ಇವರು ನಿಜಕ್ಕೂ ಧೀರರೇ ಸಿಂಹಗಳು ಯಾರು

ಇವರು ನಿಜಕ್ಕೂ ಧೀರರೇ ಸಿಂಹಗಳು ಯಾರು

ಇವತ್ತಿನ ಮಾಹಿತಿಯಲ್ಲಿ ಮೊಟ್ಟಮೊದಲನೆಯ ಹೆಸರು ಸುನಿಲ್ ಚೆಟ್ರಿ ಇವರು ಭಾರತೀಯ ಫುಟ್ಬಾಲ್ ನ ಡೈಮಂಡ್ ಶ್ರೇಷ್ಠ ಭಾರತೀಯ ಆಟಗಾರರು ಜೊತೆಗೆ ವಿಶ್ವದಲ್ಲೇ ಮೂರನೆಯ ಅತಿ ಹೆಚ್ಚು ಗೋಲ್ಗಳನ್ನು ಗಳಿಸಿದ ವ್ಯಕ್ತಿ ಇವರಿಗೆ ಪಂದ್ಯ ಸೋಲುವ ಹಂತದಲ್ಲಿ ಇದ್ದರೂ ಪಂದ್ಯವನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸುವ ಶಕ್ತಿಯು ಇದೆ 16 ವರ್ಷಗಳಿಂದ ಇವರು ಟೀಮ್ನ ಕ್ಯಾಪ್ಟನ್ ಆಗಿ ಇದ್ದಾರೆ ಸಿಂಹ ರಾಶಿಯವರ ಮುಖ್ಯ ಗುಣವೇ ಇದು ನಾಯಕತ್ವದ ನಡೆ ಯಾವುದಾದರು ಸಮಸ್ಯೆ ಬಂದರೆ ಮೊಟ್ಟಮೊದಲ ನುಗ್ಗುವುದೇ ಇವರು ಇವರು ತಮ್ಮ ಟೀಮಿನಲ್ಲಿ ಪ್ರತಿಯೊಬ್ಬರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಇವರ ಅತ್ಯುತ್ತಮ ಪಾಸಿಟಿವಿಟಿ ನೋಡಿದರೆ ನೀವು ಸಹ ಫ್ಯಾನ್ ಹಾಕುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ

ಎರಡನೆಯದಾಗಿ ಯೋ ಯೋ ಹನಿಸಿಂಗ್ ಇವರು ಒಬ್ಬರು ರಾಪ್ ಸಿಂಗರ್ ಮತ್ತು ಮ್ಯೂಸಿಯನ್ ತ್ರಿ ಜಿ ಯ ಸಮಯದಲ್ಲಿ ಇವರ ಸಾಂಗ್ ಗಳನ್ನು ಡೌನ್ಲೋಡ್ ಮಾಡಿ ಕೇಳದೆ ಇರುವಂತಹ ವ್ಯಕ್ತಿಗಳೇ ಇಲ್ಲ ಇವರ ಎಲ್ಲಾ ಹಾಡುಗಳು ರೆಕಾರ್ಡ್ ಬ್ರೇಕ್ ಮಾಡಿದೆ ಇವರು ಯಾವುದಾದರೂ ಒಂದು ಮ್ಯೂಸಿಕ್ ಮಾಡಬೇಕು ಎಂದರೆ ಹಗಲು ಮತ್ತು ರಾತ್ರಿ ಎನ್ನುವುದನ್ನು ನೋಡುವುದಿಲ್ಲ ಇವರು ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಕೆಲಸ ಮಾಡಿರುವುದು ಇದ್ದೇ ಇದೆ ಇವರು ಯಾವುದಾದರೂ ಕೆಲಸ ಮಾಡಬೇಕು ಅಂದುಕೊಂಡರೆ ಮಾಡದೇ ಇರುವ ಹಾಗೆ ಇಲ್ಲ ಜನರಲ್ಲಿ ಇವರು ಹೆಚ್ಚಾಗಿ ಬೆರೆಯುತ್ತಾರೆ ಯಾವುದೇ ಕೆಲಸ ಮಾಡುವಾಗ ಉತ್ಸಾಹದಿಂದ ಮಾಡುತ್ತಾರೆ

