ಜನ್ಮ ದಿನಾಂಕ ತಿಂಗಳು ವರ್ಷದಲ್ಲಿ ನಂಬರ್ ರಿಪೀಟ್ ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ

ಜನ್ಮ ದಿನಾಂಕ ತಿಂಗಳು ವರ್ಷದಲ್ಲಿ ನಂಬರ್ ರಿಪೀಟ್ ಆಗಿದ್ದರೆ ನಿಮಗೆ ಅದೃಷ್ಟವೋ ಅದೃಷ್ಟ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೆಲವೊಂದು ನಂಬರ್ಗಳು ಎರಡು ಬಾರಿ ರಿಪೀಟ್ ಆಗುತ್ತದೆ ಅಂದ್ರೆ ಒಂದಕ್ಕಿಂತ ಹೆಚ್ಚು ಭಾರಿ ರಿಪೀಟ್ ಆದಾಗ ಏನಾಗುತ್ತದೆ ನೆಗೆಟಿವ್ ಎಫೆಕ್ಟ್ ಅನ್ನು ಕೊಡುತ್ತಾ ಹೋಗುತ್ತವೆ ಆ ನಂಬರ್ಗಳು ಯಾವುವೆಂದು ತಿಳಿದುಕೊಳ್ಳೋಣ ಐದು ಒಂದಕ್ಕಿಂತ ಹೆಚ್ಚು ಬಾರಿ 5 ಅನ್ನುವಂತದ್ದು ಎರಡು ಸರ್ತಿ ರಿಪೀಟ್ ಆದಾಗ ಏನಾಗುತ್ತದೆ ಇವುಗಳು ಹಣಕಾಸಿನ ಸಮಸ್ಯೆ ಮತ್ತು ಹಣಕಾಸಿನಲ್ಲಿ ಏರುಪೇರನ್ನ ಕೊಡುತ್ತದೆ ಖಂಡಿತವಾಗಿ ಅಂದರೆ ಫೈನಾನ್ಸಿಯಲ್ ಮಿಸ್ ಮ್ಯಾನೇಜ್ಮೆಂಟ್ ಆಗುವಂತದ್ದು ಉಂಟಾಗುತ್ತದೆ

ಅದೇ ರೀತಿಯಲ್ಲಿ ನಂಬರ್ ಆರು ಅನ್ನುವಂತದ್ದು ಡಬಲ್ ಟೈಮ್ಸ್ ರಿಪೀಟ್ ಆದಾಗ ಏನಾಗ್ತದೆ ಅಂದ್ರೆ ಸಂಬಂಧಗಳಲ್ಲಿ ಪ್ರೀತಿ ಪ್ರೇಮ ಅನ್ನುವಂಥದ್ದಕ್ಕೆ ಕೊರತೆ ಉಂಟಾಗುತ್ತದೆ ಅದೇ ರೀತಿಯಲ್ಲಿ ಡಬಲ್ ಸೆವೆನ್ ಎನ್ನುವಂತದ್ದು ಏನನ್ನು ಕೊಡುತ್ತದೆ ಎಂದರೆ ತುಂಬಾ ಇನ್ಸ್ತ್ರಾಭಿಲಿಟಿ ಅಂತದ್ದನ್ನು ಕೊಡುತ್ತದೆ ಹಲವಾರು ನಟಿಯರ ಡೇಟಾ ಬರ್ತ್ಗಳನ್ನ

ಗೂಗಲ್ ಮಾಡಿ ನೋಡಿದಾಗ ಎಗ್ಜಾಂಪಲ್ ಹೇಳುವುದಾದರೆ ಫೈನಾನ್ಸಿಯಲ್ ಮಿಸ್ ಮ್ಯಾನೇಜ್ಮೆಂಟ್ ಅಂಬರೀಶ್ ಅವರ ಡೇಟ್ ಆಫರ್ ನೋಡಿದಾಗ ಅವರದು ಡಬಲ್ ಫೈವ್ ಅವರು ಕೊಡುಗೈ ದಾನಿ ಎಷ್ಟು ಕೊಡುತ್ತೇನೆ ಎಂದು ಅವರಿಗೆ ಗೊತ್ತಿರಲಿಲ್ಲ ಹೀಗೆ ಹಲವಾರು ನಟ ನಟಿಯರ ಡೇಟಾ ಬರ್ತ್ ಅನ್ನು ಗೂಗಲ್ ಮಾಡಿ ನೋಡಬಹುದು ಎಕ್ಸಾಮ್ಪಲ್ ಹೇಳುವುದಾದರೆ ನಮ್ಮ ರಕ್ಷಿತ್ ಶೆಟ್ಟಿ ನಗರಕ್ಕೆ ಪ್ರೇಮಾ ಸುಧಾರಾಣಿ ವಿನೋದ್ ರಾಜು ಇವರ ಪರ್ಸನಲ್ ಲೈಫ್ ನಲ್ಲಿ ಏನೆಲ್ಲಾ ಆಗಿದೆ ಎಂದು ಗೂಗಲ್ ಮಾಡಿ ನೋಡಬಹುದು

