ಎಲ್ಲಾದಕ್ಕಿಂತ ಪವರ್ಫುಲ್ ಆದ RX100 ಬೈಕ್ ಬ್ಯಾನ್ ಮಾಡಿದ್ದು ಏಕೆ ಗೊತ್ತಾ
ಯಮಹ rx100 ಬೈಕ್ ಎಲ್ಲರ ಅಚ್ಚುಮೆಚ್ಚಿನ ಬೈಕ್ ಇದಾಗಿದೆ ಇದು ಎಷ್ಟು ಹುಡುಗರ ಕನಸಿನ ಬೈಕ್ ಕೂಡ ಆಗಿದೆ ಆದರೆ ಈ ಬೈಕ್ ಅನ್ನು ಬ್ಯಾನ್ ಮಾಡಿದ್ದು ಏಕೆ ಗೊತ್ತಾ ನಿಮಗೆ ಇವತ್ತಿನವರೆಗೂ ಸಹ ಈ ಬೈಕಿಗೆ ಬೇರೆ ಯಾವುದೇ ಬೈಕ್ ಗಳಿಗಿಂತ ಹೆಚ್ಚಿನ ಕ್ರೇಜ್ ಇದಕ್ಕೆ ಇದೆ ಈ ಬೈಕ್ ಇಷ್ಟು ಹುಚ್ಚು ಹಿಡಿಸಲು ಕಾರಣ ಏನೆಂದರೆ ಈ ಬೈಕ್ ತೂಕ ಬೇರೆ ಬೈಕ್ ಗಿಂತಕಡಿಮೆ ಇದೆ
ಈ ಬೈಕ್ ನ ತೂಕ ತುಂಬಾ ಕಡಿಮೆ ಇದೆ ಈ ಬೈಕ್ ನ ತೂಕ 100 ರಿಂದ 105 ಕೆಜಿಯ ವರೆಗೂ ಆಗಿದೆ ಈ ಬೈಕ್ ಅನ್ನು ಓಡಿಸುವವರಿಗೆ ಆಗಲಿ ಅಥವಾ ಬೈಕಿನ ಹಿಂಬದಿ ಸವಾರರಿಗೆ ಆಗಲಿ ಕುಳಿತುಕೊಂಡರೆ ಯಾವುದೇ ರೀತಿಯ ಬೆನ್ನುನೋವು ಬರುವುದಿಲ್ಲ ಮತ್ತು ಈ ಬೈಕ್ ನ cc100 ಆಗಿತ್ತು ಈ ಬೈಕ್ ನೂರರಿಂದ 115 ಕಿಲೋಮೀಟರ್ಸ್ ವೇಗದಲ್ಲಿ ಹೋಗುತ್ತಿತ್ತು ಬೇರೆ ಬೈಕುಗಳು 100cc ಯಲ್ಲಿ ಇಷ್ಟ ಸ್ಪೀಡಾಗಿ ಹೋಗಲು ಸಾಧ್ಯವಿಲ್ಲ ಈ ಬೈಕ್ ಯುವಕರ ಹುಚ್ಚು ಹಿಡಿಸಲು ಮುಖ್ಯ ಕಾರಣವೆಂದರೆ ಆ ಬೈಕ್ ನಿಂದ ಬರುತ್ತಿದ್ದ ಶಬ್ದ
ಇಷ್ಟೆಲ್ಲಾ ಕಾರಣವಿದ್ದರೂ ಯುವಜನತೆಗೆ ಹುಚ್ಚು ಹಿಡಿಸಿದ್ದರು ಈ ಬೈಕ್ ಅನ್ನು ಬ್ಯಾನ್ ಮಾಡಲು ಕಾರಣ ವೆಂದರೆ ಇದಕ್ಕೆ ಮುಖ್ಯ ಕಾರಣ two-stroke ಇಂಜಿನ್ ಟೂರ್ ಸ್ಟ್ರೋಕ್ ಎಂಜಿನ್ ಮತ್ತು ಫೋರ್ ಸ್ಟ್ರೋಕ್ ಎಂಜಿನ್ ಎರಡನ್ನು ನೋಡಿದಾಗ ಯಾವ ಒಂದು ಇಂಜಿನ್ ನಲ್ಲಿ ಇದು ವೇಗವಾಗಿ ಹೋಗುತ್ತಿತ್ತು ಎಂದು ನೋಡಿದರೆ ಗಾಡಿಯು ತುಂಬಾ ವೇಗವಾಗಿ ಹೋಗುವುದು two-stroke ಇಂಜಿನ್ ನಲ್ಲಿ ಮಾತ್ರ ಆದರೂ ಬ್ಯಾನ್ ಮಾಡಿರುವ ಕಾರಣವೆಂದರೆ two-stroke ಇಂಜಿನ್ ವೇಗವಾಗಿ ಹೋಗುತ್ತದೆ ಮತ್ತು ಇದರ ಮೈಲೇಜ್ ತುಂಬಾ ಕಡಿಮೆ ಇತ್ತು ಈ ಬೈಕ್ ತುಂಬಾ ಪೆಟ್ರೋಲನ್ನು ಕಾಲಿ ಮಾಡುತ್ತಿತ್ತು ಈ ಒಂದು ಕಾರಣಕ್ಕಾಗಿ ಎಲ್ಲಾ ಕಂಪನಿಗಳು ಸಹ two-stroke ಇಂಜಿನ್ ಬೈಕ್ಗಳನ್ನು ಬ್ಯಾನ್ ಮಾಡಿದ್ದು ಸುಮಾರು 2003ರವರೆಗೆ ಈ ಬೈಕ್ ಮಾರುಕಟ್ಟೆಯಲ್ಲಿ ಇತ್ತು ನಂತರ ಇದನ್ನು ಬ್ಯಾನ್ ಮಾಡಲಾಯಿತು ಇದಕ್ಕೆ ಮುಖ್ಯ ಕಾರಣ two-stroke ಇಂಜಿನ್ ಎಂದು