ಹುಡುಗರ ಅಂದವನಲ್ಲ ಮನಸ್ಸು ನೋಡಿ ಮದುವೆ ಆಗುತ್ತಾರೆ ಈ 3 ಹೆಸರಿನ ಹುಡುಗಿಯರು

ಹುಡುಗರ ಅಂದವನಲ್ಲ ಮನಸ್ಸು ನೋಡಿ ಮದುವೆ ಆಗುತ್ತಾರೆ ಈ 3 ಹೆಸರಿನ ಹುಡುಗಿಯರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಹುಡುಗರ ಅಂದವನ್ನಲ್ಲ ಅವರ ಮನಸ್ಸನ್ನು ನೋಡಿ ಪ್ರೀತಿಸುತ್ತಾರೆ ಈ ಮೂರು ಹೆಸರಿನ ಹುಡುಗಿಯರು ಪ್ರತಿಯೊಬ್ಬರಿಗೂ ಸಹ ಚೆನ್ನಾಗಿ ಕಾಣಿಸಬೇಕು ಅಂತ ಬಹಳಷ್ಟು ಆಸೆ ಇರುತ್ತೆ ಅದೇ ರೀತಿ ತಾನು ಮದುವೆಯಾಗುತ್ತಿರುವ ಸಂಗಾತಿಯು ಸಹ ಬಹಳಷ್ಟು ಸುಂದರವಾಗಿರಬೇಕು ನನ್ನ ಜೊತೆ ಚೆನ್ನಾಗಿ ಕಾಣಿಸಬೇಕು ಅನ್ನುವ ಆಸೆಗಳು ಸಹ ಇರುತ್ತವೆ ಆದರೆ ಕೆಲವು ಹುಡುಗಿಯರು ಇರುತ್ತಾರೆ ಅವರಿಗೆ ಅಂದ ಚಂದ ಎಲ್ಲಾ ಇಷ್ಟ ಇಲ್ಲ ಅವರ ಗುಣಗಳು ಅವರಿಗೆ ಮುಖ್ಯವಾಗಿ ಇರುತ್ತದೆ

ಅಂದ ಚಂದ ಎಲ್ಲ ಸಮಯದ ಜೊತೆಗೆ ಮಾಸಿ ಹೋಗುತ್ತದೆ ಆದರೆ ಅವರ ಗುಣಗಳು ಮುಖ್ಯ ಜೀವನ ನಡೆಸುವುದಕ್ಕೆ ಅಂತಾರೆ ಈ ಮೂರು ಹೆಸರಿನ ಹುಡುಗಿಯರು ಹಾಗಾದರೆ ಬನ್ನಿ ಆ ಮೂರು ಹೆಸರು ಏನು ಎಂದು ತಿಳಿದುಕೊಳ್ಳೋಣ. ಈ ಮೂರು ಹೆಸರಿನ ಹುಡುಗಿಯರು ಹುಡುಗರ ಗುಣವನ್ನ ನೋಡಿ ಪ್ರೀತಿ ಮಾಡುತ್ತಾರೆ ಎಂದಿಗೂ ಸಹ ಅವರ ಅಂದವನ್ನ ನೋಡಿ ಅವರ ಹಿಂದೆ ಬೀಳುವುದಿಲ್ಲ ಅವರಿಗೆ ಏನಪ್ಪ ಅಂದರೆ ಅಂದ ಅನ್ನೋದು ನೋಡುವರ ಕಣ್ಣಲ್ಲಿ ಇರಬೇಕೆ ಹೊರತು ಅದನ್ನ ತಾವು ಪ್ರದರ್ಶನಕ್ಕೆ ಇಡುವಂತದ್ದಲ್ಲ ನಾವು ನೋಡುವವರನ್ನ ಅವರ ಗುಣಗಳಿಂದ ನೋಡುವುದರಿಂದ ಅವರು ಇರುವುದಕ್ಕಿಂತ ಬಹಳಷ್ಟು ಸುಂದರವಾಗಿ ಕಾಣಿಸುತ್ತಾರೆ. ಅಂತಾರೆ

ಈ ಮೂರು ಹೆಸರಿನ ಹುಡುಗಿಯರು ಅಂದ ಹಾಗೆ ಸೌಂದರ್ಯ ಅನ್ನೋದು ಸಮಯದ ಜೊತೆಗೆ ಸರಿದು ಹೋಗುತ್ತದೆ ಆದರೆ ವ್ಯಕ್ತಿತ್ವ ಅನ್ನೋದು ಸದಾಕಾಲ ಉಳಿದಿರುತ್ತದೆ ನಮ್ಮನ್ನು ನಾವು ಮಾಡಿದ ಕೆಲಸದಿಂದಲೇ ಗುರುತಿಸುತ್ತಾರೆ ಹೊರತು ನಮ್ಮ ಅಂದ ಚಂದದಿಂದ ಅಲ್ಲ ವಯಸ್ಸಾದ ಮೇಲೆ ಅಂದ ಚಂದ ನಮ್ಮ ಜೊತೆ ಬರುವುದಿಲ್ಲ ವಯಸ್ಸಾದಾಗಲು ಸಹ ನಮ್ಮ ಜೊತೆ ಇರುವಂತದ್ದು ನಮ್ಮ ವ್ಯಕ್ತಿತ್ವ ಮತ್ತು

ನಮ್ಮ ಗುಣ ಆದಕಾರಣ ಸುಂದರವಾದ ಪತಿಗಿಂತ ಒಳ್ಳೆಯ ಗುಣ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುತಕ್ಕಂತಹ ಪತಿ ಈ ಮೂವರು ಹುಡುಗಿಯರ ಪ್ರಥಮ ಆಯ್ಕೆ ಆಗಿರುತ್ತಾರೆ. ಹಾಗಾದರೆ ಇಷ್ಟೊಂದು ದೊಡ್ಡ ಧಾರಾಳ ಮನಸ್ಥಿತಿ ಇರತಕ್ಕಂತ ಮೂರು ಹುಡುಗಿಯರು ಯಾರು ಅಂತ ಹೇಳಿದರೆ B ಹೆಸರಿನಿಂದ ಶುರುವಾಗುತ್ತಿರುವಂತಹ ಹುಡುಗಿಯರು

G ಹೆಸರಿನಿಂದ ಶುರುವಾಗುತ್ತಿರುವಂತಹ ಹುಡುಗಿಯರು ಮತ್ತು ಕೊನೆಯದಾಗಿ p ಅಕ್ಷರದಿಂದ ಶುರುವಾಗುತ್ತಿರುವಂತಹ ಹುಡುಗಿಯರು ಈ ಮೂರು ಹೆಸರಿನ ಹುಡುಗಿಯರು ಸೌಂದರ್ಯಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ಮತ್ತೆ ಗುಣಗಳಿಗೆ ಬೆಲೆ ಕೊಟ್ಟು ಮದುವೆಯಾಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.