ಆಯುಧ ಪೂಜೆ ಮಾಡುವ ಶುಭಮುಹೂರ್ತ

Recent Posts

ಆಯುಧ ಪೂಜೆ ಮಾಡುವ ಶುಭಮುಹೂರ್ತ

ನಿಮಗೆ ತಿಳಿದಿರುವ ಹಾಗೆ ಅವರು ಜೀವನದಲ್ಲಿ ಬಳಸುವ ಎಲ್ಲಾ ವಸ್ತುಗಳನ್ನು ನವರಾತ್ರಿಯ ಸಮಯದ ಆಯುಧ ಪೂಜೆಯ ದಿನದಂದು ಅದನ್ನು ಶುಚಿಗೊಳಿಸಿ ಯಾರನ್ನೂ ಪೂಜೆ ಮಾಡಿ ಪೋಷಕರ ತಿಂಗಳುಗಳ ಕೆಲಸವನ್ನು ಗಳು ಮಾಡಲಿ ಒಳ್ಳೆಯದಾಗಲಿ ಎಂದು ದುರ್ಗಾಮಾತೆಗೆ ಪ್ರಾರ್ಥನೆಯನ್ನು ಮಾಡಲಾಗುತ್ತದೆ ಹಿಂದೂ ಸಂಪ್ರದಾಯದಲ್ಲಿ ಆಯುಧಪೂಜೆಗೆ ಬಹಳ ಮಹತ್ವವನ್ನು ನೀಡಲಾಗಿದೆ ನಾವು ಬಳಸುವ ವಸ್ತುಗಳು ಕಾರ್ಖಾನೆ ಕೃಷಿ ನಮ್ಮ ವೃತ್ತಿ ಜೀವನದಲ್ಲಿ ಉಪಯೋಗಿಸುವ ವಸ್ತುಗಳು ಎಲ್ಲಾ ವಸ್ತುಗಳಿಗೂ ಆಯುಧ ಪೂಜೆಯ ಸಮಯದಲ್ಲಿ ಪೂಜೆಯನ್ನು ಮಾಡಲಾಗುತ್ತದೆ

ನಿಮ್ಮ ಜೀವನ ವಾರಕ್ಕೆ ಒಂದು ಅಂಶವಾದ ಆಯುಧಗಳಿಗೆ ನಾವು ವರ್ಷಕ್ಕೆ ಒಂದು ಬಾರಿ ನಾವು ನೀಡುವ ಗೌರವ ಎಂದು ನಂಬಲಾಗಿದೆ ನಗು ಪೌರಾಣಿಕ ಹಿನ್ನೆಲೆಯನ್ನು ಗಮನಿಸುವುದಾದರೆ ಈ ದಿನದಂದು ದುರ್ಗೆಯ ಚಾಮುಂಡೇಶ್ವರಿಯ ಅವತಾರವನ್ನು ತಾಳಿ ಮಹಿಶಾಸುರನನ್ನು ಸಂಹಾರ ಮಾಡುತ್ತಾಳೆ ಅವರನ್ನು ಸಂಹಾರ ಮಾಡಲು ಬಳಸಿದ ಎಲ್ಲಾ ಆಯುಧಗಳನ್ನು ತಾಯಿ ಚಾಮುಂಡೇಶ್ವರಿ ಭೂಲೋಕದಲ್ಲಿ ಬಿಟ್ಟು ತೆರಳಿ ಇರುತ್ತಾಳೆ ಆಗ ಜನರು ಆಯುಧಗಳನ್ನು ತಂದು ಪೂಜೆಯನ್ನು ಮಾಡಲು ಪ್ರಾರಂಭಿಸುತ್ತಾರೆ ಇದು ಕಾಲಕ್ರಮೇಣ ಆಯುಧಪೂಜೆ ಯಾಗಿ ಬದಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತಾನು ಬಳಸುವ ಆಯುಧಗಳಿಗೆ ಪೂಜೆ ಮಾಡಿ ತಾಯಿಗೆ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾರೆ ಹೀಗೆ ಮಾಡುವುದರಿಂದ ನಾವು ಬಳಸುವ ವಸ್ತುಗಳಿಗೆ ಕೃತಜ್ಞತೆಯನ್ನು ತಿಳಿಸುವ ಹಾಗೆ ಆಗುತ್ತದೆ

ಮತ್ತು ವಸ್ತುಗಳನ್ನು ಸಿದ್ಧಪಡಿಸುವ ಕೆಲಸವೂ ಸಹ ಆಗುತ್ತದೆ ಹೀಗೆ ಆಯುಧಪೂಜೆ ದಿನದಂದು ದುರ್ಗಾಮಾತೆಯ ಪೂಜೆಯನ್ನು ಮಾಡಿದ ಬಳಿಕ ನಮ್ಮ ಮನಸ್ಸು ಶುದ್ಧವಾಗಿರುವ ಸಂದರ್ಭದಲ್ಲಿ ಹೆಚ್ಚಿನ ಫಲ ಸಿಗುತ್ತದೆ ಎಂದು ನಾವು ನಂಬಲಾಗಿದೆ ಈ ವರ್ಷದ ಆಯುಧ ಪೂಜೆಯನ್ನು ಅಕ್ಟೋಬರ್ 14 ರಂದು ಆಚರಿಸಲಾಗುತ್ತದೆ ಈ ದಿನದಂದು ಮಧ್ಯಾಹ್ನ 2ರಿಂದ 02:46 ರವರೆಗೂ ಆಯುಧ ಪೂಜೆಯ ಶುಭ ಮುಹೂರ್ತ ಈ ಸಮಯದಲ್ಲಿ ಪೂಜೆ ಮಾಡುವುದನ್ನು ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *