ಹಣವನ್ನು ಚುಂಬಕದ ರೀತಿ ಎಳೆಯುತ್ತದೆ

Recent Posts

ಹಣವನ್ನು ಚುಂಬಕದ ರೀತಿ ಎಳೆಯುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯಾರ ಮನೆಯಲ್ಲಿ ಈ 8 ಸಸ್ಯಗಳು ಇರುತ್ತವೆಯೋ ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತರಾಗುತ್ತಾ ಹೋಗುತ್ತಾರೆ ಸ್ನೇಹಿತರೆ ನಮ್ಮ ಜೀವನದಲ್ಲಿ ಗಿಡ-ಮರಗಳಿಗೆ ತುಂಬಾನೇ ಇಂಪಾರ್ಟೆಂಟ್ ಆದ ಸ್ಥಾನವಿದೆ ಯಾಕೆಂದರೆ ಮರಗಿಡಗಳು ನಮಗೆ ಶುದ್ಧವಾದ ಆಕ್ಸಿಜನ್ ಕೂಡ ನೀಡುತ್ತವೆ ಶುದ್ಧವಾದ ಆಕ್ಸಿಜನ್ ಕೊಡುವುದರ ಜೊತೆಗೆ ನಮ್ಮ ಹಲವಾರು ರೀತಿಯ ತೊಂದರೆಗಳನ್ನು ಕೂಡ ಇವು ದೂರ ಮಾಡುತ್ತವೆ ನಮ್ಮ ಹಿಂದೂ ಧರ್ಮದಲ್ಲಿ ನಾವು ಸಸ್ಯ ಗಿಡಗಳಿಗೆ ಪೂಜೆಯನ್ನು ಸಹ ಮಾಡುತ್ತೇವೆ ನಮ್ಮ ಜೀವನದಲ್ಲಿ ಏನಾದರೂ ಹಣದ ಸಮಸ್ಯೆಗಳೇನಾದರೂ ನಡೆಯುತ್ತಿದ್ದರೆ ನಕಾರಾತ್ಮಕ ಶಕ್ತಿಗಳು ನಮ್ಮ ಜೀವನದಲ್ಲಿ ಇದ್ದರೆ ಇಂತಹ ಎಲ್ಲ ರೀತಿಯ ಸಮಸ್ಯೆಗಳಿಂದ ನಮ್ಮನ್ನು ಈ ಮರ-ಗಿಡಗಳು ಕಾಪಾಡುತ್ತವೆ ಹಾಗಾಗಿ ನಮ್ಮೆಲ್ಲರ ಮನೆಯಲ್ಲಿಯೂ ಸಹ ಸಸಿಗಳನ್ನು ನೆಡುವುದು ತುಂಬಾನೇ ಮಹತ್ವವಾಗಿದೆ ಯಾಕೆಂದರೆ ಅಲ್ಲಿ ಕೋಟ್ಯಾಧಿಪತಿಗಳು ತಮ್ಮ ಮನೆಗಳಲ್ಲಿ ಈ ಸಸ್ಯಗಳನ್ನು ನೆಡುತ್ತಾರೆ ಯಾಕೆಂದರೆ ಅವರಿಗೆ ಈ ಒಂದು ವಿಷಯ ಕಂಡಿತವಾಗಿಯೂ ಗೊತ್ತಿರುತ್ತದೆ ಈ ಮರಗಿಡಗಳಿಂದಲೇ ಅವರ ಜೀವನದಲ್ಲಿ ಅವರು ಯಶಸ್ಸನ್ನು ಪಡೆದಿರುತ್ತಾರೆ ಈ ದಿನ ನಾನು ನಿಮಗೆ ಎಂಟು ಪ್ರಕಾರದ ಸಸ್ಯ ಗಿಡಗಳ ಬಗ್ಗೆ ತಿಳಿಸಿಕೊಡುತ್ತೇನೆ ಇವುಗಳನ್ನು ನೀವೇನಾದರೂ ಮನೆಯಲ್ಲಿ ನೆಟ್ಟರೆ ನಿಮ್ಮ ಜೀವನದಲ್ಲಿ ಖಂಡಿತ ಪರಿವರ್ತನೆ ಬದಲಾವಣೆಗಳು ಬರುತ್ತವೆ ಇಲ್ಲಿ ನಿಮ್ಮ ಅದೃಷ್ಟ ಕೂಡ ಬದಲಾಗುತ್ತದೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಮೊದಲನೆಯದಾಗಿ: ಅಶೋಕ ಮರವಾಗಿದೆ ಮನೆಯಲ್ಲಿ ಮನೆಯ ಶೋಭೆಗಾಗಿ ಈ ಸಸ್ಯವನ್ನು ನೀವು ಮನೆಯಲ್ಲಿ ನೆಡಬಹುದಾಗಿದೆ ಒಂದು ವೇಳೆ ಈ ಗಿಡವನ್ನು ಏನಾದರೂ ನೀವು ನಿಮ್ಮ ಮನೆಯಲ್ಲಿ ನೆಟ್ಟರೆ ಇದು ನಿಮ್ಮ ಎಲ್ಲ ದುಃಖಗಳನ್ನು ದೂರ ಮಾಡುವಂತಹ ಕಾರ್ಯವನ್ನು ಮಾಡುತ್ತದೆ ನಿಮ್ಮ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದರೆ ಅದನ್ನೆಲ್ಲ ಇದು ಬಗೆಹರಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಎರಡನೆಯದಾಗಿ: ಮನಿ ಪ್ಲಾಂಟ್ ಸಸ್ಯವಾಗಿದೆ ಈ ಸಸ್ಯವನ್ನು ನಿಮ್ಮ ಮನೆಯಲ್ಲಿ ನೆಟ್ಟರೆ ಇದು ಧನ ಸಂಪತ್ತಿನಲ್ಲಿ ವೃದ್ಧಿಯಾಗುವಂತೆ ಮಾಡುತ್ತದೆ.

ಮೂರನೆಯದಾಗಿ : ತೂಜ ಪ್ಲಾಂಟ್ ಇದನ್ನು ಮೋರ್ ಬಂಗಿ ಟ್ರೀ ಅಂತಲೂ ಕರೆಯುತ್ತಾರೆ ಈ ಸಸ್ಯವನ್ನು ನೀವು ಮನೆಯ ಮುಂದೆ ನೆಟ್ಟರೆ ಮನೆಯ ವಾತಾವರಣ ಶುದ್ಧವಾಗಿರುತ್ತದೆ ಕೆಟ್ಟ ಶಕ್ತಿಗಳಿಂದ ಭೂತಪ್ರೇತಗಳಿಂದ ಇಡೀ ಕುಟುಂಬದ ಜನರನ್ನು ಕಾಪಾಡುವಂತಹ ಕೆಲಸವನ್ನು ಈ ಸಸ್ಯ ಮಾಡುತ್ತದೆ.

ನಾಲ್ಕನೆಯದು: ಕುಬೇರ್ ಖಾನ್ ಆಗಿದೆ ಈ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಧನ ಸಂಪತ್ತಿನಲ್ಲಿ ವೃದ್ಧಿಯಾಗುವಂತೆ ಮಾಡುತ್ತದೆ ಹೇಗೆ ಈ ಸಸ್ಯದ ಬೇರು ಅಥವಾ ಈ ಸಸ್ಯವು ತನ್ನ ಆಕಾರವನ್ನು ಹೆಚ್ಚಿಸುತ್ತ ಹೋಗುತ್ತದೆಯೋ ಅದೇ ರೀತಿ ಧನಸಂಪತ್ತು ಮನೆಗೆ ಬರಲು ಶುರುವಾಗುತ್ತದೆ.

ಐದನೆಯದು: ಕಪ್ಪು ಅರಿಸಿನ ಈ ಸಸ್ಯವನ್ನು ನೆಡುವುದರಿಂದ ತಾಯಿ ಲಕ್ಷ್ಮೀದೇವಿ ಚುಂಬಕದ ರೀತಿ ಆಕರ್ಷಣೆ ಆಗುತ್ತಾ ಬರುತ್ತಾರೆ ಈ ರೀತಿಯಾಗಿ ಮನೆಯಲ್ಲಿ ಹಣದ ವೃದ್ಧಿ ಹೆಚ್ಚಾಗಿ ಆಗುತ್ತದೆ.

ಆರನೆಯದು : ವಿಷ್ಣು ಅಥವಾ ಲಕ್ಷ್ಮಿ ಕಮಲ ಒಂದು ವೇಳೆ ನೀವು ವಿಷ್ಣು ಕಮಲವನ್ನು ಒಂದೇ ರೀತಿಯಾಗಿ ನೀವು ಮನೆಯಲ್ಲಿ ನೆಟ್ಟರೆ ತಾಯಿ ಲಕ್ಷ್ಮೀದೇವಿ ಮತ್ತು ಭಗವಂತನಾದ ವಿಷ್ಣುವಿನ ಆಶೀರ್ವಾದ ನಿಮಗೆ ಸಿಗುತ್ತದೆ ಇಲ್ಲಿ ಯಾವ ವ್ಯಕ್ತಿಯ ಮೇಲೆ ಭಗವಂತನಾದ ವಿಷ್ಣುವಿನ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆಯೋ ಅಂಥವರ ಜೀವನದಲ್ಲಿ ಯಾವ ವಿಷಯದ ಕೊರತೆಯು ಇರುವುದಿಲ್ಲ ಧನ ಸಂಪತ್ತಿನ ಕೊರತೆ ಇರುವುದಿಲ್ಲ.

ಏಳನೆಯದಾಗಿ: ನಾಗಲೋಲ ಸಸ್ಯ ಒಂದು ವೇಳೆ ಈ ಸಸ್ಯವನ್ನು ನೀವು ಮನೆಯಲ್ಲಿ ನೆಟ್ಟರೆ ಇದು ಸರ್ಪಗಳಿಂದ ನಮ್ಮನ್ನು ಕಾಪಾಡುತ್ತದೆ ಒಂದು ವೇಳೆ ಈ ಸಸ್ಯವನ್ನು ನೀವು ಮನೆಯ ಹತ್ತಿರ ನೆಟ್ಟರೆ ಸರ್ಪಗಳಿಂದ ಅಷ್ಟೇ ಅಲ್ಲದೆ ಹಲವಾರು ರೀತಿಯ ವಿಷ ಕೀಟಗಳಿಂದ ಇದು ನಮ್ಮನ್ನು ರಕ್ಷಣೆ ಮಾಡುತ್ತದೆ.

ಇನ್ನು ಎಂಟನೆಯದಾಗಿ: ಶೆಮಿ ಸಸ್ಯ ಒಂದು ವೇಳೆ ಈ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಈ ಸಸ್ಯದಲ್ಲಿರುವ ಎಲೆಗಳನ್ನು ನೀವು ತಾಯಿ ಲಕ್ಷ್ಮೀದೇವಿಗೆ ಅಥವಾ ತಾಯಿ ದುರ್ಗಾಮಾತೆಗೆ ಏನಾದರೂ ಅರ್ಪಿಸಿದರೆ ನಿಮ್ಮ ಎಲ್ಲ ರೀತಿಯ ಕೋರಿಕೆಗಳು ಪೂರ್ಣವಾಗುತ್ತದೆ ಮತ್ತು ನಿಮ್ಮ ನಿರ್ದಯತೆ ಕೂಡ ದೂರವಾಗುತ್ತದೆ ಇದರ ಬಗ್ಗೆ ಶಾಸ್ತ್ರಗಳಲ್ಲಿಯೂ ಸಹ ತಿಳಿಸಿದ್ದಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *