ಹಣ್ಣುಗಳ ಮೇಲೆ ಏಕೆ ಈ ರೀತಿ ಸ್ಟಿಕ್ಕರ್ ಅಂಟಿಸುತ್ತಾರೆ ಗೊತ್ತಾ
ಹಣ್ಣುಗಳ ಮೇಲೆ ಏಕೆ ಈ ರೀತಿ ಸ್ಟಿಕ್ಕರ್ ಅಂಟಿಸುತ್ತಾರೆ ಗೊತ್ತಾ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಕೆಲವೊಮ್ಮೆ ನಾವು ಮಾರುಕಟ್ಟೆಗೆ ಹೋದಾಗ ಅಥವಾ ಏನನ್ನಾದರೂ ಹಣ್ಣನ್ನು ಖರೀದಿಸಲು ಹೋದಾಗ ನಾವು ಕೆಲವೊಮ್ಮೆ ಈ ರೀತಿಯ ಸ್ಟಿಕರ್ಗಳನ್ನು ನಾವು ಹಣ್ಣಿನ ಮೇಲೆ ನೋಡಿರುತ್ತೇವೆ ಆದರೆ ಅದನ್ನು ನಾವು ಸರಿಯಾಗಿ ಗಮನಿಸುವುದಿಲ್ಲ ಈ ರೀತಿ ಸ್ಟಿಕರ್ಗಳನ್ನು ಹಣ್ಣಿನ ಮೇಲೆ ಏಕೆ ಅಂಟಿಸುತ್ತಾರೆ ಎಂದು ಈ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ಈ ಸ್ಟಿಕರ್ಗಳು ಈ ಹಣ್ಣು ಯಾವ ರೀತಿಯಾಗಿ ಬೆಳದಿರುತ್ತದೆ ಎಂಬುದನ್ನು ಮಾಹಿತಿ ನೀಡುತ್ತದೆ ಈ ಹಣ್ಣಿನ ಮೇಲೆ ಇರುವ ಸ್ಟಿಕರ್ಗಳನ್ನು ಪಿ ಎಲ್ ಯು ಎಂದು ಕರೆಯುತ್ತಾರೆ ಈ ರೀತಿಯ ಪ್ರತಿಯೊಂದು ಕೋಡ್ಗಳಿಗೂ ಒಂದೊಂದು ರೀತಿಯ ಅರ್ಥ ಇರುತ್ತದೆ ಉದಾಹರಣೆಗೆ
ನೀವು ತೆಗೆದುಕೊಳ್ಳುವ ಹಣ್ಣಿನ ಮೇಲೆ ಮೂರು ಅಥವಾ ನಾಲ್ಕು ಸಂಖ್ಯೆಯಿಂದ ಪ್ರಾರಂಭವಾಗಿ ನಾಲ್ಕು ಡಿಜಿಟಲ್ ನಂಬರ್ ಗಳು ಇದ್ದರೆ ಈ ಅಣ್ಣನ್ನು ಬೆಳೆಯುವಾಗ ರಾಸಾಯನಿಕ ಅಥವಾ ಕೀಟನಾಶಕಗಳನ್ನು ಹಾಕಿ ಬೆಳೆಸಲಾಗುತ್ತದೆ ಎಂದು ಅರ್ಥ ನೀಡುತ್ತದೆ ಹಣ್ಣುಗಳ ಮೇಲೆ ರಾಸಾಯನಿಕ ಪದಾರ್ಥಗಳನ್ನು ಸಿಂಪಡಿಸಿರುತ್ತಾರೆ ನಾವು ಆದಷ್ಟು ಇಂತಹ ಹಣ್ಣುಗಳನ್ನು ಸೇವನೆ ಮಾಡದೆ ಇದ್ದರೆ ಉತ್ತಮ
ಇನ್ನು ಎಂಟು ಅಂಕಿಯಿಂದ ಶುರುವಾಗಿ ಐದು ಡಿಜಿಟಲ್ ನಂಬರ್ ಗಳಿದ್ದರೆ ಇಂತಹ ಹಣ್ಣುಗಳನ್ನು ಜೆನೆಟಿಕ್ ನಿಂದ ಬೆಳೆದಿರುತ್ತಾರೆ ಎಂದು ಅರ್ಥ ಇನ್ನು ನೀವು ತೆಗೆದುಕೊಳ್ಳುವ ಹಣ್ಣಿನ ಮೇಲೆ ಐದು ಅಂಕಿಗಳು ಇದ್ದು ಮೊದಲ ಅಂಕಿಯು 9 ರಿಂದ ಪ್ರಾರಂಭವಾಗಿದ್ದರೆ ಅಂತಹ ಹಣ್ಣು ಸಂಪೂರ್ಣವಾಗಿ ಆರ್ಗ್ಯಾನಿಕ್ ಆಗಿ ಬೆಳೆದಿರುತ್ತಾರೆ
ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಇಂತಹ ಹಣ್ಣುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಆಗಿರುತ್ತದೆ ಈ ರೀತಿ ನೀವು ಬೇಡದೆ ಇರುವ ವಿಷಯಗಳಲ್ಲಿ ತಲೆಕೆಡಿಸಿಕೊಳ್ಳದೆ ಇಂತಹ ನೋವು ಸೇವಿಸುವ ಆಹಾರದಲ್ಲಿ ಯಾವ ರೀತಿಯ ಅಂಶವಿದೆ ಎಂದು ತಿಳಿದುಕೊಂಡು ಸೇವಿಸುವುದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