ಕೆಲವೊಂದು ನಂಬರ್ಗಳು ಎರಡು ಬಾರಿ ರಿಪೀಟ್ ಆದಾಗ ತುಂಬಾ ಪಾಸಿಟಿವಿಟಿಯನ್ನು ಕೊಡುತ್ತದೆ ಆ ನಂಬರ್ಗಳು ಏನ್ ಮಾಡ್ತದೆ ಅಂದ್ರೆ ಒಬ್ಬ ವ್ಯಕ್ತಿಯನ್ನು ಝೀರೋ ಇಂದ ಹೀರೋ ತನಕ ಬೆಳೆಸುತ್ತದೆ ಎಂಟು ಅನ್ನುವಂತದ್ದು ಎರಡು ಬಾರಿ ರಿಪೀಟ್ ಆದಾಗ ಒಬ್ಬ ವ್ಯಕ್ತಿ ಜೀರೋ ಇಂದ ಹೀರೋತನಕ ಬೆಳಿಲಿಕ್ಕೆ ಅನುಕೂಲವನ್ನು ಮಾಡಿಕೊಡುತ್ತದೆ ನಂಬರ್ಗಳನ್ನು ನೀವು ಡೆಸ್ಟಿನ್ಯಲ್ಲೂ ಕೂಡ ಕನ್ಸಟ್ರು ಮಾಡಬೇಕಾಗ್ತದೆ ಅದೇ ರೀತಿಯಲ್ಲಿ

4 ಅನ್ನು ನಂಬರ್ ಎರಡು ಬಾರಿ ರಿಪೀಟ್ ಆದಾಗ ಏನಾಗುತ್ತದೆ ಎಂದರೆ ನೀವು ಯಾವುದೇ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಾಕಿಕೊಂಡರು ಅದರಿಂದ ಹೊರಬರಲು ಸುಲಭವಾಗುತ್ತದೆ ಯಾರೆಲ್ಲ ಡಬಲ್ ಏಟ್ ಎಫೆಕ್ಟ್ ಅನ್ನು ಒಳಗೊಂಡಿದ್ದಾರೆ ಎಂದರೆ ಗೂಗಲ್ ಮಾಡಿ ನೋಡ್ಬಹುದು ಸ್ನೇಹಿತರೆ ಸೌಂದರ್ಯ ಅಂಡ್ ಅನುಶ್ರೀ ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಹೆಸರಿ ಮಾಡಿದಂತಹ ಅನುಶ್ರೀ ಅವರು ಕೂಡ ಹೆಸರು ಮಾಡಿದ್ದಾರೆ ಅದೇ

ರೀತಿ ರಾಕಿ ಬಾಯ್ ಯಶ್ ಉಪೇಂದ್ರ ರಿಸೆಪ್ ಶೆಟ್ಟಿ ಅಂಡ್ ರಿಷಿ ಅನಂತ್ ನಾಗ್ ಇವರೆಲ್ಲರೂ ಕೂಡ ಜೀರೋ ಇಂದ ಹೀರೋ ತನಕ ಬಂದರೂ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬೆಳೆದವರು ಕೂಡ ತುಂಬಾ ಉಪಾಯಕಾರಿಯಾಗಿ ಕೆಲಸವನ್ನು ಮಾಡೇ ಮಾಡುತ್ತದೆ ಕರೆಂಟ್ ಇದೆ ಖಂಡಿತವಾಗಿ ಸ್ನೇಹಿತರೆ ನಿಮ್ಮ ಜೀವಿತಾವಧಿಯಲ್ಲಿ ಎಂಟು ವರ್ಷಗಳ ಕಾಲ ಈ ಸಿಂಗಲ್ ಎಂಟು ಡಬಲ್ ಎಂಟಾಗಿ ಕನ್ವರ್ಟ್ ಆಗ್ತದೆ ಅದು ಯಾವಾಗ ಅಂತ ತಿಳ್ಕೊಬೇಕು ಅಥವಾ

ಸಿಂಗಲ್ ಫೋರ್ ಇರುವಂತದ್ದು ಡಬಲ್ ಫೋರ್ ಆಗಿ ಕನ್ವರ್ಟ್ ಆಗ್ತದೆ ಅದು ಯಾವಾಗ ಅಂತ ತಿಳ್ಕೊಬೇಕಾ ಅಥವಾ ಸಿಂಗಲ್ ಏಟ್ ಇರುವಂತದ್ದನ್ನು ಡಬಲ್ ಏಟ್ ಇರುವಂತೆ ಮಾಡಿಕೊಳ್ಳಬೇಕಾ ಇದಕ್ಕೆ ಯಾವೆಲ್ಲ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕಾ ಹಾಗಾದರೆ ಇದನ್ನು ಮಿಸ್ ಮಾಡದೆ ಓದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.