ಯಾರಿಗಾದರೂ ಹೀಗೆ ಆಗುತ್ತಿದ್ದರೆ ಕೆಲವು ಭವಿಷ್ಯದ ಸಂಗತಿಯನ್ನು ಊಹಿಸಬಹುದು ಇಂದು ಸಂಪ್ರದಾಯದಲ್ಲಿ ಪ್ರತಿಯೊಂದು ಹಾಗೂ ಹೋಗುಗಳಿಗೆ ತನ್ನದೇ ಆದ ಒಂದು ಕಾರಣ ಇದ್ದೇ ಇರುತ್ತದೆ ಕೆಲವೊಂದು ಬಾರಿ ಕಣ್ಣು ಬಡಿದುಕೊಳ್ಳುತ್ತಲೇ ಇರುತ್ತದೆ ಈ ಹೀಗಾದಾಗ ಜನರು ಏನೋ ಶುಭ ಅಥವಾ ಅಶುಭ ಆಗುತ್ತೇನೋ ಎಂದು ಆಲೋಚಿಸುತ್ತಾರೆ ಈ ಶುಭ ಮತ್ತು ಅಶುಭದ ಬಗ್ಗೆ ನಿಮ್ಮ ಆರೋಗ್ಯವನ್ನು ಖಂಡಿತ ಕಡೆಗಣಿಸಬಾರದು ಇದು ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ

ವಾತಪ್ರಕೋಪದಿಂದ ಹೀಗಾಗಬಹುದು ಎಂದು ಹೇಳುತ್ತಾರೆ ಕಣ್ಣಿಗೆ ಸಂಬಂಧಿಸಿದಂತೆ ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಕಣ್ಣು ಕೆಂಪಾಗುವುದು, ನಿದ್ದೆ ಬರದೆ ಇರುವುದು, ಕಣ್ಣುಗಳ ಸುತ್ತ ಹುಬ್ಬಿಕೊಳ್ಳುವುದು, ಅತಿಯಾಗಿ ಮದ್ಯಪಾನ ಮಾಡುವುದು, ವಿಟಮಿನ್ ಕೊರತೆ ಇರಬಹುದು ದುಶ್ಚಟಗಳು ನರ ದೌರ್ಬಲ್ಯ ಭಾವನಾತ್ಮಕವಾಗಿ ಇರುವ ಅಸಮತೋಲನ ಇವೆಲ್ಲ ಅನೇಕ ಸಮಸ್ಯೆಗಳು ಕಣ್ಣಿನ ಮೇಲೆ ಒಂತರಾ ಗಂಭೀರವಾದಂತಹ ಪ್ರಭಾವವನ್ನು ಬೀರುತ್ತದೆ

ಜೊತೆಗೆ ಈ ಕಣ್ಣಿನ ಬಡಿತಕ್ಕೆ ಅಥವಾ ಕಣ್ಣು ಅದುರುವುದಕ್ಕೆ ಕಾರಣ ಆಗುತ್ತದೆ ಎಂದು ಸಹ ಹೇಳುತ್ತಾರೆ ಇನ್ನು ಇದೊಂದು ಶಕುನ ಎಂದು ನೋಡುವುದಾದರೆ ಪುರುಷರಿಗೆ ತಮ್ಮ ಎಡಗಣ್ಣು ಅದುರುತ್ತಿದ್ದರೆ ಅವರಿಗೆ ಅಶುಭದ ಸಂಕೇತ ಅದು ಅಂತಾನೆ ಹೇಳಬಹುದು ಅವರು ಮಾಡುವಂತಹ ಕೆಲಸ ಅಥವಾ ಸಂದರ್ಭಗಳು ತುಂಬಾ ಕಷ್ಟದಿಂದ ಕೂಡಿರುತ್ತದೆ ಅಥವಾ ಅವರು ತುಂಬಾ ಪರಿಶ್ರಮ ಹಾಕಬೇಕಾಗಬಹುದು ಅಲ್ಲದೆ ಎಲ್ಲ ವಿಷಯದಲ್ಲೂ ನೋವು ಹಾಗೂ ಸೋಲು ಕಣ್ಣೆದುರಿಗೆ ನಿಂತಿರುತ್ತದೆ ಅವರಿಗೆ ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ ಅವರ ಕೈಯಲ್ಲಿ ಹಣ ಉಳಿಯುವುದೇ ಇಲ್ಲ ತುಂಬಾ ಹಣ ಖರ್ಚಾಗುತ್ತಿರುತ್ತದೆ

ಮನೆಯಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ವಿದ್ಯಾಭ್ಯಾಸದಲ್ಲಿ ಕೂಡ ಹಿನ್ನಡೆಯಾಗುತ್ತದೆ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಇನ್ನು ಮಹಿಳೆಯರ ಎಡಗಣ್ಣು ಅದುರುತ್ತಿದ್ದರೆ ಅದು ಅವರಿಗೆ ಶುಭ ಶಕುನ ಎಂದು ಹೇಳಬಹುದು ಮಹಿಳೆಯರ ಎಡಗಣ್ಣು ಹಾರಿದರೆ ಅವರ ಜೀವನದಲ್ಲಿ ಆರ್ಥಿಕ ಸ್ಥಿತಿ ಅಂದರೆ ಅವರಿಗೆ ಧನ ಆಗಮನ ಆಗುತ್ತದೆ ಎಂದರ್ಥ ಉದ್ಯೋಗ, ಶಿಕ್ಷಣ, ಕಲೆ, ಸಂಬಂಧ ಎಲ್ಲ ಸೇರಿದಂತೆ ತುಂಬಾ ವಿಷಯದಲ್ಲಿ ಒಳ್ಳೆ ಸುದ್ದಿ ಅಥವಾ ಒಂತರ ಅನುಕೂಲಕರ ವಾತಾವರಣ ಕಾಣುತ್ತಾರೆ ಎಂದು ಹೇಳಬಹುದು ಇನ್ನು ಮಹಿಳೆಯರ ಬಲಗಣ್ಣು ಹಾರಿದರೆ ಅದು ಅಷ್ಟು ಸುಲಭವಲ್ಲ ಅದು ಕೆಟ್ಟ ಸೂಚನೆ ಎಂದು ಹೇಳಬಹುದು ಜೀವನದಲ್ಲಿ ಕೈಗೆತ್ತಿಕೊಳ್ಳುವ ಎಲ್ಲ ವಿಷಯದಲ್ಲೂ ಒಂದು ತರ ತೊಂದರೆ ಅಡೆತಡೆ ಸೋಲು ಅಥವಾ ನಷ್ಟವನ್ನು ಎದುರಿಸಬೇಕಾಗುತ್ತದೆ ಅವರ ಸಮಾಜದಲ್ಲಿ ತುಂಬಾ ಅವಮಾನಗಳನ್ನು ಎದುರಿಸಬೇಕಾಗುತ್ತದೆ ನಿಮ್ಮವರೇ ನಿಮಗೆ ತೊಂದರೆಯನ್ನು ಉಂಟು ಮಾಡಬಹುದು ಎನ್ನುವ ಸೂಚನೆಯನ್ನು ಕೂಡ ಇದು ನೀಡುತ್ತದೆ ಹಾಗೆ ಪುರುಷರಿಗೆ ಬಲಗಣ್ಣು ಅದುರಿದರೆ ಅದು ಶುಭ ಸಂಗತಿ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹಾಗೂ ಉತ್ತಮ ಪ್ರಚಾರವನ್ನು ಅವರು ಪಡೆದುಕೊಳ್ಳುತ್ತಾರೆ

ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ ಸಮಾಜದಲ್ಲಿ ಗೌರವ ಸ್ಥಾನಮಾನ ಅವರಿಗೆ ಸಿಗುತ್ತದೆ ಕುಟುಂಬದಲ್ಲಿ ನೆಮ್ಮದಿ ಸಂತೋಷ ತುಂಬಿರುತ್ತದೆ ಎಂದು ಹೇಳಬಹುದು ಹೀಗೆ ಕಣ್ಣು ನಮಗೆ ರೆಪ್ಪೆ ಬಡಿಯುವುದರಿಂದ ಅನೇಕ ಸೂಚನೆಗಳನ್ನು ಕೊಡುತ್ತದೆ ಅದು ವೈಜ್ಞಾನಿಕವಾಗಿಯಾದರೂ ಇರಬಹುದು ಅಥವಾ ನಂಬಿಕೆಯಾಗಿ ಆದರೆ ನಾವು ನೋಡಬಹುದು ಅದು ಒಂದು ಸೂಚನೆಯನ್ನು ಕೊಡುತ್ತಿದೆ ಎನ್ನುವುದಂತು ಸತ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.