ಮನೆಯಲ್ಲಿ ವಾಸ್ತು ದೋಷವನ್ನು ನಿವಾರಿಸಿಕೊಳ್ಳಲು ಗಣೇಶನಿಗೆ ಹೀಗೆ ಪೂಜೆ ಮಾಡಿ ಮನೆಯಲ್ಲಿ ಎಲ್ಲಾ ಶುಭವಾಗುತ್ತದೆ

Recent Posts

ಮನೆಯಲ್ಲಿ ವಾಸ್ತು ದೋಷವನ್ನು ನಿವಾರಿಸಿಕೊಳ್ಳಲು ಗಣೇಶನಿಗೆ ಹೀಗೆ ಪೂಜೆ ಮಾಡಿ ಮನೆಯಲ್ಲಿ ಎಲ್ಲಾ ಶುಭವಾಗುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸುಖ ಸಮೃದ್ಧಿ ಶಾಂತಿಗಳ ಪ್ರದಾತ ಪ್ರಥಮ ಪೂಜಿತ ವಿಘ್ನವಿನಾಯಕ ಇನ್ನು ಗಣೇಶನನ್ನು ಪೂಜಿಸಿದರೆ ಒದಗದ ಯಾವುದೇ ಸುಖ ಸಂಪತ್ತು ಎಲ್ಲವೂ ದೊರೆಯುತ್ತದೆ ಗಣೇಶನನ್ನು ವಿಶೇಷವಾಗಿ ಆರಾಧನೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಅಷ್ಟೇ ಅಲ್ಲ ಅನೇಕ ದೋಷಗಳು ಕೂಡ ನಿವಾರಣೆಯಾಗುತ್ತವೆ ಮುಖ್ಯವಾಗಿ ಅದರಲ್ಲಿ ವಾಸ್ತುದೋಷ ಕೂಡ ಮನೆಯಲ್ಲಿ ನಾವು ಯಾವುದೇ ಒಂದು ಕೆಲಸವನ್ನು ಆರಂಭ ಮಾಡಿದರು ಅದರಲ್ಲಿ ವಿಜ್ಞ ವಿನಾಯಕನನ್ನು ನೆನಪಿಸಿಕೊಳ್ಳುತ್ತೇವೆ ಪೂಜಿಸುತ್ತೇವೆ ಹಾಗೂ ಧ್ಯಾನಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇನೆ ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಗಣೇಶನ ಮೂರ್ತಿ ಇದ್ದೇ ಇರುತ್ತದೆ ಅದು ಶುಭದಾಯಕ ಮಂಗಳ ಪ್ರದಾಯಕ ಎಂದು ಹೇಳುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಅಷ್ಟೇ ಅಲ್ಲದೆ ಮೂರ್ತಿಯಲ್ಲಿ ಗಣೇಶನ ಜೊತೆಗೆ ಮೋದಕ ಮತ್ತು ಮೂಷಕ ನಿದ್ದರೆ ಇನ್ನೂ ಉತ್ತಮ ಎಂದು ಹೇಳುತ್ತಾರೆ ಮನೆಯ ವಾಸ್ತು ದೋಷವನ್ನು ನಿವಾರಿಸಿಕೊಳ್ಳಲು ಗಣೇಶನ ಆರಾಧನೆಗೆ ಯಾವ ರೀತಿಯಲ್ಲಿ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ಶುಭ ಎಂದರೆ ವಾಸ್ತು ದೋಷ ನಿವಾರಣೆಗೆ ಗಣೇಶನನ್ನು ಪೂಜಿಸಬೇಕು ಹೌದು ಮನೆಯಲ್ಲಿ ಸರಿಪಡಿಸಲಾಗದಂತಹ ವಾಸ್ತು ದೋಷಗಳು ಇದ್ದಲ್ಲಿ ಅಲ್ಲಿ ನೀವು ಮೊದಲು ಪೂಜಿತನಾದ ಗಣೇಶನನ್ನು ಪೂಜಿಸುವ ಮೂಲಕ ವಾಸ್ತುದೋಷವನ್ನು ತೊಲಗಿಸಬಹುದು ವಾಸ್ತು ಪ್ರಕಾರದ ಬಿಳಿಬಣ್ಣದ ಗಣೇಶಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಹಾಗೆ ವಾಸ್ತು ಪ್ರಕಾರದ ಸಿಂಧೂರದ ಬಣ್ಣದ ಗಣಪತಿಯನ್ನು ಪೂಜಿಸುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮನೆಯ ಮುಖ್ಯದ್ವಾರದ ಹಿಂಬದಿಯಲ್ಲಿ ಗಣೇಶನ ಮೂರ್ತಿಯನ್ನು ಇರುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ

ಇನ್ನು ಮುಖ್ಯವಾಗಿ ವಾಸ್ತು ದೋಷದಿಂದ ಪ್ರಭಾವಿತವಾಗಿರುವ ಮನೆಗೆ ಆ ಒಂದು ನಿರ್ದಿಷ್ಟ ಭಾಗದಲ್ಲಿ ತುಪ್ಪವನ್ನು ಸಿಂಪಡಿಸಿ ಗೋಡೆಯ ಮೇಲೆ ಸ್ವಸ್ತಿಕ್ ಅನ್ನು ಬರೆಯುವ ಮೂಲಕ ವಾಸ್ತು ದೋಷಗಳಿಂದ ಪಾರಾಗಬಹುದು ಹಾಗೆಯೇ ವಾಸ್ತುಶಾಸ್ತ್ರದ ಪ್ರಕಾರ ವಕ್ರತುಂಡ ಅಂದರೆ ಗಣೇಶನ ವಿಗ್ರಹವನ್ನು ಮನೆ ಅಥವಾ ಕಚೇರಿಯಲ್ಲಿ ಯಾವುದೇ ಸ್ಥಳದಲ್ಲಿ ಇಡುವುದರಿಂದ ದೋಷಗಳು ನಿವಾರಣೆಯಾಗುತ್ತದೆ ಮತ್ತು ಮುಖ್ಯವಾಗಿ ವಾಸ್ತು ದೋಷಗಳು ದೂರವಾಗುತ್ತದೆ ದೇವರ ವಿಗ್ರಹವನ್ನು ಇಡುವಾಗ ಅದರ ಮುಖವನ್ನು ಅಂದರೆ ದೇವರ ವಿಗ್ರಹವನ್ನು ದಕ್ಷಿಣ ದಿಕ್ಕಿನಲ್ಲಿ ಅಥವಾ ಆಗ್ನೇಯ ಕೋನದಲ್ಲಿ ಇಡಬೇಡಿ ಇಲ್ಲದಿದ್ದರೆ ಅದು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಹೀಗೆ ನಾವು ಮನೆಯಲ್ಲಿ ನಮ್ಮ ಇಷ್ಟಾರ್ಥಗಳನ್ನು ನೀಡುವಂತಹ ದೇವರುಗಳ ಮೂರ್ತಿಗಳನ್ನು ಚಿತ್ರಪಟಗಳನ್ನು ಇಟ್ಟುಕೊಳ್ಳುತ್ತೇವೆ ನಮ್ಮ ಭಕ್ತಿಯ ಅನುಸಾರವಾಗಿ ಅಲ್ಲವೇ ಹೀಗೆ ನಾವು ಗಣಪತಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ವಾಸು ದೋಷಗಳನ್ನು ನಿವಾರಿಸಿಕೊಳ್ಳಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *