ಶುಕ್ರವಾರ ಸಂಜೆಯ ಸಮಯ ಲಕ್ಷ್ಮೀದೇವಿಗೆ ಇಷ್ಟವಾದ ಈ ಸಣ್ಣ ಕೆಲಸ

ಶುಕ್ರವಾರ ಸಂಜೆಯ ಸಮಯ ಲಕ್ಷ್ಮೀದೇವಿಗೆ ಇಷ್ಟವಾದ ಈ ಸಣ್ಣ ಕೆಲಸ

ಶುಕ್ರವಾರದ ದಿನ ಶ್ರೀ ಮಹಾಲಕ್ಷ್ಮಿಯ ಪ್ರಶಸ್ತಿ ವಾದ ವಾರ ಎಂದು ಹೇಳುತ್ತಾರೆ ಶುಕ್ರವಾರದ ದಿನ ಒಳ್ಳೆಯ ದಿನ ಎಂದು ತಿಳಿದ ಕೆಲವರು ಎಲ್ಲಾ ಕೆಲಸಗಳನ್ನು ಆರಂಭ ಮಾಡಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ವಿಷ್ಣುವಿನ ಪತ್ನಿಯಾದ ಶ್ರೀ ಮಹಾಲಕ್ಷ್ಮಿಯು ಇಡೀ ಲೋಕಕ್ಕೆ ಭಾಗ್ಯವನ್ನು ದೊರೆಯುವ ತಾಯಿಯ ಹಾಗೆ ಶ್ರೀ ಮಹಾಲಕ್ಷ್ಮಿಯಿಂದಲೇ ಶ್ರೀ ಮಹಾ ವಿಷ್ಣು ಮಾಯೆಯನ್ನು ಪಡೆದುಕೊಂಡು ಲೋಕ ರಕ್ಷಕನಾದ ಎಂದು ಹೇಳಲಾಗುತ್ತದೆ ಈ ಮಹಾಲಕ್ಷ್ಮಿ ತಾಯಿಗೆ ಶುಕ್ರವಾರದ ದಿನ ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು ಸಿರಿ ಸಂಪತ್ತು ಒಂದೇ ದನ ಹೆಚ್ಚಾಗಿ ಅದೃಷ್ಟ ನಿಮ್ಮದಾಗಿರುತ್ತದೆ

ಶ್ರೀ ಮಹಾಲಕ್ಷ್ಮಿಯನ್ನು ಆರಾಧಿಸುವುದು ಇಂದಿನ ಸಂಪ್ರದಾಯವೇನು ಅಲ್ಲ ತರತಲಾಂತರ ಗಳಿಂದ ನಮ್ಮ ಹಿರಿಯರು ಸಹ ಆರಾಧಿಸುತ್ತಾ ಬಂದಿದ್ದಾರೆ ಶ್ರೀ ಮಹಾಲಕ್ಷ್ಮಿಯನ್ನು ನಾವು ಅಷ್ಟರೂಪದಲ್ಲಿ ಆರಾಧಿಸುತ್ತೇವೆ ಶ್ರೀ ಲಕ್ಷ್ಮಿ ಗಜಲಕ್ಷ್ಮಿ ಸಂತಾನ ಲಕ್ಷ್ಮಿ ದಾನ್ಯಲಕ್ಷ್ಮಿ ವಿಜಯಲಕ್ಷ್ಮಿ ಹೀಗೆ ಅಷ್ಟಲಕ್ಷ್ಮಿಯರನ್ನು ಕೊಂಡಾಡಿ ಪೂಜಿಸುತ್ತೇವೆ ಈ ರೀತಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಸಕಲ ಐಶ್ವರ್ಯ ದೊರೆಯುತ್ತದೆ ಧನಲಕ್ಷ್ಮಿಯಿಂದ ಮನೆಯಲ್ಲಿ ದನ ಸಂಪತ್ತು ಹೆಚ್ಚಾಗುತ್ತದೆ ಸಂತಾನ ಲಕ್ಷ್ಮಿಯಿಂದ ವಂಶಾಭಿವೃದ್ಧಿ ಆಗುತ್ತದೆ ಹೀಗೆ ಅಷ್ಟಲಕ್ಷ್ಮಿಯರೊಂದಿಗೆ ಅಷ್ಟೈಶ್ವರ್ಯವನ್ನು ನಾವು ಪಡೆದುಕೊಳ್ಳಬಹುದು

ಶುಕ್ರವಾರದ ಸಂಜೆ ಮನೆಯ ಹೆಣ್ಣುಮಕ್ಕಳು ಮನೆಯ ಅಂಗಳವನ್ನು ಸಾಧಿಸಿ ರಂಗೋಲಿಯಿಂದ ಸ್ವಾಗತಿಸಬೇಕು ತಪ್ಪದೇ ಪೂಜಾ ಮಂದಿರದಲ್ಲಿ ತುಪ್ಪದ ದೀಪದಿಂದ ಪೂಜಿಸಬೇಕು ಸಾಧ್ಯವಾದಷ್ಟು ಮಹಾಲಕ್ಷ್ಮಿಗೆ ಶುಕ್ರವಾರದ ದಿನ ನೆಲ್ಲಿಕಾಯಿಯ ದೀಪವನ್ನು ಹಚ್ಚಿದರೆ ಅಧಿಕಾರಗಳು ದೊರೆಯುತ್ತದೆ ಈ ರೀತಿ ಮಾಡುವುದರಿಂದ ಶ್ರೀ ಲಕ್ಷ್ಮಿಯು ಮನೆಯಲ್ಲಿ ನೆನೆಸಿದನ ದನ ಧನ್ಯ ಸುರಿಸುತ್ತಾಳೆ ನೆಲ್ಲಿಕಾಯಿಯು ಮಹಾವಿಷ್ಣುವಿನ ಸ್ವರೂಪವಾಗಿದ್ದು ಆದ್ದರಿಂದ ಸ್ವತಹ ಮಹಾಲಕ್ಷ್ಮಿಯ ಮನೆಯಲ್ಲಿ ಬಂದು ನೆಲೆಸಿರುತ್ತಾಳೆ ಎಂದು ಅರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.