ಗಂಡನಿಗೆ ಕೆಡುಕು ಆಗುವ ಮುನ್ನ ಸ್ತ್ರೀಯ ಮಾಂಗಲ್ಯದಿಂದ ಈ ಒಂದು ಸೂಚನೆ ಬರುತ್ತದೆ

Recent Posts

ಗಂಡನಿಗೆ ಕೆಡುಕು ಆಗುವ ಮುನ್ನ ಸ್ತ್ರೀಯ ಮಾಂಗಲ್ಯದಿಂದ ಈ ಒಂದು ಸೂಚನೆ ಬರುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ಗಂಡನಿಗೆ ಕೆಟ್ಟದ್ದು ಆಗುವ ಮುಂಚೆ ಸ್ತ್ರೀ ಮಾಂಗಲ್ಯದಿಂದ ಯಾವ ಒಂದು ಸೂಚನೆ ಬರುತ್ತದೆ ಎಂದು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಇದನ್ನು ಕೊನೆಯವರೆಗೂ ಓದಿ,
ಮಾಂಗಲ್ಯ ಸರ ಎಂಬುದು ಕೇವಲ ಒಂದು ಸರವಲ್ಲ ಇದು ಹೆಣ್ಣು ಮತ್ತು ಗಂಡಿನ ಶ್ರೇಯಸ್ಸು ಅವರ ಸಂಬಂಧ, ಅವರ ಪ್ರೀತಿ ಮತ್ತು ಹೆಣ್ಣಿನ ಮುತ್ತೈದೆತನ ಎಲ್ಲವನ್ನು ಕೂಡ ಒಳಗೊಂಡಿದೆ ಹೆಣ್ಣಿನ ವೈವಾಹಿಕ ಜೀವನದ ಸಂಕೇತ ಈ ಮಾಂಗಲ್ಯ ಹಾಗು ಸ್ನೇಹಿತರೆ ಹೆಣ್ಣಿನ ಮನಸ್ಸು, ದೇಹ, ಶ್ರೇಯಸ್ಸು, ಆತ್ಮವಿಶ್ವಾಸ ಎಲ್ಲವನ್ನು ಕೂಡ ಸದೃಢವಾಗಿ ಇಡುವಂತದ್ದು ಹೆಣ್ಣಿನ ಕೊರಳಿಗೆ ಮಾಂಗಲ್ಯ ಎಂಬುದು ಬಂದರೆ ಹೆಣ್ಣಿಗೆ ಅದು ಶ್ರೀ ರಕ್ಷಣೆ ಇದ್ದಹಾಗೆ

ಇದು ಹೆಣ್ಣಿನ ಕೊರಳಿಗೆ ಬರುವಾಗ ಕೋಟ್ಯಾನು ಕೋಟಿ ದೇವತೆಗಳ ಆಶೀರ್ವಾದವನ್ನು ಪಡೆದಿರುತ್ತದೆ ಇಂತಹ ಮಾಂಗಲ್ಯ ಪದೇಪದೇ ಜಾರಿ ಬೀಳುತ್ತಿದ್ದರೆ ಅದರ ಅರ್ಥ ಏನು ಎಂಬುದನ್ನು ನೋಡುವುದಾದರೆ ನಾವು ಧರಿಸಿದ ಮಾಂಗಲ್ಯಸರ ಸವೆದು ಹೋಗುತ್ತಿದ್ದರೆ ಅದರಿಂದ ಏನು ಲೋಪ ಆಗುವುದಿಲ್ಲ ಆದರೆ ಅದನ್ನು ಬಿಟ್ಟು ಸರ ಚೆನ್ನಾಗಿದ್ದು ಗಂಟು ಬಿಚ್ಚಿ ಕೊಂಡು ಅಥವಾ ಸುಮ್ಮನೆ ಜಾರಿ ಬೀಳುತ್ತಿದ್ದರೆ ಕಂಡಿತವಾಗಿಯೂ ಎಚ್ಚರಿಕೆಯಿಂದ ಇರಬೇಕು ಯಾಕೆಂದರೆ ಇದರಿಂದ ಮುಂದೆ ಯಾವುದಾದರೂ ಒಂದು ಅಪಾಯವನ್ನು ಎದುರಿಸುವ ಸಮಯ ಬರುತ್ತದೆ ಎಂದು ಅರ್ಥ ಪತಿ ಆರೋಗ್ಯದಲ್ಲಿ ಏರುಪೇರುಗಳನ್ನು ಕಾಣಬೇಕಾಗುತ್ತದೆ ಹೆಣ್ಣಿನ ಸಾಂಸಾರಿಕ ಜೀವನದಲ್ಲಿ ಅಪಾರ ತೊಂದರೆಗಳನ್ನು ಎದುರಿಸುವ ಸಂಭವವಿರುತ್ತದೆ ಪತಿಯ ಆರೋಗ್ಯದಲ್ಲಿ ತುಂಬಾ ಏರುಪೇರುಗಳು ಆಗುತ್ತದೆ ಸದ್ಯ ದೇಹದಲ್ಲಿ ಶಕ್ತಿ ಕುಗ್ಗುತ್ತಾ ಹೋಗುತ್ತದೆ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ ತಮ್ಮ ಕೆಲಸ ಕಾರ್ಯಗಳನ್ನು ತಾವು ಮಾಡಿಕೊಳ್ಳಲು ಆಗದ ರೀತಿಯಲ್ಲಿ ಕುಗ್ಗಿಹೋಗುತ್ತಾರೆ ಹೀಗೆ ಹಾಗಿ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ ಆದ್ದರಿಂದ

ಮನೆಯಲ್ಲಿ ನೆಮ್ಮದಿ ಅನ್ನುವುದು ಹೊರಟುಹೋಗುತ್ತದೆ ಹಾಗಾಗಿ ಈ ರೀತಿಯಾಗಿ ಯಾರಿಗಾದ್ರೂ ಮಾಂಗಲ್ಯಸರ ಜಾರಿಹೋಗುತ್ತಿದ್ದರೆ ಎಚ್ಚೆತ್ತುಕೊಂಡು ತಕ್ಷಣ ಸಾಕ್ಷಾತ್ ತಾಯಿ ನೆಲೆಸಿರುವ ಶ್ರೀರಂಗಪಟ್ಟಣ ದಲ್ಲಿರುವ ನಿಮಿಷಾಂಬ ದೇವಸ್ಥಾನಕ್ಕೆ ಹೋಗಿ ಗಂಡ ಹೆಂಡತಿ ಇಬ್ಬರೂ ನದಿಯಲ್ಲಿ ಸ್ನಾನವನ್ನು ಮಾಡಿ ಹಸಿರು ಬಣ್ಣದ ಸೀರೆ, ಹಸಿರು ಬಳೆ, ಮತ್ತು ಮಡಲಕ್ಕಿ ಯನ್ನು ತೆಗೆದುಕೊಂಡು ಹೋಗಿ ದೇವಿಗೆ ನೀಡಬೇಕು ಹಾಗೂ ನಿಂಬೆಹಣ್ಣಿನ ಹಾರವನ್ನು ತೆಗೆದುಕೊಂಡು ಅದನ್ನು ಗಂಡ ಹೆಂಡತಿ ಇಬ್ಬರೂ ನೀವಳಿಸಿಕೊಂಡು ಗಂಡ-ಹೆಂಡತಿ ಇಬ್ಬರು ದೇವಿಗೆ ಅರ್ಪಿಸಬೇಕು ಹೀಗೆ ಮಾಡಿ ದೇವಿಯ ಬಳಿ ಮಾಂಗಲ್ಯವನ್ನು ಮತ್ತು ತನ್ನ ಮುತ್ತೈದೆ ತನವನ್ನು ಕಾಪಾಡು ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು ಹಾಗೂ ಸ್ನೇಹಿತರೆ ಹೀಗೆ ಐದು ಅಥವಾ ಒಂಬತ್ತು ಶುಕ್ರವಾರ ತಪ್ಪದೇ ಮಾಡಬೇಕು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಪತಿಯ ಆರೋಗ್ಯದಲ್ಲಿ ಯಾವ ತೊಂದರೆ ಆಗುವುದಿಲ್ಲ ಹಾಗೂ ಯಾವುದೇ ತೊಂದರೆ ಇದ್ದರೂ ಎಲ್ಲವೂ ನಿವಾರಣೆಯಾಗಿ ಜೀವನವು ಸುಂದರವಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *