ಮಂಡಿ ನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ ಮನೆಮದ್ದು ಆಯುರ್ವೇದ

ಮಂಡಿ ನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ ಮನೆಮದ್ದು ಆಯುರ್ವೇದ

ನಮಸ್ಕಾರ ಸ್ನೇಹಿತರೆ, ಮೊದಲೆಲ್ಲಾ ವಯಸ್ಸಾದ ಮೇಲೆ ಮಂಡಿನೋವು ಅಂತ ಸಮಸ್ಯೆಗಳು ಬರುತ್ತಾ ಇದ್ದವು ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಸು 25 ರಿಂದ 30 ದಾಟಿ ಇರುವುದಿಲ್ಲ ಆವಾಗಲೇ ಈ ಮಂಡಿನೋವು ಸೊಂಟ ನೋವು ಅನೇಕ ತರಹದ ಸಮಸ್ಯೆಗಳು ಕಾಡುತ್ತಾ ಇದೆ ಒಮ್ಮೆ ಮಂಡಿ ನೋವು ಶುರುವಾದರೆ ಮುಗೀತು ಸಾಕಪ್ಪ ಸಾಕು ಅನಿಸಿಬಿಡುತ್ತದೆ ಕೂತುಕೊಂಡರೆ ಮೇಲೇಳಲು ಕೂಡ ಕಷ್ಟವಾಗುತ್ತದೆ ಅಷ್ಟೊಂದು ನೋವು ಬರುತ್ತಾ ಇರುತ್ತದೆ ಈ ಮಂಡಿ ನೋವು ಯಾರಿಗೆ ಯಾವಾಗ ಯಾವ ಸಮಸ್ಯೆದಲ್ಲಿ ಬರುತ್ತದೆ ಎಂಬ ಅರಿವಿರುವುದಿಲ್ಲ ಕೆಲವೊಮ್ಮೆ ಸಣ್ಣದಾಗಿ ನೋವೆಲ್ಲಾ ಶುರುವಾಗಿ ನಂತರ ದೀರ್ಘಕಾಲದ ನೋವಾಗಿ ಬದಲಾಗಿ ವರ್ಷಗಟ್ಟಲೆ ಇದು ಕಾಟ ಕೊಡುತ್ತಿರುತ್ತದೆ ಆದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

ಇದ್ದಕ್ಕಿದ್ದಂತೆ ಮಂಡಿನೋವು ಬರುವುದು ಕಾರಣ ಏನು ಎಂಬುದು ಮಾತ್ರ ಪತ್ತೆ ಹಚ್ಚುವುದು ತುಂಬಾ ಕಷ್ಟ ಮೂಳೆಗಳ ಸಾಮಲತೆ ಕಡಿಮೆಯಾಗಿ ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಕಬ್ಬಿಣ ಅಂಶ ಕಡಿಮೆಯಾದರೂ ಕೂಡ ಇಂತಹ ನೋವುಗಳು ಬರುತ್ತದೆ ಮತ್ತು ವಯಸ್ಸಾದವರಲ್ಲಿ ಸಾಮಾನ್ಯ ಮೂಳೆಗಳ ಸವೆತದಿಂದ ಕೂಡ ಆರೋಗ್ಯದ ಮಂಡಿ ನೋವು ಬರಬಹುದು ತಜ್ಞರು ಹೇಳುವ ಪ್ರಕಾರ ಮಂಡಿನೋವಿಗೆ ಅನೇಕ ರೀತಿಯ ಕಾರಣಗಳು ಇವೆ ಅದರಲ್ಲಿ ವಿಟಮಿನ್ ಡಿ ಕೊರತೆ ಕ್ಯಾಲ್ಸಿಯಂ ಕಬ್ಬಿಣದಂಶ ಕಡಿಮೆಯಾದಂತೆ ದೇಹದಲ್ಲಿ ಮಂಡಿ ನೋವು ಆರಂಭವಾಗುತ್ತದೆ ಇದಕ್ಕೆ ಯಾವುದೇ ವಯಸ್ಸಿನ ಬೇದ ವಿರುವುದಿಲ್ಲ

ಯಾರಿಗೆ ವಿಟಮಿನ್-ಡಿ ಕ್ಯಾಲ್ಸಿಯಂ ಕಬ್ಬಿಣದಂಶ ಕಡಿಮೆ ಹಾಗುತ್ತದೆಯೋ ಅಂತವರಿಗೆ ಮಂಡಿ ನೋವು ಮತ್ತು ಬಾಡಿ ಗಳಲ್ಲಿ ಎಲ್ಲಾದರೂ ನೋವುಗಳು ಸ್ಟಾರ್ಟ್ ಆಗಿಬಿಡುತ್ತವೆ ಸಾಮಾನ್ಯವಾಗಿ ವಿಟಮಿನ್ ಡಿ ದೇಹದಲ್ಲಿ ಮೂಳೆಗಳು ರಕ್ಷಣೆಯನ್ನು ಮಾಡುತ್ತದೆ ಮಂಡಿನೋವಿಗೆ ಗುರಿಯಾದ ವಿಟಮಿನ್-ಡಿ ಕೊರತೆಯಾದರೆ ಅನೇಕ ರೋಗಗಳು ನಮ್ಮ ದೇಹದ ಇತರ ಭಾಗಗಳಲ್ಲಿ ಕೂಡ ನೋವನ್ನು ಉಂಟುಮಾಡುತ್ತದೆ ಹಾಗಾಗಿ ನೀವು ಮೊದಲು ನೀವು ಒಳ್ಳೆಯ ಕ್ಯಾಲ್ಸಿಯಂ ಇರುವಂತಹ ಆಹಾರಗಳು ಸೇವನೆ ಮಾಡಬೇಕು ಮತ್ತು

ಒಳ್ಳೆಯ ಪೌಷ್ಟಿಕಾಂಶ ಇರುವಂತಹ ಆಹಾರಗಳನ್ನು ಸೇವನೆ ಮಾಡಬೇಕು ಹಾಗೂ ಒಳ್ಳೆಯ ವಿಟಮಿನ್ ಇರುವಂತಹ ಆಹಾರ ಗಳನ್ನು ಸೇವನೆ ಮಾಡಬೇಕು ಮತ್ತು ಸೊಪ್ಪುತರಕಾರಿಗಳು ಹಾಲು ಮೊಸರು ಬಾದಾಮಿ ಗೋಡಂಬಿ ಇಂತಹ ಪದಾರ್ಥಗಳನ್ನು ಅತಿಹೆಚ್ಚಾಗಿ ಸೇವನೆ ಮಾಡಬೇಕು ಇದರಿಂದ ನಿಮ್ಮ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ ಅದರಲ್ಲೂ ರಾತ್ರಿ ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ಅದನ್ನು ಸೇವನೆ ಮಾಡುವುದರಿಂದ ಮೂಳೆಗಳಿಗೆ ಹೆಚ್ಚಿನ ಶಕ್ತಿಯನ್ನು ಕೊಡುತ್ತದೆ ಮತ್ತು ನಿಮ್ಮ ದೇಹಕ್ಕೂ ಕೂಡ ಇದು ಶಕ್ತಿಯನ್ನು ಕೊಡುತ್ತದೆ ಇನ್ನು ನೋವಿರುವ ಜಾಗಕ್ಕೆ ಲವಂಗದ ಎಣ್ಣೆಯನ್ನು ಹಚ್ಚಬೇಕು ಈ ಲವಂಗದ ಎಣ್ಣೆ ಮಾರುಕಟ್ಟೆಯಲ್ಲು ಸಿಗುತ್ತದೆ

ಅಥವಾ ನೀವು ಲವಂಗವನ್ನು ಚಚ್ಚಿ ಅದರಿಂದ ರಸ ತೆಗೆದು ನೋವಿರುವ ಜಾಗಕ್ಕೆ ಮಸಾಜ್ ಮಾಡುವುದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ ಮತ್ತು ನಾವು ಅಡಿಗೆಗೆ ಬಳಸುವಂತಹ ಅರಿಶಿನದಲ್ಲಿ ಕೂಡ ನೋವನ್ನು ಶಮನ ಮಾಡುವಂತಹ ಗುಣಲಕ್ಷಣಗಳನ್ನು ಹೊಂದಿದೆ ಈ ಅರಿಶಿಣವನ್ನು ಬಿಸಿಯಾದ ಹಾಲಿನೊಂದಿಗೆ ಸೇವಿಸುತ್ತಾ ಬಂದರೆ ಕೀಲು ನೋವು ಆಗಿರಬಹುದು ಮಂಡಿ ನೋವು ವಾಗಿರಬಹುದು ಸಂಧಿವಾತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತ ಬರುತ್ತದೆ ಮತ್ತು ಈ ಅರಿಶಿನವನ್ನು ಚೆನ್ನಾಗಿ ನೀರಿನೊಂದಿಗೆ ಕಲಸಿ ಅದನ್ನು ಪೇಸ್ಟ್ ರೀತಿಯಾಗಿ ತಯಾರಿಸಿ ಈ ಪೇಸ್ಟನ್ನು ನೋವಿರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ ಇದರಿಂದ ಮಂಡಿ ನೋವು ಬೇಗನೆ ಕಡಿಮೆಯಾಗುತ್ತದೆ ಮತ್ತು ಮೆಂತ್ಯೆ ಕಾಳು ಕೂಡ ಮಂಡಿ ನೋವನ್ನು ಬೇಗನೆ ಕಡಿಮೆ ಮಾಡುವಂತಹ ಶಕ್ತಿಯನ್ನು ಹೊಂದಿದೆ ಈ ಮೆಂತ್ಯೆ ಕಾಳನ್ನು ರಾತ್ರಿ ನೆನೆ ಹಾಕಿ ನಂತರ ಬೆಳಗ್ಗೆ ಎದ್ದು ಆ ನೀರನ್ನು ಸೋಸಿಕೊಂಡು ಈ ಮೆಂತ್ಯೆ ಕಾಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಈ ಮೆಂತ್ಯೆ ಕಾಳನ್ನು ಸೇವನೆ ಮಾಡುವುದರಿಂದ ಮಂಡಿ ನೋವು ಬೇಗನೆ ಕಡಿಮೆಯಾಗುತ್ತದೆ ಮತ್ತು ಈ ಮೆಂತ್ಯೆ ಕಾಳನ್ನು ರುಬ್ಬಿ ಪೇಸ್ಟ್ ಮಾಡಿ ನೋವು ಇರುವಂತಹ ಜಾಗಕ್ಕೆ ಹಚ್ಚಿ ಕೊಂಡರು ಕೂಡ ನೋವು ಬೇಗನೆ ಕಡಿಮೆಯಾಗುತ್ತದೆ

ಈ ಮೆಂತ್ಯ ಕಾಳುನ್ನು ಬೆಳಗ್ಗೆ ಸೇವನೆ ಮಾಡುವುದರಿಂದ ನಿಮ್ಮ ಮಂಡಿ ನೋವು ಮಾತ್ರವಲ್ಲದೆ ನಿಮಗೆ ಶುಗರ್ ಇದ್ದರೂ ಕೂಡ ಶುಗರ್ ಅನ್ನು ಕೂಡ ಕಂಟ್ರೋಲಿಗೆ ತರುತ್ತದೆ ಅಷ್ಟೊಂದು ಶಕ್ತಿ ಮೆಂತ್ಯೆ ಕಾಳಿಗೆ ಇದೆ ಮತ್ತು ಓಂ ಕಾಳನ್ನು ನುಣ್ಣೆಗೆ ಅರೆದು ಅದನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ಕೂಡ ನೋವು ಬೇಗನೆ ಕಡಿಮೆಯಾಗುತ್ತದೆ ಮತ್ತು ಮಂಡಿ ನೋವು ಸಮಸ್ಯೆ ಇದ್ದವರು ಅಥವಾ ದೇಹದಲ್ಲಿ ನಿಮಗೆ ಎಲ್ಲಾದರೂ ನೋವುಗಳು ಇದ್ದರೆ ಸ್ಥಾನ ಮಾಡುವ ಅರ್ಧ ಗಂಟೆ ಅಥವಾ ಒಂದು ಗಂಟೆ ಮುಂಚೆ ಕೊಬ್ಬರಿಎಣ್ಣೆ ತೆಗೆದುಕೊಂಡು ಅದನ್ನು ಹದವಾಗಿ ಬಿಸಿ ಮಾಡಿ ನಂತರ ಆ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ನೋವಿರುವ ಜಾಗಕ್ಕೆ ನೀವು ಚೆನ್ನಾಗಿ ಮಸಾಜ್ ಮಾಡಿ ಈ ಕೊಬ್ಬರಿ ಎಣ್ಣೆಗೆ ನೀವು ಕರ್ಪೂರವನ್ನು ಪುಡಿ ಮಾಡಿ ಕೂಡ ಹಾಕಿಕೊಂಡು ಕೂಡ ಮಸಾಜ್ ಅನ್ನು ಮಾಡಿಕೊಳ್ಳಬಹುದು ಇದರಿಂದ ನಿಮಗೆ ಬೇಗನೇ ನೋವು ಕಡಿಮೆಯಾಗುತ್ತದೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿದ ನಂತರವೇ ಸ್ಥಾನವನ್ನು ಮಾಡಬೇಡಿ ಅರ್ಧ ಗಂಟೆ ಅಥವಾ ಒಂದು ತಾಸು ಬಿಟ್ಟು ಸ್ಥಾನವನ್ನು ಮಾಡಿದರೆ ಒಳ್ಳೆಯದು ಮತ್ತು ಮಂಡಿ ನೋವು ಕಡಿಮೆಯಾಗಲು ಇನ್ನೊಂದು ಉತ್ತಮವಾದ ಉಪಾಯ ಏನೆಂದರೆ ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಒಂದಿಷ್ಟು ಜೇನುತುಪ್ಪವನ್ನು ಹಾಕಿಕೊಂಡು ರಾತ್ರಿ ಸೇವನೆ ಮಾಡಬೇಕು ಇದರಿಂದ ಮಂಡಿ ನೋವು ಬೇಗನೆ ಕಡಿಮೆಯಾಗುತ್ತದೆ ಇಷ್ಟು ಮಂಡಿನೋವಿಗೆ ಇರುವಂತಹ ಮನೆಮದ್ದುಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

Leave A Reply

Your email address will not be published.