ಸಿಂಹ ರಾಶಿಯ ಗುಣಗಳು ಎಲ್ಲರೂ ಋಷಿಗಳಿಗಿಂತ ಅತ್ಯುತ್ತಮವಾಗಿ ಒಲಿಯುತ್ತದೆ ನಂತರದ ಸರದಿ ಎಬಿಡಿ ಕ್ರಿಕೆಟ್ನ ಪ್ರೇಮಿಗಳಿಗೆ ಗೊತ್ತು ಇವರು ಯಾರು ಎಂದು ಮೂರು ವರ್ಷ ಐಸಿಸಿ ಮತ್ತು ಓಡಿಐ ಆಟಗಾರ ಎನ್ನುವ ಇವರು ಐಪಿಎಲ್ ನಲ್ಲಿ ಎಲ್ಲರ ಆರ್ಟ್ ಫೇವರೆಟ್ ಇವರ ಬ್ಯಾಟಿಂಗ್ ಶೈಲಿಯನ್ನು ನೋಡಿ ಅಭಿಮಾನಿಗಳು ಇವರಿಗೆ ೩೬೦ ಎಂದು ಸಹ ಕರೆಯುತ್ತಾರೆ ಮೈದಾನದಲ್ಲಿ ಅಟಾಸಿಟ್ಟು ಮತ್ತು ಆಕ್ರಮಣಕಾರಿ ಆಟವನ್ನು ನೀವು ನೋಡಿರಬಹುದು ಇವರು ಯಾವಾಗಲೂ ಅತಿ ಹೆಚ್ಚು ಸಿಕ್ಸ್ ಮತ್ತು ಫೋರ್ ಗಳನ್ನು ಬಾರಿಸುತ್ತಲೇ ಇರುತ್ತಾರೆ ಮತ್ತೆ ಇವರ ಸಂಘಗಳಿಗೆ ತುಂಬಾ ಪ್ರೋತ್ಸಾಹವನ್ನು ನೀಡುತ್ತಾರೆ ಪಾಸಿಟಿವ್ ಯೋಚನೆಗಳು ಇವರ ಬೆನ್ನೆಲುಬಾಗಿ ಇರುತ್ತದೆ ನಂತರ ಬರುವುದು

ಕೇಲಿ ಜನಾರ್ ಇವರು ಅಮೆರಿಕದ ಮಾಡೆಲ್ 20ನೇ ವರ್ಷಕ್ಕೆ ಸೆಲ್ಫ್ ಮೇಡ್ ಬಿಲ್ಲಿಯನರ್ ಎಂದು ಸಹ ಕರೆಸಿಕೊಂಡಿದ್ದಾರೆ ಇವರು ಸುಂದರವಾಗಿರಲು ತುಂಬಾ ಬೇಗ ಅಟ್ರಾಕ್ಟ್ ಆಗುತ್ತಾರೆ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡುವುದರಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಬಿದ್ದಿಲ್ಲ ಇವರು ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡಲು ಹೆಚ್ಚಿನ ಹೊಲವನ್ನು ತೋರಿಸುತ್ತಾರೆ ಇವರು ಸಾಕಷ್ಟು ದಾನ ಧರ್ಮಗಳನ್ನು ಮಾಡಿದ್ದಾರೆ ಮತ್ತು ಇವರಿಗೆ ಪರೋಪಕಾರದ ಮನೋಭಾವವು ಸಹ ಇದೆ ಇನ್ನು ಹೆಚ್ಚಿನ ಮಾಹಿತಿಯು ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ

ಇವರು ನಿಜಕ್ಕೂ ಧೀರರೇ ಸಿಂಹಗಳು ಯಾರು? ಭಾಗ-2

ಮುಂದಿನ ಸೆಲೆಬ್ರಿಟಿಯ ಹೆಸರು ಜೂನಿಯರ್ NTR ಇವರು ತೆಲುಗು ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಇವರು ಡ್ಯಾನ್ಸರ್ ಮತ್ತು ಅತ್ಯುತ್ತಮ ನಟನಾಗಿ ಸಹ ಇದ್ದಾರೆ ಇತ್ತೀಚಿಗೆ ಇವರ ಫಿಲಂ ಆದ RRR ಅತಿ ಹೆಚ್ಚು ಸಕ್ಸಸ್ ಅನ್ನು ಕಂಡಿದೆ ಇವರು ಎಲ್ಲರ ಜೊತೆಗೂ ತುಂಬಾ ಉತ್ತಮವಾಗಿ ಬೆರೆಯುತ್ತಾರೆ ಇವರ ಫ್ಯಾನ್ಸ್ ಫಾಲೋವರ್ ಹೇಗಿದೆ ಎಂದರೆ ಆಂಧ್ರವಾಲ ಎನ್ನುವ ಚಿತ್ರ ರಿಲೀಸ್ ಆದಾಗ ಇವರನ್ನು ಭೇಟಿಯಾಗಲು 10 ಲಕ್ಷಕ್ಕಿಂತ ಅಧಿಕ ಜನರು ಬಂದಿದ್ದರಂತೆ ಮುಂದಿನ ವ್ಯಕ್ತಿ ಬರಾಕ್ ಒಬಾಮ ಇವರು ಹಲವು ವರ್ಷಗಳ ಅಮೆರಿಕ ಅಧ್ಯಕ್ಷರಾಗಿ ಇದ್ದವರು ಇವರು ಮೊದಲ ಆಫ್ರಿಕನ್ ಅಮೆರಿಕ ಅಧ್ಯಕ್ಷರು ಇವರು ಅನೇಕ ತಿದ್ದುಪಡಿಯ ಮೂಲಕ ಉದ್ಯೋಗ ಸೃಷ್ಟಿಗೆ ಕಾರಣವಾಗಿದ್ದಾರೆ ಮೋಸ್ಟ ವಾಂಟೆಡ್ ಕ್ರಿಮಿನಲ್ ಬಿನ್ ಲ್ಯಾಂಡ್ ಹತ್ತಿಯೂ ಸಹ ಇವರ ಸಮಯದಲ್ಲೇ ಆಗಿದ್ದು ಇವರ ಸಮಯದಲ್ಲೇ ಅಮೆರಿಕ ಹೆಚ್ಚು ಸುಧಾರಣೆಯನ್ನು ಕಂಡಿದೆ ಮತ್ತು ಇವರು ಮಹಿಳೆಯರಿಗೆ ನೀಡುವ ಗೌರವೂ ತುಂಬಾ ಮೆಚ್ಚುಗೆಯಾಗುತ್ತದೆ

ಆತ್ಮಸ್ಥೈರ್ಯ ದೃಢ ನಿರ್ಧಾರ ಸ್ವಾಭಿಮಾನವು ಹೆಚ್ಚು ಇವರ ಮಕ್ಕಳನ್ನು ಪ್ರೆಸಿಡೆಂಟ್ ಮಕ್ಕಳು ಅಂದುಕೊಳ್ಳದೆ ಸಾಮಾನ್ಯ ಮನುಷ್ಯರ ಹಾಗೆ ಬೆಳೆಸಿದ್ದಾರೆ ಮುಂದಿನ ವ್ಯಕ್ತಿ ಅಲೋನ್ ಮಾಸ್ಕ್ ಇವರು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇದ್ದಾರೆ ಇವರು ಕಷ್ಟಪಟ್ಟು ದುಡಿದು ತಮ್ಮ ಸಾಮ್ರಾಜ್ಯವನ್ನು ಕಟ್ಟಿದ ವ್ಯಕ್ತಿ ಇವರು ಮೊಟ್ಟಮೊದಲನೆಯದಾಗಿ ಬಾಹ್ಯಾಕಾಶದ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸುತ್ತಾರೆ ಇವರು ಮೊಟ್ಟಮೊದಲು ತುಂಬಾ ಅವಮಾನ ಮತ್ತು ಟೀಕೆಗೆ ಒಳಗಾಗುತ್ತಾರೆ ಇವರು ಯಾವುದೇ ಕಾರಣಕ್ಕೂ ನಾನು ಸೋತೆ ಎಂದು ಅಂದುಕೊಂಡಿಲ್ಲ

ಅತಿ ಹೆಚ್ಚು ಭರವಸೆಯನ್ನು ಇಟ್ಟುಕೊಂಡಿರುವ ಜನ ಮುಂದಿನ ಸರದಿ ಜಾನ್ ಎಫ್ ಕೆನಾಡಿ ಅಮೇರಿಕಾದ ಮಾಜಿ ಅಧ್ಯಕ್ಷರಾಗಿ ಇದ್ದವರು ಮೊದಲು ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ರಾಜಕೀಯಕ್ಕೆ ಬಂದವರು ಇವರ ಮಾತುಗಳಲ್ಲಿ ಇವರಿಗೆ ತನ್ನ ದೇಶದ ಮೇಲೆ ಇರುವ ಪ್ರೀತಿ ಅಭಿಮಾನವು ತಿಳಿದು ಬರುತ್ತದೆ ಅನೇಕ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುತ್ತಾರೆ ಆದರೆ ಇವರು ಸಣ್ಣ ವಯಸ್ಸಿನಲ್ಲಿ ಗುಂಡೇಟಿಗೆ ಬಲಿಯಾಗುತ್ತಾರೆ ಮುಂದಿನ ವ್ಯಕ್ತಿ

ಸತ್ಯನಾರಲ್ಲ ಪ್ರಸ್ತುತ ಅಮೆರಿಕದ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಇವರು ನಮ್ಮ ಭಾರತ ದೇಶದವರು ಕಲಿಯೋ ವಯಸ್ಸು ಮತ್ತು ಸಮಯ ಮುಖ್ಯವಲ್ಲ ಕಲಿಕೆ ಯಾವಾಗಲೂ ನಿರಂತರವಾಗಿ ಇರಬೇಕು ಭಾರತ ಸರ್ಕಾರದಿಂದ ಇವರ ಸೇವೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಸಹ ಬಂದಿದೆ ಇವರ ವೈಯಕ್ತಿಕ ವಿಷಯಕ್ಕೆ ಬಂದಾಗ ಇವರ ಮೊದಲನೆಯ ಮಗ ಅಂಗವಿಕಲನಾಗಿ ಹುಟ್ಟುತ್ತಾರೆ ಇದರಿಂದ ಇಂತಹ ಮಕ್ಕಳಿಗೆ ಅನುಕೂಲಕರವಾದ ವಸ್ತುವನ್ನು ತಯಾರಿಸಲು ಪ್ರೇರೇಪಣೆ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.